ಬಡವರಿಗಾಗಿ ತನ್ನ ಎಲ್ಲಾ ಆಸ್ತಿಯನ್ನು ದಾನ ಮಾಡಿದ ನಟ ನಾನಾ ಪಾಟೇಕರ್..ಸಾಮಾನ್ಯವಾಗಿ ಚಿತ್ರರಂಗ ಎಂದರೆ ಅದು ಒಂದು ದೊಡ್ಡ ವ್ಯವಹಾರಿಕ ಮಾರ್ಗವೇ ಸರಿ ಅದರಲ್ಲಿ ಒಂದು ಸಾರಿ ಮುಳುಗಿದರೆ ಮೇಲೆದ್ದ ಮೇಲೆ ನಾವು ಕಣ್ಣು ಹಾಯಿಸಿದ ಕಡೆಯಲ್ಲ ಸಮುದ್ರವೇ ಅದೇ ರೀತಿ ಒಂದು ಸಾರಿ ನಾವು ನಟನೆಗೆ ಹೋದರೆ ನಾವು ಯಶಸ್ಸಿನ ಉತ್ತುಂಗವನ್ನು ತಲುಪಿ ಅನೇಕ.

WhatsApp Group Join Now
Telegram Group Join Now

ಜನರ ಮನಸ್ಸುಗಳನ್ನು ಗೆದ್ದು ಸಾವಿರಾರು ಕೋಟಿಗಳಿಗೆ ಒಡೆಯರು ಆಗಬಹುದು ಅಂತದ್ದೊಂದು ವಿಶಿಷ್ಟ ಚಿತ್ರರಂಗದು ಚಿತ್ರರಂಗ ಹೊರತುಪಡಿಸಿ ಅನೇಕ ದೊಡ್ಡ ದೊಡ್ಡ ಹಾಗೂ ಚಿಕ್ಕ ಚಿಕ್ಕ ಮಾರ್ಗಗಳು ಹಣ ಸಂಪಾದಿಸಲು ತುಂಬಾ ಇದೆ ಆದರೆ ಮನುಷ್ಯನಿಗೆ ಬೇಕಾಗಿರುವುದು ಮುಖ್ಯವಾಗಿ ಮನುಷ್ಯತ್ವ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಭಾವನೆಗಳಿಗೆ ಸ್ಪಂದಿಸಬೇಕು.

ಅದೊಂದು ಇದ್ದರೆ ಅವನು ಮನುಷ್ಯನಾಗಿ ಹುಟ್ಟಿದ್ದಕ್ಕೂ ಕೂಡ ಸಾರ್ಥಕವಾಗುತ್ತದೆ,ಅನೇಕ ಬಾರಿ ಈ ಮಾತುಗಳನ್ನು ಎಲ್ಲರೂ ಕೇಳಿರುತ್ತಾರೆ.ನೀನು ಎಷ್ಟು ಹಣವನ್ನು ಸಂಪಾದಿಸಿದರು ಎಷ್ಟು ಯಶಸ್ಸಿನ ಉತ್ತುಂಗಕ್ಕೆ ಹೋಗಿದ್ದರು ಅದೆಲ್ಲವೂ ಕೇವಲ ಕ್ಷಣಿಕ ಒಂದು ಸರಿ, ಜೀವನದಲ್ಲಿ ನಡೆಯುವ ಹಾಗುಹೋಗುಗಳ ಅದಲು ಬದಲಿನಿಂದ ಜೀವನವೇ ತಿರುಗಿ ಬೀಳುತ್ತದೆ ಆದರೆ ನಾವು.

ಮಾಡಿದ ದಾನ ಧರ್ಮ ಮತ್ತು ಮತ್ತೊಬ್ಬ ವ್ಯಕ್ತಿಯ ಪ್ರೀತಿಯನ್ನು ಸಂಪಾದಿಸಿರುವುದು ನಾವು ಸತ್ತ ಮೇಲು ಸ್ವತಹ ಜೀವಂತವಾಗಿ ಇರುತ್ತದೆ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಇರುವ ಅನೇಕರು ಈ ರೀತಿ ತಿಳಿದು ತಿಳಿಯದೆ ಹಾಗೆ ಗೌಪ್ಯವಾಗಿ ಜನರ ಸೇವೆಯನ್ನು ಮಾಡುತ್ತಿರುತ್ತಾರೆ ಇನ್ನು ಕೆಲವರು ಅಂಥದಕ್ಕೆಲ್ಲ ದೂರ ಅವರು ಕೇವಲ ಅವರ ಮಕ್ಕಳು ನಂತರ ಅವರ.

