ಬಟ್ಟೆಯ ಸೋಪಿನಿಂದ ಸ್ನಾನ ಮಾಡಿದರೆ ಏನಾಗುತ್ತದೆ. ಅರ್ದ ದಿನ ಒದುವ ಪುಸ್ತಕವನ್ನ ಅರ್ಧ ಗಂಟೆಯಲ್ಲಿ ಒದುವುದು ಹೇಗೆ ದಾಡಿ ಬಿಡಲು ಸಹ ನೀವು ಟ್ಯಾಕ್ಸ್ ಕಟ್ಟುವಂತಾದರೆ ಹೇಗಿರುತ್ತದೆ.ನೀವು ದರಿಸುವ ಚಪ್ಪಲಿಗಳಲ್ಲಿ ಲೈನ್ ಗಳು ಯಾಕೆ ಇರುತ್ತವೆ. ಈ ರೀತಿಯ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನ ನಾವು ತಿಳಿಯೋಣ ಬನ್ನಿ…ಜಪಾನ್‌ನಲ್ಲಿ ನೀವು ನಿಮ್ಮ ಮಿಡಲ್ ಪಿಂಗರ್ ತೋರಿಸಿ ಯಾರನ್ನಾದರೂ ನಿಮ್ಮ ಸಹೋದರರಗಿಸಿಕೊಳ್ಳಬಹುದು.ಅರೆ ಮಿಡಲ್ ಪಿಂಗರ್ ಎಂದರೆ ಕೆಟ್ಟ ಬೈಗುಳ ಎಂದು ಅಲ್ಲವೆ ಎಂದು ನೀವು ಕೇಳಬಹುದು.ಹೌದು ವಿಶ್ವದ ಇತರೆ ಕಡೆ ಅದಕ್ಕೆ ಕೆಟ್ಟ ಮಿನಿಂಗ್ ಇದ್ದರು ಜಪಾನ್‌ನಲ್ಲಿ ಮಾತ್ರ ಸೋದರ ಸಂಬಂದವನ್ನ ಸೂಚಿಸುತ್ತದೆ. ಅಲ್ಲಿ ಪ್ರತಿ ಬೆರಳು ಒಂದೊಂದು ಸಂಬಂಧಕ್ಕೆ ಪ್ರತೀಕವಂತೆ.ನೀವು ಲಿಪ್ಟ್ ನಲ್ಲಿ ಹೋಗುತ್ತಿರುತ್ತೀರಿ ಲಿಪ್ಟ್ ನ ಒಳಗೆ ಅನೇಕ ಬಟನ್ಗಳ್ಲು ಇರೋದನ್ನ‌ ಗಮನಿಸಿರಬಹುದು ಬಹುತೇಕ ಲಿಪ್ಟ್ ಗಳಲ್ಲಿ ಮುಖ್ಯ ಬಟನ್ ಗಳನ್ನು ಒರತು ಪಡಿಸಿ ಉಳಿದ ಯಾವ ಬಟನ್ ಗಳು ಕೆಲಸ ಮಾಡುವುದೆ ಇಲ್ಲ ಎಷ್ಟೆ ಒತ್ತಿದರೂ ಅವು ಕೆಲಸ ಮಾಡುವುದಿಲ್ಲ.

ಇದು ಬೇಕಂತಲೇ ಅವರು ಮಾಡಿರುತ್ತಾರೆ ಅಲವರಿಗೆ ಈ ಬಟನ್ ಗಳ ಜೊತೆ ಆಟ ಆಡುವುದು ಸುಮ್ಮ‌ಸುಮ್ಮನೆ ಬಟನ್ ಒತ್ತಿ ಅವುಗಳನ್ನು ಆನ್ ಮಾಡುವ ಕಾಯಾಲಿ ಇರುತ್ತದೆ.ಈಗೀರುವಾಗ ಲಿಪ್ಟ್ ಒಣರ್ ಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪದೇ ಪದೇ ರಿಪೇರಿ ಮಾಡಿಸುವ ಖರ್ಚು ತಗುಳುತ್ತದೆ. ಈಗಿನ ಬಹುತೇಕ ಐಪೋನ್ ಹಾಗು ಇತರ ಪೋನ್ ಗಳು ಕೇವಲ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ಪುಲ್ ಚಾರ್ಜ್ ಆಗುತ್ತದೆ.ಮುಂದಿನ ದಿನಗಳಲ್ಲಿ ಇನ್ನು ಬೇಗನೆ ಅಂದರೆ ಇದಕ್ಕು ಬಹಳ‌ ವೇಗವಾಗಿ ಮೊಬೈಲ್ ಗಳು ಚಾರ್ಜ್ ಆಗುವ ತಂತ್ರಜ್ಞಾನ ಬರಲಿದೆ ಅಂದರೆ ಕೇಲವೆ ಸೆಕೆಂಡ್ಗಳಲ್ಲಿ ಮೊಬೈಲ್‌ ಗಳು ಪೂರ್ತಿಯಾಗಿ ಚಾರ್ಜ್ ಆಗುತ್ತದೆ.ಸೂಪರ್ ಪಾಸ್ಟ್ ಟೆಕ್ನಾಲಜಿ ಮುಂದಿನ ದಿನಗಳಲ್ಲಿ ಬರಲಿದೆ .ನೀವು ಬರ್ಗರ್ ಕಿಂಗ್ ಹಾಗೂ ಮೆಕ್ಡೋನೋಲ್ಡೋನಸ್ ನಲ್ಲಿ ಪ್ರೇಂಚ್ ಪ್ರೈಸ್ ಅನ್ನು ತಿಂದಿರುತ್ತೀರಿ.ಇವುಗಳ ಗಾತ್ರ ಬಹಳ ಸಣ್ಣದು ನೋಡಲು ಕಿರಿದಾಗಿರುವ ಇವುಗಳನ್ನ‌ ಬಹುಬೇಗನೆ ನಾವು ತಿನ್ನಬಹುದು. ಅದರೆ ನೀವು ಈಗ ನೋಡುವ ಈ ಒಂದು ಪ್ರೆಂಚ್ ಪ್ರೈನ ಉದ್ದ ಎಷ್ಟು ಎಂದರೆ ಇದನ್ನ‌ ತಿನ್ನುವವರೆ ಸುಸ್ತಾಗುವಂತೆ ಇದರ ಉದ್ದ ಬರೋಬ್ಬರಿ ಮೂವತ್ತು ನಾಲ್ಕು ಇಂಚ್ಚಂತೆ ಇದನ್ನ ಮಾಡಲು ಬಹಳ ಕಷ್ಟವೆಂದು ಪದೆ ಪದೆ ಮುರಿದು ಹೋಗುತ್ತದೆ ಎಂದು ಅದರ ತಯಾರಿಕರು ಹೇಳತಾರೆ.

