ಬರೀ ಒಂದು ಗಂಟೆಯಲ್ಲಿ ಬಿಪಿ ಫುಲ್ ನಾರ್ಮಲ್ ಇದು ಜಾದು ಅಲ್ಲಾ ಸತ್ಯ ನಯಾ ಪೈಸೆ ಖರ್ಚಿಲ್ಲದೆ…

WhatsApp Group Join Now
Telegram Group Join Now

ಬರಿ ಒಂದು ತಾಸಿನಲ್ಲಿ ಬಿಪಿ ಫುಲ್ ನಾರ್ಮಲ್ ಬಿಪಿ ಕಡಿಮೆ ಮಾಡುವ ವಿಧಾನ… ಬಿಪಿ ಎಂದರೆ ಹೈ ಬ್ಲಡ್ ಪ್ಲೇಶರ್ ಎಂದು ಕರೆಯುತ್ತೇವೆ ಇನ್ನು ಸರಳವಾಗಿ ಹೇಳುವುದಾದರೆ ಪ್ರತಿಯೊಬ್ಬರ ದೇಹ ಪ್ರಕೃತಿಗೆ ಅನುಗುಣವಾಗಿ ಹೃದಯ ತಾನು ಪಂಪಿಂಗ್ ಮಾಡುತ್ತಾ ಇರುತ್ತದೆ ಅದನ್ನು ನಾರ್ಮಲ್ ಬ್ಲಡ್ ಪ್ರೆಷರ್ ಅಥವಾ ಸಾಮಾನ್ಯ ಬ್ಲಡ್ ಪ್ರೆಷರ್ ಎಂದು ಹೇಳುತ್ತೇವೆ.

ಇದು ಪ್ರಯತ್ನಪೂರ್ವಕವಾಗಿ ಅಥವಾ ವೇಗವಾಗಿ ಅಂದರೆ ಹೆಚ್ಚು ಫೋರ್ಸ್ಫುಲ್ಲಿ ಪಂಪ್ ಮಾಡುತ್ತಾ ಇದ್ದರೆ ಹೈ ಬ್ಲಡ್ ಪ್ಲೇಶರ್ ಎಂದು ಕರೆಯುತ್ತೇವೆ ಸರಳವಾಗಿ ಇದನ್ನು ಹೈಬಿಪಿ ಎಂದು ಹೇಳುತ್ತೇವೆ ಹೈ ಬಿಪಿ ಎಂದರೆ ಅಧಿಕ ರಕ್ತದ ಒತ್ತಡ ಕನ್ನಡದಲ್ಲಿ ಆರಾಮವಾಗಿ ಪಂಪಿಂಗ್ ಮಾಡುತ್ತಾ ಇದ್ದರೆ ಅದು ಸಾಮಾನ್ಯ ಬ್ಲಡ್ ಪ್ರೆಷರ್ ಅದು ಕಷ್ಟಪಟ್ಟು ಪಂಪ್ ಆಡುತ್ತಾ ಇದ್ದರೆ ಹೈ ಬ್ಲಡ್ ಪ್ರೆಷರ್ ಅಥವಾ ಅಧಿಕ ರಕ್ತ ಒತ್ತಡ ಈಗ ಅಧಿಕ ರಕ್ತದ ಒತ್ತಡಕ್ಕೆ ಕಾರಣಗಳನ್ನು ನೋಡೋಣ.

ಒಂದು ರಕ್ತ ಗಟ್ಟಿಯಾಗಿರುತ್ತದೆ ಗಟ್ಟಿಯಾಗುವುದಕ್ಕೆ ಕಾರಣ ಎಂದು ಕೇಳಿದರೆ ನೀರಿನ ಅಂಶ ಕಡಿಮೆ ಇರುವುದು ಅಂದರೆ ರಕ್ತ ತೆಳುವಾಗಿ ಇರಬೇಕು ಅದರ ಬದಲು ಮಂದ ಅಥವಾ ಸಾಂದ್ರತೆ ಗೆ ಒಳಗಾದರೆ ಕಷ್ಟಪಟ್ಟು ಪಂಪ್ ಮಾಡಬೇಕಾಗುತ್ತದೆ ಅದಕ್ಕೆ ಕಾರಣ ನೀರಿನ ಅಂಶದ ಕೊರತೆ ಆಗಿರುವುದು ಎರಡನೆಯದು ಗ್ಲುಕೋಸ್ ಪ್ರಮಾಣ ಹೆಚ್ಚಾಗಿರುವುದು ಗ್ಲುಕೋಸ್ ಹೆಚ್ಚಾದರೂ ಕೂಡ ರಕ್ತ ಗಟ್ಟಿಯಾಗುತ್ತಾ ಹೋಗುತ್ತದೆ.

