ನಮಸ್ಕಾರ ಪ್ರಿಯ ವೀಕ್ಷಕರೆ, ಇಡೀ ದೇಶವೇ ಬೆಚ್ಚು ಬೀಳುವಂತಹ ಘಟನೆ ಈಗಾಗಲೇ ನಡೆದುಹೋಗಿದೆ . ನೇಹ ಹಿರೇಮಠ್ 23 ವರ್ಷ ವಯಸ್ಸಿನ ಹುಡುಗಿಯನ್ನು ಫಯಾಜ್ ಎಂಬಾತ ಕೊಲೆ ಮಾಡಿರತಕ್ಕದ್ದು ಇಡೀ ರಾಜ್ಯದಲ್ಲಿ ಪ್ರತಿಭಟನೆ ಮಾಡ್ತಾಯಿದೆ ಆತನನ್ನ ಕಂಡಲೇ ಗುಂಡಿಕ್ಕಿ ಕೊಲ್ಲಿ ಎನ್ಕೌಂಟರ್ ಮಾಡಿ ಅಥವಾ ನಮಗೆ ಒಪ್ಪಿಸಿ ಬಿಡಿ. ಅಂತ ತಂದೆ ತಾಯಿಗಳು ಬಹಳಷ್ಟು ಹೋರಾಟವನ್ನ ಮಾಡ್ತಾ ಇದ್ದಾರೆ ಅಕ್ರೋಶ ಬಂದ ವ್ಯಕ್ತಪಡಿಸುತ್ತಿದ್ದಾರೆ ಈಗಾಗಲೇ ಫಯಾಜ್ ಪೊಲೀಸರ ಬಂದನದಲ್ಲಿದ್ದಾನೆ .
14 ದಿನ ನ್ಯಾಯಾಂಗ ಬಂಧನವೂ ಕೂಡ ಆಗಿದೆಯಲ್ಲ ವ್ಯಕ್ತಿಗಳು ನಿಮಗೆ ಈಗಾಗಲೇ ಗೊತ್ತಿರಬಹುದು ಮೂಲ ತಂದೆ ತಾಯಿಯವರು ಕೂಡ ಶಿಕ್ಷಕರು ಮಕ್ಕಳಿಗೆ ಯಾವ ಶಿಕ್ಷಣ ದೊರೆಯುತ್ತಿದ್ದಾರೆ ಮಕ್ಕಳು ಏನು ಆಲೋಚನೆ ಮಾಡ್ತಾ ಇದ್ದಾರೆ ಪ್ರೀತಿಯ ಗುಂಪಿನಲ್ಲಿ ಆ ರೀತಿಯಾಗಿ ಮಾರ್ಕಾಸ್ಟ್ ಗಳನ್ನು ಹಿಡಿದು ಕಾಲೇಜ್ ಒಳಗೆ ಬಂದು ಒಬ್ಬ ವಿದ್ಯಾರ್ಥಿಯನ್ನು ಕೊಲ್ಲಲು ಮಟ್ಟಿ ಕೇಳಿದ್ದಾರೆ ಅಂದ್ರೆ ಇಂದಿನ ಶಿಕ್ಷಣದ ವ್ಯವಸ್ಥೆ ಯಾವ ರೀತಿಯಾಗಿರಬಹುದು ಅಂತ ಹೆಚ್ಚಾಗಿ ಯಾವುದೋ ಒಬ್ಬ ಕುಖ್ಯಾತಿ ಅಥವಾ ಕ್ರೂರ ವ್ಯಕ್ತಿಗಳಾಗಿದ್ದರೆ.
ಒಬ್ಬ ವ್ಯಕ್ತಿ ಈ ರೀತಿಯ ಯೋಚನೆ ಮಾಡ್ತಾನೆ ಅಂತ ಹೇಳಬಹುದಿತ್ತು ಬಟ್ ಆದರೆ ತಂದೆ ತಾಯಿಗಳು ಶಿಕ್ಷಕರಾಗಿದ್ದಾಗ ಮಕ್ಕಳಿಗೆ ಅವರು ಬೆಳೆಸುವ ರೀತಿ ಯಾವ ಮಟ್ಟಕ್ಕೆ ಇದೆ ಅಂತ ಹೇಳಿ ಇಲ್ಲಿ ಯೋಚನೆ ಮಾಡಬೇಕಾದ ಸಂಗತಿ ಜೊತೆಗೆ ನೆಹರು ಮತ್ತು ಅವರ ಬ್ಯಾಕ್ ಗ್ರೌಂಡ್ ನಿಮಗೆಲ್ಲಾ ಈಗಾಗಲೇ ಗೊತ್ತೇ ಇದೆ ಮಹಾನಗರ ಪಾಲಿಕೆಯ ಸದಸ್ಯರು ಇದೇ ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆಯ ಸದಸ್ಯರಾಗಿರ್ತಕ್ಕಂತ ನಿರಂಜನ್ ಹಿರೇಮಠ್ ರವರ ಮುದ್ದಾದ ಮಗಳು.
