ಪ್ರಜ್ವಲ್ ಪತ್ತೆಗೆ 196 ದೇಶಗಳಿಗೆ ನೋಟಿಸ್ ಪ್ರಜ್ವಲ್ ಗೆ ಕಠಿಣ ಶಿಕ್ಷೆ ಮೋದಿ ಗುಡುಗು,ಜಗತ್ತಿನಾದ್ಯಂತ ಬ್ಲೂ ಕಾರ್ನರ್ ನೋಟಿಸ್ ಸಿಗುತ್ತಾನ ಪ್ರಜ್ವಲ್..

WhatsApp Group Join Now
Telegram Group Join Now

ಪ್ರಜ್ವಲ್ ಪತ್ತೆಗೆ 196 ದೇಶಗಳಿಗೆ ನೋಟಿಸ್ ಪ್ರಜ್ವಲ್ ಗೆ ಕಠಿಣ ಶಿಕ್ಷೆ ಮೋದಿ ಗುಡುಗು… ಮಾಡಬಾರದ ಕೆಲಸ ಮಾಡಿ ತಗಲ ಹಾಕೊಂಡಿರುವ ರೇವಣ್ಣ ಪುತ್ರ ಪ್ರಜ್ವಲ್ ವಿದೇಶದಲ್ಲಿ ಅಡಗಿ ಕುಳಿತಿದ್ದಾನೆ ತಂದೆಯ ಮನೆಯಲ್ಲಿ ಅಡಗಿ ಕುಳಿತಿದ್ದ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಈಗ ಅಲ್ಲಿ ನನಗೆ ಆರೋಗ್ಯ ಸರಿ ಇಲ್ಲ ಎನ್ನುವ ನಾಟಕವನ್ನು.

ಸೌತ್ ಇಂಡಿಯನ್ ಬ್ಲಾಕ್ ಮ್ಯಾಜಿಕ್ ರಿಮೋ
ಶ್ರೀ ಕಟೀಲು ದುರ್ಗಾದೇವಿ ಆರಾಧಕರು ಆನಂದ್ ಗುರೂಜಿ ದೈವನಾಡು ನರ್ತಕರು (ಕಟೀಲು) ತುಳುನಾಡು
(ಒಂದು ದಂತಕಥೆ) ನಿಮ್ಮ ಜೀವನದ ಗುಪ್ತ ಸಮಸ್ಯೆಗಳಾದ ಮದುವೆ ಗಂಡ ಹೆಂಡತಿ ಸಮಸ್ಯೆ ಕೋರ್ಟ್ ಕೇಸ್ ಸ್ತ್ರೀ ಪುರುಷ ಸ್ತ್ರೀ ಲೈಂಗಿಕ ವಶೀಕರಣ ಗಂಡನ ಪರಸ್ತ್ರೀ ವ್ಯಾಮೋಹ ಹೆಂಡತಿ ಪರಪುರುಷ ವ್ಯಾಮೋಹ ಬಿಡಿಸಲು ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಬಿಸಿನೆಸ್ ಇಂಪ್ರೂವ್ಮೆಂಟ್ ರಾಜಕೀಯ (ಫೀಲ್ ಇಂಡಸ್ಟ್ರಿ) ಶತ್ರುನಾಶ ಮಾಟ ಮಂತ್ರ ದುಷ್ಟ ಶಕ್ತಿ ಇನ್ನು ಹಲವಾರು ಗುಪ್ತ ಸಮಸ್ಯೆಗಳಿಗೆ ಕೇರಳ ಪದ್ಧತಿಯಿಂದ ಮತ್ತು ದೈವ ಆರಾಧನೆ ಭೂತ ಆರಾಧನೆಯಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಈಗಲೇ ಕರೆ ಮಾಡಿ 9845336757 ( ಚಂದನವನದ ಭವಿಷ್ಯ) ಒಂದು ದಂತಕಥೆ

