ಬೇವಿನ ತೊಗಟೆಯಿಂದ ಶತ್ರು ತೊಂದರೆ ಕೊಡುವುದಿಲ್ಲಾ,ಹಣ ಹೆಚ್ಚಾಗುತ್ತಲೇ ಹೋಗುತ್ತದೆ… ಇವತ್ತಿನ ವಿಡಿಯೋದಲ್ಲಿ ಬೇವಿನ ತೊಗಟೆಯ ಬಗ್ಗೆ ತಿಳಿಸಿಕೊಡುತ್ತೇವೆ ಬೇವಿನ ಗಿಡದ ತೊಗಟೆ ಎಲ್ಲರಿಗೂ ಸುಲಭವಾಗಿ ಸಿಗುತ್ತದೆ ಇದನ್ನ ನೀವು ಸುಲಭವಾಗಿ ತರಬಹುದು ಇಲ್ಲಿ ನಾವು ನಿಮಗೆ ಒಂದು ವಿಷಯವನ್ನು ಹೇಳುತ್ತೇವೆ ಬೇವಿನ ತೊಗಟೆಯ ಪ್ರಯೋಗವನ್ನು ತಂತ್ರ.
ಪ್ರಯೋಗಗಳಲ್ಲಿ ಆಗಲಿ ಮಂತ್ರ ಸಾಧನಗಳಲ್ಲಾಗಲಿ ಅಥವಾ ಹಲವು ತಂತ್ರಗಳಲ್ಲಿ ಸಹ ಇದರ ಬಳಕೆಯಾಗುತ್ತದೆ ಏಕೆಂದರೆ ಯದಲ್ಲಿ ಬೇವಿನ ಗಿಡದಲ್ಲಿ ಕೆಲವು ಯಾವ ರೀತಿಯ ಅದೃಶ್ಯಶಕ್ತಿಗಳ ವಾಸ ಇರುತ್ತದೆ ಎಂದರೆ ಇದರಿಂದ ಸಂಪೂರ್ಣ ಪ್ರಕಾರದ ನಕಾರಾತ್ಮಕ ಶಕ್ತಿ ಹೆದರಿಕೊಂಡು ಹೋಗುತ್ತವೆ ಇದೇ ಒಂದು ಕಾರಣದಿಂದ ಯಾರ ಮೇಲೆ ನಕಾರಾತ್ಮಕ ಶಕ್ತಿಗಳ.
ನೆರಳು ಬಿದ್ದಿರುತ್ತದೆಯೋ ಅಥವಾ ಯಾರಿಗೆಲ್ಲ ನಕಾರಾತ್ಮಕ ಶಕ್ತಿಗಳು ತೊಂದರೆ ಕೊಡುತ್ತಿರುತ್ತವೆಯೋ ಅವರ ಬಳಿ ಬೇವಿನ ತೊಗಟೆಗಳನ್ನ ಇಡಲಾಗುತ್ತದೆ ಅವುಗಳನ್ನ ಸುಟ್ಟು ಹಾಕಲಾಗುತ್ತದೆ ಬದಲಿಗೆ ಹಿಂದಿನ ಕಾಲದಲ್ಲಂತೂ ಎಲ್ಲ ಜನಗಳಿಗೆ ಈ ಒಂದು ವಿಷಯ ಗೊತ್ತಿತ್ತು ಅವರೆಲ್ಲರ ಮನೆಯಲ್ಲಂತೂ ಬೇವಿನ ಗಿಡ ಕಂಡಿತವಾಗಿಯೂ ಇರುತ್ತಿತ್ತು.
ಅವರು ಯಾಕೆ ಈ ಗಿಡವನ್ನು ನೀಡುತ್ತಿದ್ದರು ಎಂದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳೆಲ್ಲ ದೂರ ಆಗಲಿ ಎಂದು ಬೇವಿನ ಗಿಡದ ಪ್ರಯೋಗವಾಗಿದೆ ಇದರ ಸಹಾಯದಿಂದ ನೀವು ಹಲವಾರು ರೀತಿಯ ತೊಂದರೆಗಳನ್ನ ಸುಲಭವಾಗಿ ದೂರ ಮಾಡಿಕೊಳ್ಳಬಹುದು. ಉದಾಹರಣೆಗಾಗಿ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಸಾಲದ ಭಾರದ ಸಮಸ್ಯೆ ಇದ್ದರೆ.
ವಿಶೇಷವಾಗಿ ಶತ್ರುಗಳೇನಾದರೂ ನಿಮಗೆ ಎಚ್ಚನೆಯದಾಗಿ ತೊಂದರೆ ಕೊಡುತ್ತಿದ್ದರೆ ಶತ್ರುಗಳಿಂದ ಮುಕ್ತಿ ಪಡೆದುಕೊಳ್ಳಲು ಬೇವಿನ ಗಿಡದ ತೊಗಟೆಯ ಬಳಕೆಯನ್ನ ನೀವು ಮಾಡಬಹುದು ಇದರ ವಿಧಿ ಯಾವ ರೀತಿಯಾಗಿದೆ ಯಾವ ರೀತಿ ನೀವು ಇದನ್ನು ಮಾಡಬೇಕು ಎಂದು ಈ ವಿಡಿಯೋದಲ್ಲಿ ನಾವು ನಿಮಗೆ ವಿಸ್ತಾರವಾಗಿ ತಿಳಿಸಿ ಕೊಡುತ್ತೇವೆ. ಜೀವನದಲ್ಲಿ ಹಲವು ಬಾರಿ.
