ವರ್ಷದ ಎರಡನೇ ಚಂದ್ರ ಗ್ರಹಣ ಭಾರತದಲ್ಲಿ ಪಿತೃ ಪಕ್ಷದ ಸಮಯದಲ್ಲಿ ಸಂಭವಿಸಲಿದೆ ಚಂದ್ರ ಗ್ರಹಣ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ತಿಳಿಸಿಕೊಡುತ್ತೇವೆ ಈ ವರ್ಷ ಸೆಪ್ಟೆಂಬರ್ 17ರಿಂದ ಪ್ರಾರಂಭವಾಗಿ ಅಕ್ಟೋಬರ್ 2ರವರೆಗೆ ಮುಂದುವರಿಯುವುದು.

WhatsApp Group Join Now
Telegram Group Join Now

18ರಂದು ಚಂದ್ರ ಗ್ರಹಣ ನಡೆಯಲಿದೆ ವರ್ಷದ ಎರಡನೇ ಚಂದ್ರ ಗ್ರಹಣವು ಸೆಪ್ಟೆಂಬರ್ 18ರಂದು ಭಾರತೀಯ ಕಾಲಮಾನದ ಬೆಳಿಗ್ಗೆ ಆರು ಗಂಟೆ 12 ದಿಂದ ಪ್ರಾರಂಭವಾಗುತ್ತೆ ಮತ್ತು ಭಾರತೀಯ ಕಾಲಮಾನ ಬೆಳಿಗ್ಗೆ 10: 17 ನಿಮಿಷದವರೆಗೆ ಇರುತ್ತದೆ ವರ್ಷದ ಮೊದಲನೇ ಚಂದ್ರಗ್ರಹಣದಂತೆ ಎರಡನೇ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

ಈ ಚಂದ್ರಗ್ರಹಣ ದಕ್ಷಿಣ ಅಮೆರಿಕ ಪಶ್ಚಿಮ ಆಫ್ರಿಕಾ ಮತ್ತು ಪಶ್ಚಿಮ ಯುರೋಪ್ ದೇಶಗಳಲ್ಲಿ ಗೋಚರಿಸುತ್ತದೆ ಪಿತೃಪಕ್ಷ ಅಥವಾ ಶಬ್ದ ಪಕ್ಷದಲ್ಲಿ ಚಂದ್ರಗ್ರಹಣ ಸಂಭವಿಸುವುದು ಒಳ್ಳೆಯದಲ್ಲ ಆದರೆ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ ಪೂರ್ವಜರಿಗೆ ಶ್ರದ್ಧಾ ದರ್ಪಣ ಪಿಂಡದಾನ ಇತ್ಯಾದಿ ಆಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸದೆ ಇದ್ದರೂ ಸಹ ಎಲ್ಲಾ ರಾಶಿ ಚಕ್ರಗಳ ಮೇಲೆ ಪ್ರಭಾವವನ್ನು ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ಪಕ್ಷದಲ್ಲಿ ಚಂದ್ರಗ್ರಹಣದ ಕಾಕತಾಳಿಯ ನಾಲ್ಕು ರಾಶಿ ಚಕ್ರದ ಚಿಹ್ನೆಗಳಿಗೆ ಅಶುಭ ಅಂತ ಪರಿಗಣಿಸಲಾಗುತ್ತದೆ ಕೆಲವು ರಾಶಿಯವರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಯಾವ ರಾಶಿ ಮೇಲೆ ಯಾವ ಪ್ರಭಾವವಿದೆ ಎಂಬುದನ್ನು ಈಗ ತಿಳಿಯೋಣ.

