ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ಹತ್ತು ಲಕ್ಷ ಪಡೆಯೋದು ಹೇಗೆ..ಯಾವುದೇ ಹೆಚ್ಚು ಡಾಕ್ಯುಮೆಂಟ್ ಇಲ್ಲದೆ ಸುಲಭವಾಗಿ ಪಡೆಯಿರಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯಿಂದ 10 ಲಕ್ಷ ಪಡೆಯುವುದು ಸುಲಭ…. ದೊಡ್ಡ ದೊಡ್ಡ ವ್ಯವಹಾರವನ್ನು ಮಾಡಬೇಕು ಎಂದರೆ ಬ್ಯಾಂಕಿನಲ್ಲಿ ಹಾಗೂ ಫೈನಾನ್ಸ್ ಸಂಸ್ಥೆಯಲ್ಲಿ ಲೋನನ್ನು ಕೊಡುತ್ತಾರೆ ಸೂಕ್ಷ್ಮ ಮತ್ತು ಸಣ್ಣ ಪರಿವರ್ತನಾ ಕೈಗಾರಿಕೆಗಳು ಅಂದರೆ ಸಣ್ಣ ಸಣ್ಣ ವ್ಯವಹಾರ ಮಾಡುವವರಿಗೆ ಲೋನನ್ನು ಯಾರು ಕೊಡುತ್ತಾರೆ ನಾನು ಇವತ್ತು ಪ್ರಧಾನಮಂತ್ರಿ.
ಮುದ್ರಾ ಯೋಜನೆ ಬಗ್ಗೆ ಮಾತನಾಡುತ್ತಾ ಇದ್ದೇನೆ ಇಲ್ಲಿ ಮುಖ್ಯವಾಗಿ ಸಣ್ಣ ಹಾಗೂ ಕೈಗಾರಿಕೆಯವರಿಗೆ ಯಾರೆಲ್ಲಾ ಸಣ್ಣ ಸಣ್ಣ ವ್ಯವಹಾರವನ್ನು ಮಾಡಬೇಕು ಎಂದು ಅಂದುಕೊಂಡಿರುತ್ತಾರೆ ಅವರಿಗೆ ಹಣದ ಬೆಂಬಲ ಕೊಡಬೇಕು ಎಂದು ನಮ್ಮ ಒಂದು ಸರ್ಕಾರ ಈ ಒಂದು ಯೋಜನೆಯನ್ನು ತಂದಿದೆ ಹಾಗಾದರೆ ಈ ಮುದ್ರಾ ಲೋನ್ ಎಂದರೆ ಏನು ಇದು.

ಯಾರಿಗೆಲ್ಲ ಸಿಗುತ್ತದೆ ಈ ಮುದ್ರಾ ಲೋನ್ ಅನ್ನು ತೆಗೆದುಕೊಳ್ಳಬೇಕು ಎಂದು ಇದ್ದರೆ ನೀವು ಯಾವುದೇ ರೀತಿಯ ದಾಖಲಾತಿಗಳನ್ನು ನೀಡುವಂತಹ ಅವಶ್ಯಕತೆ ಇರುವುದಿಲ್ಲ ಯಾರೆಲ್ಲ ಸಣ್ಣ ಪುಟ್ಟ ವ್ಯವಹಾರವನ್ನು ಮಾಡಬೇಕು ಎಂದು ಅಂದುಕೊಂಡಿದ್ದೀರಾ ಅವರೆಲ್ಲರೂ ಇವರಿಗೆ ಯಾವುದೇ ರೀತಿಯಾದಂತಹ ದಾಖಲಾತಿಗಳನ್ನು ನೀಡದೆ ಸರ್ಕಾರ.
ಹಣವನ್ನು ಕೊಡಬೇಕು ಎಂದೇ ಈ ಮುದ್ರಾ ಲೋನ್ ಅನ್ನು ಜಾರಿಗೆ ತಂದಿದೆ ಈ ಲೋನಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಇದರ ಲಾಭಗಳೇನು ಎನ್ನುವುದನ್ನು ಈಗ ತಿಳಿಯೋಣ. ಈ ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ ಏನಿದೆ ಇದನ್ನು ಮುಖ್ಯವಾಗಿ ಗ್ರಾಮೀಣ ಕೃಷಿಯಂತರ ವಲಯ ಅಂದರೆ ಈ ಭಾಗಕ್ಕೆ ಸೇರಿರುವ ಜನರು ಕೆಲಸ ಮಾಡುವವರು ಶುರು.
ಮಾಡುವವರಿಗೆ ಲೋನ್ ಅನ್ನು ಕೊಡುತ್ತಾರೆ ಉತ್ಪಾದನೆ ವ್ಯಾಪಾರ ಸೇವಾ ವಲಯ ಯಾವುದೆಲ್ಲ ಕೃಷಿಗೆ ಸಂಬಂಧಪಟ್ಟ ಹಾಗೆ ನೀವು ಏನಾದರೂ ಕೆಲಸವನ್ನು ಮಾಡುತ್ತೀರಾ ಎಂದರೆ ಇದರಲ್ಲಿ ನಿಮಗೆ ಲೋನ್ ಸಿಗುವುದಿಲ್ಲ ವ್ಯವಸಾಯ ಬಿಟ್ಟು ಬೇರೆ ಕೆಲಸ ಮಾಡುವವರಿಗೆ ಮಾತ್ರ ಈ ಒಂದು ಮುದ್ರಾ ಲೋನ್ ಸಿಗುವುದು ಸಣ್ಣ ಅಂಗಡಿ ಇರಬಹುದು ಉಪಹಾರ.
