ಬಾಯ್ ಫ್ರೆಂಡ್ ಬಗ್ಗೆ ರಾಕಿಗೂ ಹೇಳದೆ ಗುಟ್ಟು ಮಾಡಿದ್ದ ಅಮೂಲ್ಯ | ತಾಯಿ ಇಲ್ಲದೆ ನಾನಾ ಕಷ್ಟ ಕಂಡಿದ್ದಳು ಕಮಲಿ..ಎರಡು ಜಡೆ ಕಟ್ಟಿ ಲಂಗಾ ದಾವಣಿ ತೊಟ್ಟು ಪಕ್ಕಾ ಹಳ್ಳಿ ಶೈಲಿಯಲ್ಲಿ ಮಾತನಾಡುವ ಕಮಲಿ ಅಭಿನಯಕ್ಕೆ ಮನಸೋಲದವರಿಲ್ಲ ಆರು ವರ್ಷಗಳ ಹಿಂದೆ ಬಂದ ಯಾರಿಗುಂಟು ಯಾರಿಗಿಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿದ ನಟಿ.
ಇವತ್ತು ಫೇಮಸ್ ಆರ್ಟಿಸ್ಟ್ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ನೋಡುವವರಿಗೆ ಮನರಂಜನೆ ನೀಡಿ ಇನ್ನೇನು ಫೈನಲ್ ಅಂತಕ್ಕೆ ಹೆಜ್ಜೆ ಇಡಬೇಕು ಅನ್ನುವಷ್ಟರಲ್ಲಿ ಬಿಗ್ ಬಾಸ್ ಮನೆಯಿಂದ ವರ ಬಿದ್ದವರು ನಟಿ ಅಮೂಲ್ಯ ಗೌಡ.ಅಮೂಲ್ಯ ನಟಿಯಾಗಿ ಬಣ್ಣದ ಲೋಕಕ್ಕೆ ಇಟ್ಟಿದ್ದು ಹೇಗೆ ಬಾಯ್ ಫ್ರೆಂಡ್ ಬಗ್ಗೆ ಎಲ್ಲೂ ಬಾಯಿ ಬಿಡದೆ ರಾಕಿ ಜೊತೆ ಇಷ್ಟು ದಿನ ಕ್ಲೋಸ್ ಆಗಿ ಮೂವ್ ಮಾಡಿದ್ದು.
ಯಾಕೆ ಸುರಸುಂದರಾಂಗಿ ಅಮೂಲ್ಯ ಗೌಡ ಬಗ್ಗೆ ನಿಮಗೆ ಯಾರಿಗೂ ಗೊತ್ತಿರದ ಒಂದಿಷ್ಟು ಆಸಕ್ತಿಕರ ವಿಷಯಗಳನ್ನ ಹೇಳುತ್ತೇವೆ. ನಟಿ ಅಮೂಲ್ಯ ಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನ ಗೆದ್ದ ಕನ್ನಡದ ಕುವರಿ 1993ರ ಜನವರಿ 8ನೇ.
ತಾರೀಕಿನಂದು ಮೈಸೂರಿನಲ್ಲಿ ಜನಿಸಿದ ಅಮೂಲ್ಯಳ ತಂದೆ ಓಂಕಾರ ಗೌಡ ಅಮೂಲ್ಯ ಗೌಡ ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತಾಯಿಯನ್ನ ಕಳೆದುಕೊಂಡು ಒಂಟಿಯಾಗಿ ಬೆಳೆದರು ಆದರೆ ತಾಯಿ ಇಲ್ಲದ ಮಗಳು ಅನ್ನೋ ನೋವು ಯಾವತ್ತೂ ಅಮೂಲ್ಯಾಳಿಗೆ ಕಾಡಬಾರದು ಎಂದು ಎತ್ತಪ್ಪ ಕಣ್ಣಲ್ಲಿ ಕಣ್ಣಿಟ್ಟು ಸಾಕಿದರು ಓದಿದ್ದು ಬೆಳೆದಿದ್ದೆಲ್ಲ ಮೈಸೂರಿನಲ್ಲೇ ಅಮೂಲ್ಯ.
ನೋಡುವುದಕ್ಕಷ್ಟೇ ಬೋರ್ಡ್ ಆದರೆ ನಿಜ ಜೀವನದಲ್ಲಿ ತುಂಬಾನೇ ಸೈಲೆಂಟ್ ಅಂತೆ ಅಮೂಲ್ಯಳ ಬಣ್ಣದ ಜರ್ನಿ ತೆರೆದುಕೊಂಡಿದ್ದೆ ಆಸಕ್ತಿಕರ 2014ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಸ್ವಾತಿಮುತ್ತು ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟವರು ನಟಿ ಅಮೂಲ್ಯ ಆದರೆ ಈ ಧಾರಾವಾಹಿಯಲ್ಲಿ ಅಮೂಲ್ಯ ರವರದು ಹೇಳಿಕೊಳ್ಳುವ ಪಾತ್ರವೇನಲ್ಲ ಆದರೆ.
