ರೈಲ್ವೆ ಅಧಿಕಾರಿಗಳ ನಿದ್ದೆ ಕೆಡಿಸುವ ಕೆಲಸವನ್ನು ಮಾಡಿದ ಈ ಎತ್ತು
ಒಂದು ಮನುಷ್ಯನಿಗೂ ಪ್ರಾಣಿಗಳಿಗೂ ಅವಿನಾಭಾವ ಸಂಬಂಧ ಯುಗಯುಗಗಳದ್ದು ಇದೆ. ಅದರಲ್ಲೂ ಸಾಕುಪ್ರಾಣಿಗಳಿಗೆ ಒಂದಿಷ್ಟು ನೀವು ಸಲಹೆ ಕೊಟ್ಟರೆ ಸಾಕು ಅವು ನಿಮ್ಮನ್ನ ಜೀವನಪರ್ಯಂತ ನಿಮ್ಮ ಋಣದಲ್ಲಿ ಇರುತ್ತವೆ. ಈ ನಿಮ್ಮನ್ನು ಅಷ್ಟೇ ಪ್ರೀತಿಸುತ್ತವೆ ಅನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲೂ ಇವೆ. ದಾರಿಯಲ್ಲಿ ಹೋಗುವಾಗ ಯಾವುದೋ ಒಂದು ನಾಯಿಗೆ ಅರ್ಧ ಪೀಸ್ ಹಾಕಿದ್ರೆ ಸಾಕು, ಅದು ತನ್ನ ಬಾಲವನ್ನು ಅಲ್ಲಾಡಿಸುತ್ತಾ ನಿಮ್ಮನ್ನ ಹಿಂಬಾಲಿಸುತ್ತದೆ.
ನೀವು ಎಷ್ಟು ದೂರ ಹೋಗುತ್ತೀರೋ ಅಷ್ಟು ದೂರ ಅದು ಕೂಡ ಬರುತ್ತದೆ. ಮಾನವನಿಗಿಂತ ಈ ನಾಯಿಗಳಿಗೆ ಹೆಚ್ಚು ನೀಡುತ್ತಿರುತ್ತದೆ ಎಂದು ನಾವು ನೋಡಿದ್ದೇವೆ ಕೇಳಿದ್ದೇವೆ, ಓದಿದ್ದೇವೆ. ಆದರೆ ಅಂತಹ ಒಂದು ಹೃದಯಸ್ಪರ್ಶಿ ಹೃದಯ ಕಳುಹಿಸುವಂತಹ ಒಂದು ಘಟನೆಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಕೊಡ್ತಾ ಇದ್ದೀನಿ. ಈ ವಿಡಿಯೋ ಮುಗಿದ ಮೇಲೆ ನಿಜಕ್ಕೂ ನಿಮ್ಮ ಕಣ್ಣುಗಳು ಒದ್ದೆ ಆಗೋದಂತೂ ಗ್ಯಾರಂಟಿ.
ಈ ಘಟನೆ ನಡೆದಿದ್ದು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಬಳಿ ಶರಣಪ್ಪ ಪಾಟೀಲ್ ಇನ್ನೊಬ್ಬ ರೈತರು ಇಲ್ಲಿ ಎಂಟು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ತಮ್ಮ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಸಂಸಾರವನ್ನು ಮಾಡಿಕೊಂಡಿದ್ದರು. ಅದರಲ್ಲಿ ಒಬ್ಬ ಹುಡುಗನ ಹಾಗು ಒಬ್ಬ ಮಗಳ ಮದುವೆ ಕೂಡ ಮಾಡಿ ಮುಗಿಸಿದ್ದರು. ಆದರೆ ದೊಡ್ಡ ಮಗಳ ಮದುವೆ ಮಾತ್ರ ಯಾವುದೋ ಒಂದು ಕಾರಣದಿಂದ ಆಗುತ್ತಲೇ ಇರಲಿಲ್ಲ. ಇದೇ ಕಾರಣ ಶರಣಪ್ಪ ಯಾವಾಗಲೂ ಚಿಂತೆಯಲ್ಲಿರುತ್ತಿದ್ದರು.
