ನೆನೆಸಿಟ್ಟ ಶೇಂಗಾ ಈ ರೀತಿ ಸೇವಿಸಿದರೆ 21 ದಿನದಲ್ಲಿ ನಿಮ್ಮ ದೇಹದಲ್ಲಿ ಜಾದೂ ಆಗುತ್ತೆ…ಅನೇಕ ಅನೇಕ ಲಾಭಗಳು

WhatsApp Group Join Now
Telegram Group Join Now

ನೆನೆಸಿಟ್ಟ ಶೇಂಗಾ ಜಗತ್ತಿನ ನಂಬರ್ ಒನ್ ಆಹಾರ… ಶೇಂಗಾ ನೆನೆಸಿಕೊಂಡರೆ ಇಷ್ಟಪಡುವವರು ಯಾರು ಇಲ್ಲ ನಮ್ಮ ಹಿರಿಯರು ಏನು ಹೇಳಿದ್ದಾರೆ ಎಂದರೆ ಶೇಂಗಾ ಬಡವರ ಬಾದಾಮಿ ಎಂದು ಹೇಳಿದ್ದಾರೆ ಮ್ಯಾಗ್ನಿಷಿಯಂ ಜಿಂಕ್ ಹಾಗೂ ಇದರಲ್ಲಿ ಫೈಬರ್ ಇವೆಲ್ಲ ಅಂಶಗಳ ಜೊತೆಗೆ ವಿಟಮಿನ್ ಗಳು ಕೂಡ ಇದ್ದಾವೆ ಪ್ರೋಟೀನ್ ಪೌಡರ್ಗಳನ್ನು ಕೆಲವಷ್ಟು ಜನ ಉಪಯೋಗಿಸುತ್ತಾ ಇರುತ್ತಾರೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372


ಆರ್ಟಿಫಿಶಿಯಲ್ ಪ್ರೋಟೀನ್ ನಮ್ಮಲ್ಲಿ ತುಂಬಾ ಕಿಡ್ನಿಗಳ ಮೇಲೆ ತೊಂದರೆಯನ್ನು ಉಂಟುಮಾಡುತ್ತದೆ ನರಮಂಡಲದಲ್ಲಿನ ತೊಂದರೆಗಳಿಗೆ ಆರ್ಟಿಫಿಶಿಯಲ್ ಪೌಡರ್ ಗಳು ಮುಖ್ಯವಾದ ಕಾರಣ ಎಂದು ಹೇಳಿ ರಿಸರ್ಚ್ ಆಗಿದೆ. ಶೇಂಗಾ ನೆನೆಸಿಕೊಂಡರೆ ಇಷ್ಟಪಡದೇ ಇರುವವರು ಯಾರು ಕೂಡ ಇಲ್ಲ ಕಡಲೆ ಬೀಜ ಎಂದು ಹೇಳಿ ನಮ್ಮ ದಕ್ಷಿಣ ಕರ್ನಾಟಕದಲ್ಲಿ ಇದನ್ನು ಕರೆಯುತ್ತಾರೆ ನಮ್ಮ ಉತ್ತರ ಕರ್ನಾಟಕದಲ್ಲಿ ಶೇಂಗಾ ಎಂದು ಕರೆಯುತ್ತಾರೆ.

ಇದಕ್ಕೆ ನಮ್ಮ ಹಿರಿಯರು ಬಡವರ ಬಾದಾಮಿ ಎಂದು ಹೇಳಿದ್ದಾರೆ ಏಕೆಂದರೆ ಬಾದಾಮಿಗಿಂತಲೂ ಹೆಚ್ಚು ಪೋಷಕ ಸತ್ವಗಳು ಇದರಲ್ಲಿ ಇದ್ದಾವೆ ಬಾದಾಮಿಗೆ ಅಷ್ಟೊಂದು ದುಡ್ಡು ಖರ್ಚು ಮಾಡಿ ಅದನ್ನು ಉಪಯೋಗ ಮಾಡುವುದಕ್ಕೆ ಕೆಲವರಲ್ಲಿ ಶಕ್ತಿ ಇರುವುದಿಲ್ಲ ಆದರೆ ಬಾದಾಮಿ ಗಿಂತಲೂ ಎಷ್ಟೋ ಪಟ್ಟು ಅತ್ತುಪಟ್ಟು ಗಿಂತ ಹೆಚ್ಚು ಎಂದು ಹೇಳಬಹುದು ಪೋಷಕ ತತ್ವಗಳು ಶೇಂಗಾ ದಲ್ಲಿ ನಮಗೆ ಸಿಗುತ್ತದೆ.

