ಕೆಂಪು ಮೆಣಸಿನ ಕಾಯಿಯಿಂದ ಇದೊಂದು ಕೆಲಸವನ್ನು ಮಾಡಿ

WhatsApp Group Join Now
Telegram Group Join Now

ಕೆಂಪು ಮೆಣಸಿನಕಾಯಿಯ ಈ ಒಣ ಕೆಂಪು ಮೆಣಸಿನ ಕಾಯಿ ಮಿಡಿ ಯಾವ ದಿವಸ ಮಾಡ ಬೇಕು? ಯಾತಕ್ಕಾಗಿ ಈ ರೀತಿ ಮಾಡಬೇಕು ಹಾಗೂ ಇದರ ಉದ್ದೇಶ ಏನು ಅಂತ ಹೇಳ್ಕೊಡ್ತೀನಿ ನೋಡಿ. ಇದೇ ಫೆಬ್ರವರಿ 16 ನೇ ತಾರೀಕಿಗೆ ಶುಕ್ರವಾರದ ದಿನ ರಥ ಸಪ್ತಮಿ ಹಬ್ಬ ಇದೆ. ಆ ರಥ ಸಪ್ತಮಿ ಹಬ್ಬದ ವಿಶೇಷತೆ ಏನಪ್ಪ ಅಂದ್ರೆ ಸೂರ್ಯ ತನ್ನ ಪಥವನ್ನು ಬದಲಿಸಿ ಪ್ರಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತೆ ಅಂದ್ರೆ ಅಂದಿನಿಂದ ಬಿಸಿಲು ಜಾಸ್ತಿ ಆಗುತ್ತೆ. ಬಿಸಿಲು ಜಾಸ್ತಿ ಆದ ತಕ್ಷಣ ಮಳೆ ಮಳೆಗಾಲ ಶುರು ಆಗುವಂಥ ಪ್ರಕ್ರಿಯೆ. ಮಳೆಗಾಲ ಶುರುವಾದರೆ ರೈತರು ಭೂಮಿಯನ್ನು ಉಳುಮೆ ಮಾಡಿ ಬಿತ್ತನೆ ಮಾಡಿ ಫಸಲು ಅದರಿಂದ ನಾವೆಲ್ಲ ಅನ್ನವನ್ನು ಊಟ ಮಾಡುವಂತಹ ವ್ಯವಸ್ಥೆ.

ಹಾಗಾಗಿ ಒಂದಕ್ಕೆ ಒಂದು ಒಂದಕ್ಕೊಂದು ಲಿಂಕ್ ಇರುತ್ತೆ. ಈ ಒಂದು ಶುಭ ದಿನದಂದು ಈ 13 ಮೆಣಸಿನಕಾಯಿಯಿಂದ ಚಿಕ್ಕರೆಡ್ಡಿಯನ್ನ ಮಾಡ್ಕೊಂಡಿದ್ದೆ. ಆದರೆ ನಿಮಗೆ ಯಾವೆಲ್ಲ ರೀತಿಯ ಒಂದು ಕಷ್ಟಗಳಿಂದ ಮುಕ್ತಿ ಸಿಗುತ್ತೆ ಅಂದ್ರೆ ಯಾವ್ದಾದ್ರೂ ವ್ಯಾಜ್ಯಗಳಿದ್ದರೆ ಆಸ್ತಿ ಜಮೀನಿನ ವಿವಾದಗಳು ಇದ್ರೆ ಕೋರ್ಟ್ ಕಚೇರಿಯ ಕೇಸ್ ನಲ್ಲಿ ವ್ಯಾಜ್ಯಗಳು ಇದ್ದರೆ ಅಥವಾ ದಾಂಪತ್ಯದಲ್ಲಿ ಬಿರುಕು ಡೈವರ್ಸ್ವರೆಗೂ ಹೋಗಿದ್ರೆ ಅದನ್ನು ತಡೆಯುತ್ತೆ. ಅದೇ ರೀತಿ ಶತ್ರುಕಾಟ ಇದ್ರೆ ಅದ್ರಿಂದ ಮುಕ್ತಿ ಸಿಗುತ್ತೆ ಮತ್ತು ವಿಶೇಷವಾಗಿ ಏನಪ್ಪ ಅಂದ್ರೆ ಈ ಮೆಣಸಿನಕಾಯಿ ಇವತ್ತಿನ ಮಾಡುತ್ತಿಲ್ಲ.

ಸಾಲ ತೀರೋದುಕ್ಕೆ ಬಹಳ ಚಮತ್ಕಾರಿ ರೀತಿಯಲ್ಲಿ ವರ್ಕೌಟ್ ಆಗುತ್ತೆ. ಹಾಗಾದರೆ ಬನ್ನಿ ತಡ ಮಾಡದೆ ಈ ಒಂದು ರಥ ಸಪ್ತಮಿ ಹಬ್ಬದ ದಿನ ಫೆಬ್ರವರಿ 16 ಕ್ಕೆ ಸೂರ್ಯನಿಗೆ ವಿಶೇಷವಾಗಿ ಪ್ರಾರ್ಥನೆ ಮಾಡಿ ಈ 13 ಕೆಂಪು ಮೆಣಸಿನ ಕಾಯಿ ಇಂದ. ಯಾವ ರೀತಿಯಾಗಿ ರೆಮಿಡಿಯನ್ನು ಮಾಡ್ಕೋಬೇಕು ಅನ್ನೋದರ ಬಗ್ಗೆ ನಾನು ಹೇಳಿ ಕೊಡ್ತೀನಿ. ಏನು ಮಾಡಬೇಕು? ಅವತ್ತಿನ ದಿನ ಸೂರ್ಯ ತನ್ನ ಪಥವನ್ನು ಬದಲಿಸಿ ಹೊಸ ರಥವನ್ನು ಏರುತ್ತಾನೆ ಅನ್ನುವಂತಹ ಒಂದು ಪ್ರತೀತಿ ಇದೆ. ಆ ರಥವನ್ನು ಬದಲಿಸಿ ಹೊಸ ರಥವನ್ನೇರಿದಾಗ ನಾನು ಆಗಲೇ ಹೇಳಿದ ಹಾಗೆ ಬಿಸಿಲು ಜಾಸ್ತಿ ಆಗುತ್ತೆ.

