ಇವು ಪರ್ಸ್ ನಲ್ಲಿದ್ದರೆ,ದುಡ್ಡಿನ ಅಭಾವ ಇರೋದಿಲ್ಲ || ಕೆಲವೊಂದು ಸಲ ಹೆಣ್ಣು ಮಕ್ಕಳಿರಬಹುದು, ಗಂಡು ಮಕ್ಕಳಿರಬಹುದು ತಮ್ಮ ಪರ್ಸ್ ಅಥವಾ ಬ್ಯಾಗಿನಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಕೊಂಡಿರುತ್ತಾರೆ ಆದರೆ ಹಣವಂತೂ ಇರುವುದಿಲ್ಲ ಆ ರೀತಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಹಣದ ಸಮಸ್ಯೆ ಬರಬಾರದು.
ಎಂದರೆ ಕೆಲವೊಂದು ವಸ್ತುಗಳನ್ನ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು ತುಂಬಾ ಜನ ಎಷ್ಟೇ ದುಡಿದರು ಪರ್ಸ್ ಖಾಲಿಯಾಗಿರುತ್ತದೆ ಈಗೀಗ ಹಣವನ್ನು ಯಾರು ಪರ್ಸನಲ್ ಇಟ್ಟುಕೊಳ್ಳುವುದಿಲ್ಲ ಎಲ್ಲಾ ಕಡೆಯಲ್ಲೂ ಡಿಜಿಟಲ್ ಬ್ಯಾಂಕಿಂಗ್ ಮುಖಾಂತರವೇ ಹಣ ವರ್ಗಾಯಿಸುತ್ತಾರೆ ಹಾಗಾಗಿ ಪರ್ಸ್ ನಲ್ಲಿ ತುಂಬಾ ಜನ ಹಣ ಇಟ್ಟುಕೊಳ್ಳುವುದಿಲ್ಲ ಆದರೆ ಪರ್ಸ್ ಎಂದಿಗೂ.
ಕಾಲಿಟ್ಟುಕೊಳ್ಳಬಾರದು ಪರ್ಸ್ ಹಣವನ್ನು ಆಕರ್ಷಿಸುವ ವಸ್ತು ಆಗಿರುತ್ತದೆ ಹಣ ನಮ್ಮ ಜೀವನದಲ್ಲಿ ತುಂಬಿರಬೇಕು ಎಂದರೆ ಹಣವನ್ನು ಹೇಗೆ ಆಕರ್ಷಿಸುವುದು ಹಣವನ್ನು ಆಕರ್ಷಿಸಲು ಪರ್ಸಿನಲ್ಲಿ ಏನನ್ನು ಇಡಬೇಕು ಎನ್ನುವ ಮಾಹಿತಿಯನ್ನು ನೋಡೋಣ. ಅದಕ್ಕೂ ಮುಂಚೆ ತುಂಬಾ ಜನ ನಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಾರೆ.
ಎಷ್ಟೇ ದುಡಿದರು ನನ್ನ ಬಳಿ ದುಡ್ಡಿಲ್ಲ ಎಂದು ಪರ್ಸನ್ನು ಎಲ್ಲರಿಗೂ ತೋರಿಸಿ ಬಿಡುತ್ತಾರೆ ಅದು ಗಂಡ ಹೆಂಡತಿಗೆ ಇರಬಹುದು ಹೆಂಡತಿ ಗಂಡನಿಗೆ ಇರಬಹುದು ಅಪ್ಪ ಅಮ್ಮ ಮಕ್ಕಳಿಗೆ ಇರಬಹುದು ಮಕ್ಕಳಿಗೆ ಅಪ್ಪ ಅಮ್ಮ ಇರಬಹುದು ಈ ರೀತಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲಾ ನಮ್ಮ ಬಳಿ ದುಡ್ಡಿಲ್ಲ ದುಡ್ಡಿಲ್ಲ ಎಂದು ಹೇಳುತ್ತಿರುತ್ತಾರೆ ಹಾಗಾದರೆ ದುಡಿದ ದುಡ್ಡು ಎಲ್ಲಿ ಹೋಗುತ್ತಿದೆ.
ಎಂದು ಗೊತ್ತಾಗುವುದಿಲ್ಲ ಈ ರೀತಿ ಯಾವುದೇ ಕಾರಣಕ್ಕೂ ಹೇಳಬಾರದು ಒಂದು ರೂಪಾಯಿಯೂ ಇಲ್ಲ ಎಂದು ಹೇಳುವ ತುಂಬಾ ಜನ ಇರುತ್ತಾರೆ ಅಂದರೆ ನಮಗೆ ನಾವೇ ತೊಂದರೆ ಮಾಡಿಕೊಳ್ಳುತ್ತಿದ್ದೇವೆ ಎಷ್ಟೋ ಜೀವನಕ್ಕೆ ಬೇಕಾಗಿರುವಂತಹ ಸಂಪಾದನೆಯನ್ನ ಮಾಡುತ್ತಿದ್ದರು ಸಹ ನಮ್ಮ ಬಳಿ ದುಡ್ಡಿಲ್ಲ ಎಂದು ಹೇಳುವ ಮಾತನ್ನ ಸರ್ವೇ ಸಾಮಾನ್ಯವಾಗಿ ನಾವು.
