ಬ್ರಾ ಮತ್ತು ಅಂಡರ್ ವೇರ್ ಧರಿಸುವ ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಲೇಬೇಕು. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಒಂದು ವಾರಗಳಿಗಿಂತ ಹೆಚ್ಚು ಕಾಲ ಒಳ ಉಡುಪನ್ನು ಬದಲಾಯಿಸ ದೇ ಇರುವ ಸಾಧ್ಯತೆಗಳು ಹೆಚ್ಚು. ಇಂತಹ ಅಭ್ಯಾಸಗಳು ನೋಟಕ್ಕೆ ನಿರುಪದ್ರವಿ ಹವ್ಯಾಸ ಎನಿಸಬಹುದು. ಆದರೆ ಅದು ನಮ್ಮ ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರುವ ಸಾಧ್ಯತೆಗಳು ಇರುತ್ತವೆ.
ಒಳ ಉಡುಪು ಎನ್ನುವುದು ಯಾರಿಗೂ ಕಾಣದಂತೆ ಧರಿಸುವ ಬಟ್ಟೆ. ಆದರೆ ಒಳ ಉಡುಪು ನಮ್ಮ ದೇಹವನ್ನು ಮುಚ್ಚುವ ಹಾಗು ಆರೋಗ್ಯ ವನ್ನು ಕಾಯ್ದುಕೊಳ್ಳುವ ವಸ್ತ್ರವೂ ಹೌದು. ಹಾಗಾಗಿ ಇದನ್ನು ಧರಿಸುವಾಗ ಸರಿಯಾದ ಆಯ್ಕೆ ಮತ್ತು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಇಲ್ಲವಾದರೆ ಒಳ ಉಡುಪಿನಿಂದಲೇ ಕೆಲವು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯೂ ಇರುತ್ತದೆ. ಒಳ ಉಡುಪು ತಯಾರಕರು ನಡೆಸಿದ ಕೆಲವು ಅಧ್ಯಯನಗಳ ಪ್ರಕಾರ % 24 ರಷ್ಟು ಜನರು ಒಂದೇ ಒಳ ಉಡುಪನ್ನು ಎರಡು ಅಥವಾ ಎರಡ ಕ್ಕಿಂತ ಹೆಚ್ಚು ದಿನಗಳ ಕಾಲ ಧರಿಸುತ್ತಾರೆ ಎಂದು ತಿಳಿದುಬಂದಿದೆ.
![](https://ondvishya.com/wp-content/uploads/2023/12/20231126_213648-scaled.jpg)
ಕೆಲವರು ತಮ್ಮ ಒಳ ಉಡುಪುಗಳನ್ನು ವಾಷಿಂಗ್ ಮಷೀನ್ ನಲ್ಲಿ ತೊಳೆಯುತ್ತಾರೆ ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ಗಳು ಇನ್ನು ಎಲ್ಲಾ ಬಟ್ಟೆಗಳಿಗೂ ಕೂಡ ಹರಡುವ ಚಾನ್ಸಸ್ ಇರುತ್ತದೆ ಅದರಿಂದ ಅವಳ ಉಡುಪಿನ್ನು ಯಾವತ್ತೂ ಮಷೀನ್ ನಲ್ಲಿ ತೊಳೆಯಬಾರದು ಕೈಯಿಂದಲೇ ತೊಳೆಯಬೇಕು. ಮತ್ತೆ ಯಾವಾಗಲೂ ಒಳ ಉಡುಪುಗಳನ್ನ ಬಿಸಿಲಿನಲ್ಲಿ ಒಣಗಿಸಬೇಕು ವಿನಹ ತಂಪಾದ ನೆರಳಿನಲ್ಲಿ ಒಣಗಿಸಬಾರದು ಇದರಿಂದ ಬ್ಯಾಕ್ಟೀರಿಯಗಳು ಸಾಯುವುದಿಲ್ಲ ಚೆನ್ನಾಗಿ ಮುಗಿದು ಬಿಸಿಲಿನಲ್ಲಿ ಒಣಗಿಸಿದರೆ ಸೂರ್ಯನ ಶಾಖಕ್ಕೆ ಒಳಉಡುಪಿನಲ್ಲಿರುವ ಬ್ಯಾಕ್ಟೀರಿಯಾ ಗಳು ಕಾಯುತ್ತಾ ಅದರಿಂದ ಒಡಹುಡುಕುಗಳ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು
ನೀವು ಒಳ ಉಡುಪುಗಳನ್ನು ಧರಿಸುವಾಗ ಹತ್ತಿ ಬಟ್ಟೆಯ ಒಳಉಡುಪುಗಳನ್ನೇ ಧರಿಸಬೇಕು ಯಾಕಂದ್ರೆ ಅದು ತೇವಾಂಶವನ್ನು ಹೀರಿಕೊಂಡು ನಿಮಗೆ ಕಂಫರ್ಟ್ ಫೀಲ್ ಅನ್ನು ಕೊಡುತ್ತದೆ ಇತರೆ ಮಾದರಿಯ ಉಡುಪುಗಳನ್ನು ಎಂದಿಗೂ ಬಳಸಬಾರದು ಉನ್ನತ ಮಟ್ಟದ ಹತ್ತಿಯ ಒಳ ಉಡುಪುಗಳನ್ನೇ ಬಳಸಬೇಕು ಇದರಿಂದ ಯಾವುದೇ ರೀತಿಯ ಸೋಂಕಾಗಲಿ ಅಥವಾ ಆರೋಗ್ಯದ ಮೇಲೆ ಏನಾದರೂ ಪರಿಣಾಮಗಳು ಇದರಿಂದ ಆಗುವುದಿಲ್ಲ ಆರೋಗ್ಯವನ್ನು ಕಾಪಾಡುವಲ್ಲಿ ಇದು ಯಶಸ್ವಿ ಪಾತ್ರವನ್ನು ವಹಿಸುತ್ತದೆ
ನೋಡಿ ಕೆಲವರು ಪಾಲಿಸ್ಟರ್ ಹಾಗೂ ಸಿಂಥೆಟಿಕ್ ಒಳಉಡುಪುಗಳನ್ನು ಧರಿಸುತ್ತಾರೆ ಇದರಿಂದ ಬ್ಯಾಕ್ಟೀರಿಯಾ ಗಳು ಬೆಳೆಯುವುದಕ್ಕೆ ಸಹಾಯವಾಗುತ್ತದೆ ಇಂತಹ ಒಡಹುಡುಪುಗಳನ್ನು ಎಂದಿಗೂ ಧರಿಸಬಾರದು. ಮತ್ತೆ ಒಳಉಡುಪುಗಳು ಯಾವಾಗಲೂ ನಮ್ಮ ಅಳತೆಗೆ ತಕ್ಕಂತೆ ಇರಬೇಕು ಚಿಕ್ಕದಾಗಿದ್ದರೂ ಕೂಡ ಅದು ತೊಂದರೆಯನ್ನುಂಟು ಮಾಡುತ್ತದೆ ಯಾವಾಗಲೂ ಬಿಗಿಯಾದ ಒಳಉಡುಪನ್ನು ಧರಿಸಬಾರದು
ಒಂದು ವೇಳೆ ಚಿಕ್ಕ ಅಳತೆಯ ಒಳಉಡುಪುಗಳನ್ನು ಧರಿಸುವುದರಿಂದ ಬೆವರು ಪ್ರಮಾಣ ಹೆಚ್ಚಾಗಿ ಕಿರಿಕಿರಿ ಉಂಟಾಗುತ್ತದೆ ತಡಿಲವಾದ ಮತ್ತು ಆರಾಮಾಗಿ ಉಡುಪುಗಳನ್ನು ಧರಿಸಬೇಕು ಯಾವಾಗಲೂ ಬಿಗಿಯಾದವಳು ಉಡುಪನ್ನು ಧರಿಸಲೇಬಾರದು ಬಿಗಿಯಾದ ಒಳ ಉಡುಪನ್ನು ಧರಿಸುವುದರಿಂದ ಆರೋಗ್ಯಕ್ಕೆ ಕೂಡ ತೊಂದರೆ ಉಂಟಾಗುತ್ತದೆ ಬೆವರಿನ ಪ್ರಮಾಣ ಹೆಚ್ಚಾಗಿ ಅಲ್ಲಿ ಬ್ಯಾಕ್ಟೀರಿಯಾ ಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ
ಒಳಾಂಗದ ಚರ್ಮವು ಅತ್ಯಂತ ನಾಜೂಕಾಗಿ ಇರುತ್ತದೆ ಆದ್ದರಿಂದ ಸುಗಂಧ ದ್ರವ್ಯಗಳಾಗಲಿ ರಾಸಾಯನಿಕಗಳಾಗಲಿ ಇರಬಾರದು ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ತೊಳೆದು ಶುದ್ಧವಾದ ಒಡಹುಡುಪುಗಳನ್ನೇ ಬಳಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