ಮೇಷ ರಾಶಿ :- ಇಂದು ನೌಕರಸ್ಥರಿಗೆ ಕಾರ್ಯ ನಿರ್ದೇಶನ ದಿನವಾಗಿರುತ್ತದೆ ಉದ್ಯೋಗ ಅಥವಾ ವ್ಯವಹಾರ ವಾಗಲಿ ಇಂದು ನೀವು ತುಂಬಾ ಶ್ರಮಿಸಬೇಕಾಗಬಹುದು ನೀವು ಉದ್ಯೋಗ ಮಾಡುತ್ತಿದ್ದರೆ ಯೋಜನೆಯ ಪ್ರಕಾರ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಅದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ಚರ್ಚೆಯಿಂದ ದೂರವಿರುವುದು ನಿಮಗೆ ಒಳ್ಳೆಯದು ಇಲ್ಲದಿದ್ದರೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮತ್ತು ಗೊಂದಲದಿಂದ ಕಳೆಯುವಿರಿ ಇಂದು ನೀವು ಏನೇ ಮಾಡಿದರೂ ಅದು ತುಂಬಾ ಚಿಂತನಶೀಲವಾಗಿ ಮಾಡಿ. ನೀವು ಫಲಿತಾಂಶವನ್ನು ಪಡೆಯದಿದ್ದರೆ ಆತರವನ್ನು ಪಡಬೇಡಿ ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ.

ಮಿಥುನ ರಾಶಿ :- ನೌಕರಸ್ಥರಿಗೆ ಕೆಲಸದಲ್ಲಿ ಕೆಲವು ಸಮಸ್ಯೆಗಳಿರಬಹುದು ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಇದರಿಂದಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಕೆಲವು ಹೋರಾಟದ ನಂತರ ವ್ಯಾಪಾರಸ್ಥರು ಯಶಸ್ಸನ್ನು ಪಡೆಯಬಹುದು. ವೈಯಕ್ತಿಕ ಜೀವನದಲ್ಲಿ ಜೀವನ ಸಂಗಾತಿಯ ಮನಸ್ಸು ಅಷ್ಟು ಉತ್ತಮವಾಗಿ ಇರುವುದಿಲ್ಲ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4:30 ರಿಂದ ರಾತ್ರಿ 9 ರವರೆಗೆ.


ಕರ್ಕಟಕ ರಾಶಿ :- ಕೆಲಸದ ಆರಂಭದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವು ಕೆಲಸವು ಶೇರು ಮಾರುಕಟ್ಟೆಗೆ ಸಂಬಂಧಪಟ್ಟದ್ದರೆ ನೀವು ಅಪಾರವಾದ ಲಾಭವನ್ನು ಗಳಿಸಬಹುದು ಕಚೇರಿಯಲ್ಲಿ ಹೊಳೆ ಸುದ್ದಿಯನ್ನು ಕೂಡ ಪಡೆಯಬಹುದು ಗ್ರಹಗಳ ಸ್ಥಾನವು ನಿಮ್ಮ ಬಡತಿಯ ಕಡೆ ಮುಖ ಮಾಡಿದೆ. ಹಣಕಾಸಿನ ಪರಿಸ್ಥಿತಿಯೊಂದಿಗೆ ನಿಮ್ಮ ದೊಡ್ಡ ಚಿಂತೆ ದೂರವಾಗಲಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ 11 15 ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಸಿಂಹ ರಾಶಿ :- ಉದ್ಯೋಗಸ್ಥರಿಗೆಯಿಂದ ಸವಾಲಿನ ದಿನವಾಗಲಿದೆ ಕಠಿಣ ಶ್ರಮದಿಂದಾಗಿ ಸಣ್ಣ ಕಾರ್ಯವು ಕೂಡ ಪೂರ್ಣಗೊಳಿಸಲು ಪ್ರಯತ್ನಿಸಿ ನೀವು ಸ್ವಲ್ಪ ಅಸಡ್ಡೆ ಮಾಡಿದರು ಅದರ ಫಲಿತಾಂಶ ತಪ್ಪಾಗಿರುತ್ತದೆ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ಜನರಿಗೆ ಇಂದು ಮಹತ್ವವಾದ ದಿನವಾಗಲಿದೆ. ನೀವು ಅವಸರದಿಂದ ನಿರ್ಣಯವನ್ನು ತೆಗೆದುಕೊಂಡರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ 8:30ರ ವರೆಗೆ.

ಕನ್ಯಾ ರಾಶಿ :- ಮನಸು ಹರ್ಷ ಚಿತ್ತದಿಂದ ಕೂಡಿರುತ್ತದೆ ನೀವು ಚಿಂತೆಯಿಂದ ಮುಕ್ತರಾಗಿರುತ್ತೆ ನಿಮ್ಮ ಆಸಕ್ತಿಗಳ ಬಗ್ಗೆ ಗಮನ ಹರಿಸಲು ನಿಮಗೆ ಅವಕಾಶ ಸಿಗುತ್ತದೆ ಉದ್ಯೋಗ ಸರಿ ಇಂದು ಸಾಮಾನ್ಯ ದಿನವಾಗಲಿದೆ ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತದೆ. ನೀವು ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12:30 ರವರೆಗೆ.

