ಪುರುಷನ ಸಂಪರ್ಕವೇ ಇಲ್ಲದೆ ಗರ್ಭಿಣಿ ಆದ 14 ರ ಬಾಲೆ.ಲಂಡನ್ನಿನ ಡಾಕ್ಟರ್ ಬಂದು ನೋಡಿ ಶಾಕ್ ಆದ್ರೂ

WhatsApp Group Join Now
Telegram Group Join Now

ನಾನು 1995 ರಲ್ಲಿ ಬಿಜಾಪುರದ ಗ್ರಾಮ ಒಂದರ ಶಾಲೆಯಿಂದ 10ನೇ ತರಗತಿ ಪಾಸಾಗಿದ್ದೆ. ನಾನೊಂದು ಹಳ್ಳಿ ಮನೆಯಲ್ಲಿದ್ದೆ, ಆ ಕಾಲದಲ್ಲಿ ಹುಡುಗಿಯರು ಹೆಚ್ಚು ಓದಲು ಅವಕಾಶವಿರಲಿಲ್ಲ. ಆದರೆ ನಮ್ಮ ಮನೆ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು.

ನನಗೆ ತಂದೆನು ಇರಲಿಲ್ಲ ಅವರು ಅದಾಗಲೇ ದೇಶಕ್ಕಾಗಿ ಸೇನೆಯಲ್ಲಿ ಹುತಾತ್ಮರಾಗಿದ್ದರು. ನನ್ನ ಮನೆಯಲ್ಲಿ ನಾನು ನನ್ನ ತಮ್ಮ ಹಾಗೂ ತಾಯಿ ಇದ್ದೆವು. ಆದರೆ ಸ್ವಲ್ಪ ದಿನದಲ್ಲೇ ನನ್ನ ತಾಯಿ ಕೂಡ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ರು. ಇದೆಲ್ಲ ಕಾರಣದಿಂದ ನನ್ನ ಓದು ಸ್ಥಗಿತಗೊಂಡಿತು.

ಆಗ ನಾನು ಒಬ್ಬ ನರ್ಸ್ ಜೊತೆ ಅವರ ಸಹಾಯಕ್ಕಾಗಿ ಅವರೊಂದಿಗೆ ಕೆಲಸಕ್ಕೆ ಹೋಗಿ ಮನೆ ನಡೆಸುತ್ತಿದ್ದೆ. ಮತ್ತು ಹಳ್ಳಿಯ ಎಲ್ಲಾ ಕಡೆ ಹೋಗಿ
ಪ್ರಸವ ಮಾಡಿಸುತ್ತಿದ್ದೆ.

ನನ್ನ ಹೆಸರು ಆಶಾ ಹೀಗೆ ನಾನು ಹರಿಯಾಣದ ಒಂದು ಚಿಕ್ಕ ಹಳ್ಳಿಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಾ ಎಲ್ಲರಿಗೂ ಚಿರಪರಿಚಿತಳಾಗಿದ್ದೆ. ನಾನು ನನ್ನ ಜೀವನದಲ್ಲಿ ಬೇರೆ ಬೇರೆ ತರಹ ಕೇಸ್ಗಳನ್ನು ನೋಡಿದ್ದೆ. ಆದರೆ ಈ 14 ವರ್ಷದ ಬಾಲಕಿಯ ಕೇಸ್ ಎಲ್ಲಾ ಕೇಸ್ ಗಳಿಗಿಂತ ಹೆಚ್ಚು ಚಿಂತಿಸುವಂತಿತ್ತು.

ಅದೇನೆಂದರೆ ಆ ಹುಡುಗಿ ಗಂಡಸಿಲ್ಲದೆ ಗರ್ಭಿಣಿಯಾಗಿದ್ದಳು ಅದು ಆಗಸ್ಟ್ ತಿಂಗಳಾಗಿತ್ತು. ನಾನು ಬೆಳಗ್ಗೆ ಎದ್ದು ತಿಂಡಿ ತಿಂದು ಇನ್ನೇನು ಕೈ ತೊಳೆಯಬೇಕೆನ್ನುವಷ್ಟರಲ್ಲಿ ನನ್ನ ದೂರವಾಣಿ ರಿಂಗ್ ಆಯ್ತು. ಆಗ ನನ್ನ ತಲೆಗೆ ಹಳ್ಳಿಯಲ್ಲಿರುವ ಎಲ್ಲಾ ಗರ್ಭಿಣಿಯರು ನೆನಪಿಗೆ ಬಂದರು ಆದರೆ ಯಾರದ್ದು ಪ್ರಸವ ಸಮಯ ಹತ್ತಿರವಿರಲಿಲ್ಲ ಮತ್ತೆ ಇನ್ಯಾರು ಇಷ್ಟು ಬೆಳಗ್ಗೆ ಕರೆ ಮಾಡಿರೋದು ಎಂದು ಆಲೋಚಿಸುತ್ತಾ ಬೇಗ ಹೋಗಿ ಕರೆ ಎತ್ತಿದೆ.

ಆ ಕಡೆಯಿಂದ ಸಾವಿತ್ರಿ ಮಾತನಾಡಿದಳು ಅವಳ ಧ್ವನಿ ಹೆದರಿದಂತಿತ್ತು ಮತ್ತೆ ಹೇಳಿದ್ಲು ಆದಷ್ಟು ಬೇಗ ನಮ್ಮ ಮನೆಗೆ ಬನ್ನಿ ಆಗ ನಾನು ಕೇಳಿದೆ, ಏನಾಯ್ತು? ಸಾವಿತ್ರಿ ಎಲ್ಲವೂ ಚೆನ್ನಾಗಿದೆ ತಾನೇ, ಆಗ ಅವಳು ಹೇಳಿದಳು ಒಂದು ವೇಳೆ ಚೆನ್ನಾಗಿದ್ದಿದ್ರೆ ಇಷ್ಟು ಬೆಳ್ಳಂಬೆಳಗೆ ನಾನು ಕರೆ ಮಾಡುತ್ತಿದ್ದೇನಾ! ಆಗ ನಾನು ನೀನು ಚಿಂತೆ ಮಾಡಬೇಡ ನಾನು ಈಗಲೇ ಹೊರಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದೆ.

