ಪಲಾವ್ ಎಲೆ ಮೇಲೆ ನಿಮ್ಮ ಕೋರಿಕೆ ಬರೆದು 4,5 ದಿನ ಈ ವಿಧವಾಗಿ ಮಾಡಿ ಯಾವ ರೀತಿಯ ಕೋರಿಕೆ ಆದರೂ ನೆರವೇರುತ್ತೆ..ಎಷ್ಟೋ ಜನಕ್ಕೆ ಕೋರಿಕೆಗಳು ನೆರವೇರುವುದೇ ಇಲ್ಲ ಯಾವುದೋ ಒಂದು ಕೋರಿಕೆ ಇರುತ್ತದೆ ಎಷ್ಟು ವರ್ಷದಿಂದ ನಡೆಯುತ್ತಿರುವುದಿಲ್ಲ ನಾವು ಅಂದುಕೊಂಡಿದ್ದು ಏನು ಆಗುತ್ತಿಲ್ಲ ಎಷ್ಟೆಲ್ಲಾ ಪ್ರಯತ್ನ ಪಟ್ಟವಿ ನೀವು ಹೇಳಿದ್ದೆಲ್ಲ ನಾವು.
ಮಾಡುತ್ತಿದ್ದೇವೆ ಆದರೂ ಸರಿ ಹೋಗುತ್ತಿಲ್ಲ ಅನ್ನೋದಾದರೆ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ ಒಂದೊಂದು ರೀತಿಯ ಕೋರಿಕೆ ಇರುತ್ತದೆ ಒಬ್ಬೊಬ್ಬರಿಗೆ ಯಾವುದೋ ಒಂದು ರೀತಿಯಲ್ಲಿ ಮನೆ ಮದ್ದು ಮಾಡಿಕೊಂಡಾಗ ಅದು ಸರಿ ಹೋಗುತ್ತದೆ ಇನ್ನೋನು ತೊಂದರೆಗಳು ಕರ್ಮಗಳು ಸಮಸ್ಯೆಗಳು ಅಥವಾ ಅವರು ಸರಿಯಾದ ರೀತಿಯಲ್ಲಿ.
ಮಾಡಿರುವುದಿಲ್ಲ ಅಂತಹ ಸಂದರ್ಭಗಳಲ್ಲಿ ಕೋರಿಕೆ ನೆರವೇರುವುದಿಲ್ಲ ಅಂತವರಿಗೆಲ್ಲ ಇವತ್ತು ಒಂದು ಉಪಾಯವನ್ನು ಹೇಳುತ್ತಿದ್ದೇನೆ ತುಂಬಾ ಸರಳವಾಗಿರುವಂತಹದ್ದು ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಸಿ ಅಂದರೆ ಪದಾರ್ಥಗಳನ್ನ ಬಳಸಿ ನಾವು ಯಾವ ರೀತಿ ನಮ್ಮ ಕೋರಿಕೆಗಳನ್ನ ಈಡೇರಿಸಿಕೊಳ್ಳ.
ಬಹುದಾದಂತಹ ವಿಚಾರವನ್ನ ನಾನು ಹೇಳುತ್ತಿದ್ದೇನೆ ತುಂಬಾ ಸರಳವಾಗಿರುತ್ತದೆ ಯಾವುದೇ ಒಂದು ವಿಚಾರವಾಗಲಿ ಏನೇ ಆಗಲಿ ಪ್ರಯತ್ನ ಮಾಡಿ ಅದನ್ನ ಅಳವಡಿಸಿಕೊಂಡು ಅದನ್ನ ನೋಡಿ ಪರೀಕ್ಷೆ ಮಾಡಿ ಶುದ್ಧವಾದ ಮನಸ್ಸಿನಿಂದ ಒಳ್ಳೆಯ ಯೋಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಹೌದು ನಾನು ನಂಬಿಕೆ ಇಟ್ಟುಕೊಳ್ಳಬೇಕು ಇದನ್ನು ಮಾಡಬೇಕು.
ಇದರಿಂದ ಒಳ್ಳೆಯದಾಗುತ್ತದೆ ಇಂತಿಷ್ಟು ದಿನ ಎಂದು ಹೇಳಿದಾಗ ತಪ್ಪದೆ ಅದನ್ನು ಸರಿಯಾಗಿ ಮಾಡಿಕೊಂಡು ಹೋಗುವುದರಿಂದ ತುಂಬಾ ಒಳ್ಳೆಯದಾಗುತ್ತಿರುತ್ತದೆ ಅಂತಹ ವಿಚಾರಗಳಲ್ಲಿ ಸ್ವತಹ ನಾವು ಮಾಡಬಹುದು ನಮಗೆ ಏನೋ ಕಷ್ಟ ಬಂತು ನಷ್ಟ ಆಗುತ್ತಿದೆ ತೊಂದರೆ ಆಗುತ್ತಿದೆ ಅನ್ನುವುದಕಿಂತ ನಾವು ಏನು ಮಾಡಿದರೆ ಇದರಿಂದ ಈಚೆ ಬರಬಹುದು ಯಾಕೆ ನಮಗೆ ಈ.
