ಈ ಮೂರು ಕಾರಣಗಳೇ ನೋಡಿ ಪಾಕಿಸ್ತಾನ ಈ ಪರಿಸ್ಥಿತಿಗೆ ಕಾರಣ… ಈಗ ಪಾಕಿಸ್ತಾನದಲ್ಲಿ ಎಲ್ಲಿ ನೋಡಿದರೂ ಕೂಡ ಹಸಿವಿಗಾಗಿ ಆಹಾಕಾರವನ್ನು ಮಾಡುತ್ತಿರುವವರದ್ದೇ ಸದ್ದು ಪಾಕಿಸ್ತಾನದಲ್ಲಿ ಗೋಧಿ ಹಾಗೂ ಅಕ್ಕಿಯ ಮೂಟೆಗಳು ಖಾಲಿಯಾಗಿವೆ ಅಲ್ಲಿ ಸದ್ಯದ ಸ್ಥಿತಿಗತಿಯನ್ನ ನೋಡಿದರೆ ಈ 50 ವರ್ಷಗಳಲ್ಲಿ ಇಂತಹ ಕ್ಷಾಮ ಹಾಗೂ ದುರುಪೇಕ್ಷಾ ಸ್ಥಿತಿ.

WhatsApp Group Join Now
Telegram Group Join Now

ಈ ಹಿಂದೆ ಯಾವತ್ತೂ ಕೂಡ ಬಂದಿರಲಿಲ್ಲ ಎಂದು ಅಲ್ಲಿನ ರಿಪೋರ್ಟ್ಗಳೇ ಹೇಳುತ್ತಿವೆ ಅಲ್ಲಿ ಈಗ ತಿನ್ನುವ ಅನ್ನಕ್ಕಾಗಿ ಹೊಡೆದಾಟ ನಡೆಯುತ್ತಿದೆ ಪಾಕಿಸ್ತಾನ ಕಳೆದ 76 ವರ್ಷಗಳಿಂದಲೂ ಕೂಡ ಇತರರ ಬಳಿ ಭಿಕ್ಷೆಯನ್ನು ಬೇಡುತ್ತಾ ಬಂದಿರುವಂತಹ ರಾಷ್ಟ್ರ ಈ ಮಾತನ್ನ ಹೇಳುತ್ತಿರುವುದು ನಾವಲ್ಲ ಸ್ವತಹ ಅಲ್ಲಿಯ ಪ್ರಧಾನಿಯೇ ಅವರ ದೇಶದ ಬಗ್ಗೆ ಹೇಳಿದ್ದಾರೆ.

ಪಾಕಿಸ್ತಾನವನ್ನು ಅವರು ಬೆಗಿನ್ ಬೌಲಿಗೆ ಹೋಲಿಸಿದ್ದಾರೆ ಈ ಪಾಕಿಸ್ತಾನಕ್ಕೆ ಇದ್ದಕ್ಕಿದ್ದ ಹಾಗೆ ಏನಾಯಿತು ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣವಾಗಿ ಮುಳುಗಿ ಹೋಗಿದೆಯಾ ಇದರಿಂದ ಭಾರತದ ಮೇಲೆ ಯಾವ ಬಗೆಯ ಪರಿಣಾಮ ಉಂಟಾಗಬಹುದು ಅಸಲಿಗೆ ಅಲ್ಲಿ ಉಂಟಾಗಿರುವಂತಹ ಸ್ಥಿತಿ ಏನು ಅದಕ್ಕೆ ಏನು ಕಾರಣ ಎನ್ನುವುದರ ಬಗ್ಗೆ ಮುಂತಾದ ಆಸಕ್ತಿಕರ ಚರ್ಚೆಗಳನ್ನ ಇವತ್ತಿನ.

See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ

ಈ ವಿಡಿಯೋದಲ್ಲಿ ನೋಡೋಣ.ಮೊದಲಿಗೆ ನಮ್ಮ ಮುಂದೆ ಹೇಳುವಂತಹ ಪ್ರಶ್ನೆ ಎಂದರೆ ಪಾಕಿಸ್ತಾನ ಯಾಕೆ ಈಗ ಸಹಾಯಾಚನೆ ಮಾಡುತ್ತಿದೆ ಈ ಒಂದು ಪ್ರಶ್ನೆಗೆ ಉತ್ತರವನ್ನು ಹುಡುಕುವ ಮುನ್ನ ಒಂದು ವೈರಲ್ ವಿಡಿಯೋವನ್ನು ನೋಡಿ ಇಲ್ಲಿ ಒಬ್ಬ ಮಿನಿಸ್ಟರ್ ಪಾಕಿಸ್ತಾನದ ಜನತೆಗೆ ಆಹಾರ ಸೇವನೆಯಲ್ಲಿ ಕಡಿತವನ್ನು ಮಾಡುವುದಕ್ಕೆ ಕೇಳಿಕೊಂಡಿದ್ದಾರೆ ಇವರು ಚಹಾಗೆ.