ಆಡಿ ಆಸ್ಪತ್ರೆ ಸೇರಿದ್ದಾರೆ ದೇವೇಗೌಡರ ಮಗ ರೇವಣ್ಣ ತಂದೆಯನ್ನು ಕರೆದುಕೊಂಡು ಬಂದರೆ ಮಗ ಬರುತ್ತಾನೆ ಎಂದು ಅಂದುಕೊಂಡಿದ್ದರು ಆದರೆ ಅದು ಅಂದುಕೊಂಡ ಹಾಗೆ ಆಗಲೇ ಇಲ್ಲ ಪ್ರಜ್ವಲ್ ಇನ್ನು ಕೂಡ ನಾಪತ್ತೆ, ಹೀಗಾಗಿ ಎಸ್ಐಟಿ ಗಮನಹರಿಸಿದೆ ಪ್ರಜ್ವಲ್ ಗಾಗಿ ಬ್ಲೂ ಕಲರ್ ನೋಟಿಫಿಕೇಶನ್ ಜಾರಿ ಮಾಡಿದೆ 196 ದೇಶಗಳಿಗೆ ಈ ನೋಟೀಸ್ ರವಾನೆಯಾಗಿದೆ.

ಏರ್ಪೋರ್ಟ್ ಬಂದರೂ ಹಾಗೆ ಎಲ್ಲಿಯೇ ಪ್ರಜ್ವಲ್ ಕಂಡು ಬಂದರು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಈ ನೋಟಿಸ್ ನ ಮುಖಾಂತರ ವಿಶ್ವದಾದ್ಯಂತ ಪ್ರಜ್ವಲ್ನ ಮೇಲೆ ನಿಗ ಇಡಲಾಗಿದೆ ಮತ್ತೊಂದು ಕಡೆ ಪ್ರಜ್ವಲ್ ಭಾರತಕ್ಕೆ ಬರುತ್ತಿದ್ದ ಹಾಗೆ ಆತನನ್ನು ಅರೆಸ್ಟ್ ಮಾಡಲು ಸಜ್ಜಾಗಿದೆ ಹೀಗೆ ಪ್ರಜ್ವಲ್ ರೇವಣ್ಣ ಕೇಸ್ ಬೆಳವಣಿಗೆ ಹಾಗುತ್ತ ಇದ್ದಾಗೆ ಪ್ರಧಾನಿ ಮೋದಿ ಪ್ರಜ್ವಲ್.

ರೇವಣ್ಣ ವಿಚಾರವಾಗಿ ಕಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಆತನನ್ನು ವಾಪಸ್ ಕರೆ ತರಬೇಕು ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ ಅಷ್ಟಕ್ಕೂ ಪ್ರಜ್ವಲ್ ಪತ್ತೆಗಾಗಿ ಹೊರಡಿಸಿದ ಬ್ಲೂ ಕಾರ್ನರ್ ನೋಟಿಸ್ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಈ ಬ್ಲೂ ಕಾರ್ನರ್ ನೋಟಿಸ್ ಎಂದರೆ ಏನು ಪ್ರಜ್ವಲ್ ಭಾರತಕ್ಕೆ ಬರುವುದು ಯಾವಾಗ ಮೋದಿ ಪ್ರಜ್ವಲ್.

You will get 100%solutions for all your personal problems (ಸ್ತ್ರೀ ಸಂಭೋಗ ವಶೀಕರಣ ಸ್ಪೆಷಲಿಸ್ಟ್) ASTROLOGER, BLACK, MAGIC, REMOVE, ಮದುವೆ ಗಂಡ ಹೆಂಡತಿ ಸಮಸ್ಯೆ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಜಾತಕ ದೋಷ ಗ್ರಹಚಾರ ದೋಷ ಮಾಟ ಮಂತ್ರ ಶತ್ರುನಾಶ ಗುಪ್ತ ಸಮಸ್ಯೆಗಳಿಗೆ ಪರಿಹಾರಕ್ಕೆ ಈಗಲೇ ಕರೆ ಮಾಡಿ 9845336757

