ನೆನೆಸಿಟ್ಟ ಶೇಂಗಾ ಕಡಲೆಕಾಯಿ…ಈ ದಿನದ ಸಂಚಿಕೆಯಲ್ಲಿ ನೆನೆಸಿದ ಕಡಲೆ ಬೀಜದ ಸೇವನೆಯಿಂದ ಆಗುವಂತಹ ಆರೋಗ್ಯದ ಲಾಭಗಳನ್ನು ಕುರಿತು ಮಾಹಿತಿಗಳನ್ನು ನೋಡೋಣ. ಕಡಲೆಬೀಜ ಎಂದು ನೀವು ದಕ್ಷಿಣ ಕರ್ನಾಟಕದಲ್ಲಿ ಕರೆಯುತ್ತೀರಾ ನಮ್ಮ ಉತ್ತರ ಕರ್ನಾಟಕದಲ್ಲಿ ಇದಕ್ಕೆ ಶೇಂಗಾ ಬೀಜ ಎಂದು ಕರೆಯುತ್ತಾರೆ ಇನ್ನು ಇಂಗ್ಲೀಷ್ ನಲ್ಲಿ ಇದನ್ನು ಗ್ರೌಂಡ್ ನಟ್.
ಎಂದು ಕರೆಯುತ್ತಾರೆ ನನ್ನ ಪ್ರಕಾರ ಹಲವಾರು ಜನಗಳ ಪ್ರಕಾರ ಇದು ಬಡವರ ಬಾದಾಮಿ,ಬಡವರ ಬಾದಾಮಿ ಎಂದಳು ಕೂಡ ಕರೆಯುತ್ತಾರೆ ಇದನ್ನು ಏಕೆ ಬಡವರ ಬಾದಾಮಿ ಎಂದರೆ ಬಾದಾಮಿ ತೆಗೆದುಕೊಳ್ಳುವುದಕ್ಕೆ ಬಡವರಿಗೆ ಶಕ್ತಿ ಇರುವುದಿಲ್ಲ ಆದರೆ ಬಾದಾಮಿಗಿಂತ 100 ಪಟ್ಟು ಹೆಚ್ಚು ಶಕ್ತಿದಾಯಕವಾಗಿರುವಂತಹ ಪೋಷಕಾಂಶಗಳು ಈ ಒಂದು.
ಕಡಲೆಬೀಜ ಅಥವಾ ಶೇಂಗಾ ಬೀಜದಲ್ಲಿ ಇದೆ ಇದನ್ನು ಹೇಗೆ ತಿನ್ನಬೇಕು ಬಹಳ ಜನರು ಇದನ್ನು ಹಾಗೆ ತಿನ್ನುತ್ತಾರೆ ಹುರಿದು ತಿನ್ನುವುದು ಹಾಗೆ ಒಣ ಬೀಜಗಳನ್ನು ತಿನ್ನುವುದು ಈ ರೀತಿ ಮಾಡುವುದರಿಂದ ಪಿತ್ತ ವೃದ್ಧಿಯಾಗುತ್ತದೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಅಸಿಡಿಟಿ ಗ್ಯಾಸ್ಟ್ರಿಕ್ ಮಲಬದ್ಧತೆ ಸಮಸ್ಯೆಯಾಗುತ್ತದೆ ಈ ಮೂರು ಆದರೆ ಸಮಸ್ಯೆಗಳು ನಮ್ಮ.
ಶರೀರವನ್ನ ಆವರಿಸಿಕೊಳ್ಳುತ್ತವೆ ಹಾಗಾದರೆ ಆರೋಗ್ಯದಾಯಕವಾಗಿ ಈ ಒಂದು ಕಡಲೆ ಬೀಜವನ್ನು ಹೇಗೆ ತಿನ್ನುವುದು ಎಂದು ನೋಡುವುದಾದರೆ ಇದು ಹಾಗೆ ಒಣಗಿರುವಂತಹ ಕಡಲೆಬೀಜ ಪಿತ್ತ ವೃದ್ಧಿ ಮಾಡುತ್ತದೆ ಇದನ್ನು ನೆನೆಸಿದರೆ ಪಿತ್ತ ಶಮನ ಮಾಡುತ್ತದೆ ಇದರ ಗುಣ ಬದಲಾಗುತ್ತದೆ ಬಹಳ ದೊಡ್ಡ ಜೀವ ಶಕ್ತಿ ಇದು ಯೋಗಭ್ಯಾಸ.
