ಪೆಟ್ರೋಲ್ ಹಾಕಿಸಿಕೊಳ್ಳುವ ಮುಂಚೆ ಈ ವಿಡಿಯೋ ನೋಡಿ..ಈಗಿನ ದಿನಗಳಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಎಲ್ಲಿಗೆ ಹೋಗಬೇಕಾದರೂ ಬೈಕ್ ಕಾರ್ ಬಸ್ ಆಟೋ ಹೀಗೆ ಯಾವುದೋ ಒಂದು ಇರಲೇಬೇಕು ಇದು ಇಲ್ಲದಿದ್ದರೆ ಅಂದಿನ ಎಲ್ಲಾ ಕೆಲಸಗಳು ನಿಂತು ಹೋಗುತ್ತವೆ ಆದರೆ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ ಇದರಿಂದ ಈ ವಾಹನಗಳನ್ನು.
ನೋಡುತ್ತಿದ್ದರೆ ಭಯ ಆಗುತ್ತದೆ ಆದರೆ ತಪ್ಪುವುದಿಲ್ಲ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದಕ್ಕೆ ತರಕಾರಿಗಳನ್ನು ತರುವುದಕ್ಕೆ ಆಫೀಸ್ಗೆ ಹೋಗುವುದಕ್ಕೆ ಹೀಗೆ ಎಲ್ಲಿಗೆ ಹೋದರು ವಾಹನ ಇರಲೇಬೇಕು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮೇಲೆ ಎಷ್ಟೋ ಮೀನ್ಸ್ ಟ್ರೋಲ್ಸ್ ಬಂದಿವೆ ಆದರೆ ಇವೆಲ್ಲ ಟೀಕೆಗಳನ್ನು ಪರಿಸ್ಥಿತಿಗಳನ್ನು ನೋಡಿದ ಸರ್ಕಾರ ಸ್ವಲ್ಪ ಮಟ್ಟಿಗೆ ಬೆಲೆ ಇಳಿಕೆ ಮಾಡಿದೆ.
ಇಲ್ಲಿಯವರೆಗೂ ಎಲ್ಲಾ ಚೆನ್ನಾಗಿದೆ ಆದರೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕಿಗೆ ಹೋದರೆ ಅಲ್ಲಿ ನಡೆಯುವ ಮೋಸಗಳು ಒಂದಲ್ಲ ಎರಡಲ್ಲ ಕಷ್ಟಪಟ್ಟು ಸಂಪಾದಿಸಿದ ಹಣವನ್ನ ಪೆಟ್ರೋಲ್ ಡೀಸೆಲ್ ಗೆ ಸುರಿಯುವ ಪರಿಸ್ಥಿತಿ ಬಂದಿದೆ ಆದರೆ ಪೆಟ್ರೋಲ್ ಬಂಕ್ಗಳಲ್ಲಿ ನಡೆಯುವ ಮೋಸ ಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಇದ್ದರೆ ಆ ಮೋಸಗಳಿಂದ ತಪ್ಪಿಸಿಕೊಳ್ಳಬಹುದು ಇದರಿಂದ ಇವತ್ತಿನ.
ವಿಡಿಯೋದಲ್ಲಿ ಪೆಟ್ರೋಲ್ ಬಂಕ್ ಅಲ್ಲಿ ಹೇಗೆ ಮೋಸ ಮಾಡುತ್ತಾರೆ ಅವುಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ.ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಗಳನ್ನ ಎಷ್ಟೇ ಹೆಚ್ಚಿಸಿದರು ಲೈನಲ್ಲಿ ನಿಂತುಕೊಂಡು ಪೆಟ್ರೋಲ್ ಹಾಕಿಸಿಕೊಳ್ಳುವುದಂತೂ ತಪ್ಪುವುದಿಲ್ಲ ಏಕೆಂದರೆ ನಮ್ಮ ಅವಶ್ಯಕತೆಗಳು ಪರಿಸ್ಥಿತಿಗಳು ಹಾಗೆ ಇರುತ್ತವೆ ದರ.
ಹೆಚ್ಚಳದಿಂದ ಒಂದು ಕಡೆ ನಷ್ಟ ಆಗುತ್ತಿದ್ದರೆ ಮತ್ತೊಂದು ಕಡೆ ಪೆಟ್ರೋಲ್ ಬಂಕ್ ನವರು ಮಾಡುವ ಮೋಸಗಳಿಂದ ಮತ್ತಷ್ಟು ನಷ್ಟವಾಗುತ್ತಿದೆ ಆದರೆ ಎಲ್ಲಾ ಪೆಟ್ರೋಲ್ ಬಂಕ್ ನವರು ಈ ರೀತಿ ಮಾಡುತ್ತಾರೆ ಎನ್ನುವುದು ನಮ್ಮ ಉದ್ದೇಶವಲ್ಲ ಒಂದು ಬಂಕಿಗೆ ಪೆಟ್ರೋಲ್ ಗೋಸ್ಕರ ಓದ ವ್ಯಕ್ತಿ ತನಗಾದ ಮೋಸವನ್ನು ಎಲ್ಲರಿಗೂ ಹೇಳುತ್ತಾನೆ ಅವನು ಪೆಟ್ರೋಲ್ ಗೋಸ್ಕರ ಕಾರ್.
