ಭಾರತದಲ್ಲೆ ಅತ್ಯಂತ ಡೇಂಜರಸ್ ರಾಜ್ಯ.. ನಾಗಾಲ್ಯಾಂಡ್ ನಮ್ಮ ದೇಶದಲ್ಲಿ ಅತ್ಯಂತ ಸುಂದರವಾದ ರಾಜ್ಯವಾಗಿದೆ ಅದರ ಆ ಒಂದು ವಿಷಯದಲ್ಲಿ ಮಾತ್ರ ಇದು ತುಂಬಾ ಡೇಂಜರಸ್, ಇಲ್ಲಿನ ಜನರು ಕಪ್ಪೆಯಿಂದ ಹಿಡಿದು ಹಾವು ಚೇಳು ನಾಯಿ ಹೀಗೆ ಪ್ರತಿಯೊಂದು ಪ್ರಾಣಿಯನ್ನು ತಿನ್ನುತ್ತಾರೆ ಕೊನೆಗೆ ಇವರು ನರಮಾಂಸವನ್ನು ಕೂಡ ಬಿಟ್ಟಿಲ್ಲ.
ಮದುವೆಯಾದ ನಂತರ ಇಲ್ಲಿನ ದಂಪತಿಗಳು ಒಂದು ವಿಚಿತ್ರವಾದ ಆಚರಣೆಯನ್ನ ಪಾಲಿಸುತ್ತಾರೆ ಮಹಿಳೆಯರ ಅಂತು ತಮಗೆ ಇಷ್ಟ ಬಂದವರ ಜೊತೆ ಸಮಯ ಕಳಿಯಬಹುದು ಈಗ ನಾವು ನಾಗ ಲ್ಯಾಂಡ್ ರಾಜ್ಯಕ್ಕೆ ಸಂಬಂಧಪಟ್ಟ ಕೆಲವೊಂದು ಅದ್ಭುತವಾದ ಆಸಕ್ತಿ ಯಾದ ವಿಷಯಗಳನ್ನ ತಿಳಿದುಕೊಳ್ಳೋಣ. ನಾಗಾಲ್ಯಾಂಡ್ ಭಾರತ ದೇಶದ ರಾಜ್ಯಧಾನಿ ಆಗಿ 1963 ಡಿಸೆಂಬರ್ ಒಂದರಂದು ಏರ್ಪಡುತ್ತದೆ.
ಅದಕ್ಕೂ ಮೊದಲು ಈ ರಾಜ್ಯ ಅಸ್ಸಾಂ ರಾಜ್ಯದ ಒಂದು ಜಿಲ್ಲೆಯಾಗಿತ್ತು ಆಗ ಇದನ್ನು ನಾಗಹಿಂಡ್ಸ್ ಎಂದು ಕರೆಯುತ್ತಿದ್ದರು ಆದರೆ 1901ರಲ್ಲಿ ಇದರ ಹೆಸರನ್ನ ನಾಗಾಲ್ಯಾಂಡ್ ಎಂದು ಬದಲಾಯಿಸುತ್ತಾರೆ ಕೊಯ್ಮರ ನಗರ ನಾಗಾಲ್ಯಾಂಡ್ ರಾಜಧಾನಿಯಾಗಿದೆ ವಿಶ್ವಯುದ್ಧ ಸಂದರ್ಭದಲ್ಲಿ ಇಲ್ಲಿ 64 ದಿನಗಳ ವರೆಗೂ ಯುದ್ಧ ನಡೆಯುತ್ತದೆ.
ಈ ಯುದ್ಧದಲ್ಲಿ ಹತರಾದವರಿಗೋಸ್ಕರ ಇಲ್ಲಿ ದೊಡ್ಡ ದೊಡ್ಡ ಸ್ಮಶಾನಗಳನ್ನು ಕೂಡ ಕಟ್ಟಿಸಿದ್ದಾರೆ ನಾಗ ಎಂದರೆ ಬೆಟ್ಟದ ಜಾತಿಯವರು ಅಂದರೆ ಪರ್ವತಗಳ ಮೇಲೆ ನಿವಾಸಿಸುವಂತಹ ಜನರು ಎಂದು ಅರ್ಥ ಈ ರಾಜ್ಯದಲ್ಲಿ ಎತ್ತ ಕಣ್ಣು ಆಯಸಿದರು ಕೂಡ ಕೇವಲ ಪರ್ವತಗಳು ಮಾತ್ರ ಕಾಣಿಸುತ್ತವೆ.
