ಹಾಯ್ ಗೆಳೆಯರೆ ನಾವು ಇವತ್ತು ಯಾರ ಭಯ ಇಲ್ಲದೆ ರಾತ್ತಿ ನೆಮ್ಮದಿಯಾಗಿ ನಿದ್ದೆ ಮಾಡತ ಇದೀವಿ ಅಂದ್ರೆ ಅದಕ್ಕೆ ಮುಖ್ಯ ಕಾರಣ ಯಾರು ಗೊತ್ತ ?ನಮ್ಮ ದೇಶದ ಗಡಿಗಳಲ್ಲಿ ಹಗಲು ರಾತ್ರಿ ಕೊರೆಯುವ ಚಳಿಯಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟಕೊಂಡು ನಮಗೋಸ್ಕರ ಗಡಿಯನ್ನ ಕಾಯೋ ನಮ್ಮ ಸೈನಿಕರಿಂದ ಹೌದು ತನ್ನ ದೇಶಕ್ಕೆ ಏನಾದರೂ ತೊಂದರೆ ಆಗುತ್ತಿದ್ದರೆ ತಂದೆ ತಾಯಿ ಹೆಂಡತಿ ಮಕ್ಕಳ ಬಗ್ಗೆ ಯೋಚನೆ ಮಾಡದೆ ಮುಲಾಜಿಲ್ಲದೆ ತನ್ನ ಪ್ರಾಣವನ್ನ ಕೊಡೊದಕ್ಕೆ ರೆಡಿ ಆಗಿರುತ್ತಾರೆ. ಇಂತಹ ಸೈನಿಕರಾಗಿರೊದ್ದಕ್ಕೆ ಹಲವಾರು ಯುವಕರು ಮುಂದೆ ಬರುತ್ತಾರೆ. ಎಷ್ಟೋ ಜನ ತಾಯಂದಿರು ತಮ್ಮ ಮಕ್ಕಳನ್ನು ದೇಶ ಕಾಯುವುದಕ್ಕೆ ದೈರ್ಯವಾಗಿ ಕಳಿಸಿ ಕೊಡುತ್ತಾರೆ.ಹಾಗಾದರೆ ಈ ಆರ್ಮಿ ಸೆಲೆಕ್ಷನ್ ಅಲ್ಲಿ ಮೆಡಿಕಲ್ ಚೆಕ್ ಆಪ್ ಹೇಗೆ ಮಾಡತಾರೆ ಅಂತ ಗೊತ್ತ.ಸುಲಭವಾಗಿ ನಿಮಗೆ ಅರ್ಥವಾಗುವ ರೀತಿ ತಿಳಿಸುತ್ತೇವೆ ಬನ್ನಿ.ಸೈನ್ಯಕ್ಕೆ ಸೇರಬೇಕು ಅನ್ನುವವರಿಗೆ ಈ ವಿಡಿಯೋ ತುಂಬಾ ಉಪಯೋಗವಾಗುತ್ತದೆ.ಆರ್ಮಿ, ನೆವಿ ,ಏರ್ಪೊರ್ಸ್ ಹಾಗೂ ಪೋಲಿಸ್ ಇಲಾಖೆಗಳಲ್ಲಿ ವೈದ್ಯಕೀಯ ಪರೀಕ್ಷೆ ಅನ್ನುವುದು ಹೇಗೆ ಇರುತ್ತದೆ ಅನ್ನುವುದನ್ನ ಪ್ರತಿಯೊಬ್ಬರಿಗು ಅನುಮಾನ ಇರುತ್ತದೆ.ಮೆಡಿಕಲ್ ಚೆಕ್ ಆಪ್ ನಲ್ಲಿಅಭ್ಯರ್ಥಿಗಳನ್ನ ಹದಿನಾರು ವಿದಗಳಾಗಿ ಪರೀಕ್ಕೆ ಮಾಡಲಾಗುತ್ತದೆ.ನಂ.1 ದೇಹದ ತೂಕ ಮಿನಿಮಮ್ 50 ಯಿಂದ ಮ್ಯಾಕ್ಸಿಮಮ್ 60 kg ವರಗೂ ಇರಬೇಕು. ಇದಕ್ಕಿಂತ ಕಮ್ಮಿ ಮತ್ತು ಜಾಸ್ತಿ ತೂಕ ದೇಹದ ಎತ್ತರದ ಮೇಲೆ ನಿರ್ದಾರ ಮಾಡುತ್ತಾರೆ.