ಅಂದರೆ ಗಟ್ಟಿ ರಕ್ತವಾಗುತ್ತಾ ಹೋಗುತ್ತದೆ ಮೂರನೆಯದು ರಸಯುಕ್ತ ಆಹಾರ ತಿನ್ನದೇ ಇರುವುದು ಅಂದರೆ ರಸಯುಕ್ತ ಆಹಾರವನ್ನೇ ಊಟ ಮಾಡುವುದಿಲ್ಲ ಯಾವಾಗಲೂ ಒಣ ಒಣ ಪದಾರ್ಥ ಇನ್ನೂ ಸರಳವಾಗಿ ಹೇಳುವುದಾದರೆ ಚಿತ್ರಾನ್ನ ಉಪ್ಪಿಟ್ಟು ಖಡಕ್ ರೊಟ್ಟಿ ತಿನ್ನುವುದು ಪುಳಿಯೋಗರೆ ಅಥವಾ ಅವಲಕ್ಕಿಯನ್ನು ತಿನ್ನುವುದು ಮತ್ತು ಸಾಂಬಾರನ್ನು ಒಂದೇ ಒಂದು ಸೌಟು ಹಾಕಿಕೊಂಡು ಆ ಒಂದು ಸೌಟ್ ಸಾಂಬಾರ್ ನಲ್ಲಿಯೇ ಇಡೀ ಅನ್ನವನ್ನು ತಿನ್ನುವುದು.

ಈ ರೀತಿ ಅತಿ ಕಡಿಮೆ ತೇವಾಂಶ ಇರುವಂತಹ ಆಹಾರ ತಿನ್ನುವಂತವರು ಕೂಡ ಬೇಗ ರಕ್ತ ಸಾಂದ್ರತೆ ಉಂಟಾಗುತ್ತದೆ ಅದರ ಜೊತೆಯಲ್ಲಿ ನಾವು ಮರೆಯಬಾರದು ನೀರು ಕಡಿಮೆ ಕುಡಿದು ಅಥವಾ ನೀರನ್ನೆ ಕುಡಿಯದೆ ಹೊರಗಡೆ ಕೆಲಸವನ್ನು ಮಾಡುತ್ತಾ ಇರುತ್ತಾರೆ ಅಂದರೆ ಬಿಸಿಲಿನಲ್ಲಿ ಗಾಳಿಯಲ್ಲಿ ತುಂಬಾ ಬಿಸಿಯಾದ ಹಬೇರುವಂತಹ ಜಾಗದಲ್ಲಿ ಕೆಲಸ ಮಾಡುವವರಿಗೆ ಏನಾಗುತ್ತದೆ ಎಂದರೆ.

ಆ ಸ್ಕಿನ್ ಒಣಗಬಾರದು ಎಂದು ಆ ನರಗಳಲ್ಲಿ ಇರುವಂತಹ ನೀರಿನ ಅಂಶವನ್ನು ಚರ್ಮ ಅಬ್ಸರ್ವ್ ಮಾಡಿಕೊಳ್ಳುತ್ತದೆ ಚರ್ಮ ಅಬ್ಸರ್ವ್ ಮಾಡಿಕೊಳ್ಳುವುದರಿಂದ ಏನಾಗುತ್ತದೆ ಎಂದರೆ ರಕ್ತ ನಿಧಾನವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ ಯಾವಾಗ ರಕ್ತ ಗಟ್ಟಿಯಾಗುತ್ತಾ ಹೋಗುತ್ತದೆ ಸಹಜವಾಗಿ ಮಂದರಕ್ತವಾಗುತ್ತದೆ ಮಂದರಕ್ತವಾದಾಗ ಕಷ್ಟಪಟ್ಟು ಪಂಪ್ ಮಾಡಬೇಕಾಗುತ್ತದೆ ಕಾರಣ ಏನು ಎಂದರೆ ತಲೆ ಕೂದಲಿನಷ್ಟು ತೆಳುವಾದ ನರಗಳು ನಮ್ಮ ದೇಹದ ಎಲ್ಲಾ ಭಾಗದಲ್ಲೂ ಇರುತ್ತದೆ.

ಕೇವಲ ದೊಡ್ಡ ದೊಡ್ಡ ನರಗಳಲ್ಲ ಕೈಯಲ್ಲಿ ಕಾಲಿನಲ್ಲಿ ನೋಡುತ್ತಿವಲ್ಲ ಆ ರೀತಿ ದಪ್ಪ ದಪ್ಪ ನರಗಳಲ್ಲ ತೆಳುವಾದ ನರಗಳು ಇದ್ದಾವೆ ಆ ತೆಳುವಾದ ನರಗಳಲ್ಲಿ ಮಂದ ರಕ್ತ ಸರಿಯಾಗಿ ಸರಬರಾಜು ಆಗಿಲ್ಲ ಎಂದಾಗ ಆ ಭಾಗದಲ್ಲಿ ಇರುವಂತಹ ಜೀವಕೋಶಗಳಿಗೆ ಬೇಕಾದಂತಹ ಪೋಷಕಾಂಶ ಇರಬಹುದು ಆಮ್ಲಜನಕದ ಅತೀವವಾದ ಕೊರತೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god