ತೆಗೆದುಕೊಂಡು ಬಂಕ್ ಗೆ ಹೋಗುತ್ತಾನೆ ಅಲ್ಲಿನ ವರ್ಕರ್ ಅನ್ನ ಕಾರ್ ಫುಲ್ ಟ್ಯಾಂಕ್ ಮಾಡುವಂತೆ ಹೇಳುತ್ತಾನೆ ಕಾರ್ನಲ್ಲಿ ಪೆಟ್ರೋಲ್ ತುಂಬಿಸಿದ ಮೇಲೆ ಕಾರ್ ಒಳಗಿರುವ ವ್ಯಕ್ತಿ ಎಷ್ಟಾಯ್ತು ಎಂದು ಕೇಳಿದಾಗ 55 ಲೀ ಪೆಟ್ರೋಲ್ ಅನ್ನು ಕಾರಿನಲ್ಲಿ ತುಂಬಿಸಿದ್ದೇನೆ ಎಂದು ಹೇಳುತ್ತಾನೆ ಆ ವರ್ಕರ್ ಆದರೆ ಕಾರ್ ನಲ್ಲಿರುವ ವ್ಯಕ್ತಿ ಅದನ್ನ ಕೇಳಿ ತನಗೆ ಮೋಸ ಆಗುತ್ತಿದೆ.
ಅಂತ ಗೊತ್ತಾಗುತ್ತದೆ ಏಕೆಂದರೆ ತನ್ನ ಕಾರ್ ನಲ್ಲಿ 35 ಲೀಟರ್ ಗಿಂತ ಹೆಚ್ಚು ಪೆಟ್ರೋಲ್ ಹಿಡಿಸುವುದಿಲ್ಲ ಹಾಗೆ ಎರಡು ಲೀಟರ್ ನಷ್ಟು ಪೆಟ್ರೋಲ್ ಮೊದಲೇ ಆ ಕಾರ್ ನಲ್ಲಿ ಇರುತ್ತದೆ ಇದರಿಂದ ವಿಷಯ ಅರ್ಥವಾದ ಆ ವ್ಯಕ್ತಿ ಬಂಕ್ ನಲ್ಲಿ ಜಗಳವಾಡಲು ಪ್ರಾರಂಭಿಸುತ್ತಾನೆ ಇದರಿಂದ ಪೆಟ್ರೋಲ್ ಬಂಕ್ ಮಾಲಿಕ ಮಧ್ಯಪ್ರವೇಶಿಸುತ್ತಾನೆ ಆ ವ್ಯಕ್ತಿಗೆ ಆತ ಮೋಸಕ್ಕೆ ನಷ್ಟಕ್ಕೆ ನಷ್ಟ.
ಪರಿಹಾರವಾಗಿ 55 ಸಾವಿರ ರೂಪಾಯಿ ಕೊಡಬೇಕು ಎಂದು ಆ ಕಾರ್ ಓನರ್ ಡಿಮ್ಯಾಂಡ್ ಮಾಡಿದಾಗ ಜಗಳ ಇನ್ನು ದೊಡ್ಡದಾಗುತ್ತದೆ ಎಂದು 20 ಸಾವಿರ ರೂಪಾಯಿ ಕೊಟ್ಟು ಆ ವಿಷಯವನ್ನು ಅಲ್ಲಿಯೇ ಮುಚ್ಚು ಹಾಕುತ್ತಾನೆ ಬಂಕ್ ನ ಓನರ್ ನಷ್ಟ ಪರಿಹಾರ ಕೊಟ್ಟಿದ್ದಾರೆ ಅಂದರೆ ಅಲ್ಲಿ ಮೋಸ ನಡೆಯುತ್ತಿದೆ ಅನ್ನುವುದು ಸುಲಭವಾಗಿ ಅರ್ಥವಾಗುತ್ತದೆ ಇಂತಹ.
ಮೋಸಗಳನ್ನ ಅನೇಕರು ಗ್ರಹಿಸುವುದಿಲ್ಲ ಕೆಲವರು ಪ್ರಶ್ನಿಸುವುದಿಲ್ಲ ಏಕೆಂದರೆ ಜಗಳವಾಗುತ್ತದೆ ಗಲಾಟೆಗಳು ಆಗುತ್ತವೆ ಎಂದು ಅವರು ತಾವೇ ನಷ್ಟ ಹೊಂದಿ ಸುಮ್ಮನೆ ಹೋಗಿಬಿಡುತ್ತಾರೆ ಹೀಗೆ ಸಾಮಾನ್ಯ ಜನರನ್ನ ಪೆಟ್ರೋಲ್ ಬಂಕ್ ನವರು ಮೋಸ ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.