ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಮೊಟ್ಟ ಮೊದಲಿಗೆ ಆಗುವಂತ ತೊಂದರೆಯೇ ಅದು ಹೃದಯ ಸಂಬಂಧಿತ ಕಾಯಿಲೆ. ಹೇಗೆ ಇದು ಆಗುತ್ತೆ ಅಂತ ಅಂದ್ಕೊಳ್ತಾ ಇದ್ದೀರಾ . ಹೌದು, ಕಲ್ಲಂಗಡಿ ಹಣ್ಣಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವುದರಿಂದ ಇದು ದೇಹದ ಹೃದಯ ಬಡಿತದಲ್ಲಿ ಏರಳಿತ ನಾಡಿಮಿಡಿತದಲ್ಲಿ ಹೇರಿಳಿತ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ತಂದುಕೊಡುತ್ತದೆ. ಅತಿ ಆದ್ರೆ ಅಮೃತನು ವಿಷಾನೆ ಏನೋ ಅಂತೆ ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ .

WhatsApp Group Join Now
Telegram Group Join Now

ನೀವು ಮೊದಲೇ ಮೊದಲನೆಯ ಪಾಯಿಂಟ್ ಏನೆಂದರೆ. ಹೃದಯ ಸಂಬಂಧಿತ ಕಾಯಿಲೆಗೆ ಕೂಡ ತುತ್ತಾಗಬಹುದು. ಬೇಸಿಗೆ ಹಾಕುವುದರಿಂದ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿಂದಿರುತ್ತೇವೆ. ಆ ದಿನ ಗ್ಯಾಸ್ ಹೊಟ್ಟೆ ಒಬ್ಬರಗಳು ಕಾಣಿಸುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ. ಇದರಿಂದ ನಿಮಗೆ ಹೊಟ್ಟೆ ನೋವು ಹಾಗೆ ಗ್ಯಾಸ್ ಆಗುವಂಥ ಸಮಸ್ಯೆಗಳು ಕಾಣಿಸುತ್ತದೆ. ಹಾಗೆ ನೀರಿನಂಶ ಮತ್ತು ನಾರಿನಾಂಶ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿರುವುದರಿಂದ ಬೇದೀ ಸಮಸ್ಯೆಗಳು ಏನಾದರೂ ಕಂಡು ಬಂದರೆ.

ಇದು ಕಲ್ಲಂಗಡಿ ಹಣ್ಣು ತಿಂದಿರುವುದರಿಂದನೇ ಆಗಿರುತ್ತದೆ. ಕಲ್ಲಂಗಡಿ ಹಣ್ಣನ್ನು ಮಿತಿಯಾಗಿ ತಿನ್ನಬೇಕು. ಏಕೆಂದರೆ ಹೃದಯ ಸಂಬಂಧಿತ ಕಾಯಿಲೆ ಜೊತೆಗೆ ಹೊಟ್ಟೆ ಉಬ್ಬರ ಜೊತೆಗೆ ಗ್ಯಾಸ್ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಇದು ಪಾಯಿಂಟ್ ನಂಬರ್ ಟು ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಸೇರಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಗ್ಯಾಸ್ ಸಮಸ್ಯೆ ಬೇದಿ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಮಧುಮೇಹಿಗಳಂತೂ ಸಾಮಾನ್ಯವಾಗಿ ಸಕ್ಕರೆ ಇರುವಂತ ಹಣ್ಣು ಅಂದ್ರೆ ಹೆಚ್ಚಾಗಿ ಸಿಹಿ ಇರುವಂತಹ ಹಣ್ಣುಗಳನ್ನು ತಿನ್ನೋದನ್ನು ಕಡಿವಾಣ ಹಾಕಲೇಬೇಕು.

ಆದರೆ ಕಲ್ಲಂಗರಿ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ. ಇದು ನಿಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ ಜೊತೆಗೆ ಈ ಸಕ್ಕರೆ ಹೆಚ್ಚಾಯ್ತು ಅಂತ ಹೇಳಿದರೆ . ಈ ಮಧುಮೇಹಿಗಳಲ್ಲಿ ಸಕ್ಕರೆ ಕಾಯಿಲೆ ಅತಿ ಹೆಚ್ಚು ಬಂದು. ಸಕ್ಕರೆ ಕಾಯಿಲೆ ಹೆಚ್ಚಾಗಿ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಹಾಗಾಗಿ ಮಧುಮೇಹಿಗಳಂತೂ ಕಲ್ಲಂಗಡಿ ಹಣ್ಣನ್ನು ಇತಿಮಿತಿಯಾಗಿ ತಿನ್ನುವುದು ತುಂಬಾನೇ ಮುಖ್ಯ. ಇನ್ನು ಮದ್ಯಪಾನೆಗಳಂತೂ ಕಲ್ಲಂಗಡಿ ಹಣ್ಣಿನಿಂದ ತುಂಬಾನೇ ದೂರ ಇರುವುದು ಒಳ್ಳೆಯದು ಏಕೆಂದರೆ. ನಿಮ್ಮ ಪಿತ್ತಕೋಶಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.

ಹಾಗಾಗಿ ಮಧ್ಯಪಾನಿಗಳು ಹೆಚ್ಚು ಮೂರು ಹೊತ್ತು ಕಲ್ಲಂಗಡಿ ಹಣ್ಣನ್ನು ತಿನ್ನೋದನ್ನು ಕಡಿತಗೊಳಿಸಬೇಕು. ಒಂದು ದಿನದಲ್ಲಿ ಒಂದು ಬಾರಿ ತಿಂದರೆ ಸಾಕು. ಹೆಚ್ಚಾಗಿ ತಿನ್ನೋದನ್ನು ಕಡಿತಗೊಳಿಸುವುದರಿಂದ. ಅಂದ್ರೆ ಹಾಲ್ಕೋಹಾಲ್ ಯಾರು ಸೇವಿಸುತ್ತಾರೆ. ಅವರು ಪಿತ್ತಕೋಶಕ್ಕೆ ಆನೆ ಮಾಡಿಕೊಳ್ಳುವಂತಹ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ತಿನ್ನುವುದನ್ನು ಸ್ಥಗಿತಗೊಳಿಸಬೇಕು. ಇನ್ನು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ. ಕಿಡ್ನಿ ಸಮಸ್ಯೆಯಾಗುತ್ತದೆ. ಹೌದಾ ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿನ್ನುತ್ತೀರಿ ಅಂತಾದರೆ.

ನೀರಿನಂಶ ಅಂದ್ರೆ ನಿಮ್ಮ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಕಂಡುಬಂದು ನಿಮ್ಮ ಕಿಡ್ನಿಗೆ ಸಮಸ್ಯೆ ಆಗುವಂತಹ. ಸಾಕಷ್ಟು ಉದಾಹರಣೆಗಳು ಇವೆ. ಹಾಗೇನೇ ಈ ಸೋಡಿಯಂ ಕಡಿಮೆ ಆದರೆ ಅಂದ್ರೆ ನೀರಿನಂಶ ಹೆಚ್ಚಾಯ್ತು ಅಂತ ಹೇಳಿದರೆ. ದೇಹದಲ್ಲಿ ಸೋಡಿಯಂ ಅಂಶ ಕಡಿತವಾಗುವಂತ ಸಮಸ್ಯೆಗಳು ಸಾಕಷ್ಟು ಇವೆ. ಇದರಿಂದಾಗಿ ಕಿಡ್ನಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುವಂತಹ ಜನವರಿ ಹುಷಾರಾಗಿರಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು