7 ದಿನಗಳಲ್ಲಿ ನಿಮ್ಮ ಮೂಲವ್ಯಾದಿಗೆ ಹೇಳಿ ಗುಡ್ ಬೈ ಇದು ಚಾಲೆಂಜ್ ! ಸರ್ವೇಸಾಮಾನ್ಯವಾದ ಮೂಲವ್ಯಾಧಿಯನ್ನು ತಡೆಗಟ್ಟುವುದು:ಸಾಮಾನ್ಯವಾಗಿ ಇಂದು ಅನೇಕರಿಗೆ ಇದು ಕಾಡುತ್ತದೆ ಮೂಲವ್ಯಾಧಿಯೂ ಹೇಗೆ ಬರುತ್ತದೆ ಎಂದರೆ ಮಲವಿಸರ್ಜನೆ ಸರಿಯಾಗಿ ಆಗದಿರುವ ಕಾರಣದಲ್ಲಿ ಅಂದರೆ ಸರಳವಾಗಿ ಆಗದೆ ತುಂಬಾ ಕಷ್ಟಕರಿಕವಾಗಿ ಆಗುವ ಸಂದರ್ಭದಲ್ಲಿ ಈ ಮೂಲವ್ಯಾಧಿಯು ಸಂಭವಿಸುತ್ತದೆ.ಒಂದು ದಿನ ಸರಿ ಎರಡು ದಿನ ಸರಿ ಸುಮಾರು ಹೀಗೆ ಆಗುತ್ತಿದ್ದರೆ ಆಗ ಇದು ಪರಿಣಾಮ ಹೆಚ್ಚಾಗಿ ಬೀರುತ್ತಿದೆ ಎಂದು ಅರ್ಥ ಹೀಗಾಗಿ ಇದು ಹೆಚ್ಚಾದಾಗ ಇದಕ್ಕೆ ಸಾಮಾನ್ಯರು ಪೈಲ್ಸ್ ಎಂದು ಕರೆಯುತ್ತಾರೆ. ಇದು ಏಕೆ ಸಾಮಾನ್ಯವಾಗಿ ಯಾವ ಕಾರಣಕ್ಕೆ ಹೀಗೆ ಆಗುತ್ತದೆ ಅಂದರೆ, ಊಟ ಮಾಡಿದ ತಕ್ಷಣ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯದೆ ಇರುವುದರಿಂದ ಮತ್ತು ವಣ ಆಹಾರವನ್ನು ಸೇವಿಸುವುದರಿಂದ ಉದಾಹರಣೆಗೆ ಒಣ ಚಪಾತಿ ಮತ್ತು ಅವಲಕ್ಕಿ ಇಂಥ ಮುಂತಾದ ಆಹಾರಗಳನ್ನು ಸೇವಿಸಿ ನೀರನ್ನು ಸರಿಯಾಗಿ ಕುಡಿಯದ ಕಾರಣ ಹೆಚ್ಚಾಗಿ ಹೊಟ್ಟೆ ತುಂಬ ಊಟ ಮುಗಿಸಿ ಹಾಗೆ ಇದ್ದುಬಿಡುವ ಕಾರಣ ಈ ರೀತಿ ಆಗುತ್ತದೆ.