ಈಗಾಗಲೇ ಫ್ಯಾಮಿಲಿ ತುಂಬಾ ಗೋಗಾರ್ದು ಗೋಲಿ ಇಡ್ತಾ ಇದ್ದಾರೆ. ಜೊತೆಗೆ ಅವ್ರ್ ಫ್ಯಾಮಿಲಿ ಆಕ್ರಂದನ ಏನಿದ್ಯಲ್ಲ ಈ ತರದ ನೀಚ ವ್ಯಕ್ತಿಗಳನ್ನ ನಾಲ್ಕೈದು ಬಾರಿ ಕಾಲೇಜಿನ ಕ್ಯಾಂಪಸ್ ಗೆ ಒಳಗ್ ಬಂದು ಆ ಚುಚ್ಚುವುದಿಲ್ಲ ಆ ವಿಡಿಯೋಗಳನ್ನು ನೋಡಿದಾಗಲೇ ನಿಜಕ್ಕೂ ಫ್ಯಾಮಿಲಿಯವರು ಮಾಧ್ಯಮಗಳ ಮುಂದೆ ಕುತ್ಕೊಂಡು ವಿಡಿಯೋಗಳನ್ನು ನೋಡಲಿಕ್ಕೆ ಭಯ ಆಗುತ್ತೆ ಆ ತರದ ವಿಡಿಯೋ ಕಾಲೇಜ್ ಕ್ಯಾಂಪಸ್ ನ ಒಳಗ್ ಬಂದು ಅಲ್ಲಿನ ಮಾರ್ಕಾಸ್ತ್ರವನ್ನು ತೆಗೆದು ಆ ಫಯಾಜ್ ಚುಚ್ಚಿ ಚುಚ್ಚಿ ಚುಚ್ಚಿ ಕೊಲೆ ಮಾಡಿರ್ ತಕ್ಕದ್ದು.
ಒಂದು ಸ್ನೇಹ ಪ್ರೀತಿಯಾಗಿ ಆಲೋಚನೆ ಮಾಡಿ ಅದೇ ಪ್ರೀತಿಯನ್ನು ತನ್ನ ಸ್ವಂತವನ್ನಾಗಿ ಮಾಡಿಕೊಳ್ಳಬೇಕು ಅಂತ ಕೆಟ್ಟ ಆಲೋಚನೆಗಳಿಂದ ಈಗಿನ ಪೀಳಿಗೆಯ ವಿದ್ಯಾರ್ಥಿಗಳು. ಯೋಚನೆ ಮಾಡುತ್ತಿರುವಂಥದ್ದು. ಈಗಿನ ಪೀಳಿಗೆಯ ಯುವಕರು ಯೋಚನೆ ಮಾಡುತ್ತಿರುವಂಥದ್ದು ಬೆಚ್ಚಿ ಬೀಳಿಸುವ ಸಂಗತಿ. ಆಗಿದ್ದೇನು ಅಂತ ಬಹಳಷ್ಟು ಸಾರಿ ಇದೆ ಕಾಲೇಜ್ನ ಬಿವಿಬಿ ಕಾಲೇಜ್ ಏನು ಇದೆಯಲ್ಲ ಸಂಜೆ 4:45ರ ಸುಮಾರಿಗೆ ಕಾರು ಹೊರಗೆ ನಿಂತಿರುತ್ತೆ ಇದೇನೇ ಕರ್ಕೊಂಡು ಹೋಗಲಿಕ್ಕೆ ಕಾರು ಹೊರಗೆ ನಿಂತಿರುತ್ತೆ ಒಳಗೆ ಬರ್ತಾನೆ ಅಂದ್ರೆ.
ಅಲ್ಲಿನ ಸೆಕ್ಯೂರಿಟಿ ವ್ಯವಸ್ಥೆ ಹೇಗಿರ್ಬೇಕು ಅಂತ ಬಟ್ ಆದರೆ ಮೂಲತಃ ಯಾರ್ ಇತ ಹೇಗ್ ಪರಿಚಯ ಆಗಿತ್ತು ಅನ್ನೋ ಒಂದು ಸಣ್ಣ ಮಾಹಿತಿಯನ್ನು ನಿಮಗೆ ನೀಡಲೇಬೇಕು. B c a ಓದಬೇಕಾದರೆ ಪರಿಚಯವಾಗಿತಂತೆ. ಆತನೇ ಹೇಳಬೇಕಾದರೆ ಪೊಲೀಸರು ವಶದಲ್ಲಿ ಇದ್ದಾನೆ. ಪೊಲೀಸರ ಬಳಿ ಮಾಹಿತಿ ಕೊಟ್ಟಿರುವ ಹಾಗೆ ನಾವು ಅವರು ಮೊದಲಿಂದಲೂ ಕೂಡ ಪರಿಚಯವಿದ್ದವಿ. ಪ್ರೀತಿ ಕೂಡ ಇತ್ತು ಹಾಗಾಗಿ ಪ್ರೀತಿಗೆ ನಿರಾಕರಿಸಿದಕ್ಕೆ ನಾನು ಈ ರೀತಿ ಮಾಡಿದೆ ಅಂತ ಹೇಳಿದ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.