ಹಾಗಾದರೆ ಇದರಲ್ಲಿ ಯಾವೆಲ್ಲ ಪೋಷಕ ತತ್ವಗಳು ಇದೆ ನಮ್ಮ ಆಯುರ್ವೇದ ಶಾಸ್ತ್ರ ಶೇಂಗಾ ಕುರಿತಾಗಿ ಏನು ಹೇಳುತ್ತದೆ ಇದನ್ನು ಬಳಸುವುದರಿಂದ ಏನೆಲ್ಲಾ ನಮ್ಮಲ್ಲಿ ಒಳ್ಳೆಯ ಆರೋಗ್ಯ ಪರಿವರ್ತನೆಗಳು ಆಗುತ್ತದೆ ಎಷ್ಟು ಪೂರಕವಾಗಿ ಶೇಂಗಾ ಬೀಜ ಕೆಲಸ ಮಾಡುತ್ತದೆ ಅದನ್ನು ನೆನೆಸಿ ತಿನ್ನಬಹುದಾ ಅಥವಾ ತಿನ್ನಬಹುದಾ ಹೇಗೆ ತಿಂದರೆ ಒಳ್ಳೆಯದು ಈ ವಿಚಾರವನ್ನು ತಿಳಿದುಕೊಳ್ಳೋಣ.

ಇದರಲ್ಲಿ ಪೋಷಕಾಂಶಗಳನ್ನು ನಾವು ನೋಡುತ್ತಾ ಹೋದರೆ ಯಥೇಚ್ಛವಾಗಿ ಇದರಲ್ಲಿ ಪ್ರೋಟೀನ್ ಇದೆ ಐರನ್ ವಿಟಮಿನ್ ಬಿ ಸಿಕ್ಸ್ ಹಾಗೂ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಜಿಂಕ್ ಹಾಗೂ ಇದರಲ್ಲಿ ಫೈಬರ್ ಇವೆಲ್ಲ ಅಂಶಗಳ ಜೊತೆಗೆ ವಿಟಮಿನ್ ಗಳು ಕೂಡ ಇದ್ದಾವೆ. ಇನ್ನು ಹಲವಾರು ಮಿನರಲ್ಸ್ ಗಳು ಇದರಲ್ಲಿ ಅಡಕವಾಗಿ ಇರುತ್ತವೆ ಇಷ್ಟೆಲ್ಲ ಪೋಷಕ ಸತ್ವಗಳನ್ನು ಹೊಂದಿರುವಂತಹ ಶೇಂಗಾ ಇದರಲ್ಲಿ ನಾನು ಮೊದಲು ಪ್ರೋಟಿನ್ ಅನ್ನು ಹೇಳಿದೆ ಪ್ರೋಟಿನ್ಗಾಗಿ ಹಲವಾರು ಪೌಡರ್ಗಳನ್ನು ಕೆಲವು ಜನ ಉಪಯೋಗಿಸುತ್ತ ಇರುತ್ತಾರೆ.