ಅದೇ ರೀತಿ ಅದರ ದ್ಯೋತಕ ಸಂಕೇತವಾಗಿ ಈಗ ನಮ್ಮ ಜೀವನದಲ್ಲಿ ಹಿಡಿದಿರುವಂತಹ ಗ್ರಹಣ ಮತ್ತೆ ಬಂದಿರುವಂತಹ ಕಷ್ಟಗಳನ್ನ ಕೇವಲ ನಾವು ಮೂರು ಕೆಂಪು ಮೆಣಸಿನ ಕಾಯಿಯಿಂದ ರಥ ಸಪ್ತಮಿ ದಿವಸ ಕಳ್ಕೊಬಹುದು ನೋಡಿ. ಈ ರೀತಿಯಾಗಿಶುದ್ಧ. ವಾದಂತಹ ಅಂದ್ರೆ ಯಾವುದೇ ಕಲೆ ಇಲ್ಲದಂತಹ ಮೂರು ಕೆಂಪು ಒಣ ಮೆಣಸಿನಕಾಯಿಯನ್ನ ನೀವು ತಗೋಬೇಕಾಗುತ್ತೆ. ಆಮೇಲೆ ರಥ ಸಪ್ತಮಿ ದಿವಸ ಏನು ಮಾಡಬೇಕು? ಬೆಳಗ್ಗೆ ಎದ್ದು ಶುಭ್ರವಾಗಿ ಸ್ವಚ್ಛವಾಗಿ ನೀವು ಸ್ನಾನಮಾಡಿ ಶುಭ್ರವಾದಂತಹಗೆದಂತಹ ಬಟ್ಟೆಗಳನ್ನು ಧರಿಸಿ ದೇವರ ಮನೆ ಹತ್ರ ಬಂದು ಪೂಜೆಯನ್ನು ಮಾಡಿ ಎರಡು ದೀಪವನ್ನು ಬೆಳಗಿ ನಮಸ್ಕಾರ ಮಾಡಿ ನೀವು ಸೂರ್ಯೋದಯದ ಸಮಯವನ್ನು ನೋಡಿಕೊಳ್ಳಿ.

ಕ್ಯಾಲೆಂಡರ್‌ನಲ್ಲಿ ಕೊಟ್ಟಿದ್ದಾರೆ ಸೂರ್ಯ ಉದಯ ಅಂತ ಬರುತ್ತಾರೆ. ಕ್ಯಾಲೆಂಡರ್‌ನಲ್ಲಿ ಮನೆಯಲ್ಲಿರುವ ಕೇಳಿ ಆ ಸಮಯಕೋಸ್ಕರ ನೀವು ಮಾಡಬೇಕು ಸೂರ್ಯ ಉದಯ ಆಗೋದಕ್ಕಿಂತ ಮುಂಚೆನೇ ಸ್ನಾನ ಮಾಡಿದ್ರೆ ಬಹಳ ಒಳ್ಳೆಯದು ಯಾಕಂದ್ರೆ ಸೂರ್ಯ ಉದಯಿಸಿದಾಗ ಈ ಒಂದು ಕೆಂಪು ಮೆಣಸಿನಕಾಯಿಯ ರೆಮಿಡಿಯನ್ನು ಮಾಡಿದರೆ ನಿಮಗೆ ಅತ್ಯದ್ಭುತ ಫಲ ಸಿಗುತ್ತೆ. ಸರಿ ಸೂರ್ಯೋದಯಕ್ಕಿಂತ ಮುಂಚೆದಲ್ಲಿ ಎದ್ದು ಸ್ನಾನವನ್ನು ಮಾಡಿ ಶುಭ್ರವಾಗಿ ದೇವರ ಮನೆ ಹತ್ರ ಬಂದು ಪೂಜೆಯನ್ನು ಮಾಡಿಕೊಂಡು ನೀವೇನು ಮಾಡಬೇಕು ಅಂದ್ರೆ ನಿಮ್ಮ ಮನೆಯಲ್ಲಿ ಒಂದು ತಾಮ್ರದ ಚೊಂಬ ಇದ್ರೆ ತಾಮ್ರದ ಚೊಂಬು ತಗೋಳಿ ಅಥವಾ ಇಲ್ಲ ಅಂತ ಅಂದ್ರೆ ಒಂದು ನೋಡಿ ಇತರ ಹಿತ್ತಾಳೆ ಲೋಟವನ್ನು ತಗೋಬಹುದು ಅಥವಾ ಹಿತ್ತಾಳೆಯ ತಂಬಿಗೆ ಏನಾದ್ರೂ ತಗೋಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god