ಸಾವಿತ್ರಿಗೆ ಇಷ್ಟು ಬೆಳಗ್ಗೆ ನನ್ನ ಅಗತ್ಯ ಯಾಕೆ ಬಂತೆಂದು ನನಗೆ ತುಂಬಾ ಆಶ್ಚರ್ಯವಾಯಿತು. ಅವಳು ವಿಧವೆಯಾಗಿ ಹತ್ತು ವರ್ಷವಾಯಿತು ಅವಳೇನಾದರೂ ತಪ್ಪು ಹೆಜ್ಜೆ ಇಟ್ಲಾ ಹೇಗೆ ಸಮಾಜಕ್ಕೆ ಹೆದರಿ ನನ್ನನ್ನು ಮನೆಗೆ ಕರೆಯುತ್ತಿರಬಹುದೇ? ಏನೇ ಇರಲಿ ನನ್ನ ಮನದಲ್ಲಿ ಸಾವಿತ್ರಿ ಬಗ್ಗೆ ತಪ್ಪು ಕಲ್ಪನೆ ಬರಕೂಡದು ಯಾಕಂದ್ರೆ ನಾನು ಅವಳನ್ನು ತುಂಬಾ ಗೌರವಿಸುತ್ತೇನೆ ನಾನು ಮಾತ್ರವಲ್ಲ ಇಡೀ ಹಳ್ಳಿ ಜನರೇ ಸಾವಿತ್ರಿ ಹಾಗೂ ಅವರ ಮನೆಯವರನ್ನು ಗೌರವದಿಂದ ಕಾಣುತ್ತಾರೆ.

ಸಾವಿತ್ರಿ ಹಾಗೂ ಅವಳ ಅಮ್ಮನ ಹಣೆಬರಹವನ್ನು ದೇವರು ಕ್ರೂರವಾಗಿ ಬರೆದಿದ್ದ ಅನ್ಸುತ್ತೆ. ಸಾವಿತ್ರಿ ಎರಡು ವರ್ಷವಿದ್ದಾಗಲೇ ಅವಳ ತಂದೆ ನಿಧನರಾಗಿದ್ದರು. ಆಗ ಸಾವಿತ್ರಿಯ ತಾಯಿ ಇನ್ನು ಯುವತಿಯಾಗಿದ್ದರು ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ಅಷ್ಟೇ ಅವರ ಅತ್ತೆ ಮನೆಯವರು ಅನಿಷ್ಟೆ ಎಂದು ಪಟ್ಟಕಟ್ಟಿ ಮನೆಯಿಂದ ಹೊರಗೆ ಹಾಕಿದ್ರು.

ಅವರು ತವರು ಮನೆಗೆ ಬಂದಾಗ ಅವಳ ಅಣ್ಣಂದಿರು ಕೂಡ ಜಾಗ ನೀಡಲಿಲ್ಲ ಆಗ ಅವರು ಬೇರೆ ದಾರಿ ಇಲ್ಲದೆ ಬಾಡಿಗೆ ಮನೆಯಲ್ಲಿ ತನ್ನ ಪುಟ್ಟ ಕಂದನ ಜೊತೆ ವಾಸಿಸಲು ಆರಂಭಿಸಿದರು. ಊರವರ ಬಟ್ಟೆಗಳನ್ನು ಹೊಲಿದು ತನ್ನ ಹಾಗೂ ತನ್ನ ಮಗಳ ಹೊಟ್ಟೆ ತುಂಬಿಸುತ್ತಿದ್ದರು. ತನ್ನೆಲ್ಲ ನೋವನ್ನು ಮಗುವಿನ ನಗುವಿನಲ್ಲಿ ಶಮನ ಮಾಡಿಕೊಳ್ಳುತ್ತಿದ್ದರು.

ನನಗೆ ಸಿಗದ ಸುಖ ತನ್ನ ಮಗಳಿಗೆ ಸಿಗಬೇಕು ಅವಳಿಗೆ ಯಾವುದೇ ಕೊರತೆ ಆಗಬಾರದೆಂದು ಅಂದುಕೊಂಡಿದ್ದರು. ಜನರು ಮರು ಮದುವೆಯಾಗಿ ಬಿಡು ನಿನಗೂ ಬದುಕು ಸಿಗುತ್ತೆ ಮಗುವಿಗೂ ತಂದೆ ಸಿಕ್ಕಂತಾಗುತ್ತೆ ಎಂದು ಸಲಹೆ ನೀಡುತ್ತಿದ್ದರಾದರೂ ಒಂದು ವೇಳೆ ಅವರು ತನ್ನ ಮಗಳನ್ನು ಸ್ವೀಕರಿಸಲು ಒಪ್ಪದಿದ್ದರೆ.

ನಾನೇನು ಮಾಡಲಿ ಎಂದು ಹೇಳಿ ಜನರ ಬಾಯಿ ಮುಚ್ಚಿಸುತ್ತಿದ್ದಳು. ಹೇಗೋ ಸಾವಿತ್ರಿ ದೊಡ್ಡವಳಾದಳು ಸಾವಿತ್ರಿಯನ್ನು ಆಕೆಯ ತಾಯಿ ಒಂದು ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god