ಪ್ರಧಾನಮಂತ್ರಿ ಬಗ್ಗೆ ಸ್ಫೋಟಕ ಭವಿಷ್ಯ ನೋಡಿದ ಕೋಡಿ ಶ್ರೀಗಳು
ಸಾಕಷ್ಟು ದಿನಗಳಿಂದ ಕೋಡಿ ಮಠದ ಸ್ವಾಮೀಜಿ ಅವರು ಯಾವುದೇ ರೀತಿಯ ಭವಿಷ್ಯವನ್ನು ಇರಲಿಲ್ಲ. ಈ ಹಿಂದೆ ಮಾಧ್ಯಮದ ಮುಂದೆ ಬಂದಾಗ ಸ್ವಾಮೀಜಿಯವರು ಈ ಚುನಾವಣೆಯ ಬಗ್ಗೆ ಆಗಲಿ ಅಥವಾ ಮುಂದಿನ ಪ್ರಧಾನಿ ಯಾರು ಅನ್ನೋದರ ಬಗ್ಗೆ ಪ್ರಶ್ನೆಯನ್ನು ಕೇಳಿದಂತಹ ಸಂದರ್ಭದಲ್ಲಿ ಮುಂದಿನ ದಿನಮಾನಗಳಲ್ಲಿ ಅದರ ಬಗ್ಗೆ ಹೇಳ್ತೀನಿ. ಚುನಾವಣೆಗೂ ಮುನ್ನವೇ ನಾನು ಅದರ ಬಗ್ಗೆ ತಿಳಿಸಿಕೊಡ್ತೀನಿ ಅಂತ ಹೇಳಿದ್ರು. ಸ್ವಾಮಿಗಳು ಭವಿಷ್ಯವನ್ನು ಅದಕ್ಕೆ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನಿರಾಕರಿಸಿದ್ದರು. ಇದೀಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಮತ್ತೊಂದು ಭವಿಷ್ಯವನ್ನು ನುಡಿದಿದ್ದಾರೆ. ಸದ್ಯ ಇದು ಎಲ್ಲರ ಗಮನ ಸೆಳೆದಿದೆ. ಯಾಕೆ ಅಂತ ಹೇಳುದ್ರೆ ಇದು 2024 ರ ಭವಿಷ್ಯ ಆಗಿದೆ. ಎಲ್ಲರಿಗೂ ಕೂಡ 2024 ರ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯಾವೆಲ್ಲ ಆಗುಹೋಗುಗಳು ಆಗಬಹುದು. ಯಾವ ರೀತಿಯ ಒಳ್ಳೆಯ ಬೆಳವಣಿಗೆಗಳು ಆಗಬಹುದು ಅಂತ ಹೇಳಿ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಅದು ರಾಜ್ಯದಲ್ಲಿ ನಡೆಯುವಂತಹ ಘಟನೆಗಳು ಆಗಿರುವುದು ರಾಜಕೀಯ ಕುರಿತಾಗಿರುವುದು, ದೇಶದ ಪ್ರಗತಿಯ ಬಗ್ಗೆ ಆಗಿರಬಹುದು. ಇನ್ನು ಬೇರೆ ಬೇರೆ ಘಟನೆಗಳ ಬಗ್ಗೆ ಜನ ಸಾಕಷ್ಟು ನಿರೀಕ್ಷೆಯನ್ನ ಹೊಂದಿದ್ದಾರೆ. ಇದೆ 2024 ರ ಶುರುವಿನಲ್ಲೇ ಕೋಡಿ ಮಠದ ಸ್ವಾಮಿ ಚೂರು ವರ್ಷದ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಇದು ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ ಕೋಡಿ ಮಠದ ಸ್ವಾಮೀಜಿ ಅವರು ನುಡಿದರುವಂತದ್ದು ಅಂತ ಭವಿಷ್ಯವಲ್ಲ.
ಭಯಾನಕವಾದಂತಹ ಭವಿಷ್ಯ ಅದು ಕೂಡ ಇದೇ ವರ್ಷದಲ್ಲಿ ನಡೆಯಬಹುದಾದಂತಹ ಸಂಭವನೀಯ ಘಟನೆಗಳ ಬಗ್ಗೆ. ಹಾಗಾದರೆ ಅಷ್ಟಕ್ಕೂ ಕೋಡಿ ಮಠದ ಸ್ವಾಮೀಜಿ ಅವ್ರು ಏನ್ ಹೇಳಿದ್ರು? ಈ ವರ್ಷದ ಭವಿಷ್ಯ ಯಾವ ರೀತಿ ಇದೆ? ದೇಶದಲ್ಲಿ ಯಾವ ರೀತಿಯ ಘಟನೆ ಸಂಭವಿಸುತ್ತೆ? ನಮ್ಮ ನಾಡಿನಲ್ಲಿ ಯಾವ ರೀತಿಯ ಪ್ರಗತಿ ಆಗಲಿದೆ? ಮಳೆ ಬೆಳೆ ಪ್ರವಾಹ ಇದರ ಬಗ್ಗೆ ಸ್ವಾಮಿಗಳು ಹೇಳಿದರು ಜೊತೆಗೆ. ಬಹುಮುಖ್ಯವಾಗಿ ಮುಂದೆ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳಲ್ಲಿ ಇದರ ಬಗ್ಗೆ ಏನಾದ್ರೂ ಸ್ವಾಮೀಜಿ ಹೇಳಿದರು. ಯಾಕಂದ್ರೆ ಈ ಹಿಂದೆ ಅವರು ಮಾಧ್ಯಮದ ಮುಂದೆ ಬಂದಂತಹ ಸಂದರ್ಭದಲ್ಲಿ ಹೇಳಿದರು.
