ಭಾರತದಲ್ಲಿ ಈ ರೀತಿ ನಡೆದದ್ದು ಇದೆ ಮೊದಲು ಹಾಗಾದರೆ ಆ ಕಾರಿನಲ್ಲಿ ಇದ್ದವರು ಯಾರು?
ನೀವು ಒಂದಷ್ಟು ಕಾರುಗಳನ್ನ ನೋಡ್ತಾ ಇದೀರಾ ಒಂದು ಸಲ ಈ ವೆಡ್ಡಿಂಗ್ ಕಾರ್ ಗಳ ಸಹಾಯದಿಂದ ಕೂಡ ಇಡೀ ದೇಶವೇ ಬೆಚ್ಚಿ ಬೀಳಿಸುವಂತ 15 ಸಂಗತಿ ನಿಮಗೆ ಗೊತ್ತಾ ವೀಕ್ಷಕರೇ ಹೌದು ಈ ಒಂದು ಕಾರ್ಯಕ್ರಮದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 120 ಕಾರುಗಳು ಭಾಗಿಯಾಗಿದ್ದು ಈ ಒಂದು ವಿಚಿತ್ರ. ಅದು ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದ ಒಂದು ಊರಲ್ಲಿ ಇದು ಮುಂಬೈನ ನಾನೂರು ಕಿಲೋಮೀಟರ್ ದೂರ ಇರುವಂತಹ ಸ್ಥಳ. ಈ ಒಂದು ಸ್ಥಳದಲ್ಲಿ ಒಟ್ಟು 160 ಜನ ಇನ್ಕಂ ಟ್ಯಾಕ್ಸ್ ಅಧಿಕಾರಿಗಳು ಸುಮಾರು 120 ಮದುವೆ ಕಾರ್ ಗಳ ಮೂಲಕ ಪ್ರಯತ್ನ ನಡೆಸಿ ಅವುಗಳ ಸಹಾಯ ದಿಂದ ಒಟ್ಟು ಮುನ್ನೂರ ತೊಂಭತ್ತು ಕೋಟಿ ಎಷ್ಟು ಬೆಲೆ ಬಾಳುವಂತ ಬಾಲನ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಒಂದರಲ್ಲಿ ಅವರಿಗೆ ಸಿಕ್ಕಿದ್ದು 58,00,00,000 ರೂಪಾಯಿಗಳ ನಗದು. 32 ಕೆಜಿಯಷ್ಟು ಬಂಗಾರ ಇತ್ಯಾದಿ ಮೌಲ್ಯದ ಸರಕು. ಇಷ್ಟು ಕೋಟಿ ಹಣ ಕಂಡ ಅಧಿಕಾರಿಗಳೇ ದಂಗಾಗಿ ಹೋಗಿದ್ರು. ಈ ಜನ ನಗರ ಮಹಾರಾಷ್ಟ್ರ ಒಂದು ಕುಟ್ಟು ಇದು ಸ್ಟಿಲ್ ಮಿಸ್ ಗೆ ಹೆಸರುವಾಸಿಯಾದಂತಹ ಊರು ಇದನ್ನ ಮಹಾರಾಷ್ಟ್ರದ ಸ್ಟೀಲ್ ಕ್ಯಾಪಿಟಲ್ ಅಂತಾನೆ ಕರೆಯಲಾಗುತ್ತೆ. ಇಲ್ಲಿ ಸ್ಟೈಲ ಎರಡು ಬೃಹತ್ ಹಾಗೂ ಮುಖ್ಯ ಕಾರ್ಖಾನೆಗಳಿವೆ. ಎಸ್ ಸರ್ ಸ್ಟೀಲ್ ಹಾಗೂ ಕಾಳಿಕಾ ಸ್ಟೀಲ್ ಅವತ್ತು ನಡೆಯುವ ಮುನ್ನ ಎರಡು ಕಂಪನಿಗಳು ಸರಿಯಾದ ತೆರಿಗೆ ಕಟ್ಟಿಲ್ಲ ಎಂಬ ಸಂಗತಿ ಅಲ್ಲಿಯ ಇಲಾಖೆ ಹಾಗು ಅದರ ಜಿಎಸ್ ಟಿ ಕೌನ್ಸಿಲ್ ಸಿಬ್ಬಂದಿ ಗೆ ಗೊತ್ತಾಗುತ್ತೆ. ಇವರು ಅದೆಷ್ಟೋ ಕೋಟಿಯಷ್ಟು ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಸುದ್ದಿ ಗೊತ್ತಾಗಿ ಇಲಾಖೆ ತನ್ನ ನಾಸಿಕ್ ನ ಶಾಖೆ ಈ ಒಂದು ಸುದ್ದಿಯನ್ನು ತಿಳಿಸಿ ಅಲ್ಲಿ ಹೋಗಿ ವಿಚಾರಣೆನ ಮಾಡೋದಿಕ್ಕೆ ಸೂಚಿಸುತ್ತೆ.