ತುಲಾ ರಾಶಿ :- ನಿಮ್ಮ ಸಂಗಾತಿಯ ಮನಸ್ತಾಪದಿಂದಾಗಿ ನೀವು ದುಃಖಿತರಾಗುತ್ತೀರಿ ಇದರಿಂದ ನಿಮ್ಮ ವ್ಯತ್ಯಾಸದಿಂದ ನಿಮ್ಮನ್ನು ದೂರವಿರಿಸುತ್ತದೆ ಮತ್ತೊಂದು ಸಂಬಂಧಕ್ಕೆ ಅವಕಾಶ ನೀಡುವುದು ಉತ್ತಮ ನಿಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಈ ದಿನವು ಶುಭವಾಗಿರುತ್ತದೆ. ಇಂದು ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತೀರಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:30ರ ವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ವೃಶ್ಚಿಕ ರಾಶಿ :- ನೌಕರರಿಗೆ ಇಂದು ಉತ್ತಮವಾದ ದಿನವೆಂದೇ ಹೇಳಬಹುದು ಇಂದು ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ ನಿಮ್ಮ ಬಾಸ್ ಮತ್ತು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ನಿಂತು ಹೋದ ವ್ಯವಹಾರದಲ್ಲಿ ಮುಂದುವರಿಸಲು ಇಂದು ಉತ್ತಮವಾದ ದಿನವಾಗಲಿದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.20 ರಿಂದ 3.30ರವರೆಗೆ.

ಧನಸು ರಾಶಿ :- ಸಂಬಂಧಿಕರೊಂದಿಗೆ ಸಣ್ಣ ವ್ಯತ್ಯಾಸ ಉಂಟಾಗಬಹುದು ಸಂಜೆಯ ವೇಳೆಗೆ ಎಲ್ಲವೂ ಸಾಮಾನ್ಯವಾಗಿರುತ್ತದೆ ಸಂಗಾತಿಯೊಂದಿಗೆ ಹೋಗಬೇಕಾದರೆ ಬೇಜಾರ ದಾರಿಯ ಚಟುವಟಿಕೆಯನ್ನು ಮಾಡಬೇಡಿ ಆರ್ಥಿಕವಾಗಿ ಈ ದಿನ ಉತ್ತಮವಾಗಿರುತ್ತದೆ. ಇಂದು ನಿಮ್ಮ ಹೂಡಿಗೆಯು ಆರ್ಥಿಕ ಭದ್ರತೆಯನ್ನು ಹೂಡಿಸುತ್ತದೆಕೂಡಿಸುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8:25 ರಿಂದ ಮಧ್ಯಾಹ್ನ 12ರ ವರೆಗೆ.

ಮಕರ ರಾಶಿ :- ನೀವು ಇದ್ದಕ್ಕಿದ್ದಂತೆ ಕೆಲವು ಸಣ್ಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಸಕಾರಾತ್ಮಕ ಚಿಂತನೆಗಳ ಬಗ್ಗೆ ನಿಮ್ಮ ಕೆಲಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ನೀವು ತೊಡಕು ಮತ್ತು ಖಿನ್ನತೆಗೆ ಒಳಗಾಗಿದ್ದರೆ ಪ್ರೀತಿಯಿಂದ ಹೊರಬನ್ನಿ ಇತರರೊಂದಿಗೆ ಸಮಯವನ್ನು ಕಳೆಯಿರಿ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ 9 ರವರೆಗೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಕುಂಭ ರಾಶಿ :- ಆರ್ಥಿಕವಾಗಿ ಮಿಶ್ರ ಫಲಿತಾಂಶ ದಿನವಾಗಲಿದೆ ನೀವು ಹಣವನ್ನು ಸಂಪಾದಿಸಲು ಉತ್ತಮವಾದ ಅವಕಾಶವನ್ನು ಪಡೆಯಬಹುದು ಜೊತೆಗೆ ಯಾವುದೇ ಖರ್ಚು ಸಹ ಬರಬಹುದು ಪ್ರೀತಿಯ ವಿಚಾರದಲ್ಲಿ ಈ ದಿನ ಉದ್ವಿಗ್ನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ವ್ಯತ್ಯಾಸವು ಹೆಚ್ಚಾಗಬಹುದು ಅದೃಷ್ಟ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9:30 ವರೆಗೆ.

ಮೀನ ರಾಶಿ :- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಹಿರಿಯ ಸಹೋದರ ಅಥವಾ ಕಿರಿಯ ಸಹೋದರರೊಂದಿಗೆ ಯಾವುದೇ ಚಿಂತನೆ ಇದ್ದರೂ ಇಂದು ಕೊರೆಗೊಳ್ಳುತ್ತದೆ ದಿನವನ್ನು ಸ್ನೇಹಿತರೊಂದಿಗೆ ವಿನೋದಾಯವಾಗಿ ಕಳೆಯುವಿರಿ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅನುಭವ ವ್ಯಕ್ತಿಗಳನ್ನು ಸಂಪರ್ಕಿಸಿ ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ.