ಬಂಜೆ ಅನ್ನೋ ಮೂದಲಿಕೆಯಿಂದ ಗಂಡನಿಂದ ದೂರದ ಖ್ಯಾತ ನಟಿ ರೇವತಿ – 48ನೇ ವಯಸ್ಸಿಗೆ ಮಗು ಪಡೆದ ನಟಿ… ಮಕ್ಕಳಾಗಿಲ್ಲ ಅನ್ನುವುದೇ ಅದೆಷ್ಟೋ ಕುಟುಂಬಗಳಲ್ಲಿ ಬಹು ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ನಾನಾ ರೀತಿಯಾದಂತಹ ಸಮಸ್ಯೆಯನ್ನು ಕೂಡ ತಂದಿಬಿಡುತ್ತದೆ ಹೋಗುತ್ತಾ ಹೋಗುತ್ತಾ ದಂಪತಿಯ ನಡುವೆ ಬಿಚ್ಛೇದನದ.

WhatsApp Group Join Now
Telegram Group Join Now

ಹಂತದವರೆಗೂ ಕೂಡ ತೆಗೆದುಕೊಂಡು ಹೋಗಿಬಿಡುತ್ತದೆ ಅದರಲ್ಲೂ ಬಹುತೇಕ ಸಂದರ್ಭದಲ್ಲಿ ಮಕ್ಕಳಾಗಿಲ್ಲ ಎಂದರೆ ಎಲ್ಲರೂ ದೂಹಿಸುವುದಕ್ಕೆ ಶುರು ಮಾಡುವುದು ಅಥವಾ ಬೆರಳು ಮಾಡಿ ತೋರಿಸುವುದು ಹೆಣ್ಣು ಮಕ್ಕಳಿಗೆ ಅಷ್ಟು ಮಾತ್ರವಲ್ಲ ಅವರ ಕುಟುಂಬದವರು ಸಂಬಂಧಿಕರೆಲ್ಲ ಆ ಹೆಣ್ಣನ್ನ ಬಂಜೆ ಎಂದು ಜರಿಯುವುದಕ್ಕೆ ಹೀಯಾಳಿಸುವುದಕ್ಕೆ ಶುರು.

ಮಾಡಿಕೊಳ್ಳುತ್ತಾರೆ ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ಮಾನಸಿಕವಾಗಿ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಅಷ್ಟು ಮಾತ್ರವಲ್ಲ ಬದುಕುವುದಕ್ಕೆ ಸಾಧ್ಯವಾಗದೆ ಪ್ರಾಣವನ್ನು ಕಳೆದುಕೊಂಡು ಬಿಟ್ಟಿದ್ದಾರೆ ಆದರೆ ಆ ಹೆಣ್ಣು ಮಕ್ಕಳ ಸಮಸ್ಯೆಯನ್ನ ಅಥವಾ ಸಂಕಟ ನೋವನ್ನು ಯಾರು ಕೂಡ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ ಯಾಕೆ ಇಷ್ಟೆಲ್ಲ.

ಪೀಠಿಕೆಯನ್ನ ಹಾಕಿದೆ ಎಂದರೆ ಓರ್ವ ಖ್ಯಾತ ನಟಿ ಇದೆ ಸಮಸ್ಯೆಯಿಂದಾಗಿ ಗಂಡನಿಂದ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ಆ ನಟಿಯು ಕೂಡ ಬೇರೆ ಬೇರೆಯವರಿಂದ ಬಂಜೆ ಎನ್ನುವಂತಹ ಹಿಗಳಿಕೆಯನ್ನ ಎದುರಿಸಿದ್ದಾರೆ ಆದರೆ ಆ ನಟಿ ಅದಾದ ಬಳಿಕ ಬದುಕನ್ನ ಗೆದ್ದಿದ್ದು ಇದೆಯಲ್ಲಾ ಅದು ಸಾಮಾನ್ಯ ಅಲ್ಲವೇ ಅಲ್ಲ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬಲಿ.

ಎನ್ನುವ ಕಾರಣಕ್ಕೆ ಆ ನಟಿಯ ಬದುಕಿನ ಕಥೆಯನ್ನ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ನಟಿ ಬೇರೆ ಯಾರು ಅಲ್ಲ ರೇವತಿ ಎಂದು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವಂತಹ ನಟಿ ಪಂಚ ಭಾಷಾ ನಟಿ ಕೂಡ ಹೌದು ನೀವು ಕನ್ನಡದ ನಿಶಬ್ದ ಸಿನಿಮಾವನ್ನು ನೋಡಿದರೆ ವಿಷ್ಣುವರ್ಧನ್ ಅವರ ನಿಶಬ್ದ ಸಿನಿಮಾವನ್ನು ನೋಡಿದ್ದರೆ ಈ ನಟಿಯ ಆಕ್ಟಿಂಗ್ ಹಾಳ ಎಷ್ಟಿದೆ ಕಲೆ ಎಷ್ಟಿದೆ.