ಮೊಮ್ಮಕ್ಕಳು ಹೀಗೆ ಅವರ ಪೀಳಿಗೆಗೆ ಮಾತ್ರ ಶ್ರೀಮಂತಿಕೆಯನ್ನು ವರಿಸಿ ನಂತರ ಅವರು ನಿಧನರಾಗುತ್ತಾರೆ, ಈ ರೀತಿ ಮಾತುಗಳನ್ನು ಹೇಳಲು ಕಾರಣವಾದ ವ್ಯಕ್ತಿ ಆತ ಬಹುಭಾಷಾ ನಟ ಮತ್ತು ಹಿಂದಿ ಚಿತ್ರರಂಗದ ನಟ ನಾನಾ ಪಾಠೇಕರ್ ಇವರ ಸಮಾಜ ಸೇವೆಯ ಬಗ್ಗೆ ತಿಳಿದರೆ ಪ್ರತಿಯೊಬ್ಬರಿಗೂ ಒಂದು ಸ್ಪೂರ್ತಿಯಾಗಿ ಹೊರಹೊಮ್ಮುತ್ತಾರೆ.ಇವರನ್ನು ದೂರದಿಂದ.

ನೋಡಲು ತುಂಬಾ ಗಂಭೀರದ ವ್ಯಕ್ತಿ ಅವರು ಅಹಂಕಾರದ ವ್ಯಕ್ತಿ ಎಂದು ಅನಿಸುತ್ತದೆ ಆದರೆ ಅವರ ಹತ್ತಿರ ಮಾತಿಗೆ ಕುಳಿತಾಗ ತಿಳಿಯುತ್ತದೆ ಅವರು ತುಂಬಾ ಹಾಲಿನಂತ ಮನಸ್ಸಿನವರು ಎಂದು ಮತ್ತು ಜನರಿಗೋಸ್ಕರ ಅವರ ಭಾವನೆಗಳಿಗೆ ಬಿಂಬಿಸುವವರು ಎಂದು.ಇವರು ನಟಿಸಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಬಂದ ಚಿತ್ರಗಳು ಆಜ್ಕಿ ಅವಾಬ್, ಅಂಕುಶ್ ,ಸಲಾಂ ಬಾಂಬೆ ಈ.

ಚಿತ್ರಗಳಲ್ಲಿ ಇವರು ತುಂಬಾ ವಿಭಿನ್ನ ರೀತಿಯ ಪಾತ್ರ ಮತ್ತು ಆ ಪಾತ್ರದ ಬಗ್ಗೆ ಪ್ರತಿಯೊಬ್ಬರು ಮಾತನಾಡುವ ರೀತಿ ಮಾಡಿದ್ದಾರೆ ಇನ್ನು ಚಿತ್ರರಂಗದಲ್ಲಿ ಪ್ರತಿಯೊಂದು ರೀತಿಯ ಕಥ ಅಂದರವನ್ನು ಇವರು ಮುಂದೆ ತಂದು ಪ್ರತಿಯೊಂದು ಪಾತ್ರದಲ್ಲಿ ಬರುವ ಪಾತ್ರಗಳನ್ನು ನಟಿಸಿದ್ದಾರೆ, ಇವರು ಮನಸ್ಸು ಮಾಡಿದ್ದರೆ ಐಷಾರಾಮಿ ಜೀವನವನ್ನು ನಡೆಸಬಹುದಿತ್ತು ಏಕೆಂದರೆ.

ಚಿತ್ರರಂಗದಿಂದ ಇವರಿಗೆ ಅನೇಕ ಸಂಭಾವನೆ ಸಿಕ್ಕಿದೆ ಆದರೆ ಇವರ ಹತ್ತಿರ ಹೋಗಿ ಕೇಳಿದರೆ ಇವರು ಏನು ಹೇಳುತ್ತಾರೆ ಎಂದರೆ ಬಡವರು ಗುಡಿಸಿರಿನಲ್ಲಿ ವಾಸವಿದ್ದು ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿಯಲ್ಲಿದ್ದಾಗ ನಾನು ಅಷ್ಟು ದೊಡ್ಡ ಬಂಗಲೆಯಲ್ಲಿ ಮತ್ತು ಅಷ್ಟು ಶ್ರೀಮಂತಿಕೆಯನ್ನು ಅನುಭವಿಸುತ್ತಿದ್ದರೆ ಅವರನ್ನು.

ವ್ಯಂಗ್ಯ ಮಾಡಿದ ರೀತಿ ಅನಿಸುತ್ತದೆ ಹಾಗಾಗಿ ಈ ರೀತಿ ಇರುವೆ ಎಂದು ಹೇಳಿದ್ದಾರೆ ಇವರ ಮನೆ ನೀವು ಕೇಳಿದರೆ ಆಶ್ಚರ್ಯವಾಗುತ್ತದೆ ಅತಿ ಸರಳವಾದ ಮಧ್ಯಮ ವರ್ಗದ ಜನ ವಾಸಿಸುವ ಜಾಗದಲ್ಲಿ ಇವರು ಮತ್ತು ಇವರ ತಾಯಿ ಇಬ್ಬರು ವಾಸಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