ಅವರಿಗೆ ಹಣದ ಕೊರತೆ ಕೂಡ ಇರಲಿಲ್ಲ. ಆದ್ರೆ ದೊಡ್ಡ ಮಗಳು ನೋಡಲು ಸ್ವಲ್ಪ ಸುಮಾರು ಆಗಿದ್ದರು. ವರದಕ್ಷಿಣೆ ಕೊಡುತ್ತೇನೆ ಅಂದ್ರು ಕೂಡ ಅವಳ ಮದುವೆ ಮಾತ್ರ ನಡೆಯುತ್ತಿರಲಿಲ್ಲ. ಎಲ್ಲ ಕಾಲ್ಗುಣ ಅಂತಾರಲ್ಲ ಹಾಗೆ. ಆದರೆ ಚಿಕ್ಕ ಮಗಳ ಮದುವೆ ವಿಜೃಂಭಣೆಯಿಂದ ಮಾಡಿ ಮುಗಿಸಿದ್ದರು. ಯಾಕಂದ್ರೆ ಚಿಕ್ಕವಳು ನೋಡಲು ಸ್ವಲ್ಪ ಚೆನ್ನಾಗಿದ್ದಳು ಹಾಗು ಅವಳು ಪುಣೆಯಲ್ಲಿ ಓದುತ್ತಿರುವಾಗ ಲವ್ ಮಾಡಿ ಮದುವೆಯಾಗಿದ್ದರು. ಅಷ್ಟೇ ಅಲ್ಲದೆ ಕೆಲವೊಮ್ಮೆ ಶರಣಪ್ಪ ಹಾಗೂ ಅವರ ಚಿಕ್ಕ ಮಗ ಸುರೇಶ ನಡುವೆ ಆಗಾಗ ಜಮೀನಿನ ವಿಷಯದಲ್ಲಿ ಅಂದ್ರೆ ವ್ಯವಸಾಯ ಮಾಡುವ ಬಗ್ಗೆ ಚಿಕ್ಕ ಪುಟ್ಟ ಮನಸ್ತಾಪಗಳು ಕೂಡ ಆಗುತ್ತಿದ್ದವು.
ಕಾರಣ ಸುರೇಶ ಹೊಸ ತಂತ್ರಜ್ಞಾನ ಬಳಸಿ ಜಮೀನಿನ ಮಾಡಬೇಕೆಂದು ಅವಳ ಆಸೆಯಾಗಿತ್ತು. ಹಳೆ ಕಾಲದ ಹಾಗೆ ಕೇವಲ ಹಸುಗಳನ್ನು ಸಾಕಿ, ಎತ್ತುಗಳನ್ನು ಸಾಕಿ ವ್ಯವಸಾಯ ಮಾಡಿದರೆ ಕೆಲಸಗಳು ಬೇಗ ಬೇಗ ಆಗುವುದಿಲ್ಲ. ಅದರ ಬದಲಾಗಿ ಟ್ರ್ಯಾಕ್ಟರ್ ಅನ್ನ ಬಳಸಿ ಈ ವ್ಯವಸ್ಥೆಯನ್ನ ಮಾಡಿದ್ರೆ ಕಡಿಮೆ ಸಮಯದಲ್ಲಿ ತುಂಬಾ ಕೆಲಸವನ್ನು ಮಾಡಬಹುದು ವಿಚಾರ ಆಗಿತ್ತು. ಆದರೆ ಶರಣಪ್ಪ ಮಾತ್ರ ತಮ್ಮ ಹಳೆಯ ಸಾಂಪ್ರದಾಯಿಕ ರೀತಿಯಲ್ಲಿ ವ್ಯವಸಾಯವನ್ನು ಮಾಡಲು ಬಯಸುತ್ತಿದ್ದರು ಹಾಗೂ ಅದನ್ನೇ ಮುಂದುವರಿಸಿಕೊಂಡು ಹೋಗಲು ಸುರೇಶ ಕೂಡ ಹೇಳುತ್ತಿದ್ದರು.
ಅವರು ಇದೆ ಕಾರಣ. ಅವರು ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಿದ್ದ ಎತ್ತುಗಳನ್ನು ಬಳಸಿಯೇ ವ್ಯವಸಾಯ ಮಾಡುತ್ತಿದ್ದರು. ಇನ್ನೊಂದು ಕಾರಣ ಅವರು ತಮ್ಮ ಎತ್ತುಗಳನ್ನ ತುಂಬಾನೇ ಪ್ರೀತಿಸುತ್ತಿದ್ದರು ಕೂಡ. 1 ದಿನ ಮಗಳಿಗಾಗಿ ಹುಡುಗನನ್ನು ನೋಡಲು ಶರಣಪ್ಪ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ಹೋದಾಗ ಸುರೇಶ ಸಮಯವನ್ನ ನೋಡಿ ಮನೆಯಲ್ಲಿದ್ದಂತಹ ಎರಡು ಹೋರಿಗಳನ್ನ ಮಾರಬೇಕೆಂದು ನಿರ್ಧಾರ ಮಾಡಿ ಅವುಗಳನ್ನು ಅಪ್ಪನಿಗೆ ಗೊತ್ತಾಗದ ಹಾಗೆ ಮಾಡುತ್ತಾನೆ. ಸಾಯಂಕಾಲ ಮನೆಗೆ ಬಂದ ಶರಣಪ್ಪನವರು ಹಸುಗಳು ಇರುವುದನ್ನು ಕಂಡು ಕಂಗಾಲಾಗಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.