ರೀತಿಯ ಕಷ್ಟಗಳು ಬರುತ್ತಿದೆ ಯಾವುದಕ್ಕೆ ನಮಗೆ ಇಷ್ಟೊಂದು ಸೋಲು ಉಂಟಾಗುತ್ತಿದೆ ಎನ್ನುವುದನ್ನು ನಾವು ಕೂತುಕೊಂಡು ಪರಿಶೀಲನೆ ಮಾಡುವುದರಿಂದ ಒಂದಲ್ಲ ಒಂದು ಉಪಾಯ ಹೊಳೆಯುತ್ತದೆ ವಿಚಾರಗಳು ಗೊತ್ತಾಗುತ್ತದೆ ವಿಚಾರಗಳು ಗೊತ್ತಾದಾಗ ಸುಮ್ಮನೆ ಯಾಗದೆ ನಮ್ಮ ಯಾವ ಸಮಸ್ಯೆಗೆ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು.
ಗೊತ್ತಾಗುತ್ತದೆ ಆ ಪರಿಹಾರವನ್ನು ಅವರು ಮಾಡಿಕೊಳ್ಳಬೇಕು. ಬೇರೆ ಯಾವುದನ್ನು ಮಾಡಿಕೊಳ್ಳಲು ಹೋಗಬಾರದು ಯಾವ ಸಮಸ್ಯೆ ಕಾಡುತ್ತಿದೆ ಆ ಸಮಸ್ಯೆಗೆ ತಕ್ಕ ಪರಿಹಾರ ಮಾಡಿಕೊಟ್ಟಾಗ ಮಾತ್ರ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಸಮಸ್ಯೆ ಕಡಿಮೆಯಾಗುತ್ತದೆ ಸಮಸ್ಯೆಯ ಒಂದಾದರೆ ಪರಿಹಾರವನ್ನೇ ಒಂದು ಮಾಡಿಕೊಂಡರೆ ಹೇಗೆ ಫಲಿತಾಂಶ ಬರುತ್ತದೆ.
ಹಾಗಾಗಿ ಸಮಸ್ಯೆ ಏನು ಎಂದು ಮೊದಲಿಗೆ ಎಲ್ಲರೂ ಯೋಚನೆ ಮಾಡಬೇಕು ವಿದ್ಯಾಭ್ಯಾಸದ ಸಮಸ್ಯೆ ಇದೆಯಾ ಸ್ವಭಾವದ ಸಮಸ್ಯೆ ಇದೆಯಾ ಅಥವಾ ಆರ್ಥಿಕ ಸಮಸ್ಯೆ ಇದೆಯಾ ಯಾವುದಾದರೂ ಆಸ್ತಿಯ ಸಮಸ್ಯೆ ಇದೆಯಾ ಮದುವೆಯ ಸಂತಾನ ಅಥವಾ ಒಳಗಿರುವಂತಹ ಮಾನಸಿಕ ಸ್ಥಿತಿಯೇ ಸರಿ ಇಲ್ಲವಾ ಆಲೋಚನೆ ಮಾಡುವ ಶಕ್ತಿಯ ಇಲ್ಲವಾ ಅದೇ.
ಸಮಸ್ಯೆಯಾಗುತ್ತಿದೆಯಾ ಅಥವಾ ಎಲ್ಲವನ್ನ ಅನುಮಾನದಿಂದ ನೋಡುವಂತಹದೇ ದೊಡ್ಡ ಸಮಸ್ಯೆಯಾಗಿರುತ್ತದೆ ಯಾವುದನ್ನು ನಂಬದೇ ಇರುವುದು ಕೂಡ ಒಂದು ಸಮಸ್ಯೆ ಈ ರೀತಿಯ ಸಮಸ್ಯೆ ಯಾವುದು ಇದೆ ಏನು ಆಗುತ್ತಿದೆ ನಮ್ಮ ಜೀವನದಲ್ಲಿ ಅದಕ್ಕೆ ತಕ್ಕ ಪರಿಹಾರವೇನು ಗ್ರಹಗತಿಗಳು ಸರಿ ಇಲ್ಲವಾ ಜಾತಕ ನಿಜವಾಗಿಯೂ ನಮ್ಮದು ಸರಿ ಇಲ್ಲವಾ ಅಥವಾ ನಮ್ಮ.
ಮನೆಯಲ್ಲಿ ವಾಸ್ತುದೋಷ ಇದೆಯಾ ಅದು ಸರಿ ಇಲ್ಲವಾ ನಮ್ಮ ಜೊತೆಯಲ್ಲಿರುವಂತಹ ವ್ಯಕ್ತಿಗಳು ಸರಿ ಇಲ್ಲವಾ ಅಥವಾ ನಮ್ಮ ಆಲೋಚನೆ ಸರಿ ಇಲ್ಲವಾ ಎಂದು ಇವೆಲ್ಲವನ್ನೂ ನೋಡಿಕೊಂಡು ಆ ಸಮಸ್ಯೆಗೆ ಪರಿಹಾರವನ್ನು ನಾವು ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