ಬೆಳಿಗ್ಗೆ ಸ್ನಾನ ಮಾಡಿದರೆ ಒಳ್ಳೆಯದಾ ? ರಾತ್ರಿ ಸ್ನಾನ ಮಾಡಿದರೆ ಜ್ಯೋತಿಷ್ಯ ಯಾವ ಸಮಯ ಸರಿ ಅನ್ನುತ್ತೆ..ನೋಡಿ
ಸ್ನಾನದ ಮಾಹಿತಿ… ಮುಂಜಾನೆ ಸ್ನಾನ ಮಾಡಿದರೆ ಒಳ್ಳೆಯದ ರಾತ್ರಿ ಸ್ನಾನ ಮಾಡಿದ್ದಾರೆ ಕೆಟ್ಟದ್ದ ಜ್ಯೋತಿಷ್ಯ ಏನು ಹೇಳುತ್ತದೆ, ಸ್ನಾನ ಎನ್ನುವುದು ಪ್ರತಿಯೊಬ್ಬನಿಗೂ ಮಹತ್ವದ್ದೆ ಸ್ವಚ್ಛವಾಗಿರಲು ಆರೋಗ್ಯವಾಗಿರಲು ಪ್ರತಿದಿನ ಸ್ನಾನ ಮಾಡಲೇಬೇಕು ಎನ್ನುತ್ತದೆ ವಿಜ್ಞಾನ ಆದರೆ ಯಾವಾಗ ಸ್ನಾನ ಮಾಡಬೇಕು ಯಾವಾಗ ಸ್ನಾನ ಮಾಡಬಾರದು ಆ ಗೊಂದಲಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿದೆ ಉತ್ತರ.
ಶಾಸ್ತ್ರದ ಪ್ರಕಾರ ಸ್ನಾನದ ಸರಿಯಾದ ಸಮಯ ಮತ್ತು ದಿಕ್ಕು ನಿಮ್ಮ ಆರೋಗ್ಯ ಸಂಪತ್ತು ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನಾವು ಸ್ನಾನವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸಮಯದಲ್ಲಿ ಮಾಡುವುದು ಮುಖ್ಯವಾಗಿರುತ್ತದೆ ಈ ಸ್ನಾನ ಸಮಯವು ನಿಮ್ಮ ದೇಹವನ್ನು ಪ್ರವೇಶಿಸಲು ಉತ್ತಮ.

ಶಕ್ತಿಯನ್ನು ಒದಗಿಸುತ್ತದೆ ಮತ್ತು ನಿಮಗೆ ತಾಜಾತನ ಮತ್ತು ಧನಾತ್ಮಕತೆಯನ್ನು ಒದಗಿಸುತ್ತದೆ ಶಾಸ್ತ್ರದಲ್ಲಿ ಸ್ಥಾನದ ದಿಕ್ಕಿಗೂ ಮಹತ್ವವಿದೆ ಇದರ ಪ್ರಕಾರ ಸ್ನಾನಕ್ಕೆ ಸರಿಯಾದ ದಿಕ್ಕು ಪೂರ್ವ ಮತ್ತು ಉತ್ತರ ಈ ದಿಕ್ಕುಗಳಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ದೇಹವು ಧನಾತ್ಮಕ ಶಕ್ತಿಯನ್ನು ಪಡೆಯುತ್ತದೆ ಮತ್ತು ನಿಮ್ಮ ಜೀವನದಲ್ಲಿ ನೀವು ಸಮತೋಲನವನ್ನು ಅನುಭವಿಸುತ್ತೀರಿ ಸ್ನಾನ ಮಾಡುವ ದಿಕ್ಕು ಮತ್ತು ಸರಿಯಾದ ಸಮಯ ತಿಳಿಯಿರಿ.
