ನೀವು ನೈಟಿಯನ್ನು ಧರಿಸುತಿದ್ದೀರಾ ಹಾಗಾದರೆ ನೋಡಲೇಬೇಕಾದ ವಿಡಿಯೋ ಇದು

WhatsApp Group Join Now
Telegram Group Join Now

ನೈಟಿ ಧರಿಸುವ ಮಹಿಳೆಯರೇ ಇಲ್ಲಿ ಗಮನಿಸಿ. ಯಾವಾಗಲೂ ನೈಟಿ ಧರಿಸುವುದರಿಂದ ಏನಾಗುತ್ತದೆ ಗೊತ್ತ? ಮೊದಲಿನ ಕಾಲದಲ್ಲಿ ಅಂದರೆ ಮದುವೆಯಾದ ನಂತರ ಮಹಿಳೆಯರು ಕಡ್ಡಾಯವಾಗಿ ಸೀರೆನ್ನೇ ಧರಿಸ ಬೇಕಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರು ಆಚರಣೆಯ ಹಿಂದೆ ವೈಜ್ಞಾನಿಕ ಕಾರಣ ಹಾಗು ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ. ಅಂತಹ ಆಚರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು.

ಈಗಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸುವುದಿಲ್ಲ. ಅದಕ್ಕಾಗಿ ಅಂದಿನ ಕಾಲದ ಮಹಿಳೆಯರಿಗಿಂತ ಈಗಿನ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಾರೆ ಅದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು. ಸೀರೆಯನ್ನು ಧರಿಸುವುದರಿಂದ ಯಾವ ಪ್ರಯೋಜನವಿದೆ. ಈಗಿನ ಕಾಲದ ಉಡುಪ ನ್ನು ಧರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಈ ಒಂದು ವಿಡಿಯೋದಲ್ಲಿ ನೋಡೋಣ ಬನ್ನಿ. ಬಹಳಷ್ಟು ಮಹಿಳೆಯರು ಮದುವೆಯ ನಂತರ ದಿನೇ ದಿನೇ ಕಳೆಯುತ್ತಿದ್ದಂತೆ ಅವರ ಹೊಟ್ಟೆ ಜೋತು ಬಿದ್ದು ಅವರು ದಪ್ಪವಾಗುತ್ತ ಇರುತ್ತಾರೆ.

ಇದಕ್ಕೆ ಕಾರಣವೇನೆಂದು ಚಿಂತೆ ಪಡುತ್ತಿರುತ್ತಾರೆ. ಈಗಿನ ಬಹುತೇಕ ಮಹಿಳೆಯರು ಮದುವೆಯ ನಂತರ ನೈಟಿಯನ್ನು ಧರಿಸುತ್ತಾರೆ. ಮೊದಲೆಲ್ಲ ಮಹಿಳೆಯರು ಮದುವೆಯ ನಂತರ ಸೀರೆಯನ್ನು ಧರಿಸ ಬೇಕಾಗಿತ್ತು. ಮಹಿಳೆಯರು ಧರಿಸುವ ನೈಟಿಗೂ ದಪ್ಪವಾಗುತ್ತಿಲ್ಲ ಸಂಬಂಧವೇನು ಎಂದು ಯೋಚಿಸುತ್ತಿದ್ದೀರಾ? ಸಂಬಂಧವಿದೆ. ಹೌದು, ಅದೇನೆಂದರೆ ನೈಟಿಯನ್ನು ನಿಜವಾದ ಅರ್ಥ ರಾತ್ರಿ ಮಲಗಲು ಆರಾಮ ಆಗುತ್ತದೆ ಎಂದು ರಾತ್ರಿ ಮಾತ್ರ ಧರಿಸುವ ಒಂದು ಉಡುಪ ಆಗಿತ್ತು ಆದರೆ ಈಗ ಮಹಿಳೆಯರು ನೈಟಿಯನ್ನು ಪ್ರತಿದಿನ ಧರಿಸಲು ಪ್ರಾರಂಭಿಸಿದ್ದಾರೆ.