ನಂ 2 ಎದೆಯ ಸುತ್ತಳತೆ ನಾವು ಉಸಿರನ್ನ ಎಳೆದುಕೊಂಡಾಗ ನಮ್ಮ ಎದೆಯ ಸುತ್ತಳತೆ 5 ಸೆಂಟಿ ಮೀಟರ್ ನಷ್ಟು ಉಬ್ಬಿಕೊಳ್ಳಬೆಕು ಉದಾಹರಣೆಗೆ ಎದೆಯ ಸುತ್ತಳತೆ 20 ಸಂಟಿ ಮೀಟರ್ ಇದ್ದರೆ ನಾವು ಉಸಿರನ್ನು ಎಳೆದುಕೊಂಡಾಗ ಎದೆಯ ಸುತ್ತಳತೆ ಅನ್ನೋದು 75 cm ಸೆಂಟಿ ಮೀಟರ್ ವರೆಗೂ ಇನ್ಕ್ರೀಸ್ ಆಗಬೇಕು.ನಂ.3 ನಾಕ್ ನೀಸ್ ಸಾಮಾನ್ಯವಾಗಿ ಕಾಲುಗಳ ಪೋಸಿಷನ್ ಅನ್ನೋದು ಮೂರು ವಿದಗಳು ಇದೆ. 1 ನಾಕ್ ನೀಸ್ 2 ಬೊ ಲೆಗ್ಗಡ್ 3 ನಾರ್ಮಲ್ ಲೆಗ್ ಅಗಾದರೆ ಅರ್ಮಿಯಲ್ಲಿ ನಾರ್ಮಲ್‌ಲೆಗ್ಸ್ಸ್ ಇರೋವರನ್ನ ಮಾತ್ರ ಆಯ್ಕೆ ಮಾಡಕೋತಾರೆ.ರನ್ನಿಂಗ್ ಮಾಡೊವಾಗ ಡ್ರಿಲ್ ಮಾಡೋವಾಗ ಶಿಸ್ತಾಗಿ ನಿಂತುಕೊಳ್ಳುವಾಗ ಈ ರೀತಿಯ ಕಾಲುಗಳು ಇರೋವರಿಗೆ ತುಂಬಾನೆ ಕಷ್ಟ ಆಗುತ್ತದೆ.ಮತ್ತು ಅಂದುಕೊಂಡ ಪಿಸಿಕಲ್ ಗೋಲ್ ಗಳನ್ನ ರೀಚ್ ಮಾಡೋದಕ್ಕೆ ಸಾದ್ಯ ಆಗೋದಿಲ್ಲ ಈ ಕಾರಣಕ್ಕೆ ನಾರ್ಮಲ್ ಕಾಲುಗಳು ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ನಂ. 4 ಅಚ್ಚೆಗಳು ಭಾರತೀಯ ಸೈನ್ಯದ ರೂಲ್ಸ್ ಪ್ರಕಾರ ದೇಹದ ಮೇಲೆ ಕೃತಕವಾಗಿ ಯಾವುದೇ ಅಚ್ಚೆಯನ್ನ ಕುತ್ತಿಗೆಯ ಮೇಲೆ ದೇಹದ ಮೇಲೆ ಹಾಕಿಸಿಕೊಂಡಿರಬಾರದು.