ಪರ್ವತಗಳ ಮಧ್ಯದಲ್ಲಿಯೇ ಜನರು ತಮ್ಮ ಮನೆಯನ್ನು ನಿರ್ಮಿಸಿಕೊಂಡಿರುತ್ತಾರೆ ಅಂದರೆ ಪರ್ವತಗಳು ಇಲ್ಲಿನ ಜನರ ಜೀವನದಲ್ಲಿ ಒಂದು ಭಾಗವಾಗಿ ಹೋಗಿವೆ ಇದಕ್ಕಾಗಿಯೇ ಇದಕ್ಕೆ ನಾಗಾಲ್ಯಾಂಡ್ ಎಂದು ಹೆಸರನ್ನು ಇಟ್ಟಿದ್ದಾರೆ ನಾಗಾಣ್ಣ ಜನಸಂಖ್ಯೆ ಸರಿಸುಮಾರು 25 ಲಕ್ಷ ಇದು ಭಾರತದ ಇತರೆ ರಾಜ್ಯಗಳೊಂದಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿ ಕಾಣಿಸುತ್ತದೆ.
ನಾಗಾಲ್ಯಾಂಡ್ ನಲ್ಲಿ 25% ನಷ್ಟು ಭೂಮಿ ಕಾಡುಗಳಿಂದ ಹಸಿರು ಮರಗಳಿಂದ ತುಂಬಿದೆ ಈ ರಾಜ್ಯ ಇಷ್ಟೊಂದು ಸುಂದರವಾಗಿ ಇರುವುದಕ್ಕೆ ಕಾರಣ ಈ ಕಾಡುಗಳು ಎಂದು ಹೇಳಬಹುದು ಇಲ್ಲಿ ನೂರಕ್ಕಿಂತ ಹೆಚ್ಚಿನ ಬುಡಕಟ್ಟು ಜನಾಂಗದವರು ನಿವಾಸಿ ಸುತ್ತಾ ಇದ್ದಾರೆ ಹಾಗೇನೇ ಪ್ರತಿಯೊಂದು ಬುಡಕಟ್ಟು ಜನಾಂಗದವರಿಗೆ ಅವರದೇ ಆದ ಭಾಷೆ ವೇಷಭೂಷಣ ನೃತ್ಯ ಕಲೆ ಸಂಸ್ಕೃತಿ ಸಾಂಸ್ಕೃತಿಯ ಹೀಗೆ ಎಲ್ಲ ಬೇರೆ ಬೇರೆಯಾಗಿ ಇರುತ್ತವೆ,
ನಾಗಾಲ್ಯಾಂಡ್ ಅಫಿಶಿಯಲ್ ಭಾಷೆ ಇಂಗ್ಲಿಷ್ ಆದರೆ ಇಲ್ಲಿನ ಜನರು ತಮ್ಮ ದಿನನಿತ್ಯದ ವಹಿವಾಟಿಗೋಸ್ಕರ 18 ರಿಂದ 20 ಸ್ಥಳೀಯ ಭಾಷೆಗಳನ್ನ ಮಾತನಾಡುತ್ತಾರೆಇಲ್ಲಿನ ಕೆಲವು ಬುಡಕಟ್ಟು ಜನಾಂಗದವರ ಭಾಷೆಗೆ ಹೆಸರು ಕೂಡ ಇರುವುದಿಲ್ಲ ಹಾಗೇನೆ ಕೆಲವೊಮ್ಮೆ ಪದಗಳನ್ನು ಮಾತನಾಡದೆ ಕೇವಲ ಕೈ ಸನ್ನೆ ಮುಖಾಂತರ ಸಂಭಾಷಣೆಯನ್ನ ಮಾಡುತ್ತಾರೆ.
ನಾಗಮಿಸೆ ಭಾಷೆ ನಾಗಾಲ್ಯಾಂಡ್ ನಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆಯಾಗಿದೆ ನಾಗಾಲ್ಯಾಂಡ್ ರಾಜ್ಯದ 70 ಪರ್ಸೆಂಟ್ ಅಷ್ಟು ಜನರು ವ್ಯವಸಾಯದ ಮೇಲೆ ಆಧಾರವಾಗಿ ಜೀವಿಸುತ್ತಾ ಇದ್ದಾರೆ ಮೆಕ್ಕೆಜೋಳ ಅಕ್ಕಿ, ಗೋಧಿಯನ್ನು ಇಲ್ಲಿನ ಜನರು ಪ್ರಧಾನವಾಗಿ ಬೆಳೆಯುತ್ತಾರೆ.
ನಾಗಾಲ್ಯಾಂಡ್ ನಲ್ಲಿ ಬೂಲ್ ಜಲೋಕಿಯ ಎನ್ನುವ ವಿಶೇಷವಾದ ಮೆಣಸಿನ ಕಾಯಿಯನ್ನು ಬೆಳೆಸುತ್ತಾರೆ ಇದನ್ನು ವಿಶ್ವದಲ್ಲಿಯೇ ಅತ್ಯಂತ ಕಾರವಾದ ಮೆಣಸಿನಕಾಯಿಗಳಲ್ಲಿ 7ನೇ ಸ್ಥಾನವನ್ನು ಪಡೆದಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.