ಬಿಲ್ವಪತ್ರೆ ನಿಮ್ಮ ಬಳಿ ಇದ್ದರೆ ಏನಾಗುತ್ತೆ ಗೊತ್ತಾ ಸದ್ಗುರು… ಧ್ಯಾನ ಲಿಂಗಕ್ಕೆ ಅರ್ಪಿಸುವ ಮಹಾ ಬಿಲ್ಪತ್ರೆಯ ವಿಶೇಷತೆ ಏನು ಎಂದು ನಾನು ತಿಳಿದುಕೊಳ್ಳಬೇಕು,ನಾವು ಕೂಡ ಇದನ್ನ ಮಾಡಬೇಕು ಎಂದು ಯೋಚಿಸಿದ್ದೀವಿ ಆದರೆ ದೇಶದ ಕೆಲ ಭಾಗಗಳಲ್ಲಿ ಇರುವ ಜನರು ಪವಿತ್ರ ಎಂದು ಭಾವಿಸುವ ಎಲ್ಲಾ ಎಲೆಗಳು ಮತ್ತು ಹೂಗಳನ್ನ ಸಂರಕ್ಷಿಸುವುದಕ್ಕೆ.
ಪ್ರಯತ್ನಿಸುತ್ತಿದ್ದಾರೆ ಅವನ ಯಾಕೆ ಪವಿತ್ರ ಎಂದು ಪರಿಗಣಿಸುತ್ತಾರೆ ಒಂದು ಇನ್ನೊಂದು ಹೂವಿಗಿಂತ ಹೇಗೆ ಪವಿತ್ರವಾಗುತ್ತದೆ ಹೇಗೆ ಸಂಬಂಧ ಇವೆಲ್ಲ ಪಕ್ಷಪಾತ ಮಾಡುತ್ತಿದ್ದೀರಾ ನೋಡಿ ಇಲ್ಲಿ ಎರಡು ಮರಗಳಿವೆ ಇದು ಹೊಂಗೆ ಮರ ಮತ್ತಿದು ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಹಾಕುವ ಮರ ಇದು ನನಗೆ ಅದರ ಹೆಸರು ಗೊತ್ತಿಲ್ಲ ನೀವು ಕಾಲ ಕಳೆಯಬೇಕು.
ಇದಕ್ಕೆಲ್ಲ ನೀವು ಇದರ ಜೊತೆಗೆ ಇರಬೇಕು ಈ ಮರ ಮತ್ತು ಆ ಮರದ ಜೊತೆ ನೀವು ಕಾಲ ಕಳೆದರೆ ನೀವು ನೋಡುತ್ತಿರಿ ನೀವು ಧ್ಯಾನ ಆಸಕ್ತರಾದರೆ ಸಹಜವಾಗಿ ಈ ಮರದ ಬಳಿ ಹೋಗುತ್ತೀರಾ ಆ ಮರದ ಬಳಿ ಅಲ್ಲ ಯಾಕೆ ಹೀಗೆ ಎಲ್ಲವೂ ಮಣ್ಣಿನಿಂದಲೇ ತಾನೇ ಬರುವುದು ಬೇವಿನ ಮರ ಬೇವಿನ ಹಣ್ಣು ಮತ್ತು ಮಾವಿನಕಾಯಿ ಹಣ್ಣು ಒಂದೇ ಮಣ್ಣಿನಿಂದ ಬಂದರು ಅವುಗಳ.
ರುಚಿ ಬೇರೆ ಬೇರೆ ಅಲ್ಲವಾ ಅದೇ ಮಣ್ಣು ಇಲ್ಲೇ ಪಕ್ಕ ಪಕ್ಕ ಬೆಳೆಯುತ್ತಿದ್ದರು ಅವುಗಳ ರುಚಿ ಮಾತ್ರ ಬೇರೆ ಬೇರೆ ಆದರಿಂದ ಅದೇ ಮಣ್ಣನ್ನ ಈ ಮರ ಸಂಸ್ಕರಿಸುವ ರೀತಿ ಮತ್ತೆ ಅದೇ ಮಣ್ಣನ್ನ ಅಮರ ಸಂಸ್ಕರಿಸುವ ರೀತಿ ವಿಭಿನ್ನವಾಗಿರುತ್ತದೆ ಅಥವಾ ಇದನ್ನು ನೀವು ಈ ರೀತಿಯಲ್ಲಿ ನೋಡಬೇಕು ಎಂದರೆ ಒಂದು ಕ್ರಿಮಿ ಒಂದು ಕೀಟ ನೀವು ಹಾಗೂ ಇನ್ನೊಬ್ಬ ವ್ಯಕ್ತಿ.
