ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದರೆ ಈ ರೋಗಗಳು ಬರೋದಿಲ್ಲ..ಈ ಸಮಯದಲ್ಲಿ ಸಿಗುವ ಆರೋಗ್ಯ ಲಾಭಗಳನ್ನು ತಪ್ಪದೇ ನೋಡಿ

WhatsApp Group Join Now
Telegram Group Join Now

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಈ ರೋಗಗಳು ಬರಲ್ಲ… ಆಯುರ್ವೇದದಲ್ಲಿ ಒಂದು ಹೊಸ ವಿಷಯವನ್ನು ವಿವರಿಸಿದ್ದಾರೆ ಅದು ಕೂಡ ಬ್ರಾಹ್ಮಿ ಮುಹೂರ್ತ ಎಂದು ಸೂರ್ಯ ಉದಯ ಆಗುವ 96 ನಿಮಿಷದ ಮೊದಲು ನಾವು ಬ್ರಾಹ್ಮಿ ಮುಹೂರ್ತ ಎಂದು ಹೇಳುತ್ತೇವೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ನಮ್ಮ ಆಯುಷ್ಯವನ್ನು ನಾವು ರಕ್ಷಿಸಿಕೊಳ್ಳಬಹುದು.

ಈ ಬ್ರಾಹ್ಮಿ ಮುಹೂರ್ತದ ಮುಖ್ಯ ಉದ್ದೇಶವೇ ನಮ್ಮ ಆಯುಷ್ಯವನ್ನ ರಕ್ಷಾ ಎಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಒಂದು ಗಂಟೆ ಸಾಧನೆಯನ್ನು ಮಾಡಿದರೆ ಆ ಮೂರು ನಾಲ್ಕು ಗಂಟೆ ಏನು ಸಾಧನೆ ಮಾಡುತ್ತಾರೆ ಬೇರೆ ಸಮಯದಲ್ಲಿ ಅದು ಈ ಬ್ರಾಹ್ಮಿ ಮುಹೂರ್ತದಲ್ಲಿ ನಮಗೆ ಫಲಿತಾಂಶ ಸಿಗುತ್ತದೆ. ಆಯುರ್ವೇದದಲ್ಲಿ ಒಂದು ಹೊಸ ವಿಚಾರವನ್ನು ವಿವರಿಸಿದ್ದಾರೆ.

ಬ್ರಾಹ್ಮಿ ಮುಹೂರ್ತ ಎಂದರೆ ಏನು ಎಂದು ತುಂಬಾ ಜನರಿಗೆ ಅನುಮಾನ ಇರಬಹುದು ಏನಿದು ಬ್ರಾಹ್ಮಿ ಮುಹೂರ್ತ ಯಾಕೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು ಎಂದು ತುಂಬಾ ಜನರಿಗೆ ಅನುಮಾನವಿರಬಹುದು ಏನಿದು ಬ್ರಾಹ್ಮಿ ಮುಹೂರ್ತ ಎಂದರೆ ಬ್ರಾಹ್ಮೀ ಎಂದರೆ ಬ್ರಹ್ಮ ಮುಹೂರ್ತ ಎಂದರೆ ಸಮಯ ನಾವು ಏನೇ ಒಳ್ಳೆಯ ಕೆಲಸವನ್ನು ಮಾಡಬೇಕಿದ್ದರೂ ಒಂದು ಸಮಯವನ್ನು ನೋಡುತ್ತೇವೆ ಒಳ್ಳೆ ಸಮಯದಲ್ಲಿ ಒಳ್ಳೆಯ ಶುಭಕಾರ್ಯವನ್ನು ಮಾಡುತ್ತೇವೆ ಹಾಗೆ.

ಹಾಗೆ ನಮ್ಮ ಜೀವನದಲ್ಲಿಯೂ ಕೂಡ ಒಂದು ಒಳ್ಳೆಯದನ್ನು ಏನು ಸಾಧಿಸಬೇಕು ಎಂದುಕೊಂಡಿದ್ದೇವೆ ಅಥವಾ ಒಳ್ಳೆಯ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕೆಂದು ಇದ್ದೇವೆ ಅಥವಾ ಏನು ನಮ್ಮ ವ್ಯವಹಾರದಲ್ಲಿ ಮಾಡಬೇಕು ಎಂದು ಅಂದುಕೊಂಡಿದ್ದೇವೆ ಬ್ರಾಹ್ಮಿ ಮುಹೂರ್ತದಲ್ಲಿ ಯೋಚನೆ ಮಾಡಿದರೆ, ಖಂಡಿತವಾಗಿಯೂ ಸಕ್ಸಸ್ ನಮ್ಮದು ಎಂದು ನಾವು ತಿಳಿದುಕೊಳ್ಳಬಹುದು.