ಕಮಲಿ ಧಾರವಾಯಿಗೆ ಆಯ್ಕೆ ಆದಮೇಲೆ ಕನ್ನಡಿಗರ ಮನೆ ಮಗಳಾದರೂ ಅಮೂಲ್ಯ ಅವರನ್ನ ಅಂತ ಗುರುತಿಸಿಕೊಳ್ಳುವುದಕ್ಕಿಂತ ಕಮಲಿ ಅಂತ ಜನ ಕರಿಯೋದೆ ಹೆಚ್ಚು. ನಟಿ ಅಮೂಲ್ಯ ರವರಿಗೆ ನಟನೆಗೆ ಬರಬೇಕು ಎನ್ನುವ ಆಸಕ್ತಿ ಏನು ಇರಲಿಲ್ಲ ಅಮೂಲ್ಯ ಡಿಪ್ಲೋಮೋ ಓದುತ್ತಿದ್ದಾಗ ಪರಿಚಯ ಇದ್ದ ಒಬ್ಬರು ಧಾರಾವಾಹಿಯಲ್ಲಿ ನಟಿಸಲು.
ಹೇಳಿದರಂತೆ ಹೀಗಾಗಿ ಆಡಿಶನ್ ಗೆ ಎಂಟ್ರಿ ಕೊಟ್ಟಿದ್ದರು ಲಕ್ ಚೆನ್ನಾಗಿತ್ತು ಅನಿಸುತ್ತದೆ ಅಚ್ಚರಿಯನ್ನುವಂತೆ ಅಮೂಲ್ಯ ಅವರು ಆಯ್ಕೆಯಾಗಿದ್ದರು ಆ ನಟನೆ ಜೊತೆ ಹೋದನು ಬ್ಯಾಲೆನ್ಸ್ ಮಾಡಿಕೊಂಡು ಹೋಗೋಣ ಅಂದುಕೊಂಡಿದ್ದರು ಆದರೆ ಓದು ಮುಂದುವರಿಸಲು ಆಗಲೇ ಇಲ್ಲ.ಅಮೂಲ್ಯ ಅವರ ಮನೆಯಲ್ಲಿ ಯಾರಿಗೂ ಅಭಿನಯದ ಗಂದ ಗಾಳಿ ಇಲ್ಲ ಆದರೆ ಇದೇ.
ಅಮೂಲ್ಯ ಈಗ ಸ್ಟಾರ್ ಕಿರುತರೆ ನಟಿಯಾಗಿ ಬೆಳೆದು ನಿಂತಿದ್ದಾರೆ ಕಮಲಿ ದಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಮಾಡಿತು,ಈ ಧಾರಾವಾಹಿ ಮೂಲಕವೇ ಸಾಕಷ್ಟು ಜನಪ್ರಿಯತೆ ಕೀರ್ತಿ ಸಿಕ್ಕಿತು ಅಮೂಲ್ಯ ಗೆ ಟ್ರಾವೆಲಿಂಗ್ ಅಂದರೆ ತುಂಬಾನೇ ಇಷ್ಟವಂತೆ ಇಂಟರೆಸ್ಟಿಂಗ್ ವಿಷಯವೆಂದರೆ ತನ್ನ ಬಾಯ್ ಫ್ರೆಂಡ್ ಬಗ್ಗೆ ಎಲ್ಲೂ ಗುಟ್ಟನ್ನು ಬಿಡದ ಅಮೂಲ್ಯ ಗೌಡ ಮೊಟ್ಟಮೊದಲ.
ಬಾರಿಗೆ ಕಿಚ್ಚನ ಮುಂದೆ ಗುಟ್ಟು ರಟ್ಟು ಮಾಡಿದರು ಕಾಲೇಜಿಗೆ ಹೋಗುವಾಗ ಅಮೂಲ್ಯ ಗೆ ಬಾಯ್ ಫ್ರೆಂಡ್ ಇದ್ದನಂತೆ ಆತನ ಒಳ್ಳೆಯ ಗುಣಕ್ಕೆ ತುಂಬಾ ಕ್ಲೋಸ್ ಆಗಿದ್ದಾರಂತೆ ಆದರೆ ಆ ಫ್ರೆಂಡ್ ಶಿಪ್ ಈಗ ಮುಂದುವರೆದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