ಬೆಳಿಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಿದರೆ ಶುಭವಾಗುತ್ತದೆ… ನೋಡಿದೆನೋ ಏನು? ಎಲ್ಲಾ ಕೆಲಸವೂ ಗೊಂದಲ ಎಲ್ಲಾ ಕೆಲಸವು ಗಲಿಬಿಲಿ ಒಂದು ಕೆಲಸ ಕೂಡ ನೆಟ್ಟಗೆ ಆಗುತ್ತಿಲ್ಲ ಬೆಳಗ್ಗೆ ಎದ್ದಾಗಲಿನಿಂದ ಹೀಗೆ ಆಗುತ್ತಿದೆಯಲ್ಲ ಯಾರ ಮುಖ ನೋಡಿದನು ಏನೋ ಅದಕ್ಕೆ ಹೀಗೆ ಆಗುತ್ತಾ ಇದೆ ಎಂದು ನಮ್ಮಲ್ಲಿ ಅನೇಕ ಮಂದಿ ಒಂದೊಂದು ಬರಿ ಹೀಗೆ ಗುಣಗುತ್ತಾ ಇರುತ್ತಾರೆ.
ಕೆಲಸಗಳು ಸರಳವಾಗಿ ಸುಲಭವಾಗಿ ಅಥವಾ ಯೋಚನೆ ಮಾಡಿಕೊಂಡಂತಹ ಕೆಲಸಗಳು ಜರಗದೆ ಇದ್ದಾಗ ಮತ್ತು ಅತಿ ಬೇಗ ಮುಗಿದುಹೋಕಂತಹ ಕೆಲಸಗಳು ಕಾರಣವಿಲ್ಲದೇನೆ ಗಂಟೆಗಟ್ಟಲೆ ತೆಗೆದುಕೊಂಡು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತ ಇದ್ದರೆ ಇಲ್ಲವಾದರೆ ಮೇಲಾಧಿಕಾರಿಗಳಿಂದ ಬೈಗುಳ ಮಂಗಳಾರತಿ ಆದರೆ ಮೇಲೆ ಹೇಳಿದಂತಹ ಮಾತುಗಳು ತಟ್ಟೆ ಎಂದು ನಮ್ಮ ಬಾಯಿಗೆ ಸಹಜವಾಗಿ ಬರುತ್ತದೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ
ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.
ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456
ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456
ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.
ಅದು ಏನು ಎಂದರೆ ಇವತ್ತು ಬೆಳಗ್ಗೆ ಎದ್ದಗ ಯಾರ ಮುಖ ನೋಡಿದೆನೋ ಎಂದು ಈ ಮಾತುಗಳನ್ನು ನಂಬುವವರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ ನಮಗೆ ಆ ದಿನ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಏನೇ ಇದ್ದರೂ ಕೂಡ ಅದರ ಕ್ರೆಡಿ ಬೆಳಗ್ಗೆ ಎದ್ದ ತಕ್ಷಣ ಯಾರ ಮುಖವನ್ನು ನೋಡುತ್ತೇವೆ ಅವರಿಗೆ ಮೀಸಲಾಾಗಿರುತ್ತದೆ ಅಥವಾ ಆ ವಸ್ತುವಿಗೆ ಸಲ್ಲುತ್ತದೆ.
ಕೆಲವರು ಬೆಳಗೆ ಎದ್ದ ತಕ್ಷಣ ದೇವರ ಚಿತ್ರಪಟವನ್ನು ನೋಡುತ್ತಾರೆ ಇನ್ನು ಕೆಲವರು ತಮಗೆ ಇಷ್ಟವಾದವರ ಮುಖವನ್ನು ನೋಡುತ್ತಾರೆ ಮತ್ತು ಇನ್ನು ಕೆಲವರು ಇದೆಲ್ಲವೂ ಹುಚ್ಚುನಂಬಿಕೆ ಎಂದು ನಂಬದೇ ಇರುವವರು ಕೂಡ ಇದ್ದಾರೆ ಹಾಗೆ ನೋಡಿದರೆ ನಮ್ಮ ಹನಾದಿಕಾಲದಿಂದಲೂ ಪುರಾಣ ಇತಿಹಾಸದಲ್ಲಿ ಹೇಳಿರುವ ಪ್ರಕಾರ ನಾವು ಮುಂಜಾನೆ ಎದ್ದು ಏನನ್ನು ನೋಡಬೇಕು ಮತ್ತು ಏನನ್ನು ನೋಡಬಾರದು.
