ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಕೆಲಸ ಮಾಡಿ ಬಿಡಿ… ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಒಂದು ಮಾತನ್ನು ಹೇಳಿ ಈ ಪುಟ್ಟ ಕೆಲಸವನ್ನು ನೀವು ಮಾಡಿದ್ದೆಯಾದಲ್ಲಿ ನಿಮಗೆ ಯಾವುದೇ ಸಮಸ್ಯೆ ಇಲ್ಲದೆ ಹಣಕಾಸಿನ ತೊಂದರೆಗಳು ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ ನೀವು ಕೋಟ್ಯಾಧಿಪತಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

WhatsApp Group Join Now
Telegram Group Join Now

ಮಂಗಳಮುಖಿಯರು ಸಿಕ್ಕಾಗ ಈ ಒಂದು ಮಾತನ್ನು ಹೇಳಿ ಈ ಪುಟ್ಟ ಕೆಲಸಗಳನ್ನು ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ ಜೀವನದ ಬದಲಾವಣೆ ಎಷ್ಟು ಸುಲಭವಾಗಿ ಆಗುತ್ತದೆ ಎಂದು ಅದು ಯಾವ ಚಿಕ್ಕ ಕೆಲಸ ಮತ್ತು ಮಾತುಗಳನ್ನು ಆಡಬೇಕು ಎಂದು ನೋಡೋಣ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮಂಗಳಮುಖಿಯರು ಎಂದರೆ ಅರ್ಧ ನಾರೇಶ್ವರ.

ಸ್ವರೂಪವಾಗಿರುತ್ತಾರೆ ಶಿವ ಪಾರ್ವತಿಯ ಅಂಶ ರಾಗಿರುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಮಂಗಳಮುಖಿಯನ್ನು ಕಂಡಾಗ ಅವರಿಗೆ ಬಯ್ಯುವುದಾಗಲಿ ಹೀಯಾಳಿಸುವುದಾಗಲಿ ಮಾಡಲೇಬಾರದು, ಮಂಗಳಮುಖಿಯರು ಏನಾದರೂ ನಿಮ್ಮ ಎದುರುಗಡೆ ಕಂಡಾಗ ಅವರಿಗೆ ಕೈಯಲ್ಲಿ ಇದ್ದಷ್ಟು ದುಡ್ಡು ಅಂದರೆ 10 50 ಎಷ್ಟು ನಿಮ್ಮ ಕೈಯಲ್ಲಿ ಇದ್ದಷ್ಟು ಶಕ್ತಿ ಅನುಸಾರ ಅವರಿಗೆ.

ಕೊಟ್ಟು ಅವರಿಂದ ಒಂದು ರೂಪಾಯಿ ಅಥವಾ ಎರಡು ರೂಪಾಯಿಯನ್ನು ಐದು ರೂಪಾಯಿಯನ್ನು ಪಡೆದುಕೊಳ್ಳಿ ಅದು ಎಷ್ಟು ರೂಪಾಯಿ ಆದರೂ ಪರವಾಗಿಲ್ಲ ಒಂದು ನಾಣ್ಯವನ್ನು ಕೇಳಿ ಪಡೆದುಕೊಳ್ಳಿ ಮಂಗಳಮುಖಿಯರು ಮಂಗಳವಾರದ ದಿನ ಅಥವಾ ಶುಕ್ರವಾರದ ದಿನ ನಿಮ್ಮ ಎದುರಿಗೆ ಬಂದರೆ ತುಂಬಾನೇ ಶ್ರೇಷ್ಠ ಅಂತಹ ಸಮಯದಲ್ಲಿ ಅವರು ಏನಾದರೂ ಎದುರಿಗೆ.

ಸಿಕ್ಕಾಗ ಅವರಿಗೆ ನಿಮ್ಮ ಕೈಯಲ್ಲಿ ಇರುವಷ್ಟು ಅಂದರೆ ನಿಮ್ಮ ಶಕ್ತಿ ಅನುಸಾರ ಕೊಟ್ಟು ಅವರಿಂದ ಒಂದು ನಾಣ್ಯವನ್ನು ಪಡೆದುಕೊಳ್ಳಿ ಅವರು ಅದನ್ನು ಬಳೆಗಳಿಗೆ ಸೋಕಿಸಿ ಹಲ್ಲಿ ನಲ್ಲಿ ಕಚ್ಚಿ ನಿಮಗೆ ದೃಷ್ಟಿ ತೆಗೆದುಕೊಡುತ್ತಾರೆ ಅವರು ಹೀಗೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಇರುವುದಿಲ್ಲ.

ಕೆಟ್ಟ ದೃಷ್ಟಿಗಳು ದೂರವಾಗುತ್ತದೆ ಯಾವುದೇ ಕಾರಣಕ್ಕೂ
ಹಣಕಾಸಿನ ಸಮಸ್ಯೆ ಎನ್ನುವುದು ಬರುವುದಿಲ್ಲ ಆ ಹಣವನ್ನು ತೆಗೆದುಕೊಂಡು ನೀವು ಪ್ರತಿನಿತ್ಯದಲ್ಲಿ ಪೂಜೆ ಮಾಡುತ್ತಾ ಬನ್ನಿ ಲಕ್ಷಾಂತರ ರೂಪಾಯಿ ನಿಮಗೆ ವ್ಯಾಪಾರವಾಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ಹಣಕಾಸಿನ ಸಮಸ್ಯೆ.

ಇದ್ದರೂ ಕೂಡ ಎಲ್ಲವೂ ನಿವಾರಣೆಯಾಗುತ್ತದೆ ವರ್ಷದ ಒಳಗಡೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೂ ಶಿವ
ಪಾರ್ವತಿಯ ನೇರ ಅನುಗ್ರಹ ನಿಮ್ಮ ಮೇಲೆ ಬೀಳುತ್ತದೆ ಜೊತೆಗೆ ಮಂಗಳಮುಖಿಯರ ಅನುಗ್ರಹದಿಂದ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎಲ್ಲಾಆದ ನಂತರ ಅವರಿಗೆ.

ಕೊನೆಯಲ್ಲಿ ಈ ಮಾತನ್ನು ಹೇಳಲೇಬೇಕು ನಾನು ಇನ್ನು ಹೋಗಿ ಬರುತ್ತೇನೆ ನನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡಿ ಎಂದು ಹೇಳಿ ನೀವು ಅಲ್ಲಿಂದ ಹೊರಡಬೇಕು ಮಂಗಳಮುಖಿಯರ ಅನುಗ್ರಹ ಆಶೀರ್ವಾದ ನಿಮ್ಮನ್ನು ಸದಾ ತಲೆ ಕಾಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god