ಏನಿದು ಬ್ರಾಹ್ಮಿ ಮುಹೂರ್ತ ಎಂದರೆ ಬ್ರಾಹ್ಮಿ ಮುಹೂರ್ತವನ್ನು ನಾವು ಸೂರ್ಯ ಉದಯವಾಗುವ ಎರಡು ಮುಹೂರ್ತ ಅಥವಾ ನಾಲ್ಕು ಘಟಕ ಮುಂಚೆ ಒಂದು ಮುಹೂರ್ತ 48 ನಿಮಿಷ ವಾಗುತ್ತದೆ ಸೂರ್ಯ ಉದಯ ಆಗುವ 96 ನಿಮಿಷದ ಮುಂಚೆಯನ್ನು ನಾವು ಬ್ರಾಹ್ಮಿ ಮುಹೂರ್ತ ಎಂದು ಹೇಳುತ್ತೇವೆ ಈ ಮುಹೂರ್ತದ ವಿಶೇಷ ಏನು ಎಂದರೆ ಆಯುರ್ವೇದದಲ್ಲಿ ಒಂದು ಶ್ಲೋಕದ ಮುಖಾಂತರ ವರ್ಣಿಸಿದ್ದಾರೆ.

ನಾವು ಯಾವಾಗಲೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು ನಮ್ಮ ದಿನ ಬ್ರಾಹ್ಮಿ ಮುಹೂರ್ತದಿಂದ ಶುರುವಾಗಬೇಕು ಅದು ಹೇಗೆ ಎಂದರೆ ಹಿಂದಿನ ಕಾಲದಲ್ಲಿ ಎರಡು ಸಮಯ ಮಾತ್ರ ಊಟವನ್ನು ಮಾಡುತ್ತಾ ಇದ್ದರು ಬೆಳಿಗ್ಗೆ ಮತ್ತು ಸಂಜೆ ಹಿಂದಿನ ಊಟ ನಮಗೆ ಏನು ಜೀರ್ಣಕ್ರಿಯೆ ಆಗಿದೆ ಆಗಿದೆ ಎಂದು ಅನಿಸಿದರೆ ನಾವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳ ಬೇಕಾಗುತ್ತದೆ ಏನಾದರೂ ಜೀರ್ಣಕ್ರಿಯೆ ಆಗಿಲ್ಲ ಎಂದರೆ ಆಯುರ್ವೇದದಲ್ಲಿ ಹೇಳುತ್ತದೆ.

ಅವರು ಇನ್ನೂ ಮಲಗಿಕೊಳ್ಳಬಹುದು ಸ್ವಲ್ಪ ಸಮಯ ಎಂದುಹಾಗಾಗಿ ನಾವು ಅಂದುಕೊಳ್ಳೋಣ ಬ್ರಾಹ್ಮಿ ಮುಹೂರ್ತದಲ್ಲಿ ನಮ್ಮ ಆಹಾರ ಜೀರ್ಣಕ್ರಿಯೆಯಾಗಿದೆ ನಾವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದಿದ್ದೀವಿ ಎಂದು ಈ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಏನು ಮಾಡಬೇಕು ಬ್ರಹ್ಮ ಮುಹೂರ್ತದಲ್ಲಿ ನಾವು ಆಯುಷ್ ರಕ್ಷಾರ್ಥ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ನಮ್ಮ ಆಯುಷ್ಯವನ್ನು ನಾವು ರಕ್ಷಿಸಿಕೊಳ್ಳಬಹುದು.

ಮತ್ತು ಇದು ತುಂಬಾನೇ ಎನರ್ಜಿ ಆಗಿರುವಂತಹ ಸಮಯ ದೇಹದಲ್ಲಿ ಒಳ್ಳೆಯ ಎನರ್ಜಿ ಇರುತ್ತದೆ ನಮ್ಮ ಇಂದ್ರಿಯಗಳಲ್ಲಿ ಯಾವುದೇ ರೀತಿಯ ಗೊಂದಲ ಇರುವುದಿಲ್ಲ ಅದು ಕ್ಲಾರಿಟಿ ಯಾಗಿರುತ್ತದೆ ಹಾಗಾಗಿ ನಾವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳ ಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god