WhatsApp Group Join Now
Telegram Group Join Now

ಶೇಕಡಾ ಇನ್ನೂರ ಐವತ್ತೆರಡರಷ್ಟು ನಲವತ್ತೆರಡು ಎಲ್ ಪಿಎ ಪ್ಯಾಕೆಜ್ ಇದರಲ್ಲಿ ನೀವು ಯಾವುದನ್ನ ಆಯ್ಕೆ ಮಾಡುತ್ತೀರಾ.ಜರ್ಮನಿ ದೇಶದ ಸರ್ಕಾರವು ಭಾರತದ ಮ್ಯೂಸಿಕ್ ಲೆಜೆಂಡರಿ ಎ ಆರ್ ರೆಹಮಾನ್ ಅವರು ಈ ಕ್ಷೇತ್ರದಲ್ಲಿ ಮಾಡಿರುವ ಸಾದನೆ ಪರಿಗಣಿಸಿ ಟ್ರಿಬ್ಯೂಟ್ ಸಲ್ಲಿಸಿದೆ ಅಲ್ಲಿಯ ಮಕರ್ವೋ ನಗರದ ರಸ್ತೆಗಿದ್ದ ಹಳೆಯ ಹೆಸರನ್ನು ತೆಗೆದು ಹಾಕಿ ಎ ಆರ್ ರೆಹಮಾನ್ ರ ಹೆಸರನ್ನು ಇಟ್ಟಿದೆ.ಹಾಗೂ ಇದರ ಉದ್ಘಾಟನೆ ಜರ್ಮನಿಯು ಸ್ವತಹ ರೆಹಮಾನ್ ಅವರನ್ನು ಗೌರವ ಪೂರ್ವಕವಾಗಿ ಅಲ್ಲಿಗೆ ಆಹ್ವಾನ ಮಾಡಿದೆ.ಹತ್ತು ಗಂಟೆಯ ಸಿಲಬಸ್ ಅನ್ನು ನೀವೆಂದಾದರೂ ಅರ್ಧ ಗಂಟೆಯಲ್ಲಿ ಒದಿ ಮುಗಿಸಿದ್ದೀರಾ ಪರೀಕ್ಷೆಯ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಮಾಡುವುದು ಇದನ್ನ ಪೂರ್ತಿ ಸೆಮಿಸ್ಟರ್ ಪರೀಕ್ಷೆಯ ಇಂದಿನ ದಿನವೆ ಇದುವ ಪರಂಪರೆ ನಮ್ಮಲ್ಲಿ ಬಹುತೇಕರಿಗೆ ಕರಗತವಾಗಿದೆ. ಆದರೆ ಗೂಗಲ್ ಸಹ ಅಂತಹ ಒಂದು ಸಬ್ಜೆಕ್ ನ ಅವಕಾಶ ನಿಮಗೆ ನೀಡುತ್ತದೆ ಅದರ ಹೆಸರು ಏಡು ಎಂದು ನೀವು ಇದನ್ನು ಗೂಗಲ್ ನಲ್ಲಿ ಟೈಪ್ ಮಾಡಿದರೆ ನಿಮಗೆ ಬೇಕಾದ ಟಾಪಿಕ್ ಹರಿಸಲು ಸಲಹೆ ನೀಡುತ್ತದೆ. ಇಂಗ್ಲೆಂಡ್ ನಲ್ಲಿ ನೀವು ದಾಡಿ ಬಿಡಲು ಸಹ ಟ್ಯಾಕ್ಸ್ ಕಟ್ಟಬೇಕು ರಾಜನಾಗಿದ್ದ ಎಂಟನೇಯ ಎಂಡ್ರಿಯು ಪುರುಷರ ದಾಡಿಯ ಮೇಲೂ ಸಹ ತೆರಿಗೆ ವಿದಿಸಿದ್ದರು ಆಗ ಎಲ್ಲರೂ ತೆರಿಗೆ ಕಟ್ಟುವ ಹಾಗೆ ಇತ್ತು .