ಬ್ರಹ್ಮ ಮುಹೂರ್ತದಲ್ಲಿ 11 ಸಾರಿ ಈ ಮಂತ್ರವನ್ನು ಹೇಳಿ ನಿಂತು ಹೋದ ಕೆಲಸಗಳು 11 ದಿನದಲ್ಲಿ ಆಗುತ್ತದೆ… ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ನಾವು ನಾಲ್ಕು ಗಂಟೆಯಿಂದ 6:00ಗೆ ಒಳಗಡೆ ಈ ಒಂದು ಮಂತ್ರವನ್ನು ಹೇಳಬೇಕಾಗುತ್ತದೆ ಅದು ಸ್ನಾನ ಬೇಡ ಪೂಜೆ ಬೇಡ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯ ಮೇಲೆ ಕುಳಿತುಕೊಂಡು ಈ ಒಂದು ಮಾತನ್ನು.
ಹೇಳಿದರೆ ಸಾಕು ನಿಮಗೆ ಎಷ್ಟೋ ದಿನಗಳಿಂದ ನಮಗೆ ಈ ಕೆಲಸ ಆಗುತ್ತಲೇ ಇಲ್ಲ ಎಂದು ಕೈ ಬಿಟ್ಟಿರುತ್ತೀರಾ ಎಷ್ಟೋ ಜನ ಕೆಲಸವನ್ನು ಮರೆತೆ ಬಿಟ್ಟಿರುತ್ತಾರೆ ಅಂತಹ ಕೆಲಸಗಳು ಕೂಡ ಆಗುತ್ತಾ ಹೋಗುತ್ತದೆ ಯಾವುದೇ ಒಂದು ಕೆಲಸ ಮಾಡುವುದಕ್ಕೆ ಹೋದರು ತುಂಬಾ ಅಡೆತಡೆ ಬರುತ್ತಾ ಇರುತ್ತದೆ ನಾವು ಒಂದು ಕೆಲಸಕ್ಕೆ ಕೈ ಹಾಕಿದೆವು ಎಂದರೆ ಪೂರ್ತಿ ಆಗುವುದೇ ಇಲ್ಲ.
ಅರ್ಧಕ್ಕೆ ನಿಂತು ಹೋಗುತ್ತದೆ ಎಂದು ತುಂಬಾ ಜನ ಹೇಳುತ್ತಾ ಇರುತ್ತಾರೆ ಹಾಗಾಗಿ ವಾರಾಹಿ ದೇವಿಯನ್ನು ನೆನೆದು ಅದರಲ್ಲಿಯೂ ಭ್ರಮೆ ಬ್ರಾಹ್ಮಿ ಮುಹೂರ್ತದಲ್ಲಿ ನೀವು ಈ ಒಂದು ಮಾತನ್ನು 11 ಬಾರಿ ಹೇಳಿದರೆ ಸಾಕು ನಿಮ್ಮ ಎಂತಹ ಕಠಿಣ ಪರಿಶ್ರಮವಿದ್ದರೂ ಕೂಡ ನೀವು ಅದರಿಂದ ಹೊರ ಬರುತ್ತೀರಾ ಎಂದು ಹೇಳಬಹುದು ವಾರಾಹಿ ಅಮ್ಮ ಎಂದರೆ ಸಾಕು ನೀವು.
ಎಂತಹ ಕಷ್ಟಗಳು ಇದ್ದರೂ ಕೂಡ ಒಂದು ಮೂರು ಅಕ್ಷರದ ಬರುವುದರಿಂದ ಎಷ್ಟು ಕಷ್ಟಗಳಿಂದ ಹೊರ ಬರಬಹುದು ಇಂತಹ ಕೆಲಸ ಆಗುವುದಿಲ್ಲ ಎಂದು ಅಂದುಕೊಂಡಿದ್ದರು ಅದು ಸುಲಭವಾಗಿ ಕಣ್ಮುಚ್ಚಿ ಕಣ್ ತೆಗಿಯೋ ಅಷ್ಟರಲ್ಲಿ ಆ ಕೆಲಸ ಆಗಿರುತ್ತದೆ ಹಾಗಾಗಿ ನೀವು ಪ್ರತಿ ದಿನ ಹೇಳಬೇಕಾಗುತ್ತದೆ 11 ಬಾರಿ ಬರಿ ಮೂರು ಅಕ್ಷರ ಇರುವಂತಹ ಈ ಒಂದು ಮಂತ್ರವನ್ನು.
