ಬಡ್ಡಿ ಇಲ್ಲದೆ ಉಚಿತ 60,000 ಹಣ ಸಿಗುತ್ತೆ… ಉಚಿತವಾಗಿ 60,000 ಪಡೆಯಬಹುದು ಈ ಕಾಡಿದ್ದರೆ ಎಂದು ನಿಮಗೆ ತಂಬ್ ಲೈನ್ ನಲ್ಲಿ ತಿಳಿಸಿದ್ದೇನೆ ಈಗಾಗಲೇ ನಾನು ಮೊನ್ನೆ ಒಂದು ವಿಡಿಯೋವನ್ನು ಮಾಡಿದ್ದೆ ಅಂದರೆ ಈಗಾಗಲೇ ನಿಮಗೆ 60 ವರ್ಷವಾಗಿದೆ ಎಂದರೆ 3000 ಪಿಂಚಣಿ ಬರುತ್ತದೆ ಲೇಬರ್ ಕಾರ್ಡ್ ಇದ್ದರೆ ಎಂದು ಲೇಬರ್ ಕಾರ್ಡ್ ನಲ್ಲಿ ಪಿಂಚಣಿ ಸೌಲಭ್ಯ.
ಮಾತ್ರವಲ್ಲ ಇನ್ನು ಹಲವಾರು ಸೌಲಭ್ಯವಿದೆಯೆಂದು ಕೂಡ ಹೇಳಿದೆ ಅಂದರೆ ಈಗ ನಿಮ್ಮ ಮಕ್ಕಳ ಮದುವೆ ಮಾಡುತ್ತಿರ ಎಂದರೆ 60,000 ಸಹಾಯಧನವನ್ನು ಗೌರ್ನಮೆಂಟ್ ಸರ್ಕಾರ ದಿಂದ ತೆಗೆದುಕೊಳ್ಳಬಹುದು ಅಥವಾ ನಿಮ್ಮ ಹೆಂಡತಿಗೆ ನಿಮ್ಮ ಮಕ್ಕಳಿಗೆ ಹೆರಿಗೆಯಾಯಿತು ಎಂದು ಹೇಳಿದರೆ ಆಗಲೂ ಕೂಡ ಸರ್ಕಾರ ನಿಮಗೆ ಲೇಬರ್ ಕಾರ್ಡ್ ಇದ್ದರೆ 50,000 ಉಚಿತವಾಗಿ
ಕೊಡುತ್ತದೆ ಎಂದು ಕೂಡ ಹೇಳಿದ್ದೆ ಹಾಗಾಗಿ ತುಂಬಾ ಜನ ಕೇಳ್ತಾ ಇದ್ದೀರಿ ನಮ್ಮ ಬಳಿ ಲೇಬರ್ ಕಾರ್ಡ್ ಇದೆ ಅಂದರೆ ಕಾರ್ಮಿಕರ ಕಾರ್ಡ್ ಇದೆ ಆದರೆ ಈ ಎಲ್ಲಾ ಸೌಲಭ್ಯಗಳನ್ನು ಯಾವ ರೀತಿ ಪಡೆದುಕೊಳ್ಳುವುದು ಎಂದು ಗೊತ್ತಿಲ್ಲ ನಾವು ಈ ಕಾರ್ಡನ್ನು ಮಾಡಿಸಿ ಒಂದು ವರ್ಷವಾಯಿತು ಎರಡು ವರ್ಷವಾಯಿತು ಮೂರು ವರ್ಷವಾಯಿತು ಇದರ ಬಗ್ಗೆ ಈಗಲೇ ನಮಗೆ.
ಗೊತ್ತಾಗುತ್ತಾ ಇರುವುದು ಎಂದು ಸಾಕಷ್ಟು ಜನ ಆ ವಿಡಿಯೋವನ್ನು ನೋಡಿ ಕೇಳುತ್ತಾ ಇದ್ದೀರಾ ಇವತ್ತು ಏನಾದರೂ ಈ ವಿಡಿಯೋವನ್ನು ಹೊಸದಾಗಿ ನೋಡುತ್ತಾ ಇದ್ದೀರಾ ಎಂದರೆ ನಿಮಗೆ ಸ್ವಲ್ಪ ಗೊಂದಲವಾಗಬಹುದು ಯಾಕೆ ಇವರು ಈ ರೀತಿ ಹೇಳುತ್ತಿದ್ದಾರೆ ನಮಗೆ ಏನು ಅರ್ಥವಾಗುತ್ತಿಲ್ಲ ಎಂದು ನಿಮಗೆ ಈ ವಿಡಿಯೋ ಪೂರ್ತಿಯಾಗಿ ಅರ್ಥವಾಗಬೇಕು ಎಂದರೆ ನೀವು.
