ಬಿಪಿಎಲ್ ರೇಷನ್ ಕಾರ್ಡ್ ಇದ್ದ ಮಹಿಳೆಯರಿಗೆ ಭರ್ಜರಿ ಗುಡ್ ಜ್ಯೂಸ್ ಪ್ರತಿ ತಿಂಗಳು 500 ರಿಂದ 3000 ಸಿಗುತ್ತದೆ

WhatsApp Group Join Now
Telegram Group Join Now

ಬಿಪಿಎಲ್ ರೇಷನ್ ಕಾರ್ಡ್ ಇದ್ದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, ಪ್ರತಿ ತಿಂಗಳು 500 ರಿಂದ 3000 ಸಿಗುತ್ತೆ…. ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ದಾರರಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು. ಸರ್ಕಾರದಿಂದ ಇರುವಂತಹ ಗುಡ್ ನ್ಯೂಸ್ ಏನು ಎಂದರೆ ಈಗ ನಾವು ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಬೇಕು ಅದಕ್ಕೆ ವೆಬ್ಸೈಟ್ ಲಿಂಕ್ ಬಿಟ್ಟಿದ್ದಾರಾ ಅಥವಾ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಬೇಕು.

ಇದಕ್ಕೆ ನಮಗೆ ಈಗ ಅರ್ಜಿಯನ್ನು ಬಿಟ್ಟಿದ್ದಾರಾ ಎನ್ನುವುದಾದರೆ ಸದ್ಯಕ್ಕೆ ಇವತ್ತಿನ ದಿವಸ ಇದಕ್ಕೆ ಅವಕಾಶವನ್ನು ಕೊಟ್ಟಿದ್ದಾರೆ ಅಂದರೆ 21ನೇ ತಾರೀಕು 5ನೇ ತಿಂಗಳು 2024 ನಿಮಗೂ ಕೂಡ ಅನುಮಾನ ಬರಬಹುದು ಒಂದೇ ದಿನ ಅವಕಾಶ ಕೊಟ್ಟಿರುವುದು ಯಾವ ಸಮಯದಲ್ಲಿ ಹೋಗಬೇಕು ಎನ್ನುವುದಾದರೆ ಒಂದೊಂದು ಜಿಲ್ಲೆಗೆ ಒಂದೊಂದು ಸಮಯವನ್ನು ನಿಗದಿ ಮಾಡಿದ್ದಾರೆ ಆ ಸಮಯದಲ್ಲಿ ನೀವು ಹೋಗಬೇಕಾಗುತ್ತದೆ

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.


ಹೊಸದಾಗಿ ನೀವು ಏನಾದರೂ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಎಂದರೆ ಕೇವಲ ಆಸ್ಪತ್ರೆಯಲ್ಲಿ ತೋರಿಸುವುದಕ್ಕೆ ಅರ್ಜೆಂಟ್ ಇದ್ದರೆ ಮಾತ್ರ ಎಂದು ಹೇಳಿದ್ದಾರೆ ಅಂದರೆ ನೀವು ಈಗ ರೇಷನ್ ಕಾರ್ಡ್ಗಳನ್ನು ಮಾಡಿಸಿಕೊಂಡರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹಾಕುವುದಕ್ಕೆ ಅಕ್ಕಿಯನ್ನು ತೆಗೆದುಕೊಳ್ಳುವುದಕ್ಕೆ ಉಪಯೋಗವಾಗುವುದಿಲ್ಲ ಕೇವಲ ನೀವು ಆಸ್ಪತ್ರೆಗೆ ಹೋಗಿ ಬಿಪಿಎಲ್ ಕಾರ್ಡ್ ಇದೆ ಎಂದು ತೋರಿಸಿದಾಗ ಅವರು ನಿಮಗೆ ಡಿಸ್ಕೌಂಟ್ ಮಾಡುತ್ತಾರೆ ನಿಮ್ಮ ಹಣ ಕಡಿಮೆಯಾಗುತ್ತದೆ.