ಮನೆಯಾಗಿರಬಹುದು ಕ್ರಾಫ್ಟ್ ಆಗಿರಬಹುದು ಪಾರ್ಲರ್ಗಳಾಗಿರಬಹುದು ಹಾಗೆ ಟೈಲರಿಂಗ್ ದಿನಬಳಕೆಯ ವಸ್ತುಗಳ ವ್ಯಾಪಾರ ಈ ರೀತಿಯಾಗಿ ಯಾರೆಲ್ಲ ಸಣ್ಣ ಪುಟ್ಟ ವ್ಯವಹಾರಗಳನ್ನು ಮಾಡಬೇಕು ಎಂದು ಅಂದುಕೊಂಡಿದ್ದಾರೋ ಅವರಿಗೆ ಈ ಯೋಜನೆಯ ಬೆಂಬಲಿಸಿಗುತ್ತದೆ ಅಂದರೆ ಮುದ್ರಾ ಯೋಜನೆಯ ಆಯ್ಕೆ ವ್ಯಕ್ತಿಗಳು ಬಂದು ಸೂಕ್ಷ್ಮಸಣ್ಣ.
ಕೈಗಾರಿಕೆಯಲಿ ಯಾರೆಲ್ಲ ಕೆಲಸ ಮಾಡುತ್ತಾ ಇರುತ್ತಾರೋ ಅಥವಾ ಸಣ್ಣಪುಟ್ಟ ವ್ಯವಹಾರವನ್ನು ಯಾರು ಶುರು ಮಾಡಬೇಕು ಎಂದು ಅಂದುಕೊಂಡಿದ್ದಾರೋ ಅವರಿಗೆ ಇದನ್ನು ಕೊಡಲಾಗುತ್ತದೆ ಈಗ ನಮ್ಮದೇ ಆದಂತಹ ಒಂದು ವ್ಯವಹಾರವನ್ನು ಶುರು ಮಾಡಬೇಕು ಎಂದು ಅಂದುಕೊಂಡಿರುತ್ತೇವೆ ಆದರೆ ನಮಗೆ ಆಸ್ತಿ ಅಂತಸ್ತು.
ಇರುವುದಿಲ್ಲ ಯಾರು ಕೂಡ ನಮಗೆ ಹಣವನ್ನು ಕೊಡುವುದಿಲ್ಲ ಈ ರೀತಿ ವರ್ಗದಲ್ಲಿರುವ ಎಲ್ಲ ಜನರಿಗೂ ಕೂಡ ಈ ಮುದ್ರಾ ಯೋಜನೆ ಲೋ ನನ್ನು ನೀಡಲಾಗುತ್ತದೆ ಯಾರೆಲ್ಲ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದೀರಾ ಎಂದರೆ ಇಲ್ಲಿ ನಿಮಗೆ ಆಸ್ತಿ ಅಂತಸ್ತಿನ ಬಗ್ಗೆ ಕೇಳುವುದಿಲ್ಲ ಹಾಗೆ ನಿಮ್ಮ ಕ್ರೆಡಿಟ್ ಸ್ಕೋರನ್ನು ಕೂಡ ಕೇಳುವುದಿಲ್ಲ ಪೇಪರ್ ಲೆಂಥಿಯನ್ನು.
ಕೂಡ ಕೇಳುವುದಿಲ್ಲ ಅಂದರೆ ಮುದ್ರಾ ಲೋನನ್ನು ತುಂಬಾ ಸುಲಭವಾಗಿ ಎಲ್ಲರಿಗೂ ಎಲ್ಲ ಜನರಿಗೂ ಸಹ ಸೇರಬೇಕು ಎಂದು ಇದನ್ನು ಜಾರಿಗೆ ತಂದಿದ್ದಾರೆ ಹಾಗಾಗಿ ಮುದ್ರಾ ಯೋಜನೆ ಹೇಗೆ ನಮಗೆ ಸಹಾಯವಾಗುತ್ತದೆ ಎನ್ನುವುದನ್ನು ಈಗ ನಾನು ನಿಮಗೆ ತಿಳಿಸುತ್ತೇನೆ. ಮೊದಲನೆಯದಾಗಿ ಮುದ್ರಾ ಯೋಜನೆಯ ಒಂದು.
ಅರ್ಜಿ ಇರುತ್ತದೆ ಇದರಲ್ಲಿ ನಿಮಗೆ ಯಾವುದೇ ರೀತಿಯಾದಂತಹ ದಾಖಲಾತಿಗಳನ್ನು ಕೇಳುವುದಿಲ್ಲ ಪೇಪರ್ಗಳನ್ನು ಕೇಳುವುದಿಲ್ಲ ತುಂಬಾ ಸುಲಭವಾಗಿ ಇದನ್ನು ನಾವು ಪೂರ್ಣಗೊಳಿಸಬಹುದು
ಎರಡನೆಯದಾಗಿ ನಾವು ಈಗ ಒಂದು ಪಾರ್ಲರನ್ನು ಅಥವಾ.
ಟೈಲರಿಂಗ್ ಅಂಗಡಿಯನ್ನು ಸರಿಯಬೇಕು ಎಂದು ಅಂದುಕೊಂಡಿದ್ದೇನೆ ನನ್ನ ವ್ಯವಹಾರದ ಶಕ್ತಿ ಹೇಗಿದೆ ಇದನ್ನು ನಾನು ಹೇಗೆ ಶುರು ಮಾಡಬಹುದು ಎನ್ನುವುದರ ಬಗ್ಗೆ ನಮ್ಮ ವ್ಯವಹಾರದ ಶಕ್ತಿ ಹೇಗಿದೆ ಅನ್ನೋದನ್ನು ನೋಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.