ಹೆಂಡತಿ ಕರಿಮಣಿ ಮಾಲೀಕ ನೀನಲ್ಲ ರೀಲ್ಸಾಗೆ ಗಂಡ ಬಲಿ… ಆರಂಭದಲ್ಲಿ ಒಬ್ಬ ವ್ಯಕ್ತಿ ಮಾತನಾಡಿದ್ದನ್ನು ಕೇಳಿಸಿಕೊಂಡರೆ ಒಂದಷ್ಟು ಮಂದಿಗೆ ಅದು ಏನೆಂದು ಅರ್ಥವಾಗಿರುತ್ತದೆ ಇನ್ನೊಂದಷ್ಟು ಜನಕ್ಕೆ ಅರ್ಥವಾಗಿರುವುದಿಲ್ಲ ಏನು ಎಂದು ಹೇಳುತ್ತಾ ಹೋಗುತ್ತೇನೆ. ಇತ್ತೀಚಿಗೆ ತುಂಬಾನೇ ಟ್ರೆಂಡ್ ಆಗುತ್ತಿರುವಂತಹ ಹಾಡು ಎಂದರೆ ಕರಿಮಣಿ ಮಾಲೀಕ ನೀನಲ್ಲ.
ಎನ್ನುವಂತಹ ಹಾಡು ಸೋಶಿಯಲ್ ಮೀಡಿಯವನ್ನು ಓಪನ್ ಮಾಡಿದರೆ ಹತ್ತರಿಂದ ಇಪ್ಪತ್ತು ಬಾರಿಯಾದರೂ ಯಾರನ್ನು ಕೇಳುತ್ತೇವೆ ಅದಕ್ಕೆ ಸಂಬಂಧಪಟ್ಟಂತಹ ರೇಲ್ಸನ್ನು ದಿನಕ್ಕೆ ಹತ್ತರಿಂದ ಇಪ್ಪತ್ತನ್ನು ನೀವು ನೋಡಿಯೇ ನೋಡಿರುತ್ತೀರಿ ಅಷ್ಟರ ಮಟ್ಟಿಗೆ ಈ ಹಾಡು ಟ್ರೆಂಡಿಂಗ್ ನಲ್ಲಿ ಇದೆ ಎಲ್ಲಲಿಯೂ ಈ ಹಾಡಿಗೆ ಸಂಬಂಧಪಟ್ಟ ಹಾಗೆ ಚರ್ಚೆ ಆಗುತ್ತದೆ ಜನ ಅಂತೂ.
ಮುಗಿ ಬಿದ್ದು ಈ ಹಾಡಿಗೆ ರೀಲ್ಸ್ ಅನ್ನು ಮಾಡುತ್ತಾ ಇದ್ದಾರೆ ಇದೀಗ ಅದೇ ರೀಲ್ಸ್ ಒಬ್ಬ ವ್ಯಕ್ತಿಯನ್ನು ಬಳಿ ಪಡೆದಿದೆ ನಮಗೆ ಬಹಳ ಅಚ್ಚರಿ ಅನ್ನಿಸುತ್ತದೆ ಒಬ್ಬ ವ್ಯಕ್ತಿಯನ್ನು ಬಲಿ ಪಡೆದಿದೆ ಎಂದರೆ ಒಂದು ರೀಲ್ ಸಿಗು ಪ್ರಾಣ ಕಳೆದುಕೊಳ್ಳಬೇಕು ಎಲ್ಲಿಂದ ಎಲ್ಲಿಗೆ ಸಂಬಂಧ ಆದರೆ ಅಂತಹದೊಂದು ಘಟನೆ ಇದೀಗ ನಡೆದು ಹೋಗಿಬಿಟ್ಟಿದೆ ಏನೆಂದು ಹೇಳುತ್ತೇನೆ ಕೇಳಿ ಈ ಘಟನೆ.