ನಾನು ಲೋಕಸಭಾ ಚುನಾವಣೆ ಬಗ್ಗೆ ಹೇಳ್ತೀನಿ ಅಂತ ಹೇಳಿ ಜೊತೆಗೆ ಮುಂದಿನ ಪ್ರಧಾನಿ ಯಾರಾಗಬಹುದು ಅನ್ನೋದರ ಬಗ್ಗೆ ಕೂಡ ಸದ್ಯದಲ್ಲೇ ಹೇಳ್ತೀನಿ ಅಂತ ಹೇಳಿದ್ರು. ಇದೀಗ ಅವರು ಮಾಧ್ಯಮದ ಮುಂದೆ ಬಂದಿದ್ದಾರೆ. ಏನು ಹೇಳಿದ್ದಾರೆ ಅನ್ನೋದನ್ನ ಹೇಳ್ತೀವಿ. ಕಳೆದ ವರ್ಷದಲ್ಲಿ ಕೋಡಿ ಮಠದ ಸ್ವಾಮೀಜಿ ಅವರು ತಮ್ಮ ಭವಿಷ್ಯವಾಣಿಗಾಗಿ ಸಾಕಷ್ಟು ಸದ್ದು ಮಾಡುತ್ತಿರುವ ಎಲ್ಲರಿಗೂ ಗೊತ್ತಿರೋ ಹಾಗೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ಬರುತ್ತೆ ಅಂತ ಇದೆ. ಕೋಡಿಮಠದ ಸ್ವಾಮೀಜಿ ನುಡಿದರು.
ಅನಂತರದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗ್ತಾರೆ ಅನ್ನೋ ಬಗ್ಗೆ ಕೂಡ ಭವಿಷ್ಯವಾಣಿ ನುಡಿದಿದ್ದರು. ಆ ಮೂಲಕವಾಗಿ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಇನ್ನು 2020 ರಲ್ಲಿ ನಡೆದಂತಹ ಒಂದು ಘಟನೆಗಳ ಬಗ್ಗೆ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಕೂಡ ಸ್ವಾಮೀಜಿ ಅವರು ಭವಿಷ್ಯವಾಣಿ ನುಡಿದಿದ್ದರು. ಅದೆಲ್ಲವೂ ಕೂಡ ನಿಜ ಆಗ್ತಾ ಹೋಯ್ತು. ಇನ್ನು ಸಾಮಾನ್ಯವಾಗಿ ಸ್ವಾಮೀಜಿಯವರು ಆಗಾಗ ಮಳೆ, ಬೆಳೆ, ಪ್ರವಾಹ ಇತ್ಯಾದಿಗಳ ಬಗ್ಗೆ ಭವಿಷ್ಯವನ್ನು ನೋಡಿದ್ದಾರೆ. ಜೊತೆಗೆ ಇನ್ನಿತರ ಪ್ರಕೃತಿ ವಿಕೋಪಗಳ ಬಗ್ಗೆ ಮುನ್ಸೂಚನೆಯನ್ನ ಸ್ವಾಮೀಜಿ ನೀಡಿದ್ದಾರೆ. ಇದೀಗ ಹಲವು ದಿನಗಳ ಬಳಿಕ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
2024 ರ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಇತ್ತೀಚಿಗೆ ಶ್ರೀರಾಮನ ಮಂದಿರ ಉದ್ಘಾಟನೆ ಏನಾಯ್ತು? ಅದರ ಬಗ್ಗೆ ಕೂಡ ಮಾತನಾಡಿದ್ದಾರೆ. ಜೊತೆಗೆ 2023 ರ ಭೀಕರ ಬರಗಾಲ ಪ್ರವಾಹ ಎರಡನ್ನು ಕಂಡಿರುವಂತಹ ಭಾರತ. 2024 ರಲ್ಲಿ ಆದರು. ಪ್ರಕೃತಿ ವಿಕೋಪಗಳು ಬರದಂತೆ ಇರಲಿ ಅನ್ನುವಾಗ್ಲೇ ಕೋಡಿಮಠದ ಶ್ರೀಗಳು ಭೀಕರ ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ದಿನಗಳು ಒಳ್ಳೆಯದಾಗಿ ಇರೋದಿಲ್ಲ ಅಂತ ಹೇಳಿದ್ದಾರೆ. ಆ ಮೂಲಕ 2024 ವರ್ಷ ಭಯಾನಕ ಅನುಭವ ನೀಡಲಿದೆ ಅನ್ನೋದರ ಬಗ್ಗೆ ಮುನ್ಸೂಚನೆಯನ್ನ ನೀಡಿದ್ದಾರೆ. ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಈ ಬಾರಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ದೊಡ್ಡ ಅವಘಡಗಳು ಸಂಭವಿಸುತ್ತೆ ಅಕಾಲಿಕ ಮಳೆ, ಬಾಂಬ್ ಸಿಡಿಯುವಂತಹ ಸಂಭವ ಇದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.