ಇಷ್ಟು ದೊಡ್ಡ ಮಟ್ಟದ ವಂಚನೆ ಹಣವನ್ನು ರೆಕಾರ್ಡ್ ಮಾಡಿ ಹಿಂಪಡೆಯುವಿಕೆ ಮೇಲೆ ಅಧಿಕಾರಿಗಳು ಸುಮಾರು 260 ಜನ ಅಧಿಕಾರಿಗಳು ಅಲ್ಲಿಗೆ ಹೋಗುವಂತೆ ಆದೇಶ ಮಾಡ್ತಾರೆ. ಆದ್ರೆ ಇಷ್ಟು ಜನ ಅಲ್ಲಿ ಹೋಗೋದಕ್ಕೆ ಒಂದು ಅಡಿ ಇತ್ತು. ಅದು ಏನಂದರೆ ಈ ಜನರು ಸಣ್ಣ ಊರಾಗಿದ್ದು ಅಲ್ಲಿ ಇಷ್ಟು ಸಂಖ್ಯೆಯಲ್ಲಿ ಅಧಿಕಾರಿಗಳು ಒಟ್ಟಿಗೆ ಹೋದ್ರೆ ಈ ಒಂದು ಸುದ್ದಿ ತಕ್ಷಣ ಅಲ್ಲಿ ಆಗಿ ಆ ಕಂಪನಿಗಳು ತಕ್ಷಣ ಲೋಡ್ ಆಗುತ್ತವೆ ಅಂತ ಗೊತ್ತು. ಆಗ ಹೋದ ಕೆಲಸ ಇಲ್ಲ. ಸಫಲ ಆಗಲ್ಲ. ಇದು ಇಂಟರ್ನೆಟ್ಗೆ ಸಮಸ್ಯಾತ್ಮಕವಾಗಿ ಪರಿಣಮಿಸುತ್ತೆ. ಆದರೆ ಹಾಗಂತ ಸಿಟ್ಟಾಗಿದ್ದರು ಸುಮ್ಮನೆ ಬಿಡುವ ಹಾಗೂ ಇಲ್ಲ. ಹೇಗಾದರೂ ಮಾಡಿ ಇದಕ್ಕೆ ಸಂಬಂಧಪಟ್ಟವರನ್ನು ರೆಡ್ ಹ್ಯಾಂಡಾಗಿ ಹಿಡಿಯಲೇಬೇಕು ಅಂತ ಇಲಾಖೆ ಒಂದು ಮಾಸ್ಟರ್ ಪ್ಲಾನ್ನ ಮಾಡುತ್ತೆ.
ಕಳ್ಳರನ್ನ ಹಿಡಿಯಲು ರೂಪಿಸಿದ ಯೋಜನೆ ಸಿನಿಮೀಯ ರೀತಿಯಲ್ಲಿತ್ತು. ಈ ಒಂದುಗೆ ಅವರಿಟ್ಟ ಹೆಸರು ದುಲ್ಹನ್ ಹಮ್ ಲೆ ಜಾಯೆಂಗೆ ಈ ಒಂದು ತನಿಖೆ ಮಾಡುವ ಮುನ್ನ ಅವರು ಮಾಡುವಂತಹ ಸ್ಥಳಗಳಿಗೆ ರಹಸ್ಯವಾಗಿ ಭೇಟಿಯನ್ನು ಕೊಟ್ಟು ಅದರ ಆಸುಪಾಸು, ಅದರ ಸುತ್ತಲಿನ ವಾತಾವರಣ ಮತ್ತು ಜನರನ್ನ ಪರಿಚಯ ಮಾಡ್ಕೊಳೋದು ಮಾಹಿತಿಯನ್ನು ಸಂಗ್ರಹಿಸುವುದು. ಅವಶ್ಯವಾಗಿತ್ತು. ಇದೇ ಕಾರಣದಿಂದ 2022 ರ ಆಗಸ್ಟ್ ತಿಂಗಳಲ್ಲಿ ಅವರು ತಮ್ಮದೇ ಒಂದು ರಹಸ್ಯ ತಂಡವನ್ನು ರಚಿಸಿ ಈ ಒಂದು ಸ್ಥಳದ ಕಾರ್ಯಾಚರಣೆ ಹಾಗೂ ಸ್ಥಳೀಯರೆಲ್ಲ ತೆರಳಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.