ಏನನ್ನು ನೋಡಿದರೆ ಶುಭವಾಗುತ್ತದೆ ಮತ್ತು ಏನನ್ನು ನೋಡಿದರೆ ಶುಭವಾಗುತ್ತದೆ ಮತ್ತೆ ಏನನ್ನು ನೋಡಿದರೆ ನಾವು ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತೇವೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವೊಂದು ಸಂಕೇತಗಳು ನಮಗೆ ಶುಭವೆಂದು ಪರಿಗಣಿಸುತ್ತವೆ ಅದರಲ್ಲಿ ಮುಖ್ಯವಾಗಿ ಮುಂಜಾನೆ ಎದ್ದ ತಕ್ಷಣ ಈ ವಸ್ತುಗಳನ್ನು ಅಥವಾ ವಿಷಯಗಳನ್ನು ಕೇಳಿದರೆ ಆ ದಿನವೆಲ್ಲವು ಚೆನ್ನಾಗಿ ಇರುತ್ತದೆ.
ಹಾಗಾದರೆ ಆ ವಸ್ತುಗಳು ಯಾವುವು ಎಂದು ಈಗ ತಿಳಿಯುತ್ತಾ ಹೋಗೋಣ. ಪ್ರತಿ ಮುಂಜಾನೆ ಸೂರ್ಯನ ಎಳೆಕಿರಣಗಳು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತವೇ ರಾತ್ರಿ ಮಲಗೆ ಬೆಳಗ್ಗೆ ಎದ್ದ ತಕ್ಷಣ ನಮ್ಮಲ್ಲಿ ಹೊಸ ಉರುಪು ಮತ್ತು ಹೊಸ ಚೈತನ್ಯವನ್ನು ಮೂಡಿಸುತ್ತದೆ ನಂಬಿಕೆಯ ಪ್ರಕಾರ ನಮ್ಮ ಬೆಳಿಗ್ಗೆ ಚೆನ್ನಾಗಿ ಇದ್ದರೆ ಇಡೀ ದಿನ ಚೆನ್ನಾಗಿರುತ್ತದೆ ಜೊತೆಗೆ ಸಂತೋಷವಾಗಿರುತ್ತದೆ.
ಈಗ ಬೆಳಗೆದ್ದು ನೋಡಬಾರದ ವಸ್ತುಗಳು ಯಾವುವು ಎಂದು ನೋಡೋಣ ಅವುಗಳೆಂದರೆ ಅತಿ ಮುಖ್ಯವಾಗಿ ಪುರುಷರು ಕೂದಲು ಬಿಟ್ಟುಕೊಂಡಿರುವಂತಹ ಮಹಿಳೆಯ ಮುಖವನ್ನು ಎದ್ದ ತಕ್ಷಣ ನೋಡಬಾರದು ಇದು ಅಶುಭವೆಂದು ಭಾವಿಸುತ್ತಾರೆ ಹಾಗೆ ಹೆಣ್ಣು ಮಕ್ಕಳು ಹಣೆಯಲ್ಲಿ ಕುಂಕುಮವನ್ನು ಧರಿಸಿರುವುದು ನಮ್ಮ ಭಾರತೀಯ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಯಾದರೆ ಹಣೆಯಲ್ಲಿ ಕುಂಕುಮ ಇಲ್ಲದೆ ಇರುವ ಮಹಿಳೆಯನ್ನು ಎದ್ದ ತಕ್ಷಣ ನೋಡಬಾರದು ಎಂದು ಹೇಳುತ್ತಾರೆ ನಮ್ಮ ಹಿರಿಯರು.
ಇನ್ನು ಮುಖ್ಯವಾಗಿ ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಗೆ ಹೋಗುತ್ತಾರೆ ಅಡುಗೆ ಮನೆಗೆ ಹೋಗಬಹುದು ಆದರೆ ಹೋದ ತಕ್ಷಣ ತೊಳೆಯೋದೆ ಹಾಗೆ ಬಿಟ್ಟಿರುವ ಅಥವಾ ಅಶುಭವಾದ ಪಾತ್ರೆಗಳನ್ನು ನೋಡಬಾರದು ಅದು ದಿನವೆಲ್ಲವೂ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಹಾಗೆ ಮಾಡುತ್ತದೆ ಎಂದು ಹೇಳುತ್ತಾರೆ ನಮ್ಮ ಹಿರಿಯರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.