ಹಿಂದೂ ಧರ್ಮದಲ್ಲಿ ಸ್ನಾನಕ್ಕೆ ಬಹಳ ಮಹತ್ವವಿದೆ ಅಮಾವಾಸ್ಯೆ ಪೂರ್ಣಿಮೆ ಸಂಕ್ರಾಂತಿ ಎಂದು ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡಿ ದೇವತೆಗಳಿಗೆ ಅಭಿಷೇಕ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಇದೆ,,, ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಪ್ರತಿದಿನ ಸ್ನಾನ ಮಾಡಬೇಕೆಂಬ ನಿಯಮವಿದೆ ಅದನ್ನು ಅನುಸರಿಸುವ ವ್ಯಕ್ತಿ.
ಆರೋಗ್ಯವಾಗಿರುತ್ತಾನೆ ಆದರೆ ಸ್ನಾನ ಮಾಡಲು ಸರಿಯಾದ ಸಮಯ ಯಾವುದು ಎನ್ನುವುದಾದರೆ ಮಧ್ಯಾಹ್ನ ಸ್ನಾನ ಅಥವಾ ಇಲ್ಲವೇ ನೀವು ಸಂಜೆ ಸ್ನಾನ ಮಾಡಿದರೆ ಏನಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಬೇಕು ಸ್ನಾನ ಮಾಡಲು ಇದು ಅತ್ಯುತ್ತಮ ಸಮಯ ಎಂದು ಪರಿಗಣಿಸಲಾಗಿದೆ.
ಆದರೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಲಾಗದವರು ಶಿವ ಅಥವಾ ಹರಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ಬ್ರಹ್ಮ ಹರಿ ಮತ್ತು ಶಿವಮುಹೂರ್ತಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ನೀವು ಸಂಜೆಯೂ ಸ್ನಾನ ಮಾಡಬಹುದು ಶಾಸ್ತ್ರಗಳಲ್ಲಿ ಇದಕ್ಕೆ ನಿಬಂಧನೆ ಇದೆ * ಶಾಸ್ತ್ರಗಳ ಪ್ರಕಾರ ಸ್ನಾನಕ್ಕೆ ಬ್ರಹ್ಮ ಮುಹೂರ್ತವು ಬೆಳಗ್ಗೆ 3:30 ರಿಂದ 5:30ರ ವರೆಗೆ.
ಇರುತ್ತದೆ * ಅದಾದ ನಂತರ ಸ್ನಾನಕ್ಕೆ ಶುಭಮುಹೂರ್ತವು ಬೆಳಗ್ಗೆ ಆರರಿಂದ ಎಂಟು ರವರೆಗೆ ಇರುತ್ತದೆ * ನಂತರ ಹರಿ ಮುಹೂರ್ತವು ಎಂಟು ಗಂಟೆಯಿಂದ 10 ಗಂಟೆಯವರೆಗೆ ಇರುತ್ತದೆ ಈ ಶುಭ ಮುಹೂರ್ತಗಳಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.
* ಬೆಳಗ್ಗೆ 10 ರಿಂದ ಮದ್ಯ ಹನ್ನೆರಡು ಗಂಟೆಯ ನಂತರ ಸ್ನಾನ ಮಾಡುವವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪ್ರೇತ ಮೂರ್ತವೂ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ನಡೆಯುತ್ತದೆ ಪ್ರೇತ ಮೂರ್ತದಲ್ಲಿ ಸ್ನಾನ ಮಾಡುವ ವ್ಯಕ್ತಿಗೆ ರೋಗಗಳು ಮತ್ತು ರಕ್ತ ಹೀನತೆ ಉಂಟಾಗಬಹುದು * ಯಾವುದೋ ಕಾರಣಕ್ಕಾಗಿ ನೀವು.
ಮಧ್ಯಾಹ್ನ ಸ್ನಾನ ಮಾಡಬೇಕಾದರೆ ಸ್ನಾನದ ನಂತರ ನೀವು ಸಂಧ್ಯಾವಂದನೆ ಆರತಿ ಮತ್ತು ಗಾಯತ್ರಿ ಮಂತ್ರವನ್ನು ಪಠಿಸಬೇಕು ಹೀಗೆ ಮಾಡುವುದರಿಂದ ನೀವು ಆರೋಗ್ಯವಂತರಾಗಿ ಮತ್ತು ದೋಷಗಳಿಂದ ಮುಕ್ತರಾಗುತ್ತಿರಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.