ನಾವೆಲ್ಲರೂ ಕೂಡ ಸಣ್ಣ ಪುಟ್ಟ ಸಮಸ್ಯೆಗೆ ನೊಂದು ಕೊಳ್ಳೋಕೆ ಶುರು ಮಾಡಿ ಕೊಳ್ತೀವಿ ಬದುಕು ಅಲ್ಲಿಗೆ ಮುಗಿದು ಹೋಯ್ತು ಅಂತ ನಾವು ಕೂಡ ಯೋಚನೆ ಮಾಡ್ತೀನಿ. ಸಣ್ಣ ಸಣ್ಣ ಸಮಸ್ಯೆಗೆ ಆಕಾಶವೇ ತಲೆ ಮೇಲೆ ಬಿತ್ತು ಎನ್ನುವ ರೀತಿಯಲ್ಲಿ ಯೋಚನೆ ಮಾಡುತ್ತೀರಿ. ಆದರೆ ಒಂದಷ್ಟು ಮಂದಿ ಮಾತ್ರ ನಮಗೆ ಯಾರೂ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ಸಮಸ್ಯೆ ಇದ್ದವರು ಒದ್ದಾಡ್ತಿರ್ತಾರೆ. ಆದ್ರೆ ಬದುಕ ನ್ನು ಎಷ್ಟರ ಮಟ್ಟಿಗೆ ಅನುಭವಿಸುತ್ತಾರೆ? ಬಹಳ ಚೆನ್ನಾಗಿ ಅಂದ್ರೆ ಎಲ್ಲರಿಗೂ ಅವರು ಸ್ಪೂರ್ತಿ ಆಗಿದ್ದಾರೆ. ಈ ಹಿಂದೆ ಒಂದು ಸ್ಟೋರಿಯ ನ್ನು ನಿಮ್ಮ ಮುಂದೆ ಇಡುವ ಯುವಕ ಕಂಪ್ಲೀಟ್ ಆಗಿ ಕಾಲಿನ ಸ್ವಾಧೀನ ವನ್ನೇ ಕಳಕೊಂಡರು. ಅದು ಸಾಧ್ಯವಾಗಲಿಲ್ಲ. ಆದರೆ ವೈದ್ಯರಲ್ಲಿ ಓಡಾಡಿ ಮನೆ ಮನೆಗೆ ಹೋಗಿ ಫೋನ್‌ನ ಡೆಲಿವರಿ ಮಾಡುವಲ್ಲಿ ಕೆಲಸ ಮಾಡುತ್ತಿದ್ದ ಸ್ಟೋರಿ ನಿಮ್ಮ ಮುಂದೆ ಇಟ್ಟಿದೆ.

WhatsApp Group Join Now
Telegram Group Join Now

ಇವತ್ತು ಹೆಚ್ಚು ಕಡಿಮೆ ಅದೇ ರೀತಿಯಾದಂತ ಕಥೆಯನ್ನು ನಿಮ್ಮ ಮುಂದೆ ಬಂದಿದ್ದೇನೆ. ದೊಡ್ಡಬಳ್ಳಾಪುರದಲ್ಲಿ ಈ ಹಾಸ್ಪಿಟಲ್ ಸರಳ ವಾಗಿದೆ. ಜೊತೆಗೆ ನಿರಂಜನ ದೇವಸ್ಥಾನದ ಮುಂದೆ ಇರುವ ಯುವಕ ಹೆಚ್ಚು ಕಡಿಮೆ 22 ರಿಂದ 23 ವರ್ಷದ ಆಸುಪಾಸು. ಅವರಿಗೆ ಕಂಪ್ಲಿಟ್ ಕಾಲಿಲ್ಲ. ಏಳೋದಿಕ್ಕೆ ಸಾಧ್ಯ ಆಗದಂತಹ ಪರಿಸ್ಥಿತಿ. ನಾವು ಈ ರೀತಿ ದಂತ ಸಂದರ್ಭದಲ್ಲಿ ತುಂಬಾ ಅಲ್ಲಿ ಬೇರೆ ಬೇರೆ ಕಡೆ ನೋಡ್ತಾ ಇರ್ತೀವಿ. ಭಿಕ್ಷಾಟನೆ ಮಾಡಿ ಬದುಕನ್ನು ಸಾಗಿಸುತ್ತಾರೆ.