ಆ ರೀತಿಯ ಕಾರಣ ಇದ್ದರೆ ಮಾತ್ರ ಎಂದು ಇವತ್ತಿನ ದಿವಸ ಅದಕ್ಕೆ ಅವಕಾಶವನ್ನು ಕೊಟ್ಟಿದ್ದರೆ ಆ ರೀತಿ ಇದ್ದವರು ಯಾರಾದರೂ ಕೂಡ ಇವತ್ತು ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗೃಹಲಕ್ಷ್ಮಿ ಯೋಜನೆಗೆ ನಗು ಅರ್ಜಿಯನ್ನು ಸಲ್ಲಿಸಬೇಕು ಅದಕ್ಕಾಗಿ ನಾವು ಹೊಸದಾಗಿ ರೇಷನ್ ಕಾರ್ಡ್ ಅನ್ನು ಮಾಡಿಸಬೇಕು ನಮ್ಮ ಮನೆಯಿಂದ ಬೇರೆಯಾಗಿ ಹೋಗಿದ್ದೇವೆ.

ಈಗ ನಾವು ಕೂಡ ರೇಷನ್ ಕಾರ್ಡ್ ಮಾಡಿಸಬೇಕು ಎಂದು ಇದ್ದರೆ ಅದಕ್ಕೆ ಇನ್ನು ಕೂಡ ಸಮಯವಿದೆ ಅದು ಯಾವಾಗ ಎಂದು ಹೇಳುತ್ತೇನೆ, ತಿದ್ದುಪಡಿ ಮಾಡುವವರು ಯಾರಾದರೂ ಇದ್ದರೆ ತಿದ್ದುಪಡಿ ಎಂದರೆ ಯಾರಾದರೂ ತೀರಿಕೊಂಡಿರುತ್ತಾರೆ ಅವರ ಹೆಸರನ್ನು ತೆಗೆಸಬೇಕು ಮತ್ತು ಆ ಜಾಗದಲ್ಲಿ ಬೇರೆ ಯಾರಾದರೂ ವಯಸ್ಸಾದ ಮಹಿಳೆಯ ಇದ್ದಾರೆ ಎಂದರೆ ಅವರ ಹೆಸರನ್ನು ಸೇರಿಸಬೇಕು ಎಂದರು ಕೂಡ ಅವಕಾಶವಿದೆ.

ನಿಮ್ಮ ಮನೆಯಲ್ಲಿ ಮಕ್ಕಳು ಇರುತ್ತಾರೆ ನಿಮ್ಮ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಿಕೊಳ್ಳಬೇಕು ಅಥವಾ ನಿಮ್ಮ ಮನೆಗೆ ಮದುವೆಯಾಗಿ ಹೊಸದಾಗಿ ಯಾರಾದರೂ ಬಂದಿರುತ್ತಾರೆ ಅವರ ಹೆಸರನ್ನು ಸೇರಿಸಿಕೊಳ್ಳಬೇಕು ಅಥವಾ ಈಗ ಇರುವಂತಹ ರೇಷನ್ ಕಾರ್ಡ್ ನಲ್ಲಿ ಯಾರಾದರೂ ಹೆಸರನ್ನು ತೆಗೆದು ಹಾಕಬೇಕು ಅದಕ್ಕೂ ಕೂಡ ಅವಕಾಶವಿದೆ.

ತಿದ್ದುಪಡಿಗೆ ಎಷ್ಟು ಗಂಟೆಯಿಂದ ಅವಕಾಶವಿದೆ ಎಂದು ನೋಡುವುದಾದರೆ ನೀವೇನಾದರೂ ಬೆಂಗಳೂರಿ ನಗರದಲ್ಲಿ ಇದ್ದೀರಾ ಎಂದರೆ ಅವರಿಗೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಮಾತ್ರ ಸಮಯವಿದೆ ಹಾಗಾಗಿ ಕೇವಲ ಎರಡು ಗಂಟೆ ಒಳಗಡೆ ಮಾತ್ರ ನೀವು ತಿದ್ದುಪಡಿಯನ್ನ ಮಾಡಿಸಿಕೊಳ್ಳಬೇಕಾಗುತ್ತದೆ.

ಸರ್ವರ್ ನಂಬರ್ ಟು ಅಂದರೆ ಸರ್ವರ್ ಯಾವ ಕಡೆ ಎಲ್ಲೆಲ್ಲಿ ಸಿಗುತ್ತದೆ ಎಂದು ನೋಡಿಕೊಂಡು ನಮಗೆ ಸಮಯವನ್ನು ಕೊಟ್ಟಿದೆ ಸರ್ಕಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god