ಬೆಳಗಿನಜಾವ ಮೂರರಿಂದ ಐದರ ಒಳಗೆ ಪದೇ ಪದೇ ಎಚ್ಚರವಾಗುತ್ತೆ ಎಂದರೆ ಅದಕ್ಕೆ ಅರ್ಥವೇ ಬೇರೆ ಇರುತ್ತದೆ ಹಾಗಾದರೆ ಇದಕ್ಕೆ ಅರ್ಥ ಏನು ಯಾಕೆ ಮೂರರಿಂದ ಐದರ ಒಳಗೆ ಎಚ್ಚರವಾಗುತ್ತದೆ ಪ್ರತಿಯೊಂದು ಮಾಹಿತಿಯನ್ನ ಸಂಪೂರ್ಣವಾಗಿ ಇವತ್ತು ತಿಳಿಸಿಕೊಡುತ್ತೇವೆ ಯಾವ ವ್ಯಕ್ತಿಗಾದರೂ ಸರಿ ಸರಿ ಸುಮಾರು ಬೆಳಗ್ಗೆ ಮೂರರಿಂದ ಐದರ ಒಳಗೆ ಎಚ್ಚರವಾಗುತ್ತಿದೆ ಅಂದುಕೊಳ್ಳದೆ ಎಚ್ಚರವಾಗುತ್ತಿದ್ದರೆ ಅದು ಸಾಮಾನ್ಯವಾದ ವಿಷಯವಲ್ಲ ಇದನ್ನು ಅತ್ಯಂತ ಶುಭಕರ ಎಂದು ಪರಿಗಣಿಸಬೇಕು ಎಷ್ಟು ಜನರಿಗೆ ಸೂರ್ಯೋದಯ ಆದರೂ ಸಹ ನಿದ್ರೆಯಿಂದ ಇನ್ನು ಎಚ್ಚರವಾಗುವುದಿಲ್ಲ ಇನ್ನೂ ಕೆಲವರು ಅಲಾರಾಂ ಇಟ್ಟು ಮಲಗಿದರು ಬೆಳಗಿನ ಸಮಯ ಹೇಳಲು ಬಹಳ ಕಷ್ಟ ಪಡುತ್ತಾರೆ.
ಆದರೆ ಇನ್ನೂ ಕೆಲವರಿಗೆ ಆಗಾಗ ಬ್ರಹ್ಮ ಮುಹೂರ್ತ ಅಂದರೆ ಬೆಳಗಿನ ಜಾವ ಮೂರರಿಂದ ಐದರ ಒಳಗೆ ಎಚ್ಚರವಾಗುತ್ತಲೇ ಇರುತ್ತದೆ ಬ್ರಾಹ್ಮೃತದಲ್ಲಿ ದೊಡ್ಡ ದೊಡ್ಡ ಋಷಿಮುನಿಗಳು ಈ ಒಂದು ಸಮಯದಲ್ಲಿ ಜಪತಪಗಳನ್ನು ಮಾಡುತ್ತಿದ್ದರು ಮನುಷ್ಯ ತನ್ನ ದಿನವನ್ನು ಆರಂಭಿಸಲು ಅತ್ಯಂತ ಶ್ರೇಷ್ಠವಾದ ಸಮಯವೆಂದರೆ ಅದು ಬೆಳಗ್ಗಿನ ಜವದ 3:00 ಯಿಂದ 5:00 ಗಂಟೆ ಈ ಒಂದು ಸಮಯದಲ್ಲಿ ದೇವಾನುದೇವತೆಗಳ ಶಕ್ತಿ ಅತ್ಯದ್ಭುತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನಿಮಗೆ ನಿರಂತರವಾಗಿ ನಿತ್ಯವೂ ಸರಿಯಾಗಿ ಮೂರು ಗಂಟೆಗೆ ಎಚ್ಚರವಾಗುತ್ತಿದ್ದರೆ ಇದರ ಫಲವಾಗಿ ನೀವು ಅಂದುಕೊಂಡ ಕೆಲಸಗಳು ಎಲ್ಲವೂ ವಿಶೇಷವಾಗಿ ನೆರವೇರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಸಾಕ್ಷಾತ್ ಪರಮೇಶ್ವರನು ನೀವು ಆ ಸಮಯದಲ್ಲಿ ಕೇಳಿಕೊಳ್ಳುವ ಕೋರಿಕೆಗಳನ್ನು ಶೀಘ್ರವಾಗಿ ನೆರವೇರಿಸುತ್ತಾನೆ ಎಂದು ನಂಬಲಾಗಿದೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವ ಮನಸ್ಸು ಸಂಪೂರ್ಣ ಶಾಂತವಾಗಿರುತ್ತದೆ ಅವರ ಆರೋಗ್ಯ ಸ್ಥಿರವಾಗಿರುತ್ತದೆ ಯಾವ ಕೆಲಸ ಮಾಡಿದರು ಪೂರ್ತಿ ಶ್ರದ್ಧೆಯಿಂದ ಮಾಡುತ್ತಾರೆ ಈ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವವರಿಗೆ ಸುಳ್ಳು ಹೇಳುವವರು ಹಾಗೂ ದ್ವೇಷಿಗಳನ್ನು ಕಂಡರೆ ಸಹಿಸುವುದಿಲ್ಲ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವವರು ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ.
ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಕಷ್ಟದಲ್ಲಿದ್ದರೆ ಎಂದಿಗೂ ಸಹಿಸುವುದಿಲ್ಲ ತಂದೆ ತಾಯಿ ಹಿರಿಯರನ್ನು ಹೆಚ್ಚು ಗೌರವಿಸುತ್ತಾರೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ನಮ್ಮ ಕೆಲಸಗಳನ್ನು ಆರಂಭಿಸಿದರೆ ಆ ಕೆಲಸಗಳೆಲ್ಲ ಜಯವನ್ನು ಸುಲಭವಾಗಿ ಸಾಧಿಸಬಹುದು ಯಾರ ಮನೆಯಲ್ಲಿ ಸೂರ್ಯೋದಯಕ್ಕೂ ಮೊದಲೇ ಎದ್ದು ಆ ಮನೆ ಅಂಗಳ ಶುಚಿಗೊಳಿಸಿ ರಂಗೋಲಿ ಹಾಕುತ್ತಾರೆ ಆ ಮನೆಗೆ ಲಕ್ಷ್ಮೀದೇವಿಯ ಅನುಗ್ರಹ ಸದಾ ಇರುತ್ತದೆ ಸೂರ್ಯೋದಯ ಮುನ್ನ ಎದ್ದೇಳುವ ವ್ಯಕ್ತಿ ಸೂರ್ಯ ದೇವರ ಅನುಗ್ರಹಕ್ಕೆ ಪಾತ್ರನಾಗುತ್ತಾನೆ.
ಸೂರ್ಯದೇವನ ಮೊದಲ ಕಿರಣ ಕಿರಣ ಯಾವ ಮನುಷ್ಯನನ್ನು ತಾಕುತ್ತದೆ ಆ ಮನುಷ್ಯನಿಗೆ ಹೆಜ್ಜೆ ಹೆಜ್ಜೆಗೂ ಅದೃಷ್ಟ ಏರ್ಪಡುತ್ತದೆ ವೇದ ಪುರಾಣಗಳಲ್ಲಿ ಸೂರ್ಯದೇವನನ್ನು ಕಾಮಧೇನುವಿಗೆ ಹೋಲಿಸಿದ್ದಾರೆ ಹೇಗೆ ಕಾಮಧೇನು ಪ್ರತಿಯೊಬ್ಬ ವ್ಯಕ್ತಿಯ ಆಸೆಗಳನ್ನು ಪೂರೈಸುತ್ತದೆಯೋ ಹಾಗೆ ಸೂರ್ಯ ಕಿರಣಗಳು ಸಹ ಮನುಷ್ಯನ ಪ್ರತಿಯೊಂದು ಆಸೆಯನ್ನು ಪೂರೈಸುತ್ತದೆ ಸೂರ್ಯನ ಕಿರಣಗಳು ಮನುಷ್ಯನಿಗೆ ಹೆಚ್ಚು ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಒಂದು ವೇಳೆ ನೀವು ಅಂದುಕೊಳ್ಳದೆ ಬ್ರಹ್ಮ ಮುಹೂರ್ತದಲ್ಲಿ ಆಗಾಗ ಎಚ್ಚರವಾಗುತ್ತಿದ್ದರೆ ನಿಮ್ಮ ಜೀವನದಲ್ಲಿ ಬದಲಾವಣೆ ಒಂದು ಬರಲು ಆರಂಭವಾಗುತ್ತದೆ.
ಈ ಬ್ರಹ್ಮಾಂಡದಲ್ಲಿರುವ ಅದ್ಭುತ ಶಕ್ತಿ ಕೆಲವು ಸೂಚನೆಗಳನ್ನು ನಿಮಗೆ ನೀಡುತ್ತದೆ ಯಾರಿಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತದೆ ಅವರಿಗೆ ಭಗವಂತನ ಮೇಲೆ ನಂಬಿಕೆ ಹಾಗೂ ಭಕ್ತಿ ಕೂಡ ಹೆಚ್ಚಾಗುತ್ತದೆ ಭಗವಂತನಿಗೆ ಹತ್ತಿರವಾಗುವ ಎಷ್ಟೋ ಶಕ್ತಿಯನ್ನು ನೀಡುತ್ತದೆ ರಾತ್ರಿ ಮುಗಿಯುವ ಹಗಲು ರಾತ್ರಿ ಮುಗಿಯುವ ಹಗಲು ಆರಂಭವಾಗುವ ಸಮಯ ಇದನ್ನು ಬಹಳ ಶಕ್ತಿಯುತವಾದ ಸಮಯ ಎಂದು ಹೇಳಲಾಗುತ್ತದೆ ಸಾಕ್ಷಾತ್ ಸರಸ್ವತಿ ದೇವಿಯ ಆಶೀರ್ವಾದ ಈ ಸಮಯದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಬಹುದು.
