ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

WhatsApp Group Join Now
Telegram Group Join Now

ಶ್ರೀಕೃಷ್ಣ ಹೇಳ್ತಾರೆ ಬೆಳಿಗ್ಗೆ ಎದ್ದ ನಂತರ ಯಾರು ಈ ಒಂದು ವಸ್ತುವನ್ನು ತಿಂತಾರೋ ಅವರ ಮನೆಯಲ್ಲಿ ಅಪಾರ ಹಣ ಬರುತ್ತದೆ .

ಬೆಳಿಗ್ಗೆ ನೀವು ಯಾವ ತಪ್ಪುಗಳನ್ನು ಮಾಡುತ್ತೀರಿ ಆ ತಪ್ಪುಗಳೇ ನಿಮ್ಮ ಕುಟುಂಬದ ವಿನಾಶಕ್ಕೆ ಕಾರಣವಾಗಬಹುದು.

ಈ ಒಂದು ಪದಾರ್ಥವನ್ನು ನೀವು ಬೆಳಿಗ್ಗೆ ಬೇಗ ತಿನ್ನಲೇಬೇಕು ಇದರಿಂದ ನಿಮ್ಮ ಜೀವನದುದ್ದಕ್ಕೂ ಹಣ ಕೊರತೆ ಇರುವುದಿಲ್ಲ ಎಂದೇ ಹೇಳಬಹುದು.

ವರ್ಷವಿಡಿ ಸಂಪತ್ತು ಮತ್ತು ಸಮೃದ್ಧಿಯ ಹುಡುಕಾಟದಲ್ಲಿ ಓಡಾಡುವ ಅಗತ್ಯವಿಲ್ಲ ಶ್ರೀಕೃಷ್ಣ ಹೇಳುತ್ತಾರೆ. ಯಾವ ವ್ಯಕ್ತಿ ಈ ಒಂದು ವಸ್ತುವನ್ನು ಬೆಳಿಗ್ಗೆ ತಿಂತಾನೋ ಅವರ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಬಹಳ ವೇಗವಾಗಿ ಹೆಚ್ಚಾಗುತ್ತದೆ.

ಆ ವ್ಯಕ್ತಿ ರಾತ್ರೋರಾತ್ರಿ ಲಕ್ಷ್ಮಿಯ ಕೃಪೆ ಪಡೆಯುತ್ತಾನೆ ಸ್ನೇಹಿತರೆ ಎಷ್ಟೋ ಜನ ಹೇಳುವುದನ್ನು ಕೇಳಿರಬಹುದು ನಮ್ಮ ಮನೆಯಲ್ಲಿ ಸುಖ ಶಾಂತಿ ಇಲ್ಲ ಹಣನೀರಿನಂತೆ ಹರಿದು ಹೋಗುತ್ತಿದೆ.

ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗಿದೆ ದಿನದಿಂದ ದಿನಕ್ಕೆ ದುಡ್ಡಿನ ಅಭಾವ ಹೆಚ್ಚುತ್ತಲೇ ಇದೆ ಅಥವಾ ಇದೆಲ್ಲ ಎಲ್ಲವೂ ನಿಮ್ಮ ಜೊತೆನೂ ಆಗುತ್ತಿರಬಹುದು ಇದೆಲ್ಲದರ ಹಿಂದೆ ಅಡಗಿರುವ ಕಾರಣ ನಿಮಗೆ ಗೊತ್ತಿರುವುದಿಲ್ಲ .

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಇದಕ್ಕೆಲ್ಲ ಕಾರಣ ನೀವು ದಿನನಿತ್ಯ ಮಾಡುವ ಕೆಲವು ತಪ್ಪುಗಳೇ ಇರಬಹುದು ನಮ್ಮ ಧರ್ಮಶಾಸ್ತ್ರದಲ್ಲಿ ಅನೇಕ ನಿಯಮಗಳು ಮತ್ತು ವಿಷಯಗಳನ್ನು ಹೇಳಲಾಗಿದೆ .

ಪೂರ್ವಜರು ಮತ್ತು ಹಿರಿಯರು ನಮಗೆ ಆಗಾಗೆ ಕೆಲವೊಂದು ಆಚಾರ ವಿಚಾರಗಳ ಬಗ್ಗೆ ಹೇಳುತ್ತಿದ್ದರು ಆದರೆ ಇಂದಿನ ಸಮಯದಲ್ಲಿ ಈ ವಿಷಯಗಳ ಮೇಲೆ ಯಾರು ಸಹ ಗಮನ ಕೊಡುವುದು ಅಗತ್ಯವೆಂದು ತಿಳಿಯುವುದಿಲ್ಲ.

ಹಣದ ವಿಷಯದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿದಾಗ ಮಾತ್ರ ಆಗ ಜನರು ಇದರ ಹಿಂದಿನ ಕಾರಣಗಳನ್ನು ತಿಳಿದು ಆಶ್ಚರ್ಯ ಪಡುತ್ತಾರೆ.