ಮಾಡುವವರಿಗಂತೂ ನಮ್ಮ ಆಶ್ರಮದಲ್ಲಿ ನಿತ್ಯವ ಕೊಡುತ್ತೇವೆ ಇದನ್ನು ಮತ್ತು ಬಾಳೆಹಣ್ಣನ್ನು ನಮ್ಮ ಆಶ್ರಮದಲ್ಲಿ ವಿಶೇಷವಾಗಿರುವಂತಹ ಆಹಾರ ಪದಾರ್ಥದ ರೀತಿಯಲ್ಲಿ ಏಳು ದಿವಸ ನಮ್ಮ ಯೋಗ ಶಿಬಿರಗಳಿಗೆ ಭಾಗವಹಿಸಿದರೆ ನೂರಾರು ಸಮಸ್ಯೆಗಳನ್ನ ಎಷ್ಟೇ ಔಷಧಿಗಳು ತೆಗೆದುಕೊಂಡರು ವಾಸೆಯಾಗದೆ ಇರುವ ಸಮಸ್ಯೆಗಳನ್ನು ನಿವಾರಿಸಿಕೊಂಡಿರುವ.
ಹಲವಾರು ಉದಾಹರಣೆಗಳಿವೆ ಹಾಗೆ ನೆನೆಸಿರುವಂತಹ ಕಡಲೆ ಬೀಜದಿಂದ ಆಗುವಂಥ ಲಾಭಗಳನ್ನು,ಒಂದು ಇದರಲ್ಲಿ ಪಿತ್ತ ಶಮನವಾಗುತ್ತದೆ ಮತ್ತು ಇದು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ ಬಹಳ ಜನರು ಮಲಬದ್ಧತೆ ಸಮಸ್ಯೆಗೆ ಹಲವಾರು ಔಷಧಿಗಳನ್ನ ತಿಂದು ತಿಂದು ಬೇಸತ್ತಿರುತ್ತಾರೆ ಆ ರೀತಿ ಅವರು ಏನು ಮಾಡಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಈ ಒಂದು ನೆನೆಸಿದ.
ಕಡಲೆ ಬೀಜವನ್ನು ಒಂದು ಹಿಡಿ ಅಷ್ಟು ತಿನ್ನಬೇಕು ಅಂದರೆ ನಿಮ್ಮ ಮುಷ್ಟಿಯೊಳಗೆ ಎಷ್ಟು ಬರುತ್ತದೆ ಅಷ್ಟು ಈಗ ನಾನು ತೋರಿಸುತ್ತಿದ್ದೇನಲ್ಲ ಒಳಮುಷ್ಟಿ ಎಂದು ಆ ರೀತಿ ತೆಗೆದುಕೊಂಡು ತಿನ್ನುವುದನ್ನು ಕಲಿಯಬೇಕು ಅದನ್ನು ಯಾವುದರ ಜೊತೆಗೆ ತಿನ್ನಬೇಕು ಮಲಬದ್ಧತೆ ಸಮಸ್ಯೆ ಇರುವಂತವರು ಎಂದರೆ ತುಪ್ಪದೊಂದಿಗೆ ಸೇವಿಸಿ ಜಾಸ್ತಿ ಆಗಬೇಕು ಎಂದವರು.
ಅದ್ಭುತವಾದಂತಹ ಪೋಷಕ ತತ್ವಗಳಿವೆ ಕ್ಯಾಲ್ಸಿಯಂ ವಿಟಮಿನ್ ಬಿ ಸಿಕ್ಸ್ ಬಹಳ ಅದ್ಭುತವಾಗಿರುವ ವಿಟಮಿನ್ ಸಿ ಇದೆ ಐರನ್ ಅಂಶ ಅತಿ ಹೆಚ್ಚಿನದಾಗಿ ಇದೆ ಫೈಬರ್ ಅಂಶ ಹಲವಾರು ಪೋಷಕ ತತ್ವಗಳು ಇದರಲ್ಲಿ ಸಿಗುತ್ತದೆ ಬಾದಾಮಿಯಲ್ಲಿ ಇರುವ ಪೋಷಕ ತತ್ವಗಳ 10 ಪಟ್ಟು ಜಾಸ್ತಿ ಪೋಷಕ ತತ್ವಗಳು ಇದರಲ್ಲಿ ಇವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.