ರೇವಣ್ಣ ಪ್ರಕರಣದ ಬಗ್ಗೆ ಏನೆಲ್ಲ ಹೇಳಿದ್ದಾರೆ ಎಲ್ಲವನ್ನು ಸಂಪೂರ್ಣವಾಗಿ ತಿಳಿಯೋಣ. ಈ ಬಾರಿಯ ಲೋಕಸಭಾ ಚುನಾವಣೆ ಕೇವಲ ಒಂದೇ ವಿಚಾರದ ಮೇಲೆ ಮುಗಿದು ಹೋಗಿದೆ ಕರ್ನಾಟಕದಲ್ಲಿ ಎರಡು ಹಂತಗಳ ಮತದಾನ ಮುಕ್ತಾಯವಾಗಿದೆ ಈ ಎರಡು ಹಂತಗಳಲ್ಲೂ ಸದ್ದು ಮಾಡಿದ್ದು ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಈ ಪ್ರಕರಣ ಕೇವಲ ಜೆಡಿಎಸ್ ಗೆ ಮಾತ್ರ.

ಬಿಸಿ ತುಪ್ಪವಾಗಿ ಪರಿಣಮಿಸಿಲ್ಲ ಬಿಜೆಪಿಗೂ ಕೂಡ ಕಂಠಕವನ್ನು ತಂದಿದೆ ಕಾರಣ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು ಹೀಗಾಗಿ ಪ್ರಧಾನಿ ಮೋದಿಯ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ಇಂತಹ ಪ್ರಕರಣಗಳನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ ಅತನನ್ನ ಮೊದಲು ವಿದೇಶದಿಂದ ಕರೆತರಬೇಕು ವಿಧಿಸಬೇಕು ಎಂದು ಪ್ರಧಾನಿ.

ಮೋದಿ ಹೇಳಿದ್ದಾರೆ ಅಷ್ಟೇ ಅಲ್ಲ ಇದರ ಹಿಂದೆ ಇರುವ ರಾಜಕೀಯದ ಬಗ್ಗೆ ಕೂಡ ಗುಡುಗಿದ್ದಾರೆ ಪ್ರಜ್ವಲ್ ವಿದೇಶಕ್ಕೆ ಪರರಿಯಾಗಲು ಅವಕಾಶ ಮಾಡಿಕೊಟ್ಟಿದ್ದು ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಎಂದು ಮೋದಿ ಆರೋಪ ಮಾಡಿದ್ದಾರೆ ಒಕ್ಕಲಿಗರು ಪ್ರಾಬಲ್ಯ ವಿರುವ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದ.

ನಂತರವೇ ಆತನ ವಿರುದ್ಧದ ಆರೋಪ ಮಾಡುವ ಲೈಂಗಿಕ
ದೌರ್ಜನ್ಯದ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ ಆತ ದೇಶದಿಂದ ಹೊರಹೋದ ಬೆನ್ನಲ್ಲಿಯೇ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮೋದಿ ಹೇಳಿದ್ದಾರೆ ಅಷ್ಟೇ ಅಲ್ಲದೆ ರಾಜ್ಯ ಸರ್ಕಾರಕ್ಕೆ.

ಮಾಹಿತಿ ಇದ್ದೀದ್ದಾರೆ ನಿಗಾ ಇಡಬೇಕಿತ್ತು ಮತ್ತು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ಇಡಬೇಕಾಗಿದ್ದು ಎಂದು
ಮೋದಿ ಹೇಳಿದ್ದಾರೆ ಅದನ್ನು ಕೂಡ ಕಾಂಗ್ರೆಸ್ ಮಾಡಲೇ ಇಲ್ಲ ನಮಗೂ ಕೂಡ ಅಂದರೆ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಮಾಹಿತಿ ಕೊಡಲೇ ಇಲ್ಲ ಇದರಲ್ಲಿ ರಾಜಕೀಯ ಆಟವಿದ್ದು ಅದಕ್ಕಿಂತ.

ಹೆಚ್ಚಾಗಿ ಈ ವಿಡಿಯೋಗಳನ್ನು ಸಂಗ್ರಹಿಸಿ ಇಟ್ಟಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇದ ಸಂದರ್ಭದಲ್ಲಿ ಹೀಗಾಗಿ ಈ ಪ್ರಕರಣದಲ್ಲಿ ಹಲವು ಅನುಮಾನಗಳು ಕಾಡುತ್ತಾ ಇದೆ ಎಂದು ಮೋದಿ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god