ಮನೆಗೆ ಬರುವ ಬಡತನ ದರಿದ್ರತೆಯ ಹಿಂದಿನ ಕಾರಣ ನಾವೇ ದಿನನಿತ್ಯ ಮಾಡುವ ಕೆಲವು ತಪ್ಪುಗಳು ಅದೇ ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ.

ಬೆಳಿಗ್ಗೆ ಎದ್ದ ನಂತರ ನೀವು ಅಂತಹ ಕೆಲಸಗಳನ್ನು ಮಾಡಿದರೆ ಆಗ ನೀವೇ ನಿಮ್ಮ ಮನೆಗೆ ಬಡತನವನ್ನು ಆಹ್ವಾನಿಸಿದಂತೆ. ಬೆಳಿಗ್ಗೆ ಎದ್ದ ತಕ್ಷಣ ಯಾವ ಕೆಲಸಗಳನ್ನು ಮಾಡಬಾರದು ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಒಂದು ಪದಾರ್ಥವನ್ನು ಸೇವಿಸುವುದರಿಂದ ತಿನ್ನುವುದರಿಂದ ಸಂಪತ್ತು ಹಣ ಪ್ರಾಪ್ತಿಯಾಗುತ್ತದೆ.

ನಂಬರ್ ಒನ್ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುವುದು ಸ್ನೇಹಿತರೆ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಇದನ್ನು ಶಾಸ್ತ್ರಗಳಲ್ಲಿ ಹಲವಾರು ಬಾರಿ ಉಲ್ಲೇಖಿಸಲಾಗಿದೆ ಬೆಳಿಗ್ಗೆ ನೀವು ಎದ್ದ ಕೂಡಲೇ ಮೊದಲು ಕನ್ನಡಿಯಲ್ಲಿ ನೋಡಬಾರದು. ನೀವು ಎದ್ದ ತಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿದರೆ ಬಡತನ ದುರದೃಷ್ಟ ಮತ್ತು ತೊಂದರೆಗಳನ್ನು ಆಹ್ವಾನಿಸುತ್ತದೆ.

ಅದಕ್ಕಾಗಿಯೇ ಬೆಳಿಗ್ಗೆ ಎದ್ದ ತಕ್ಷಣ ನೀವು ಕನ್ನಡಿಯಲ್ಲಿ ನೋಡಬಾರದು ಎಂಬುದನ್ನು ದಯವಿಟ್ಟು ಗಮನಿಸಿ ನಂಬರ್ ಟು ಬೆಳಗ್ಗೆ ಎದ್ದ ತಕ್ಷಣ ಊಟ ಮಾಡುವುದು.

ಸ್ನೇಹಿತರೆ ನಾವು ಇಂದಿನ ಯುಗದ ಬಗ್ಗೆ ಮಾತನಾಡಿದರೆ ಜನರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಮತ್ತು ಉಪಹಾರ ಸೇವಿಸುತ್ತಾರೆ. ಅಥವಾ ಊಟ ಮಾಡಲು ಪ್ರಾರಂಭಿಸುತ್ತಾರೆ.

ನೀವು ಕೂಡ ಇದೆ ತಪ್ಪು ಮಾಡುತ್ತಿದ್ದರೆ ನಿಮಗೆ ಹೇಳುವುದೇನೆಂದರೆ ಧರ್ಮ ಗ್ರಂಥಗಳ ಪ್ರಕಾರ ಸ್ನಾನ ಮಾಡದೆ ಮತ್ತು ತನ್ನ ಹಲ್ಲುಜ್ಜದೆ ಮತ್ತು ಸೂರ್ಯದೇವರನ್ನು ಪ್ರಾರ್ಥಿಸದೆ ನೀರನ್ನು ನೀಡದೆ ಆಹಾರವನ್ನು ತಿನ್ನುವುದು ತುಂಬಾ ತಪ್ಪು.

ನಾವು ಆಹಾರವನ್ನು ಸೂರ್ಯನಿಂದಲೇ ಪಡೆಯುತ್ತೇವೆ ದೇವರಿಗೆ ಕೃತಜ್ಞತೆ ಸಲ್ಲಿಸದೆ ಆಹಾರವನ್ನು ತಿನ್ನುವುದು ಸೂಕ್ತವಲ್ಲ ನಿಮಗೇನಾದರೂ ಈ ಅಭ್ಯಾಸವಿದ್ದರೆ ಈಗಲೇ ಬಿಟ್ಟುಬಿಡಿ.

ಇದರಿಂದ ನಿಮ್ಮ ಅದೃಷ್ಟ ಹಾಳಾಗಬಹುದು ನಂಬರ್ ತ್ರೀ ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಹಣೆಬರಹವನ್ನು ಶಪಿಸುವುದು ಅಥವಾ ತಮ್ಮ ಅದೃಷ್ಟವನ್ನು ಶಪಿಸುವುದು ಬಹಳ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

By god