ನಾನು ಈಗ ಸ್ಕ್ರೀನ್ ಮೇಲೆ ಹಾಕಿರುವ ತಂಬ್ಲೈನನ್ನು ನೋಡಿ ಈ ವಿಡಿಯೋವನ್ನು ನಾನು ಮನೆಯ ಹಾಕಿದ್ದೇನೆ ಅದನ್ನು ನೋಡಿದ ನಂತರ ಈ ವಿಡಿಯೋವನ್ನು ನೋಡಿ ಆಗ ನಿಮಗೆ ಸರಿಯಾಗಿ ಅರ್ಥವಾಗುತ್ತದೆ ಹಾಗಾಗಿ ಸಾಕಷ್ಟು ಜನ ನಿಮಗೆ ಇರುವ ಅನುಮಾನವನ್ನು ನೀವು ಕೇಳಿದ್ದೀರಾ ಹಾಗಾದರೆ 3,000 ಪಿಂಚಣಿಯನ್ನು ತೆಗೆದುಕೊಳ್ಳಬೇಕು ಎಂದರೆ ಹೇಗೆ ಅರ್ಜಿಯನ್ನು.
ಹಾಕಬೇಕು 60,000 ನಮಗೆ ಗೌರ್ನಮೆಂಟ್ ಕೊಡುತ್ತದೆ ಈ ಕಾರ್ಡ್ ಇದ್ದರೆ ಅನ್ನುವುದಾದರೆ ನಾವು ಯಾವ ರೀತಿ ಅರ್ಜಿಯನ್ನು ಹಾಕಬೇಕು ಏನೆಲ್ಲಾ ದಾಖಲಾತಿಗಳು ಬೇಕು ಎಲ್ಲಿ ಹೋಗಿ ಅರ್ಜಿಯನ್ನು ಹಾಕಬೇಕು ಎಂದು ಸಾಕಷ್ಟು ಜನರು ಕೇಳಿದ್ದೀರಿ ಹಾಗಾಗಿ ನಾನು ಇವತ್ತು ನಿಮ್ಮ ಎಲ್ಲಾ ಗೊಂದಲವನ್ನು ಕೂಡ ಬಗೆಹರಿಸುತ್ತೇನೆ ಇವತ್ತು ನಾನು ಈ ಲೇಬರ್ ಕಾರ್ಡ್.
ಯಾರ ಬಳಿ ಇದೆ ಅಂದರೆ ಕಟ್ಟಡ ಕಾರ್ಮಿಕರ ಕಾರ್ಡ್ ಯಾರೆಲ್ಲ ಮಾಡಿಸಿದ್ದೀರಾ ಅವರು ಯಾವ ರೀತಿಯಾಗಿ ಅರ್ವತ್ತು ಸಾವಿರ ರೂಪಾಯಿಯನ್ನು ಪಡೆದುಕೊಳ್ಳಬಹುದು 60,000 ಮಾತ್ರವಲ್ಲ ಇನ್ನು ಇದರಲ್ಲಿ ಬೇರೆ ಒಂದು ಯೋಜನೆ ಇದೆ ಅಂದರೆ ಬೇರೆ ಸೌಲಭ್ಯ ಕೂಡ ಇದೆ ಅದು 50,000 ಇತ್ತು ಎರಡು ಸೌಲಭ್ಯಗಳ.
ಬಗ್ಗೆ ನಾನು ಇವತ್ತು ನಿಮಗೆ ತಿಳಿಸುತ್ತಿದ್ದೇನೆ
ಇನ್ನು ಯಾರೆಲ್ಲ ಈ ಲೇಬರ್ ಕಾರ್ಡ್ ಅಂದರೆ ಕಾರ್ಮಿಕರ ಕಾರ್ಡ್ ಎಂದು ಕರೆಯುತ್ತೇವೆ ಅದನ್ನು ಯಾರೆಲ್ಲ ಮಾಡಿಸಿಲ್ಲ ನಿಮ್ಮ ಜಿಲ್ಲೆಯಲ್ಲಿ ಇರುವ ಕಾರ್ಮಿಕ ಭವನದಲ್ಲಿ ಲೇಬರ್ ಕಾರ್ಡನ್ನು ಮಾಡಿಸಿಕೊಳ್ಳಬಹುದು ಇದಕ್ಕೆ ವಯಸ್ಸು ಬಂದು 18 ವರ್ಷ.
ಮೇಲ್ಪಟ್ಟು ಇರಬೇಕು ಹಾಗೆ ಅರವತ್ತು ವರ್ಷ ಒಳಗೆ ಇರಬೇಕು ಯಾರೆಲ್ಲ ಕಾರ್ಮಿಕರ ಕಾರ್ಡನ್ನು ಮಾಡಿಸಿಕೊಳ್ಳಬಹುದು ಏನು ಇದರ ಬಗ್ಗೆ ಈಗಾಗಲೇ ಹಳೆ ವಿಡಿಯೋದಲ್ಲಿ ತಿಳಿಸಿದ್ದೇನೆ ನೀವು ಹೋಗಿ ಒಂದು ಬಾರಿ ನೋಡಿದರೆ ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.