ಇದು ಗೃಹಿಣಿಯರ ನಿತ್ಯ ಬಳಸುವ ಬಹಳ ಪ್ರಿಯವಾದ ಉಡುಪಾಗಿದೆ. ಇದಕ್ಕೂ ಕಾರಣವಿದೆ ದಿನದ ಬಹುಪಾಲು ಗೃಹಿಣಿಯರಿಗೆ ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡಲು ನೈಟಿ ಬಹಳ ಅನುಕೂಲಕರವಾಗಿದೆ. ಸೀರೆಯನ್ನು ಧರಿಸಿ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಇದರಿಂದ ಆಕೃತಿಯು ಅಗಲವಾಗುತ್ತ ಹೋಗುತ್ತದೆ ಎನ್ನುವುದು ತಿಳಿಯುವುದೇ ಇಲ್ಲ. ಕೆಲವೊಮ್ಮೆ ಊಟ ತಿಂಡಿ ಸರಿಯಾಗಿ ಮಾಡದೆ ತೆಳುವಾಗಲೂಬಹುದು ನೈಟಿ ಧರಿಸಿದರೆ ತೆಳುವಾದರೂ ತಿಳಿಯುವುದಿಲ್ಲ.

ಏಕೆಂದರೆ ನೈಟಿ ನಿರ್ದಿಷ್ಟ ಆಕಾರವನ್ನು ಹೊಂದಿದೆ ಗಾಳಿ ಪಟದಂತೆ ಇರುತ್ತದೆ. ಭಾರತೀಯ ಸಂಸ್ಕೃತಿಯ ಉಡುಪಾದ ಸೀರೆಯನ್ನು ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಚೆನ್ನಾಗಿರುತ್ತದೆ. ಕಾರಣ ಸೀರೆಯನ್ನು ಧರಿಸಿದಾಗ ಬೆವರುತ್ತಾರೆ ಜೊತೆಗೆ ಸೀರೆಯನ್ನು ಧರಿಸಬೇಕೆಂದರೆ ಸೊಂಟಕ್ಕೆ ಲಂಗವನ್ನು ಗಟ್ಟಿಯಾಗಿ ಕಟ್ಟ ಬೇಕಾಗುತ್ತದೆ. ಬಿಗಿಯಾದ ಬ್ಲೌಸ್ ಅನ್ನು ಧರಿಸಬೇಕು ಹಾಗು ಎಳೆದು ಒಪ್ಪವಾಗಿ ಸರ್ ಗಳನ್ನು ಮಾಡಬೇಕಾಗುತ್ತದೆ.

ಇದರಿಂದ ಮಹಿಳೆಯರ ದೇಹದ ಬೊಜ್ಜು ಬರುವ ಭಾಗಗಳನ್ನು ಸೀರೆಯಿಂದ ಬಂಧಿಸಲಾಗುತ್ತದೆ. ಮಹಿಳೆಯರು ತಮ್ಮ ದೇಹವನ್ನು ಕರಗಿಸಬೇಕಾದರೆ ಫಿಟ್ನೆಸ್ ಮೆಂಟೇನ್ ಮಾಡಬೇಕಾದರೆ ಬೆವರುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ ಅದಕ್ಕಾಗಿ ವ್ಯಾಯಾಮ ಮಾಡಿ ಬೆವರು ಸುರಿಸುತ್ತಾರೆ. ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳುತ್ತಾರೆ ವ್ಯಾಯಾಮ ಶಾಲೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು ನಮ್ಮ ಸನಾತನ ಸಂಸ್ಕೃತಿಯ ಸೀರೆ ಸುಲಭವಾಗಿ ಮಾಡುತ್ತದೆ. ಅಂದಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಮಾಡುತ್ತಿದ್ದರು ಹಾಗಾಗಿ ಸೊಂಟದ ಸುತ್ತಳತೆಯೆಲ್ಲ ಸರಿಯಾಗಿ ಇರುತ್ತಿತ್ತು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god