ನಡೆದಿದ್ದು ಹನೂರು ತಾಲೂಕಿನ ಬಿಜೆಪಿ ಪಾಳ್ಯ ಎನ್ನುವಂತಹ ಭಾಗದಲ್ಲಿ ಆ ವ್ಯಕ್ತಿ ಹೆಸರು ಕುಮಾರ್ ಎಂದು 34 ರಿಂದ 35 ವರ್ಷದ ಆಸು ಪಾಸು ಆ ವ್ಯಕ್ತಿಯ ಪತ್ನಿ ಹೆಸರು ರೂಪಾಯಿಂದು ಗಂಡ ಹೆಂಡತಿ ಮದುವೆಯಾಗಿ ಆರಂಭವಾಗಿ ಅಯಿತರು ಇತ್ತೀಚಿಗಷ್ಟೇ ಅಂದರೆ ಫೆಬ್ರವರಿ ಹತ್ತನೇ ತಾರೀಕು ಚಾಮರಾಜನಗರದ ಗುಂಡಾಪುರ ಎನ್ನುವಂತಹ ಭಾಗಕ್ಕೆ.
ಹೋಗಿರುತ್ತಾರೆ ಪತ್ನಿಯ ತವರು ಮನೆ ಅದು ತವರು ಮನೆಗೆ ಹೋದಂತಹ ಗಂಡ ಹೆಂಡತಿ ಹೆಂಡತಿ ಅಲ್ಲೇ ಉಳಿದುಕೊಂಡರೆ ಗಂಡ ಒಂದು ದಿನ ಇದ್ದು ವಾಪಸ್ ಬಂದಿರುತ್ತಾರೆ ಅದಾದ ಬಳಿಕ ಕುಮಾರ್ ಪತ್ನಿ ರೂಪ ತನ್ನ ಸೋದರ ಮಾವ ಹಾಗೂ ಸಹೋದರಿಯ ಜೊತೆ ಸೇರಿಕೊಂಡು ಎಲ್ಲೋ ಒಂದು ಕಡೆ ಹೋಗಿ ಕರಿಮಣಿ ಮಾಲೀಕ ಎನ್ನುವಂತಹ ಹಾಡಿಗೆ ರೀಲ್ಸನ್ನು ಮಾಡಿ.
ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿರುತ್ತಾರೆ ಆ ರೀಲ್ಸನ್ನು ಯಾರೋ ಒಬ್ಬರು ಬಂದು ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ ನೋಡು ನಿನ್ನ ಪತ್ನಿ ಈ ರೀತಿಯಾಗಿ ಡ್ಯಾನ್ಸ್ ಮಾಡಿದ್ದಾರೆ ಈ ಕರಿಮಣಿ ಮಾಲೀಕ ನೀನಲ್ಲ ಎನ್ನುವಂತಹ ಹಾಡನ್ನು ಹೇಳುತ್ತಿದ್ದಾರೆ ಎಂದು ಈ ಕುಮಾರ್ ಗೆ ರೀಲ್ಸ್ ಶಾರ್ಟ್ ವೀಡಿಯೋಸ್ ಇನ್ಸ್ಟಾಗ್ರಾಮ್ ಸೋಶಿಯಲ್ ಮೀಡಿಯಾ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಈ ರೀಲ್ಸ್ ನೋಡಿ ಒಂದು ರೀತಿ ಕುಮಾರ್ ಗೆ ಮುಜುಗರವಾಗಿ ಬಿಟ್ಟಿದೆ ಪತ್ನಿ ಈ ರೀತಿಯಾಗಿ ಡ್ಯಾನ್ಸ್ ಮಾಡಿದ್ದಾಳಲ್ಲ ಹಾಗೆ ಹೀಗೆ ಎಂದು ಒಂದು ರೀತಿ ಮುಜುಗರವಾಗಿಬಿಟ್ಟಿದೆ ಅದಾದ ಬಳಿಕ ಕುಮಾರ್ ನ ಸ್ನೇಹಿತರು ಪದೇಪದೇ ಬಂದು ಕುಮಾರನಿಗೆ ಹೇಳುತ್ತಾ ಇದ್ದಾರಂತೆ ಅಥವಾ.
ಕುಮಾರನನ್ನು ಟೀಸ್ ಮಾಡುತ್ತಾ ಇದ್ದಾರಂತೆ ನಿನ್ನ ಹೆಂಡತಿ ಈ
ರೀತಿಯಾಗಿ ಡ್ಯಾನ್ಸ್ ಮಾಡಿದ್ದಾರೆ ಕರಿಮಣಿ ಮಾಲೀಕ ನೀನಲ್ಲವಂತೆ ಎಂದು ಹೇಳುತ್ತಾ ಇದ್ದಾರೆ ಎಂದು ಟೀಸ್ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.