ಬ್ರಹ್ಮನೇ ಶಿವನನ್ನು ಪೂಜಿಸಿ ಅನೇಕ ವರಗಳನ್ನು ಪಡೆದಿದ್ದನು ಎಂದು ಪುರಾಣಗಳು ಹೇಳಿ ತಿಳಿಸುತ್ತವೆ ಬ್ರಹ್ಮ ಮುಹೂರ್ತದಲ್ಲೇ ಹನುಮಂತ ಅಶೋಕ ವನ ತಲುಪಿದ್ದು ಸೀತಾಮಾತೆಯನ್ನು ಹುಡುಕಿ ಹೊರಟ ಹನುಮಂತ ಬ್ರಹ್ಮ ಮುಹೂರ್ತದಲ್ಲಿ ಅಶೋಕವನ ತಲುಪಿದ್ದ ಅಲ್ಲಿ ವೇದ ಮಂತ್ರಗಳನ್ನು ಕೇಳಿ ಎಂದು ತಿಳಿಸಲಾಗಿದೆ ಹೌದು ವೀಕ್ಷಕರೇ ಇಂತಹ ಶಕ್ತಿಶಾಲಿಯಾದ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡಾಗ ನಕಾರಾತ್ಮಕ ಯೋಚನೆಗಳನ್ನು ಮಾಡುತ್ತಾ ದಿನ ಆರಂಭಿಸಬಾರದು ಬದಲಾಗಿ ಧನಾತ್ಮಕ ಆಲೋಚನೆ ಮಾಡುತ್ತದೆ ದೇವರ ನಾಮ ಸ್ಮರಣೆ ಪೂಜೆ ಜಪಗಳೊಂದಿಗೆ ಶುಭಕರ ವಸ್ತುಗಳನ್ನು ನೋಡುತ್ತಾ ದಿನ ಆರಂಭಿಸಬೇಕು ಹೀಗೆ ಮಾಡಿದರೆ ಆ ದಿನವೆಲ್ಲ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಬ್ರಹ್ಮ ಮುಹೂರ್ತದಲ್ಲಿ ಮಾಡುವ ಧ್ಯಾನವು ಬಹಳ ಶ್ರೇಷ್ಠಕರ ಈ ಸಮಯದಲ್ಲಿ ಮಾಡುವ ಧ್ಯಾನದಿಂದ ಜೀವನದಲ್ಲಿ ನೀವು ಅಂದುಕೊಳ್ಳುವ ಕೆಲಸದ ಕಡೆ ಏಕಾಗ್ರತೆ ಹೆಚ್ಚಾಗಿ ಭಗವಂತನ ಅನುಗ್ರಹ ಉಂಟಾಗುತ್ತದೆ ಈ ಒಂದು ಸಮಯದಲ್ಲಿ ಸಿಗುವ ಪರಿಶುದ್ಧ ಗಾಳಿಯು ನಮ್ಮ ದೇಹಕ್ಕೆ ಸೇರಿ ದೇಹದ ಪ್ರತಿ ಮೂಲೆ ಮೂಲೆಗೂ ನರ ನಾಡಿಗಳಿಗೂ ಶುದ್ಧ ಆಮ್ಲಜನಕವು ಸರಬರಾಜು ಆಗುತ್ತದೆ ಇದರಿಂದ ಉತ್ತಮ ಆರೋಗ್ಯ ಹಾಗೂ ದೇಹಕ್ಕೆ ವಿಶೇಷ ಬಲ ಉಂಟಾಗುತ್ತದೆ ಈ ಸಮಯದಲ್ಲಿ ಆಮ್ಲಜನಕದ ಪ್ರಮಾಣ ಪ್ರಕೃತಿಯಲ್ಲಿ ಶೇಕಡ 40 ಇರುತ್ತದೆ ದಿನದ 24 ಗಂಟೆ ಸಮಯ ಅತ್ಯಂತ ಉಪಯೋಗಕರ ಸಮಯ ಎಂದು ಹೇಳಬಹುದು ಈ ಒಂದು ಸಮಯದಲ್ಲಿ ಎಚ್ಚರಗೊಂಡವರಿಗೆ ನೆನಪಿನ ಶಕ್ತಿ ಹಾಗೂ ದೈಹಿಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಬಹುದು ಒಟ್ಟಾರೆ ಈ ಒಂದು ಸಮಯದಲ್ಲಿ ಎಚ್ಚರವಾದರೆ ಮನುಷ್ಯನ ಜೀವನವೇ ಬದಲಾಗುತ್ತದೆ ಅವನ ದಿನ ನಿತ್ಯದ ಹಾಗೂ ಹೋಗುಗಳು ಹಾಗೂ ಆ ದೇವರ ಅನುಗ್ರಹ ಸದಾ ಅವರ ಮೇಲೆ ಇರುತ್ತದೆ