ಅಮ್ಮ ನನ್ನ ಪ್ರೀತಿಯಿಂದ ಅಮ್ಮ ಎಂದು ಕರೆದರೆ ಸಾಕು ವಾರಾಹಿ ಅಮ್ಮ ನಿಮ್ಮ ಎಲ್ಲಾ ಕಷ್ಟಗಳನ್ನು ಬಗೆಹರಿಸುತ್ತಾಳೆ ಎಂದು ಹೇಳಬಹುದು ಇಷ್ಟು ದಿನ ನಿಮ್ಮ ಹಣಕ್ಕಾಗಿ ತುಂಬಾನೇ ಕಷ್ಟ ಪಡುತ್ತಾ ಇದ್ದೀರಿ ಎಷ್ಟೇ ದುಡಿದರು ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಅನುವರಾಗಲಿ ಅಥವಾ ಸಾಲ ಯಾರಿಗೂ ಸಾಲ ಕೊಟ್ಟಿರುವುದಾಗಿರಬಹುದು ಅವರಿಗೆ ಕೊಟ್ಟಿದ್ದೇವೆ ಅವರು.
ಕೊಡುತ್ತೇನೆ ಎಂದು ಹೇಳುತ್ತಾ ಇದ್ದಾರೆ ಆದರೆ ಹಿಂತಿರುಗಿಸಿ ಕೊಡುತ್ತಾ ಇಲ್ಲ ನಾವು ಸಾಕಷ್ಟು ಕಷ್ಟವನ್ನು ಪಡುತ್ತಾ ಇದ್ದೇವೆ ಆದರೆ ನಮಗೆ ಕೊಟ್ಟಿರುವ ಹಣ ಎನ್ನುವುದು ವಾಪಸ್ ಬರುತ್ತಾ ಇಲ್ಲ ಅನ್ನುವುದಾಗಲಿ ಮನೆಯಲ್ಲಿ ತುಂಬಾ ಕಿರಿಕಿರಿ ಇದೇ ಏನೇ ಒಂದು ಸಣ್ಣ ಪುಟ್ಟ ವಿಷಯ ಇದ್ದರೂ ಅದು ದೊಡ್ಡದಾಗಿ ಜಗಳದ ರೂಪದಲ್ಲಿಯೇ ಆಗುತ್ತಾ ಇದೆ ಎನ್ನುವುದಾದರೂ ಕೂಡ ಇನ್ನೂ.
ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಮಾರ್ಕ್ಸ್ ಅನ್ನು ತೆಗೆದುಕೊಳ್ಳಬೇಕು ಒಳ್ಳೆ ಕೆಲಸದಲ್ಲಿ ಇರಬೇಕು ಎಂದು ಎಲ್ಲಾ ತಂದೆ ತಾಯಿಗೂ ಆಸೆ ಇರುತ್ತದೆ ಅಂತವರು ಕೂಡ ಈ ಮಂತ್ರವನ್ನು ಹೇಳಿಕೊಡಬಹುದು ಇನ್ನು ಆಫೀಸ್ಗೆ ಹೋಗುತ್ತಿದ್ದೇನೆ.
ಬಾಸ್ ಇಂದ ಕೇವಲ ಕಿರಿಕಿರಿ ಇದೆ ಇಂಕ್ರಿಮೆಂಟ್ ಇಲ್ಲ ಪೋಸ್ಟಿಂಗ್ ಆಗುತ್ತಿಲ್ಲ ಏನು ಇಲ್ಲ ನನಗೆ ಕೆಲಸಕ್ಕೆ ಹೋಗುವುದಕ್ಕೆ
ಇಷ್ಟ ಆಗುತ್ತಾ ಇಲ್ಲ ಆ ರೀತಿಯಾಗಿ ಇದೆ ಆಫೀಸ್ ನಲ್ಲಿ ವಾತಾವರಣ ಅನ್ನುವವರು ಕೂಡ ನೀವು ಈ ಒಂದು ಮಾತನ್ನು ಹೇಳಿಕೊಂಡರೆ ಸಾಕು ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ.
ನೀವು ಎಲ್ಲಾ ಯಾವುದೇ ರೀತಿಯಾಗಿ ಏನೇ ಒಂದು ಮಾಡಬೇಕಾದರೂ ಬೆಳಗ್ಗೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಈ ಅಮ್ಮ ನನ್ನ ಅಂದರೆ ವಾರಾಹಿ ಅಮ್ಮನನ್ನ ಅಮ್ಮ ನನ್ನನ್ನು ಕಾಪಾಡಮ್ಮ ಎಂದು ಹೇಳಿಕೊಂಡರೆ ಸಾಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.