ಅದು ಎಷ್ಟು ಹಾನಿಕಾರಕ ಎಂದರೆ ಅದರಲ್ಲಿ ಇರುವಂತಹ ಪ್ರೆಶರ್ವಿಟೀಸ್ ಹಾಗೂ ಆರ್ಟಿಫಿಶಿಯಲ್ ಪ್ರೋಟೀನ್ ನಮ್ಮಲ್ಲಿ ತುಂಬಾ ಕಿಡ್ನಿಗಳ ಮೇಲೆ ತೊಂದರೆಯನ್ನು ಉಂಟು ಮಾಡುತ್ತವೆ ಕಿಡ್ನಿ ಹಾಳಾಗುವುದಕ್ಕೆ ಆರ್ಟಿಫಿಶಿಯಲ್ ಪ್ರೋಟೀನ್ ಮುಖ್ಯವಾದ ಕಾರಣ ಹೃದಯದ ತೊಂದರೆಗಳಿಗೆ ಮೆದುಳಿನ ತೊಂದರೆಗಳಿಗೆ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆಗಳಿಗೆ ನರಮಂಡಲದಲ್ಲಿನ ತೊಂದರೆಗಳಿಗೆ ಆರ್ಟಿಫಿಶಿಯಲ್ ಪ್ರೋಟೀನ್ ಕಾರಣ ಎಂದು ಹೇಳಿ ರಿಸರ್ಚ್ ಆಗಿದೆ.

ಸಂಶೋಧನೆಗಳಿಂದ ದೃಢಪಟ್ಟಿದೆ ಅದಕ್ಕೆ ಪ್ರೋಟೀನ್ ಪೌಡರ್ ಅನ್ನು ನಾವು ಬಳಸುವುದಕ್ಕಿಂತ ನಾವು ಕಡಲೆ ಬೀಜವನ್ನು ತಿನ್ನಬಹುದು ಅಲ್ಲವಾ ಪ್ರೋಟೀನ್ ಯಾಕೆ ಬೇಕು ಎಂದರೆ ಶಕ್ತಿ ನಮ್ಮ ಶರೀರದಲ್ಲಿ ಶಕ್ತಿ ಬರಬೇಕು ಶಕ್ತಿ ಉತ್ಪತಿ ಆಗಬೇಕು ಎಂದರೆ ಅದಕ್ಕೆ ಮೂಲಸತ್ವವೇ ಪ್ರೋಟೀನ್,

ಪ್ರೋಟೀನ್ ಎಂದರೆ ಶಕ್ತಿ ಪ್ರೋಟೀನ್ ಎಂದರೆ ಶರೀರದ ವಿಕಾಸ ಪ್ರೊಟೀನ್ ಎಂದರೆ ಶರೀರದ ಬೆಳವಣಿಗೆ ಮಾಂಸ ಖಂಡಗಳು ಬೆಳವಣಿಗೆ ಆಗುವುದಕ್ಕೆ ಪ್ರೋಟೀನ್ ಬೇಕು ನರಮಂಡಲ ಚೆನ್ನಾಗಿ ಚುಳುಕಾಗಿ ಕೆಲಸ ಮಾಡುವುದಕ್ಕೆ ಪ್ರೋಟೀನ್ ಬೇಕು ಮೆದುಳು ಚೆನ್ನಾಗಿ ಕೆಲಸ ಮಾಡುವುದಕ್ಕೆ ಪ್ರೋಟೀನ್ ಬೇಕು ಹೃದಯ ಶಕ್ತಿಶಾಲಿಯಾಗಿ ಹೃದಯದಲ್ಲಿ ಕೆಲಸ ಮಾಡಬೇಕು ಎಂದರೆ ಪ್ರೋಟೀನ್ ಬೇಕು.

ಕಿಡ್ನಿಗೆ ಪ್ರೋಟೀನ್ ಬೇಕು ಸಂಪೂರ್ಣವಾಗಿ ನಮ್ಮ ಇನ್ವ್ಯಾಲೆಂಟರಿ ಹಾಗೂ ವ್ಯಾಲೆಂಟರಿ ಆರ್ಗನಗಳು ಎಂದು ಇರುತ್ತವೆ ಇನ್ವ್ಯಾಲೆಂಟರಿ ಎಂದರೆ ನಾವು ಮಲಗಿದಾಗಲೂ ಕೆಲಸ ಮಾಡುತ್ತಾ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god