ನೋಡುತ್ತಿರುತ್ತೇವೆ ಅದು ಯಾವುದೇ ಕಾರಣಕ್ಕೂ ಈ ರೀತಿ ಹೇಳುವುದಾಗಲಿ ಪರ್ಸನ್ನು ತೋರಿಸುವುದಾಗಲಿ ಮಾಡಬಾರದು ಪರ್ಸಲ್ಲಿ ಏನನ್ನು ಇಟ್ಟುಕೊಂಡರೆ ಈ ಹಣವನ್ನ ನಾವು ಜಾಸ್ತಿ ಸಂಪಾದನೆ ಮಾಡಬಹುದು ಅಂತಹ ಒಂದು ಮನಸ್ಸನ್ನ ನಾವು ಪಡೆಯಬಹುದು ಎಂದು ನಾವೀಗ ನೋಡೋಣ ಒಂದು ಚಿಕ್ಕ ಲಕ್ಷ್ಮಿ ದೇವಿಯ ಫೋಟೋವನ್ನ ಪರ್ಸ್ ನಲ್ಲಿ ಅಥವಾ ಬ್ಯಾಗಿನಲ್ಲಿ.
ಇಟ್ಟುಕೊಳ್ಳಬೇಕು ಲಕ್ಷ್ಮಿದೇವತೆ ಸಂಪತ್ತು ಮತ್ತು ಸಮೃದ್ಧಿಗೆ ಕಾರಣ ಆಗಿರುವುದರಿಂದ ಎಲ್ಲಾ ಹಣಕಾಸಿನ ತೊಂದರೆಗಳನ್ನು ಇದು ನಿವಾರಣೆ ಮಾಡುತ್ತದೆ.ಲಕ್ಷ್ಮಿ ದೇವಿಯ ಫೋಟೋವನ್ನ ಕುಳಿತಿರುವ ಬಂಗಿಯಲ್ಲಿ ಪರ್ಸ್ನಲ್ಲಿ ಇಟ್ಟುಕೊಳ್ಳಬೇಕು ಜೀವನದಲ್ಲಿ ಧನಾತ್ಮಕತೆಯನ್ನ ತಂದುಕೊಡುತ್ತದೆ ಆರ್ಥಿಕ ಪೌರುಷವನ್ನ ಹೆಚ್ಚಿಸುತ್ತದೆ.
ಇನ್ನು ಒಂದು ರೂಪಾಯಿ ಅಥವಾ 20 ರೂಪಾಯಿಯ ನೋಟುಗಳನ್ನ ಪರ್ಸ್ ನಲ್ಲಿ ಅಥವಾ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕು ಆದರೆ ಈ ಹಣವನ್ನ ಯಾವತ್ತೂ ಖರ್ಚು ಮಾಡಬಾರದು.ಅಶ್ವಥ್ ಮರದ ಎಲೆ ಅಶ್ವಥ್ ಮರದ ಎಲೆಯನ್ನ ಪವಿತ್ರ ಎಂದು ಪರಿಗಣಿಸುತ್ತಾರೆ ಇದನ್ನ ಶುದ್ಧವಾದ ನೀರಿನಿಂದ ತೊಳೆದು ಪರ್ಸನಲ್ಲಿ ಇಟ್ಟುಕೊಳ್ಳಬೇಕು.
ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಲೆಯ ಮೇಲೆ ಕೇಸರಿಂದ ಶ್ರೀ ಎಂದು ಬರೆದು ಅದನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಆಗುತ್ತದೆ. ಇನ್ನೂ ಕಮಲದ ಹೂವು ಲಕ್ಷ್ಮೀದೇವಿಗೆ ಸಂಬಂಧಪಟ್ಟ ಆಗಿರುತ್ತದೆ.
ಅದರ ಬೀಜಗಳನ್ನು ಅದೃಷ್ಟ ಎಂದು ಪರಿಗಣಿಸಲಾಗಿದೆ ದೀರ್ಘಾವಧಿಯ ಆರ್ಥಿಕ ಲಾಭಕ್ಕಾಗಿ ಪರ್ಸನಲ್ಲಿ ಅಥವಾ ಜೇಬಿನಲ್ಲಿ ಕಮಲದ ಬೀಜವನ್ನ ಇರಿಸಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