ಪೊಲೀಸ್ ಫೋನ್ ಮಾಡಿ ಸ್ಟೇಷನ್ ಗೆ ಕರೆದರೆ ಮೊದಲು ಏನು ಮಾಡಬೇಕು ಗೊತ್ತಾ,,,, ಅಚಾನಕ್ಕಾಗಿ ಪೊಲೀಸ್ ಅವರು ನಿಮಗೆ ಕರೆ ಮಾಡಿ ಪೊಲೀಸ್ ಸ್ಟೇಷನ್ ಗೆ ಬರುವಂತೆ ಹೇಳಿದರೆ ನೀವು ಕೂಡಲೇ ಏನು ಮಾಡುತ್ತೀರಾ ಪೊಲೀಸರ ಧ್ವನಿಯನ್ನು ಕೇಳಿದ ತಕ್ಷಣ ಎಂತವರಿಗಾದರೂ ಭಯ ಆತಂಕ ಆಗಿಯೇ ಆಗುತ್ತದೆ ಯಾಕಪ್ಪ ಪೊಲೀಸ್ ಅವರು ಕರೆ ಮಾಡಿದ್ದು ಮುಂದೆ.
ಏನಾಗುತ್ತದೆಯೋ ಹಬ್ಬ ಎಂದು ಯೋಚಿಸುತ್ತ ಇರುತ್ತೀರ ಹಾಗಾಗಿ ಇವತ್ತಿನ ವಿಡಿಯೋದಲ್ಲಿ ಪೊಲೀಸ ಅವರು ನಿಮಗೆ ಕರೆ ಮಾಡಿ ಅಥವಾ ನೋಟಿಸನ್ನು ಕಳುಹಿಸಿ ಠಾಣೆಗೆ ಕರೆದರೆ ಏನು ಮಾಡಬೇಕು ಎನ್ನುವುದರ ಬಗ್ಗೆ ಈ ವಿಡಿಯೋದಲ್ಲಿ ನೋಡೋಣ ನಾವಿಲ್ಲಿ ಒಬ್ಬ ಉತ್ತಮ ಅಡ್ವಕೇಟ್ ತಿಳಿಸಿರುವ ಅಂಶಗಳನ್ನು ತೆಗೆದು ನಿಮ್ಮ ಮುಂದೆ ಇಡುತ್ತಾ ಇದ್ದೇವೆ ಹಾಗಾಗಿ ಇದು ಒಂದು.
ನೈತಿಕ ಕಳಕಳಿಯ ಭಾಗವಾಗಿದೆ ಹೊರತು ನಿಮ್ಮನ್ನ ಈ ಮೂಲಕ ಹೆದರಿಸುವಂತಹ ಯಾವುದೇ ಅವಶ್ಯಕತೆ ಇಲ್ಲ ಎಂದು ತಿಳಿಸುತ್ತಾ ವಿಡಿಯೋವನ್ನು ಸ್ಟಾರ್ಟ್ ಮಾಡೋಣ. ಒಮ್ಮೆ ನಿಮ್ಮ ಹೆಸರಿನಲ್ಲಿ ಪೊಲೀಸರು ಯಾವುದಾದರೂ ಒಂದು ನೋಟೀಸ್ ಅನ್ನು ತೆಗೆದುಕೊಂಡು ನಿಮ್ಮ ಮನೆಗೆ ಬಂದರೆ ಆಗ ನೀವು ಮನೆಯಲ್ಲಿ ಇರುವುದಿಲ್ಲ ಆ ಒಂದು ಸಮಯದಲ್ಲಿ ನೀವು ಏನು ಮಾಡಬೇಕು.
ಗೊತ್ತಾ ಅಂತಹ ಸಮಯದಲ್ಲಿ ನಿಮ್ಮ ಮನೆಯವರು ಕೂಡ ನಿಮ್ಮ ಹೆಸರಿನಲ್ಲಿ ಆ ಒಂದು ನೋಟಿಸ್ ಅನ್ನು ರಿಸೀವ್ ಮಾಡಬಾರದು ಮನೆಗೆ ಬಂದ ಮೇಲೆ ನಿಮಗೆ ತಿಳಿಸುವುದಾಗಿ ಹೇಳಬೇಕು ಒಂದು ವೇಳೆ ಪೊಲೀಸ ಅಧಿಕಾರಿಗಳು ನಿಮಗೆ ಕರೆ ಮಾಡಿದರೆ ಅದಕ್ಕೆ ಹೆದರಿ ಕರೆಯನ್ನು ಕಟ್ ಮಾಡುವುದಾಗಲಿ ಅಥವಾ ಹೆದರಿ ಗಡಿಬಿಡಿಯಿಂದ ಮಾತನಾಡುವುದಾಗಲಿ.
