ಬ್ರಾಹ್ಮಣ ಮಹಿಳೆ ಜೊತೆ ಅಂಬೇಡ್ಕರ್ ಮದುವೆ…ಅಂಬೇಡ್ಕರ್ ಅವರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ ಅವರು ಇಡೀ ಭಾರತಕ್ಕೆ ಅಷ್ಟೇ ಅಲ್ಲದೆ ವಿದೇಶದಲ್ಲಿ ಕೂಡ ಅವರು ಯಾರು ಎಂದು ಹಲವರಿಗೆ ಗೊತ್ತು ಅವರು ಮೂಡಿಸಿದ್ದ ಚಾಪು ಅಂತದ್ದು ಅವರ ಜೀವನದಲ್ಲಿ ನಡೆದ ಕೆಲವು ಸಂಗತಿಗಳ ವಿವರ ಇದಾಗಿದೆ ಅವರ ಮೊದಲ ಪತ್ನಿ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ.
ವಿವಾಹವಾಗುತ್ತಾರೆ.ನಂತರ ಅವರ ಮೊದಲ ಪತ್ನಿ ಸಾವನಪುತ್ತಾರೆ ಇದಾದ 13 ವರ್ಷಗಳ ಒಂಟಿತನದಿಂದ ಹೊರಗೆ ಬಂದು ಸವಿತಾ ಎಂಬ ಅವರನ್ನು ವಿವಾಹವಾಗುತ್ತಾರೆ,ಇವರ ಮೊದಲ ಪತ್ನಿ ರಮಾಬಾಯಿ,ರಮಾಬಾಯಿ ಅವರ ಕುಟುಂಬ ತುಂಬಾ ಬಡ ಕುಟುಂಬ ಅವರ ತಂದೆ ಚಿಕ್ಕವಯಸ್ಸಿನಲ್ಲಿ ಬಹಳ ಹಡಗಿನಲ್ಲಿ ಹೋಗಿ ಮೀನನ್ನು ಹಿಡಿದು ಅದನ್ನು ಮಾರಿ ಜೀವನ.
ನಡೆಸುತ್ತಿದ್ದರು.ಸಮಯ ಕಳೆದಂತೆ ಅವರ ತಂದೆ ಸಾವನ್ನಪ್ಪುತ್ತಾರೆ ನಂತರ ಚಿಕ್ಕವಯಸ್ಸಿದಾಗಲೇ ಅವರ ತಾಯಿ ಕೊಡ ತೀರಿ ಹೋಗುತ್ತಾರೆ ನಂತರ ಅವರ ನೆರೆಹೊರೆಯದವರೇ ಅವರನ್ನು ನೋಡಿಕೊಳ್ಳುತ್ತಿದ್ದರು ಎಂಟನೇ ವಯಸ್ಸಿಗೆ ಅವರಿಗೆ ಮದುವೆಯನ್ನು ಮಾಡಿಬಿಟ್ಟರು ನಂತರ ಮದುವೆಯಾಗಿ ಸಾಮಾನ್ಯವಾಗಿ ಅವರ ಜೀವನ ಮುಂದೆ ಹೋಗುತ್ತಿತ್ತು ಎಂಟು.
ವರ್ಷದ ಬಾಲಕಿಯನ್ನು ಮದುವೆಯಾದಾಗ ಅಂಬೇಡ್ಕರ್ ಅವರಿಗೂ ಕೂಡ 15 ವರ್ಷ ಪ್ರಾಯ ಅಷ್ಟೇ ಅಂಬೇಡ್ಕರ್ ಅವರು ಅವರ ಪತ್ನಿಯನ್ನು ರಾಮಾಯ ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಅವರ ಪತ್ನಿ ಕೂಡ ಸಾಹೇಬ್ ಎಂದು ಅಂಬೇಡ್ಕರ್ ಅವರನ್ನು ಕರೆಯುತ್ತಿದ್ದರು ಅಂಬೇಡ್ಕರ್ ಮತ್ತು ರಮಾಬಾಯಿ ದಂಪತಿಗೆ ಒಟ್ಟು ಐದು ಜನ ಮಕ್ಕಳು ಆದರೆ.
ಅಷ್ಟರಲ್ಲಿ ಉಳಿದಿದ್ದು ಮಾತ್ರ ಯಶ್ವಂತ್ ರಮೇಶ್ ಹಿಂದು ಮತ್ತು ನಗ ರತ್ನ ಆದರೆ ಇವರುಗಳಲ್ಲಿ ಯಶ್ವಂತ್ ಎಂಬವರನ್ನು ಬಿಟ್ಟು ಉಳಿದವರೆಲ್ಲ ಎರಡು ವರ್ಷದ ಒಳಗೆ ಪ್ರಾಣವನ್ನು ಕಳೆದುಕೊಂಡರು,ಅಂಬೇಡ್ಕರ್ ಅವರು ಮದುವೆಯಾದ ನಂತರ ಶಿಕ್ಷಣವನ್ನು ಮುಂದುವರಿಸುವುದನ್ನು ಬಿಡಲಿಲ್ಲ ಕಾಲರ್ಶಿಪ್ ಅನ್ನು ಪಡೆದು ಶಿಕ್ಷಣವನ್ನು ಮುಂದುವರಿಸುತ್ತಾರೆ ಅದಕ್ಕೆ .