ಬೇಕಾದ ಟೀಯನ್ನು ಕೂಡ ಬೇರೆ ಕಡೆಯಿಂದ ಸಾಲಕ್ಕೆ ಆ ಮದ್ದು ಮಾಡಿಕೊಳ್ಳುತ್ತಾರೆ ಪಾಕಿಸ್ತಾನಕ್ಕೆ ಈಗ ಟೀ ಆ ಮದ್ದು ಮಾಡಲು ಹಾಗೂ ಇದುವರೆಗೂ ಆಮದ್ದು ಮಾಡಿಕೊಂಡಂತಹ ಅದರ ಸಾಲವನ್ನು ತೀರಿಸುವುದಕ್ಕೆ ಅದರ ಬಳಿ ಹಣವಿಲ್ಲ ಹೀಗಾಗಿ ಕೆಲವು ತಿಂಗಳ ಹಿಂದೆ ಎರಡು ಕಪ್ ಟೀ ಬದಲು ಒಂದೇ ಕಪ್ ಚಹಾ ಸೇರಿಸಿ ಎಂದು ಅವರು ತಮ್ಮ ಜನತೆಗೆ ಸಲಹೆ ಕೊಟ್ಟಿದ್ದರು.

ಈ ರೀತಿ ಅವರು ಸಲಹೆ ಕೊಟ್ಟಿದಂತಹ ಒಂದು ವಿಡಿಯೋ ಕೆಲವು ತಿಂಗಳ ಹಿಂದೆ ಸಕ್ಕತ್ ವೈರಲ್ ಕೂಡ ಆಗಿತ್ತು ಅಲ್ಲಿ ಈಗ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ ಹಣ ಗೊಬ್ಬರದ ಸಮಸ್ಯೆ ವಿಪರಿತವಾಗಿ ಏರಿಕೆ ಕಂಡಿದೆ ಈ ಮುನ್ನ 100 ರೂಪಾಯಿಗೆ ಸಿಗುತ್ತಿದ್ದ ದವಸಧಾನ್ಯಗಳು ಇದೀಗ 1100 ರೂಪಾಯಿಯನ್ನು ದಾಟಿದೆ ಅಗತ್ಯ ತರಕಾರಿಗಳಾದ ಕೊತ್ತಂಬರಿ ಈರುಳ್ಳಿ.

See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ

ಮುಂತಾದ ದಿನಬಳಕೆಯ ತರಕಾರಿಗಳ ಬೆಲೆ ನೂರಾರು ರೂಪಾಯಿಗೆ ಏರಿಕೆಯಾಗಿದೆ ಜನಾ ದಿನಬಳಕೆಯ ವಸ್ತುಗಳನ್ನ ಕೊಳ್ಳಲು ಆಗದೆ ಇತ್ತೀಚಿಗೆ ಅಷ್ಟೇ 30ಕ್ಕೂ ಅಂಗಡಿ ರೆಸ್ಟೋರೆಂಟ್ ಹಾಗೂ ಇತರ ಶಾಪ್ಗಳನ್ನು ಕೂಡ ವಿದ್ಯುತ್ತಿನ ಅಭಾವದಿಂದ ಮುಚ್ಚಬೇಕಾದಂತಹ ಪರಿಸ್ಥಿತಿ ಕೂಡ ಒದಗಿತ್ತು ವಿದ್ಯುತ್ ಉಳಿಸುವುದಕ್ಕೆ ಈ ಒಂದು ಕ್ರಮವನ್ನ ಜರುಗಿಸಿದರೆ ಅಮೆರಿಕದ.

ವಾಷಿಂಗ್ಟನ್ ನಲ್ಲಿ ವೈಟ್ ಹೌಸ್ ನಲ್ಲಿರುವಂತಹ ಪಾಕಿಸ್ತಾನದ ಎಂಬಾಯಿಸೆಡರ್ ಕಚಾರಿಯನ್ನು ಕೂಡ ಪಾಕಿಸ್ತಾನ ಇದೀಗ ಸಾರ್ವಜನಿಕ ಮಾರಾಟಕ್ಕಿಟ್ಟಿದೆ ಅದರಿಂದ ಅಷ್ಟೋ ಇಷ್ಟೋ ಹಣ ಬಂದರೆ ಜನರ ಸಹಾಯಕ್ಕೆ ಅದನ್ನ ಬಳಸಿಕೊಳ್ಳಬಹುದು ಎಂಬ ಉದ್ದೇಶದಿಂದ ಈ ಪಾಕಿಸ್ತಾನದಲ್ಲಿರುವ ಸಮಸ್ಯೆಗಳು ಒಂದಲ್ಲ ಎರಡಲ್ಲ ಅಲ್ಲಿ ಅನೇಕ ವಿಧದ ಸಮಸ್ಯೆಗಳಿವೆ ಮೊದಲನೆಯದು.

ಪೊಲಿಟಿಕಲ್ ಡಿಸಾಸ್ಟರ್ ಎರಡನೆಯದು ಎಕನಾಮಿಕ್ ಡಿಸಾಸ್ಟರ್ ಹಾಗೂ ಮೂರನೆಯದು ಹವಮಾನದ ಡಿಸಾಸ್ಟರ್ ಕೂಡ ಅಲ್ಲಿದೆ ಪಾಕಿಸ್ತಾನದ ಪೊಲಿಟಿಕಲ್ ಡಿಸಾಸ್ಟರ್ ಬಗ್ಗೆ ಹೇಳುವುದಾದರೆ ಅದರ ಕುರಿತಾಗಿಯೇ ಒಂದು ಹಿಡಿ ವಿಡಿಯೋವನ್ನು ಮಾಡಬೇಕಾಗುತ್ತದೆ ಆದರೆ ಕೇವಲ ಹೈಲೈಟ್ಗಳನ್ನು ಮಾತ್ರ ಈ ವಿಡಿಯೋದಲ್ಲಿ ತಿಳಿಯೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