ಯಾಕೆಂದರೆ ಅಚ್ಚೆ ಹಾಕಿಸಿಕೊಂಡ ವ್ಯಕ್ತಿಗೆ ಚರ್ಮರೋಗ ಬರುವ ಸಾದ್ಯತೆ ಇರುತ್ತೆ ಮತ್ತು ಹಲವಾರು ರೋಗಗಳಿಗೆ ಈ ಅಚ್ಚೆಗಳು ಕಾರಣ ಅಗುತ್ತದೆ.ಈ ಕಾರಣಕ್ಕೆ ಅಚ್ಚೆ ಹಾಕಿಸಿಕೊಂಡವರನ್ನ ರಿಜೆಕ್ಟ್ ಮಾಡುತ್ತಾರೆ.ನಂ.5 ಲೆಗ್ ವಿನ್ಸ್ ಕಾಲುಗಳಲ್ಲಿ ನರಗಳು ಗಂಟು ಕಟ್ಟಿದ ಹಾಗೆ ಆಗಿರುತ್ತದೆ.ಇವರು ನಡೆದರು ಭಾರವನ್ನ ಎತ್ತಿದರು ಕಾಲಿನ ಇಂದೆ ನರಗಳು ಉಬ್ಬಿಕೊಳ್ಳುತ್ತೆ.ಈ ರೀತಿಯ ನರಗಳು ಉಬ್ಬಿದವರು ಆರ್ಮಿಗೆ ಸೆಲೆಕ್ಟ್ ಆಗೋದಕ್ಕೆ ಆಗುವುದಿಲ್ಲ.ನಂ.6 ಪ್ಟಾಟ್ ಪುಟ್ ನಮ್ಮ ಪಾದಗಳ ಕೆಳಗಿನ ಭಾಗ ಮೂರು ವಿಧವಾಗಿ ಇದೆ.ಅವು ಯಾವುವೆಂದರೆ ಪುಲ್ಲಿ ಪ್ಟಾಟ್ ನಾರ್ಮಲ್ ಗ್ಯಾಪ್ ಹಾಗೂ ಎವಿ ಗ್ಯಾಪ್ ಸೆಲೆಕ್ಷನ್ ಟೈಮ್ ನಲ್ಲಿ ಒಂದು ಟಬ್ ನಲ್ಲಿ ನೀರನ್ನು ಇಡುತ್ತಾರೆ.ಪಾದಗಳನ್ನ ಆ ನೀರಿನಲ್ಲಿ ಇಟ್ಟು ನೆಲದ ಮೇಲೆ ನಡೆಯುವುದಕ್ಕೆ ಹೇಳುತ್ತಾರೆ ಈ ರೀತಿ ಇಟ್ಟಾಗ ಅವರ ಪಾದದ ಗುರುತು ನೆಲದ ಮೇಲೆ ಬಿಳುತ್ತೆ.ಈ ಸೆಕ್ಟರ್ ನಲ್ಲಿ ನಾರ್ಮಲ್ ಪ್ಲಾಟ್ ಪಾದಗಳು ಇರೋವರನ್ನ ಮಾತ್ರ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ.
ನಂ.7 ಪೀಟ್ ಪಿಂಗರ್ ಇಲ್ಲಿ ಕೆಲವರಿಗೆ ಹುಟ್ಟಿದಾಗಿನಿಂದಲೆ ಕಾಲುಗಳಲ್ಲಿ ಹೆಚ್ಚುವರಿ ಬೆರಳು ಅಥವಾ ಜಾಯಿಂಟ್ ಪಿಂಗರ್ ಇರುತ್ತವೆ. ಇಂತವರನ್ನ ಸಹ ಆರ್ಮಿಯಲ್ಲಿ ರಿಜೆಕ್ಟ್ ಮಾಡುತ್ತಾರೆ.ನಂ.8 ಕಣ್ಣಿನ ದೃಷ್ಟಿಯಲ್ಲಿ ಮೊದಲು ದೂರದೃಷ್ಟಿಯನ್ನು ಚೆಕ್ ಮಾಡುತ್ತಾರೆ.ಇಲ್ಲಿ ನಮಗೆ ಎರಡು ಅಥವಾ ಮೂರು ಮೀಟರ್ ದೂರದಲ್ಲಿ ನಂಬರ್ ಚಾರ್ಟನ್ನ ಹಾಕಿರುತ್ತಾರೆ ಅಕ್ಷರಗಳು ಮತ್ತು ನಂಬರ್ ಅನ್ನು ಸರಿಯಾಗಿ ಗುರುತಿಸಿ ಹೇಳಬೇಕು ಇದರ ಜೊತೆಗೆ ಕಲ್ಲರ್ ಬ್ಲೈಯ್ಡ್ನೆಸ್ ನ ಬಗ್ಗೆ ಸಹ ಚೆಕ್ ಮಾಡುತ್ತಾರೆ.ಈ ಮಿಕ್ಸ್ ಬಣ್ಣಗಳನ್ನು ಹೊಂದಿರುವಂತಹ ನಂಬರ್ ಅನ್ನು ಸರಿಯಾಗಿ ಗುರುತಿಸಿ ಹೇಳಬೇಕಾಗುತ್ತದೆ.