ರಮಬಾ ಯವರು ಕೂಡ ಬೆನ್ನೆಲುಬಾಗಿ ನಿಂತಿದ್ದರು ಅವರು ಕಷ್ಟಪಟ್ಟು ದುಡಿದು ಮಕ್ಕಳು ಮತ್ತು ಮನೆಯನ್ನು ನೋಡಿಕೊಳ್ಳುತ್ತಿದ್ದರು.ಈ ಒಂದು ಸಂದರ್ಭದಲ್ಲಿ ಅಂಬೇಡ್ಕರ್ ಅವರು ಓದಲು ಮತ್ತು ಅವರ ಜೀವನದ ಸಾಧನೆಗೆ ಗುರಿಯನ್ನು ನೆರವೇರಿಸಲು ಮುಂದಾದರು ನಂತರ ಅವರು ಓದನ್ನು ಮುಗಿಸಿ ಲಾಯರ್ ಆಗಿ ಹೊರಹೊಮ್ಮಿದರು ಆ ಸಂದರ್ಭದಲ್ಲಿ ಸ್ವಲ್ಪ.
ಹಣವು ಕೂಡ ಬಂತು ಅದರಿಂದ ರಾಜಗೃಹ ಎಂಬ ಮನೆಯನ್ನು ಕಟ್ಟಿಸಿದರು, ಅದೇ ಮನೆಯಲ್ಲಿಯೇ ತನ್ನ 37ನೇ ವರ್ಷಕ್ಕೆ ರಮಾಬಾಯಿಯವರು ಮೃತಪಟ್ಟರು,ರಮಾಬಾಯಿ ಅವರು ಮೃತಪಟ್ಟ ನಂತರ ಅಂಬೇಡ್ಕರ್ ಅವರು ಏಕಾಂಗಿ ಜೀವನವನ್ನು ಮಾಡಬೇಕಾದ ಪರಿಸ್ಥಿತಿ ಬಂತು ಆ ಸಂದರ್ಭದಲ್ಲಿ ಪರಿಚಯವಾದವರೇ ಸವಿತಾ ಇವರು ಕೂಡ ಉತ್ತಮ.
ಮನೆತನದಿಂದ ಬಂದವರು ಇವರು ಓರ್ವ ವೈದ್ಯಕಿಯಾಗಿ ಕಾರ್ಯವನ್ನ ನಿರ್ವಹಿಸುತ್ತಿದ್ದರು ಮತ್ತು ಅನೇಕ ಸಮಾಜ ಕಳಕಳಿಗೊಳ್ಳ ಕಾರ್ಯಗಳನ್ನು ಕೂಡ ಮಾಡುತ್ತಿದ್ದರು.ಇವರ ಎಂಟು ಜನ ಸಹೋದರ ಸಹೋದರಿಯರ ಮಧ್ಯೆ ಆರು ಜನ ಅಂತರ್ಜಾತಿ ವಿವಾಹವನ್ನು ಮಾಡಿಕೊಂಡಿದ್ದರು, ಎಮ್ ಎಸ್ ರವಿ ಎಂಬ ವ್ಯಕ್ತಿಯನ್ನು ಭೇಟಿ ಮಾಡಲು ದೆಹಲಿಗೆ.
ಹೋಗುತ್ತಿದ್ದರೂ ಅಂಬೇಡ್ಕರ್ ಆ ಸಂದರ್ಭದಲ್ಲಿ ಎಂ ಎಸ್ ರಬ್ ಅವರಿಗೆ ಸಂಬಂಧಿ ಆದ ಸವಿತಾ ಅವರು ಅವರ ಆಫೀಸಿಗೆ ಬಂದು ಹೋಗುತ್ತಿದ್ದರು.ಆ ಸಂದರ್ಭದಲ್ಲಿ ಇವರು ಯಥೇಚ್ಛವಾಗಿ ಎಮ್ ಎಸ್ ರವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ.
ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿತು ನಂತರ ವಿವಾಹವಾಗಲು ಮುಂದಾಗಿ ಇಬ್ಬರು ವಿವಾಹವಾಗಿ ಅವರ ಜಗತ್ತಿನಲ್ಲಿ ಕಾಣಿಸಿಕೊಂಡರು ಇವರಿಬ್ಬರ ನಡುವೆಯೂ ಕೂಡ 18 ವಯಸ್ಸಿನ ಅಂತರವಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.