ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಿಂದ ಪ್ರತಿ ತಿಂಗಳು 9250 ,ಯಾರು ಅರ್ಹರು… ಪೋಸ್ಟ್ ಆಫೀಸಿನ ತಿಂಗಳ ಇನ್ ಕಮ್ ಸ್ಕಿನ್ ಬಗ್ಗೆ ಇವತ್ತು ನಿಮಗೆ ತಿಳಿಸಿಕೊಡುತ್ತೇನೆ ಪೋಸ್ಟ್ ಆಫೀಸ್ನ ಮಂತ್ರಿ ಇನ್ ಕಮ್ ಸ್ಕೀಮ್ ಇಂದ 9250 ಸಿಗುತ್ತದೆ ಅಂದರೆ ಬಡ್ಡಿಯನ್ನು ನೀವು ಪಡೆಯುವಂತದ್ದು ಇದರಲ್ಲಿ ಇಂಟರೆಸ್ಟ್ ಬಂದು 7.4% ಪರಾನಂ ಅಷ್ಟು ಇರುತ್ತದೆ ಐದು ವರ್ಷದವರೆಗೂ ಈ ಒಂದು.
ಬಡ್ಡಿಯನ್ನು ನೀವು ಪಡೆಯಬಹುದು. ಪೋಸ್ಟ್ ಆಫೀಸ್ ಅಲ್ಲಿ ಅಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಬಹಳಷ್ಟು ಸ್ಕೀಮ್ಗಳು ಇದ್ದಾವೆ, ಅದರಲ್ಲಿ ಇದು ಕೂಡ ಒಂದು ಹೇಳಬಹುದು ಪೋಸ್ಟ್ ಆಫೀಸ್ನ ಮಂತ್ಲಿ ಇನ್ಕಮ್ ಸ್ಕೀಮ್ ಎಂದು ಕರೆಯಬಹುದು ಇದನ್ನು ಇದಕ್ಕೆ ನಿಮಗೆ ಐದು ವರ್ಷದವರೆಗೂ ಇಂಟರೆಸ್ಟ್ ಅನ್ನು ಕೊಡುತ್ತಾ ಹೋಗುತ್ತಾರೆ, ಇದು ಯಾವ ರೀತಿಯಾಗಿ ವರ್ಕ್.
ಆಗುತ್ತಿದೆ ಎಂದು ನೋಡುತ್ತಾ ಹೋಗೋಣ ನೀವು ಮಿನಿಮಮ್ ಇನ್ವೆಸ್ಟ್ಮೆಂಟ್ ಸಾವಿರ ರೂಪಾಯಿ ವರೆಗೂ ಮಾಡಬಹುದು ಮ್ಯಾಕ್ಸಿಮಮ್ ಅಂದರೆ ನೀವು ಒಬ್ಬರೇ ಮಾಡುತ್ತೀರಾ ಎಂದರೆ ಇದನ್ನು ನೀವು ಒಬ್ಬರೇ ನಿಮ್ಮ ಒಂದು ಅಕೌಂಟ್ ನಿಂದ 9 ಲಕ್ಷದ ವರೆಗೂ ಹೂಡಿಕೆಯನ್ನು ಮಾಡಬಹುದು ಅದಕ್ಕಿಂತ ಜಾಸ್ತಿ ಮಾಡುವುದಕ್ಕೆ ಆಗುವುದಿಲ್ಲ ಮಿನಿಮಮ್ ಒಂದು ಸಾವಿರ.
ರೂಪಾಯಿ ಒಬ್ಬರು ಮಾಡಬಹುದು ಅಂದರೆ ಸಿಂಗಲ್ ಅಕೌಂಟ್ ಮ್ಯಾಕ್ಸಿಮಮ್ 15 ಲಕ್ಷದವರೆಗೂ ಮಾಡಬಹುದು ಆದರೆ ಜಾಯಿಂಟ್ ಅಕೌಂಟ್ ನೀವು ಮತ್ತು ಇನ್ನೊಬ್ಬರು ಇಬ್ಬರು ಕೂಡ ಜಾಯಿನ್ಟ್ ಅಕೌಂಟ್ ನಲ್ಲಿ ಅಥವಾ ಮೂರು ಜನ ಇಲ್ಲ ಇಬ್ಬರು ಜಾಯಿಂಟ್ ಅಕೌಂಟಲ್ಲಿ ನೀವು 15 ಲಕ್ಷದವರೆಗೂ ಇನ್ವೆಸ್ಟನ್ನು ಮಾಡಬಹುದು ಹಾಗಾಗಿ ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ 15 ಲಕ್ಷ.
ಇರುತ್ತದೆ ಜಾಯಿಂಟ್ ಅಕೌಂಟ್ ನಲ್ಲಿ ಇಂಡಿವಿಜುಯಲ್ ಆಗಿ ಸಿಂಗಲ್ ಅಕೌಂಟ್ ನಲ್ಲಿ ಮಾಡುತ್ತಿರಾ ಎಂದರೆ 9 ಲಕ್ಷದವರೆಗೂ ಮಾಡಬಹುದು ಇದು ಕೇವಲ ಒನ್ ಟೈಮ್ ಡೆಪಾಸಿಟ್ ಹಾಗೆ ಮಾಡಬಹುದು ಅದಕ್ಕೆ ಮಾತ್ರ ಅವಕಾಶ ಇರುತ್ತದೆ, ನಿಮಗೆ ಪ್ರತಿ ತಿಂಗಳು ಅದಕ್ಕೆ ಬಡ್ಡಿ ಸಿಗುತ್ತಾ ಹೋಗುತ್ತದೆ 7.4% ಪರನಂ.
ತಿಂಗಳಿಗೆ ನಿಮಗೆ ಸಿಗುತ್ತಾ ಹೋಗುತ್ತದೆ ಪ್ರತಿ ತಿಂಗಳು ನಿಮ್ಮ
ಉಳಿತಾಯ ಖಾತೆಗೆ ಹಣ ಬರುತ್ತೆ ಅಂದರೆ ಇಂತಹ ದಿನ ಅಥವಾ ಇಂತಹ ತಾರೀಕು ಎಂದಿರುತ್ತದೆ ಅಂತಹ ತಾರೀಕಿಗೆ ನಿಮ್ಮ ಬಡ್ಡಿ ಹಣ ನಿಮಗೆ ಬಂದುಬಿಡುತ್ತದೆ ನಿಮ್ಮ ಒಂದು ಹೂಡಿಕೆಗೆ ಆ ಒಂದು ಇಂಟರೆಸ್ಟ್ ಹಣ ತಿಂಗಳ ತಿಂಗಳಿಗೆ ಸರಿಯಾಗಿ.
ಬಂದುಬಿಡುತ್ತದೆ ಇಷ್ಟು ಡೆಪಾಸಿಟ್ ಗೆ ನಿಮಗೆ ಇಷ್ಟು ಬರುತ್ತದೆ ಎಂದು ಮುಂದೆ ಹೇಳುತ್ತೇನೆ ಇಲ್ಲಿ ಫೆಸಿಲಿಟಿ ಪಿರಿಯಡ್ ಐದು
ವರ್ಷ ಇದು ಐದು ವರ್ಷದವರೆಗೂ ನಿಮಗೆ ಇಂಟರೆಸ್ಟ್ ಹಣ ಬರುತ್ತಾ ಹೋಗುತ್ತದೆ ಮಂತ್ಲಿ ಇನ್ಕಮ್ ಸ್ಕೀಮೋ ಸರ್ಕಾರದ ಯೋಜನೆ ಆಗಿರುವುದರಿಂದ 100% ಸೇಫ್ಟಿ ಇರುತ್ತದೆ ಎಂದು.
ಹೇಳಬಹುದು ಇದರಲ್ಲಿ ಯಾವುದೇ ರೀತಿಯಾದಂತಹ ಮೋಸ ಇರುವುದಿಲ್ಲ ವಯಸ್ಸಿನ ಮಿತಿ ಅಟ್ ಲೀಸ್ಟ್ ಹತ್ತು ವರ್ಷವಾದರೂ ಆಗಿರಬೇಕು 10 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಒಂದು ಸ್ಕಿನ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.