ಮತ್ತು ಫೈಬರ್ ಇಲ್ಲದೆ ಇರುವ ಆಹಾರಗಳನ್ನು ಸೇವಿಸುತ್ತೀರಾ ಮತ್ತು ಅದು ಇಲ್ಲದೆ ಇರುವ ಕಾರಣದಿಂದ ಅದು ನಿಮ್ಮ ಕರುಳಿನಲ್ಲಿಯೇ ಉಳಿದುಕೊಂಡು ಬಿಡುತ್ತದೆ ಹೀಗಾಗಿ ಕೂಡ ಇದು ಸಂಭವಿಸಲು ಸಾಧ್ಯ.ಫೈಬರ್ ಅಂಶವು ಆಹಾರದಲ್ಲಿ ಇದ್ದಾಗ ನಿಮ್ಮ ಜೀರ್ಣಕ್ರಿಯೆ ಕೂಡ ಉತ್ತಮವಾಗಿ ಆಗುತ್ತದೆ ಮತ್ತು ಮಲವಿಸರ್ಜನೆಗೆ ಯಾವ ರೀತಿಯ ತೊಂದರೆ ಕೂಡ ಆಗುವುದಿಲ್ಲ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಏನನ್ನು ಮಾಡಿದರೆ ಇದು ಸರಿ ಹೋಗಬಹುದು ಎಂದು ನೋಡೋಣ, ಮುಂಜಾನೆ ಎದ್ದ ತಕ್ಷಣ ಸರಿಸುಮಾರು ಅಂದರೆ ಅದರಲ್ಲಿ ಬರುವ ಒಂದು ಮೂರು ಕರಿಬೇವು ಎಲೆಯನ್ನು ತೆಗೆದು ಅದನ್ನು ಚೆನ್ನಾಗಿ ತೊಳೆದು ಅದನ್ನು ಹಾಗೆ ತಿನ್ನಬೇಕು ಅಂದರೆ ಚೆನ್ನಾಗಿ ಅಗಿದು ತಿನ್ನಬೇಕು ಅದರ ನಂತರ ಒಂದು ಬಾಳೆಹಣ್ಣನ್ನು ಕೂಡ ಸೇವಿಸಬೇಕು ಯಾವುದಾದರೂ ನಡೆಯುತ್ತದೆ ಯಾಲಕ್ಕಿ ಬಾಳೆಹಣ್ಣು ಆದರೆ ಎರಡು ತಿನ್ನಬೇಕು ಮತ್ತು ಪಚ್ಚಿ ಬಾಳೆಹಣ್ಣು ಎಂದು ಹೇಳುತ್ತಾರೆ ಅದನ್ನು ಒಂದು ತಿಂದರೆ ಸಾಕು.

WhatsApp Group Join Now
Telegram Group Join Now

ತಿಂದ ನಂತರ ಅರ್ಧ ಗಂಟೆಗಳ ಕಾಲ ನೀವು ಏನನ್ನು ಕೂಡ ಸೇವನೆ ಮಾಡೋ ಹಾಗೆ ಇಲ್ಲ ಅಂದರೆ ಕಾಫಿ ಟೀ ಕೂಡ ಸೇವನೆ ಮಾಡಬಾರದು ಸಾಮಾನ್ಯವಾಗಿ ಮಲಬದ್ಧತೆಯ ಮತ್ತು ಮಲವಿಸರ್ಜನೆಗೆ ತೊಂದರೆಯಾಗುತ್ತಿರುವ ಕಾರಣ ಇದ್ದಾಗ ಕಾಫಿ ಮತ್ತು ಟೀಯನ್ನು ಕೂಡ ಸೇವನೇ ಮಾಡೋಹಾಗಿಲ್ಲ ಎಂದು ತಜ್ಞರು ಹೇಳುತ್ತಾರೆ.ಸಾಮಾನ್ಯವಾಗಿ ನಮಗೆ ಮೂಲವ್ಯಾಧಿ ಮತ್ತು ಈ ಪೈಲ್ಸ್ ಸಮಸ್ಯೆ ಕೂಡ ಒಂದು ಸರಿ ಸುಮಾರು ಮೂರು ತಿಂಗಳು ಮತ್ತು ಆರು ತಿಂಗಳು ಕಾಲದಿಂದ ಇದೆ ಎಂದು ಭಾವಿಸುವ ವ್ಯಕ್ತಿಗಳು ಕೂಡ ಕೇವಲ ಈ ರೀತಿ ಪ್ರತಿ ಮುಂಜಾನೆ ಒಂದು ವಾರ ಮಾಡಿದರೆ ಸಾಕು ನಿಮಗೆ ಅದರ ಅನುಭವ ಕೂಡ ಕಂಡುಬರುತ್ತದೆ ನಿಮಗೆ ತಿಳಿಯುತ್ತದೆ ಮತ್ತು ಈ ರೀತಿ ನಿಮಗೆ ಕಂಡುಕೊಂಡ ನಂತರ ಫೈಬರ್ ಇಲ್ಲದೆ ಇರುವ ಆಹಾರಗಳನ್ನು ಸೇವಿಸಬಾರದು ಫೈಬರ್ ಹೊಂದಿರುವ ಆಹಾರಗಳನ್ನು ಅತಿಯಾಗಿ ಸೇವಿಸಬೇಕು ಮತ್ತು ಈ ಒಣ ಆಹಾರಗಳನ್ನು ಕೂಡ ಸೇವಿಸಬಾರದು ಅಂದರೆ ಬಿಸ್ಕೆಟ್ ಬ್ರೆಡ್ ಮತ್ತು ಒಣ ಚಪಾತಿ ಹೀಗೆ ಮುಂತಾದವುಗಳು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.