ಆದರೆ ಇವರು ಆ ಮಾರ್ಗವನ್ನು ಅನುಸರಿಸಲಿಲ್ಲ. ಅದರ ಬದಲಾಗಿ ಇದು ಮಾಡಬೇಕು. ಇದು ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಳ್ಳಬೇಕು ಅಂತ ನೀರಿನ ಬಾಟಲ್ ನ ಮಾರಿ ಇವತ್ತು ಬದುಕನ್ನ ಸಾಗಿಸುತ್ತಿದ್ದಾರೆ. ನಮ್ಮೆಲ್ಲರಿಗೂ ಕೂಡ ಸ್ಪೂರ್ತಿ ತುಂಬಿದ್ದಾರೆ ರಘು ಎನ್ನುವಂತಹ ಓರ್ವ ಯುವಕ ಮಾಡಿರುವಂತಹ ಇವತ್ತು ಎಲ್ಲ ಕಡೆ ಗಳಲ್ಲೂ ಕೂಡ ವೈರಲ್ ಆಗ್ತಾ ಇದೆ. ನನ್ನ ಪ್ರಕಾರ ಇದಕ್ಕಿಂತ ಸ್ಪೂರ್ತಿ ಇದಕ್ಕಿಂತ ಇನ್ಸ್‌ಪೆಕ್ಟರ್ ಸ್ಟೋರೀಸ್ ಇನ್ಯಾವುದು ಇರೋದಕ್ಕೆ ಸಾಧ್ಯ ವೇ ಇಲ್ಲ ಅವತ್ತು ನಿಮಗೆ ಪರಿಚಯ ಅದಕ್ಕೆ ಕಾರಣ ಇಷ್ಟೇ. ನಮ್ಮಲ್ಲಿ ಎಲ್ಲರಿಗೂ ಕೂಡ ಸ್ಪೂರ್ತಿ ತುಂಬಲಿ. ಇನ್ನಾದರೂ ನಾವು ಸಣ್ಣ ಪುಟ್ಟ ಸಮಸ್ಯೆಗೆಂದು ತಪ್ಪು ನಿರ್ಧಾರಕ್ಕೆ ಮೊದಲು ಹೋಗ್ತೀವಿ. ಇಲ್ಲೇ ಸುನಿಲ್ ಅಂತ ಹೇಳಿ ಇವನ ಜೊತೆ ಮಾತಾಡ್ತಿದ್ದೀನಿ. ಇಲ್ಲಿ ನೋಡುತ್ತಿರುವ ಹಾಗೆ ಕಂಪ್ಲೀಟ್ ಆಗಿ ಕಾಲು ಇಲ್ಲ, ಅಂದ್ರೆ ಆಕ್ಸಿಡೆಂಟಾಗಿ ಕಾಲು ಕಳ್ಕೊಂಡು ಅಥವಾ ಇನ್ನೇನೋ ಆಗಿ ಕಾಲು ಹೋಗಿಲ್ಲ.

ಹುಟ್ಟುವಂತಹ ಸಂದರ್ಭದಲ್ಲಿ ಸಂಪೂರ್ಣವಾಗಿ ಕಾಲನ್ನು ಕಳೆದುಕೊಂಡರು. ಎದ್ದು ಓಡಾಡೋದಿಕ್ಕೆ ಆಗದಂತ ಪರಿಸ್ಥಿತಿ ದುಡಿಮೆ ಮಾಡಕ್ಕೆ ಆಗದಂತ ಪರಿಸ್ಥಿತಿ 21 ವಯಸ್ಸಿನ ವರೆಗೆ ದುಡಿಮೆ ಬೇಡ ಅಂತ ಬೇರೆ ಒಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಅದಾದ ಬಳಿಕ ನಾನು ಏನಾದರೂ ಮಾಡಬೇಕು ಅಂತ ಆಸೆ ಶುರುವಾಗಿ ಅಂತಿಮವಾಗಿ ನೀರಿನ ಬಾಟಲ್‌ನ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಇಂಥ ಮೂರ್ನಾಲ್ಕು ಕೆಲಸವನ್ನ ಮಾಡ್ತಾರೆ. ಪ್ರತಿದಿನ ಒಂದು 200 ರಿಂದ ಇನ್ನೂರಾ 50 ಹಣದಷ್ಟು ದುಡಿಮೆಯನ್ನು ಮಾಡಿದ್ದಾರೆ.

ಅವರ ಗಾಡಿಯನ್ನು ಗಮನಿಸಿದ್ದೀರಿ. ಜೊತೆಗೆ ಕುಡಿಯುವ ನೀರು ಯೋಜನೆ ಹಾಕಿಕೊಂಡಿದ್ದಾರೆ. ಇಲ್ಲಿ ಸುತ್ತ ಮುತ್ತ ಇರುವಂತಹ ಜನರು ಕೂಡ ಅವರಿಗೆ ಸಹಕಾರವನ್ನು ಕೊಡ್ತಾ ಇದ್ದಾರೆ. ಇವರ ಬದುಕನ್ನು ಕಟ್ಟಿಕೊಂಡವರು ಕೂಡ ನೆರವಾಗಿದ್ದಾರೆ. ಈ ಕಾರಣಕ್ಕಾಗಿ ಇವತ್ತು ಸುನಿಲ್ ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದಾರೆ. ಇದು ಬಹಳ ವಿಶೇಷವಾದ ವಿಚಾರ ಅಂದ್ರೆ ಒಂದೇ ₹1 ಹಣವನ್ನು ಯಾರಿಂದಲೂ ಕೂಡ ಪಡೆಯುವುದಿಲ್ಲ. ಯಾರು ಬಿಕ್ಷೆ ರೂಪದಲ್ಲಿ ಕೊಡ್ಬೇಕು ಅಂದ್ರೆ ಅದು ₹1, ಕೊಟ್ರು ಯಾರಾದರೂ ಅಂದರೆ ತೆಗೆದುಕೊಳ್ಳೋದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god