ನಡುವೆ ಏನು ವ್ಯತ್ಯಾಸ ಇದೆ ಎಲ್ಲವೂ ಒಂದೇ ಪದಾರ್ಥ ಆದರೂ ನಾವು ಅದನ್ನು ಏನು ಮಾಡಿಕೊಳ್ಳುತ್ತೇವೆ ಎನ್ನುವುದರ ವ್ಯತ್ಯಾಸ ಇದೆ ಹಾಗಾಗಿ ಪ್ರತಿಯೊಂದು ಸಮಾಜದಲ್ಲಿ ಸಮಾಜಗಳನ್ನು ಮತ್ತು ಮನುಷ್ಯರನ್ನ ಸಮನಾಗಿಸುವುದಕ್ಕೆ ನೀವು ಎಷ್ಟೇ ಪ್ರಯತ್ನ ಪಟ್ಟರು ಅದು ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಒಂದಿಷ್ಟು ಜನ ಎದ್ದು ನಿಲ್ಲುತ್ತಾರೆ ಕೆಲವು ಪ್ರತಿಭೆಗಳು.
ಇರುವಂತಹ ಜನ ಎದ್ದು ಕಾಣಿಸುತ್ತಾರೆ ಕೆಲವು ಸಾಮರ್ಥ್ಯವಿರುವ ಜನ ಎದ್ದು ಕಾಣಿಸುತ್ತಾರೆ ನೀವು ಅವರನ್ನ ಕೆಳಗೆ ತಿಳಿಯುವುದಕ್ಕೆ ಆಗುವುದಿಲ್ಲ ಅಲ್ಲವಾ ನೀವು ಏನಾದರೂ ಮಾಡಿ ಒಂದಷ್ಟು ಜನ ಎದ್ದು ಕಾಣಿಸುತ್ತಾರೆ ಇನ್ನೊಂದಷ್ಟು ಜನ ಹಿನ್ನೆಲೆಯ ಭಾಗವಾಗಿ ಇರುತ್ತಾರೆ ಹೀಗೆ ಆಗುವುದು ಶತಸಿದ್ಧ ಇದು ಬೇರೆ ಜೀವಿಗಳ ವಿಷಯದಲ್ಲೂ ಸತ್ಯ. ಸಸ್ಯಗಳಿಗೂ ಸಹ.
ಸಸ್ಯ ಸಂಕಲದಲ್ಲೂ ಸಹ ಆದ್ದರಿಂದ ವೈಯಕ್ತಿಕ ಉದ್ದೇಶವನ್ನು ಹೊಂದಿರುವ ಜನ ಯಾರು ನಿರಂತರವಾಗಿ ಯಾವುದೇ ವಿಧದಲ್ಲಿ ಆದರೂ ಬೆಂಬಲವನ್ನು ಹುಡುಕುತ್ತಿರುತ್ತಾರೋ ಏಕೆಂದರೆ ನಿಮ್ಮ ಪ್ರಯಾಣ ಸುದೀರ್ಘವಾಗಿದ್ದಾಗ ಅದು ನಿಮಗೆ ಗೊತ್ತಿಲ್ಲದೆ ಇರುವ ಪ್ರದೇಶದಲ್ಲಿ ಅದು ನಿಮಗೆ ಸಂಪೂರ್ಣವಾಗಿ.
ಹೊಸದಿದ್ದಾಗ ದಾರಿಯಲ್ಲಿ ಸಿಗುವ ಎಲ್ಲಾ ಬೆಂಬಲವನ್ನು ನೀವು ಬಳಸಿಕೊಳ್ಳುತ್ತೀರ ನೀವು ನೋಡಬಹುದು ಈ ಒಂದು ಬೆಟ್ಟ ಹತ್ತಿದರೆ ನೀವು ಮೌಂಟ್ ಎವರೆಸ್ಟ್ ನ ಏರುತ್ತಿದ್ದರೆ ನಿಮ್ಮ ಬಳಿ ಒಂದು ಸಣ್ಣ ದಾರವಿದೆ ಅಂದುಕೊಳ್ಳಿ ನೀವು ಅದನ್ನು.
ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಅದನ್ನ ಇಟ್ಟುಕೊಂಡಿರುತ್ತೀರಾ,ಅದು ಯಾವಾಗ ಕೆಲಸಕ್ಕೆ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.