ಶತ್ರುಗಳು ಯಾವ ರೀತಿಯಾಗಿ ಬಂದಿರುತ್ತಾರೆ ಎಂದರೆ ತುಂಬಾನೇ ತೊಂದರೆ ಕೂಡ ಕೊಡುತ್ತಾರೆ ತಾವು ಕೂಡ ಚೆನ್ನಾಗಿ ಜೀವನ ಮಾಡುವುದಿಲ್ಲ ಬೇರೆಯವರಿಗೂ ಸಹ ಖುಷಿಯಾಗಿರಲು ಬಿಡುವುದಿಲ್ಲ ಒಂದು ವೇಳೆ ನಿಮ್ಮ ಜೀವನದಲ್ಲೂ ಇಂತಹ ಶತ್ರುಗಳು ನಿಮಗೆ ಹೆಚ್ಚಾಗಿ ತೊಂದರೆ ಕೊಡುತ್ತಿದ್ದರೆ ಇಲ್ಲಿ ಯಾವುದೇ ಕಾರಣಕ್ಕೂ ನೀವು ನಿರಾಸೆಯಾಗುವ ಚಿಂತೆ ಪಡುವ.
ಅವಶ್ಯಕತೆ ಇಲ್ಲ ಇಲ್ಲಿ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಯಾವುದಾದರೂ ಒಂದು ಶನಿವಾರದ ದಿನ ಅಥವಾ ಮಂಗಳವಾರದ ದಿನ ಆಗಲಿ ಗುರುವಾರದ ದಿನ ಈ ಮೂರು ವಾರಗಳಲ್ಲಿ ಯಾವುದಾದರೂ ಒಂದು ವಾರವನ್ನು ನೀವು ಆಯ್ಕೆ ಮಾಡಿಕೊಳ್ಳಿ ಈ ಮೂರು ವಾರಗಳಲ್ಲಿ ಒಂದು ವಾರವನ್ನು ಆಯ್ಕೆ ಮಾಡಿದ ನಂತರ ಬೇವಿನ ಗಿಡದ ಬಳಿ ಹೋಗಿ ಅದರ ಸ್ವಲ್ಪ.
ಪ್ರಮಾಣದಲ್ಲಿ ತೊಗಟೆಯನ್ನು ತೆಗೆದುಕೊಂಡು ಮರಳಿ ಮನೆಗೆ ಹೋಗಬೇಕು ಇಲ್ಲಿ ಈ ಒಂದು ಮಾತನ್ನ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು ನೀವು ಮನೆಗೆ ತಂದಿರುವಂತಹ ಬೇವಿನ ತೊಗಟೆಯನ್ನ ಚೆನ್ನಾಗಿ ಒಣಗಿಸಬೇಕು ಏಕೆಂದರೆ ಇದನ್ನ ನೀವು ಸುಡಬೇಕಾಗಿರುತ್ತದೆ ಇದು ಸರಿಯಾಗಿ ಸುಡಬೇಕೆಂದರೆ ಮೊದಲೇ ನೀವು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು ಇದನ್ನ ಚೆನ್ನಾಗಿ.
ಒಣಗಿಸಿದ ನಂತರ ನೀವು ಮಾಡಬೇಕಾಗಿರುವುದು ಇಷ್ಟೇ ರಾತ್ರಿ ಸಮಯದಲ್ಲಿ ಈ ಸಾಧನೆಯನ್ನ ಶುರು ಮಾಡಬೇಕು. ಏಕಾಂತವಾಗಿರುವಂತಹ ಸ್ಥಾನವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು ಎಲ್ಲಿ ನಿಮಗೆ ಏಕಾಂತವಾದ ಸ್ಥಾನ ಸಿಗುತ್ತದೆಯೋ ಅಲ್ಲಿ ನೀವು ಆರಾಮವಾಗಿ ಕುಳಿತುಕೊಂಡು.
ಈ ಸಾಧನೆಯನ್ನು ಮಾಡುವಂತಿರಬೇಕು ಇಲ್ಲಿ ಯಾರೂ ನಿಮಗೆ ತೊಂದರೆ ಕೊಡದ ಹಾಗೆ ನೋಡಿಕೊಳ್ಳಬೇಕು ಈ ಜಾಗ ಆಯ್ಕೆ ಮಾಡಿಕೊಂಡು ಇಲ್ಲಿ ತಂದಿರುವಂತಹ ಬೇವಿನ ತೊಗಟೆಯನ್ನು ಸುಟ್ಟು ಹಾಕಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