ಮಾತನಾಡಬಾರದು ನಿಧಾನವಾಗಿ ಅವರಿಗೆ ನೀವು ಸಾಮಾನ್ಯವಾಗಿ ಎಲ್ಲರಿಗೂ ಹೇಗೆ ಉತ್ತರ ಕೊಡುತ್ತೀರೋ ಅದೇ ರೀತಿ ಉತ್ತರವನ್ನು ನೀಡಿ ನನ್ನನ್ನು ಯಾಕೆ ಠಾಣೆಗೆ ಬರುವುದಕ್ಕೆ ಹೇಳುತ್ತಾ ಇದ್ದೀರಿ ಯಾವ ಆಧಾರದ ಮೇಲೆ ನನ್ನ ಮೇಲೆ ಕೇಸನ್ನು ದಾಖಲಿಸಿಕೊಂಡಿದ್ದೀರಿ ಯಾರು ನನ್ನ ಮೇಲೆ ದೂರವನ್ನು ಕೊಟ್ಟಿದ್ದಾರೆ ಎಂಬುದನ್ನು ಮೊದಲು ಖಾತೆ ಮಾಡಿಕೊಳ್ಳಿ.
ಅದಕ್ಕೂ ಮೊದಲು ಮಾತನಾಡುತ್ತಾ ಇರುವಂತಹ ಪೋಲಿಸಿನ ಹೆಸರು ಮತ್ತು ಅವರು ಯಾವ ಹುದ್ದೆಯಲ್ಲಿ ಇದ್ದಾರೆ ಪಿಸಿ ಅಥವಾ ಸಬ್ ಇನ್ಸ್ಪೆಕ್ಟರ್ ಅಥವಾ ಇನ್ಸ್ಪೆಕ್ಟರ್ ಎಂದು ಕೇಳಿ ತಿಳಿದುಕೊಳ್ಳುವುದು ಉತ್ತಮ ಯಾವುದೇ ಪೋಲಿಸಾದರೂ ತಮ್ಮ ಉಪ್ಪಾರ್ಜಿಗೆ ಬರುವ ಕೇಸ್ ಅನ್ನು ಠಾಣೆಯಲ್ಲಿ ನಮೂರದಿಸಬೇಕು ಪೊಲೀಸರ ತಮಗೆ ಬರುವ ಕರೆಗಳಿಂದ.
ಹಿಡಿದು ಠಾಣೆಗೆ ದೂರನ್ನು ಕೊಡುವುದಕ್ಕೆ ಬರುವಂತಹ ಯಾವುದೇ ವ್ಯಕ್ತಿಯ ಕರೆಯನ್ನಾಗಲಿ ಅವರು ತಮಗೆ ನೀಡಿರುವಂತಹ ದೂರನ್ನು ದಾಖಲಿಸುವಂತಹ ಡೈರಿಯಲ್ಲಿ ನೋಟ್ ಮಾಡುತ್ತಾರೆ ಯಾವ ಸಮಯಕ್ಕೆ ಯಾರ ಕರೆ ಬಂದಿದೆ ಯಾವೆಲ್ಲಾ ಕೇಸ್ಗಳು ಅವತ್ತು ಠಾಣೆಗೆ ಬಂದಿದ್ದವು ಯಾರ ದೂರನ್ನು ಯಾರು ಯಾರ ಮುಖಾಂತರ ಅವರು ದಾಖಲು.
ಮಾಡಿದ್ದಾರೆ ಯಾರು ಯಾವ ದೂರನ್ನು ಎಷ್ಟು ಗಂಟೆಗೆ ಕೊಟ್ಟಿದ್ದಾರೆ ಎನ್ನುವಂತಹ ಎಲ್ಲ ವಿವರಗಳು ಕೂಡ ಅದರಲ್ಲಿ ಬರೆದಿರುತ್ತದೆ ಹಾಗಾಗಿ ನೀವು ಅವರ ಕರೆಗೆ ಎದರುವಅಂತಹ ಅವಶ್ಯಕತೆ ಇಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.