ಮೊದಲನೆಯದಾಗಿ ಮೇಷ ರಾಶಿಯವರು ಮೇಷ ರಾಶಿ ಜನರ ಮೇಲೆ ಆರ್ಥಿಕ ಬಿಕ್ಕಟ್ಟಿನ ಮೋಡಗಳು ಆವರಿಸುತ್ತವೆ ಅಂದರೆ ಹಣಕಾಸಿನ ಬಿಕ್ಕಟ್ಟು ಎದುರಾಗುತ್ತದೆ ಪಿತೃಪಕ್ಷದ ಸಂದರ್ಭದಲ್ಲಿ ಈ ಅಮಾವಾಸ್ಯೆಯ ಸಂದರ್ಭದಲ್ಲಿ 17 18 ನೇ ತಾರೀಖಿನಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಸ್ವಲ್ಪ ನಷ್ಟ ಆಗಬಹುದು ಹಣಕಾಸು ವಿಚಾರದಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗುವಂಥದ್ದು ಬೇರೆ ಬೇರೆ ರೀತಿಯಾದಂತಹ ತೊಡಕುಗಳು ಬರುವಂತದ್ದು ಆಗುತ್ತೆ ಹಾಗೆ ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವ ಜಾಗದಲ್ಲಿ ಮೇಷ ರಾಶಿಯವರಿಗೆ ಒತ್ತಡ ಜಾಸ್ತಿ ಆಗುತ್ತೆ ಅಲ್ಲದೆ ಕೆಲಸ ಮಾಡುವ ಜಾಗದಲ್ಲಿ ಕಿರಿಕಿರಿ ಉಂಟಾಗುತ್ತದೆ ಈ ಕಿರಿಕಿರಿಯಿಂದಾಗಿ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಈ ಸಂದರ್ಭದಲ್ಲಿ ಮೇಷ ರಾಶಿಯವರು ಸ್ವಲ್ಪ ಜಾಗೃತರಾಗಿರಬೇಕು.

ಸಿಂಹ ರಾಶಿಯವರು ಹಣಕಾಸಿನ ವಿಚಾರದಲ್ಲಿ ನಷ್ಟ ಉಂಟಾಗುತ್ತದೆ ಈ ಸಂದರ್ಭದಲ್ಲಿ ನೀವು ಯಾರಿಗಾದರೂ ಹಣವನ್ನು ನೀಡಿದರೆ ಅದು ನಿಮಗೆ ವಾಪಸ್ ಬರುವುದಿಲ್ಲ ಯಾವುದಾದರೂ ಕೆಲಸದಲ್ಲಿ ನೀವು ಹಣವನ್ನು ಬಂಡವಾಳವನ್ನಾಗಿ ಮಾಡಿದರೆ ಹಲ್ಲು ಕೂಡ ನಿಮಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಸಿಂಹ ರಾಶಿಯವರು ಕೆಲಸ ಮಾಡುವ ಜಾಗದಲ್ಲಿ ಅಲ್ಲೂ ಸಹ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ ಯಾರಿಗೂ ಸಹ ಕೆಟ್ಟದ್ದನ್ನು ಬಯಸಲು ಹೋಗಬೇಡಿ.

ಮೀನ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಯಾರಾದರೂ ನಿಮ್ಮ ಬಳಿ ಸಾಲವನ್ನು ಪಡೆದುಕೊಂಡು ವಾಪಸ್ ನೀಡದೆ ಇರುವ ಸಾಧ್ಯತೆ ಹೆಚ್ಚಾಗಿದೆ ಹಣದ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ವ್ಯಾಪಾರ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದರಿಂದ ನಷ್ಟವನ್ನು ಎದುರಿಸಬೇಕಾಗುತ್ತದೆ ಪಿತೃ ಪಕ್ಷದಲ್ಲಿ ಬರುವಂತಹ ಈ ಚಂದ್ರ ಗ್ರಹಣವು ಸಿಂಹ ರಾಶಿಯ ಚಕ್ರದ ಮೇಲೆ ಪ್ರಭಾವವನ್ನು ಬೀರುತ್ತದೆ ಹೀಗಾಗಿ ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಬಾರದು ಬಹಳ ಎಚ್ಚರಿಕೆಯಿಂದ ಇರಬೇಕು ಮೀನ ರಾಶಿ ಸಿಂಹ ರಾಶಿ ಮತ್ತು ಉಮೇಶ್ ರಾಶಿಯವರು ಹಣದ ವಿಚಾರದಲ್ಲಿ ಹೆಚ್ಚಾಗಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಮತ್ತಷ್ಟು ಇಂತಹ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.

By god