ಎಂದು ಬಹಳ ಚೆನ್ನಾಗಿ ಗೊತ್ತಾಗುತ್ತದೆ ಅಷ್ಟರ ಮಟ್ಟಿಗೆ ನಟನೆಯಲ್ಲಿ ಪರಿಣಿತಿಯನ್ನ ಹೊಂದಿರುವಂತಹ ನಟಿ ಎಂದರೆ ಅದು ರೇವತಿ ಹೆಚ್ಚು ಕಡಿಮೆ 80 90 ರ ದಶಕದಲ್ಲಿ ಬಹಳ ದೊಡ್ಡ ಮಟ್ಟಿಗೆ ಚಾಪು ಮೂಡಿಸಿದಂತಹ ನಟಿ ಇವರು ತಮಿಳು ಮಲಯಾಳ ಕನ್ನಡ ತೆಲುಗು ಹಿಂದಿ ಹೀಗೆ ಬಹುತೇಕ ಭಾಷೆಗಳಲ್ಲಿ ಅಭಿನಯಿಸಿದ್ದಾರೆ ಕೇವಲ ಅಭಿನಯ ಮಾತ್ರವಲ್ಲ ನಟನೆಯ.

ಜೊತೆಗೆ ನಿರ್ದೇಶನ ನಿರ್ಮಾಪಕಿಯಾಗಿ ಕೂಡ ತಮ್ಮನ ತಾವು ಗುರುತಿಸಿಕೊಂಡಿದ್ದಾರೆ ಮೂಲತಹ ಕೇರಳದವರು ಇವರ ತಂದೆ ಸೇನೆಯಲ್ಲಿ ಬೇಜಾರಾಗಿದ್ದರೂ ಆದರೆ ಇವರು ತಮಿಳು ಸಿನಿಮಾ ಮೂಲಕ ತಮ್ಮ ಜರ್ನಿಯನ್ನು ಆರಂಭಿಸುತ್ತಾರೆ ಕೇವಲ 17 ವರ್ಷ ಇದ್ದಂತಹ ಸಂದರ್ಭದಲ್ಲಿ ನಾಯಕಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಆರಂಭದಲ್ಲಿ ತಮಿಳು ಸಿನಿಮಾ ಅದಾದ.

ಬಳಿಕ ತೆಲುಗು ಸಿನಿಮಾಗಳಲ್ಲಿ ಆಫರ್ ಬರುತ್ತದೆ, ಮಲಯಾಳಂ ಸಿನಿಮಾಗಳಲ್ಲಿ ದೊಡ್ಡ ಮಟ್ಟಿಗೆ ಹೆಸರನ್ನು ಮಾಡುತ್ತಾರೆ, ಕನ್ನಡದಲ್ಲಿ ಕೂಡ ಎರಡು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಇದು ಸಾಧ್ಯ ಎನ್ನುವಂತಹ ಶಂಕರ್ ನಾಗ್ ಜೊತೆಗೆ ಇನ್ನೊಂದು ನಾನು ಆಗಲೇ ಹೇಳಿದ ಹಾಗೆ ವಿಷ್ಣುವರ್ಧನ್ ಜೊತೆಗೆ ನಿಶಬ್ದ.

ಎನ್ನುವಂತಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಇದೆಲ್ಲದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಲವ್ ಎನ್ನುವಂತಹ ಸಿನಿಮಾ ಆಗಿರಬಹುದು ಅದಾದ ಬಳಿಕ ಫಿರ್ಮಿಲಿ ಎನ್ನುವಂತಹ ಸಿನಿಮಾ ಸ್ವತಹ ಆ ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ದೇಶನವನ್ನು.

ಕೂಡ ರೇವತಿ ಅವರೇ ಮಾಡಿದಂತವರು ಇನ್ನು ಕನ್ನಡದ ವಿಚಾರಕ್ಕೆ ಮತ್ತೊಮ್ಮೆ ಬರುವುದಾದರೆ ಅರುಂಧತಿ ನಾಗ ಅವರ ಜೊತೆಗೆ ನಾಗಶಂಕರದಲ್ಲಿ ಸಾಕಷ್ಟು ನಾಟಕಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.

By god