ಬಿಪಿಎಲ್ ಏಪಿಎಲ್ ಎಎವೈ ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್… ಪಡಿತರ ಚೀಟಿ ಹೊಂದಿರುವವರು ಇನ್ನು ಮುಂದೆ ಉಚಿತ ಆಹಾರ ಧಾನ್ಯಗಳ ಹೆಚ್ಚಿನ ಮಿತಿಯನ್ನ ಪಡೆಯಬಹುದು ಪಡಿತರ ಚೀಟಿ ದಾರರಿಗೆ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವ ಯೋಜನೆಯ ಬಗ್ಗೆ.

WhatsApp Group Join Now
Telegram Group Join Now

ಸರ್ಕಾರ ಯೋಚನೆ ಮಾಡಿದೆ ಅಂತ್ಯೋದಯ ಪಡಿತರ ಚೀಟಿ ದಾರರಿಗೆ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ ಆದರೆ ಸಾಮಾನ್ಯ ಪಡಿತರ ಚೀಟಿ ದಾರರಿಗೆ ಕೇವಲ ಎರಡು ಕೆಜಿ ಗೋಧಿ ಮತ್ತು 3 ಕೆಜಿ ಅಕ್ಕಿ ಮಾತ್ರ ಸಿಗುತ್ತದೆ ಎಂದು ತಿಳಿದು ಬಂದಿದೆ ಆದರೆ ಈ ಬಾರಿ ಕಾಡುದಾರರು ಗೋಧಿ ಕೆಜಿಗೆ.

ಎರಡು ರೂಪಾಯಿ ಅಕ್ಕಿಗೆ ಪ್ರತಿ ಕೆಜಿಗೆ ಮೂರು ರೂಪಾಯಿ ಪಾವತಿಸಬೇಕಾಗುತ್ತದೆ.ಹೆಚ್ಚುವರಿ ಯಾಗಿ ಎಲ್ಲಾ ಪಡಿತರ ಚೀಟಿ ಪಿಡಿಎಸ್ ವಿತರಕರು ಉಪ್ಪು ಎಣ್ಣೆ ಮತ್ತು ಬೇಳೆಕಾಳುಗಳ ಪ್ಯಾಕೆಟ್ ಗಳನ್ನ ಹೊಂದಿದ್ದರೆ ಸರ್ಕಾರದ ಆದೇಶದಂತೆ ಅತ್ಯೋದಯ ಕಾಡು ಹೊಂದಿರುವವರಿಗೆ ಉಚಿತವಾಗಿ.

ವಿತರಿಸಲಾಗುವುದು ಈ ನಿಟ್ಟಿನಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡುವ ನಿಯಮವನ್ನು ಅನುಸರಿಸಲಾಗುವುದು ಎಂದು ಸರ್ಕಾರ ಹೇಳಿದೆ ಅಂತ್ಯೋದಯ ಅನ್ನ ಯೋಜನೆಯನ್ನು ಡಿಸೆಂಬರ್ 2000ದಲ್ಲಿ ಒಂದು ಕೋಟಿ ಬಡ ಕುಟುಂಬಗಳಿಗೆ ಪ್ರಾರಂಭಿಸಲಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god