ದೇಹ ದಪ್ಪವಾಗಲು ನೈಟಿಯು ಒಂದು ಮುಖ್ಯ ಕಾರಣವಾಗಿರಬಹುದು. ಆದ ಕಾರಣ ಮಹಿಳೆಯರು ಇಂದಾದರೂ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು. ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನ ದಪ್ಪವಾಗುತ್ತಿರುವುದಕ್ಕೆ ಮುಖ್ಯ ಕಾರಣ ನೈಟಿ ಆಗಿದೆ. ನೈಟ್ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪು ಆಗಿದ್ದು, ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಉಡುಪು ಆಗಿದೆ. ಇದಕ್ಕೆ ಕಾರಣಗಳು ಎಷ್ಟೇ ಗೃಹಿಣಿಯರ ದಿನದ ಬಹುಪಾಲು ಮನೆ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಕಂಫರ್ಟ್ ಆಗಿರುತ್ತದೆ. ಜಾಸ್ತಿ ಬರುದಿಲ್ಲ, ಸೆರಗು ಇರುವುದಿಲ್ಲ. ಉಟ್ಟಾರೆ 90 ಒಂದು ಏಕ ವಸ್ತ್ರ ಇದನ್ನು ಧರಿಸುವುದು ಸುಲಭ ಜೊತೆಗೆ ಆರಾಮವಾಗಿ ಮನೆಯಲ್ಲಿ ಕೆಲಸ ಮಾಡಲು ಅನುಕೂಲವಾಗಿದೆ. ಆದರೆ ನೈಟ್ ಎಷ್ಟು ಅಗಲವಾಗಿರುತ್ತಿತ್ತು ನಿಮ್ಮ ದೇಹದ ಆಕೃತಿಗಳ ಅಗಲವಾಗುತ್ತ ಹೋಗುತ್ತದೆ,

WhatsApp Group Join Now
Telegram Group Join Now

ನಿಮಗೆ ತಿಳಿಯುವುದೇ ಇಲ್ಲ. ಸರಿಯಾಗಿ ಊಟ ತಿಂಡಿ ಮಾಡದೇ ಇದ್ದಾಗ ತೆಳುವಾದರೂ ಆಗಬಹುದು. ನಮ್ಮ ಸಂಸ್ಕೃತಿಯ ಸೀರೆಯ ನ್ನು ಧರಿಸುವುದರಿಂದ ಲಾಭವಿನಿಂದ ರೆ ಸೀರೆಯನ್ನು ಧರಿಸುವುದರಿಂದ ನಿಮ್ಮ ದೇಹದ ಆಕೃತಿ ಚೆನ್ನಾಗಿರುತ್ತದೆ. ಅದು ಹೇಗೆಂದರೆ ಸೀರೆ ಉಟ್ಟಾಗ ಬೆವರುವುದು ಜಾಸ್ತಿ ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ ಬಿಗಿಯಾದ ಬ್ಲೌಸ್ ಸೆರಗು ಇವೆಲ್ಲ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನು ಬಂಧಿಸುತ್ತವೆ ನಮಗೆ. ಎಲ್ಲ ಗೊತ್ತಿರುವ ಹಾಗೆ ದೇಹದ ಬೊಜ್ಜು ಕರಗಿಸುವ ಅಥವಾ ಫಿಟ್ನೆಸ್ ಮೆಂಟೇನ್ ಮಾಡಲು ಬಯಸುವವರು ಮೊದಲ ಆದ್ಯತೆ ಬೆವರುವುದು. ಅದಕ್ಕಾಗಿ ವಿವರ ಸುರಿಸಿ ವ್ಯಾಯಾಮ ಮಾಡುತ್ತಾರೆ. ಬೊಜ್ಜು ಕರಗಿಸ ಲು ಸೊಂಟಕ್ಕೆ ಬೆಲ್ಟ್ ಕಟ್ಟುತ್ತಾರೆ. ಆದರೆ ಇವೆಲ್ಲ ಅನುಕೂಲಗಳು ನಾವು ಧರಿಸುವ ಸೀರೆಯಲ್ಲೇ ಇದೆ.

ಪೂಜೆ ಮಾಡುವಾಗ ಅಥವಾ ಯಾವುದೇ ಶುಭಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭ ವಲ್ಲ. ಇದೊಂದು ಶಾಸ್ತ್ರ ಕೂಡ ಒಪ್ಪುವುದಿಲ್ಲ. ಗೃಹಲಕ್ಷ್ಮಿಯಾದವಳು ನೋಡಲು ಕಳೆ ಕಳೆಯಾಗಿ ಇರಬೇಕು. ಆದರೆ ಆ ಕಲೆಯು ನೈಟಿಯಲ್ಲಿ ಖಂಡಿತ ವಾಗಿಯೂ ಕಾಡುವುದಿಲ್ಲ. ಮಹಿಳೆಯರು ಹೊರಗಡೆ ಹೋಗುವುದಿಲ್ಲ. ಬದಿಯಲ್ಲಿರುವುದರಿಂದ ನೈಟ್ ಬೆಸ್ಟ್ ಅಂತ ತಿಳಿಯುತ್ತೇವೆ. ನಿಮ್ಮ ಮಕ್ಕಳ ಮುಂದೆ ನೈಟಿ ಧರಿಸಿ ಓಡಾಡುವುದು ಕೂಡ ಅಷ್ಟು ಗೌರವ ವಲ್ಲ. ಹಾಗೆ ನೈಟಿ ಧರಿಸಿ ಹೊರಗಡೆ ಹೋಗುವುದು ಕೂಡ ಗೌರವ ವಲ್ಲ. ಅದೇ ರೀತಿ ನೈಟಿಯಲ್ಲಿ ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲ.

ನೈಟಿಯನ್ನು ರಾತ್ರಿ ಮಲಗುವಾಗ ಹಾಗು ಮುಟ್ಟಿನ ಸಮಯದಲ್ಲಿ ಧರಿಸಿ. ಏಕೆಂದರೆ ರಾತ್ರಿ ಮಲಗುವಾಗ ನಾವು ಧರಿಸುವ ಬಟ್ಟಿ ಆದ ಷ್ಟು ಸಡಿಲವಾಗಿದ್ದರೆ ಒಳ್ಳೆಯದು. ಅದೇ ರೀತಿ ಮುಟ್ಟಿನ ಸಭೆಯಲ್ಲೂ ಸಡಿಲವಾದ ಬಟ್ಟೆಯನ್ನು ಧರಿಸುವುದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಊರಿಗೆ ಹೋಗುವಾಗ ನಿಟ್ಟಿನಲ್ಲಿ ಒಂದು ಶಾಲ್ ಹಾಕಿಕೊಂಡು ಹೋಗ ಬೇಡಿ. ಅದು ಲಕ್ಷಣ ಅಲ್ಲ ನೋಡಲು ಸಹ ಚೆನ್ನಾಗಿ ಕಾಣುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god