ಮಂಗಳವಾರ ಕಪ್ಪು ದಾರಕ್ಕೆ ಏಳು ಗಂಟು ಹಾಕಿ ದೇಹದ ಈ ಭಾಗಕ್ಕೆ ಕಟ್ಟಿಕೊಳ್ಳಿ| ನೆಗೆಟಿವ್ ಎನರ್ಜಿ 24 ಗಂಟೆಗಳಲ್ಲಿ ನಿಮ್ಮ ದೇಹದಿಂದ ಓಡಿಹೋಗುತ್ತೆ!….. ಪರಿಹಾರ ಪರಿಹಾರ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವುದೇ ಪರಿಹಾರ ಏಕೆ ಬೇಕು ಎಂದರೆ ದೇವರು ನಮಗೆ ಕಷ್ಟಗಳನ್ನು ಕೂಡ ಕೊಟ್ಟಿದ್ದಾನೆ ಕಲಿಯುಗಕ್ಕೆ ಬಂದ ಮೇಲೆ ಹಲವಾರು ಕಷ್ಟಗಳು ಹಲವಾರು ರೀತಿಯಲ್ಲಿ ಹಲವಾರು ಸಮಸ್ಯೆಗಳು ಈ ರೀತಿಯಾಗಿಯೂ ಒಂದು ಸಮಸ್ಯೆ ಬರುತ್ತದೆಯಾ ನನ್ನ ಜೀವನದಲ್ಲಿ ಅನ್ನುವಷ್ಟು ಬೇಸರವನ್ನು ತಂದುಬಿಡುತ್ತದೆ ನಿಜ ಅಲ್ಲವಾ ನಿಮ್ಮ ಜೀವನದಲ್ಲಿಯೂ ಹಾಗೆ ನಡೆಯುತ್ತಿದೆ. ನಾನು ಇಲ್ಲಿ ಕಪ್ಪು ದಾರವನ್ನು ತೆಗೆದುಕೊಂಡಿದ್ದೇನೆ, ನಿಮಗೆ ಪ್ರಶ್ನೆ ಬರಬಹುದು ಮೇಡಂ ಯಾಕೆ ಇವತ್ತು ಕಪ್ಪು ದಾರವನ್ನು ತೆಗೆದುಕೊಂಡಿದ್ದಾರೆ ಇದರಿಂದ ಯಾವ ಸಮಸ್ಯೆಗೆ ಪರಿಹಾರ ಹೇಳುತ್ತಾರೆ ಎಂದು ಇವತ್ತು ಕೂಡ ಕಪ್ಪು ದಾರದಿಂದ ನಮ್ಮ ಜೀವನದಲ್ಲಿ ಕಾಣುತ್ತಿರುವ ಹಲವಾರು ಸಮಸ್ಯೆಗಳಿಗೆ ಅಂದರೆ ನಿಮ್ಮ ನಗುವನ್ನು ನೋಡಿ ಹಲವರಿಗೆ ಇಷ್ಟವಾಗುವುದಿಲ್ಲ ನೀವು ಖುಷಿಯಾಗಿರುವುದನ್ನು ನೋಡಿದರೆ ಕೆಲವರಿಗೆ ಇಷ್ಟ ಆಗುವುದಿಲ್ಲ ನೀವು ಗಮನಿಸಿರಬಹುದು.
ನಾನು ಖುಷಿಯಾಗಿದ್ದೇನೆ ಎಂದರೆ ನಿಮ್ಮ ಸ್ನೇಹಿತರೆ ಆಗಿರಬಹುದು ಶತ್ರುಗಳೇ ಆಗಿರಬಹುದು ನಿಮ್ಮ ಅಕ್ಕ ಪಕ್ಕದ ಮನೆ ಅವರು ಆಗಿರಬಹುದು ಯಾರಾದರೂ ಸರಿ ನಿಮ್ಮ ಮನೆಯಲ್ಲಿ ಇರುವಂತಹ ಅವರು ಆಗಿರಬಹುದು ನಾನು ಚೆನ್ನಾಗಿದ್ದರೆ ನಗು ನಗುತ್ತಾ ಇದ್ದರೆ ಖುಷಿಯಾಗಿದ್ದರೆ ಇವರಿಗೆ ಆಗುವುದಿಲ್ಲ ಇದು ಗಂಡ ಹೆಂಡತಿಯರ ವಿಶಾಲದಲ್ಲೂ ಬರುತ್ತದೆ ಬೇರೆಯವರ ವಿಷಯದಲ್ಲಿ ಬರುತ್ತದೆ ಈ ಒಂದು ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ ನಾನು ಹೇಳುವ ಪರಿಹಾರವನ್ನು ಮಾಡಿ ನೋಡಿ ಸರಿಯಾದ ಕ್ರಮದಲ್ಲಿ ಮಾಡಿದರೆ ಇದು ಪರಿಹಾರವಾಗುತ್ತದೆ ಅದು ಕೆಲವೊಮ್ಮೆ ಯಾವ ಹಂತಕ್ಕೆ ಹೋಗುತ್ತದೆ ಎಂದರೆ ನನಗೆ ಯಾರೋ ಏನು ಮಾಡಿಸಿದರೆ ಎನ್ನುವ ವರೆಗೂ ಹೋಗಿಬಿಡುತ್ತದೆ ಪರಿಹಾರವನ್ನು ತಿಳಿಸುತ್ತೇನೆ ಕೊನೆಯವರೆಗೂ ಈ ವಿಡಿಯೋವನ್ನು ವೀಕ್ಷಿಸಿ. ಕೆಲವೊಮ್ಮೆ ಜೀವನದಲ್ಲಿ ತುಂಬಾ ಬೇಸರವಾಗಿ ಬಿಡುತ್ತದೆ ನಾನು ಚೆನ್ನಾಗಿದ್ದರೆ ಖುಷಿಯಾಗಿದ್ದರೆ ಬೇರೆಯವರಿಗೆ ನೋಡಲು ಆಗುವುದಿಲ್ಲ ಎಂದು ಅವರು ನಿಮ್ಮ ಮೇಲೆ ಏನಾದರೂ ಪ್ರಯೋಗವನ್ನು ಕೂಡ ಮಾಡಬಹುದು ನೀವು ಚೆನ್ನಾಗಿರಬಾರದು, ಖುಷಿಯಾಗಿರಬಾರದು ಎಂದು ಏನು ಬೇಕಾದರೂ ಮಾಡಬಹುದು ಅವರು ನಿಮ್ಮ ಮೇಲೆ ಅವರು ಕೆಟ್ಟ ದಾರಿಯನ್ನು ಹಿಡಿಯಬಹುದು ಮಾಟ ಮಂತ್ರ ಮಾಡಿಸಬಹುದು.
ಅಥವಾ ಬೇರೆಯ ರೀತಿಯಲ್ಲಿ ನಿಮ್ಮನ್ನು ಶಪಿಸಬಹುದು ಅವರು ಚೆನ್ನಾಗಿರಬಾರದು ಎಂದು ಈ ರೀತಿಯ ಕಪ್ಪು ದರ ನಿಮಗೆ ಸಿಕ್ಕೆ ಸಿಗುತ್ತದೆ ಗಂದಿಗೆ ಅಂಗಡಿಯಲ್ಲಿ ನಾನು ನಿಮಗೆ ಯಾವುದೇ ರೀತಿಯ ಹೆಚ್ಚು ಬೆಲೆ ಬಾಳುವ ವಸ್ತುವನ್ನು ತರಬೇಕು ಎಂದು ಹೇಳುವುದಿಲ್ಲ ಅಥವಾ ದೊಡ್ಡ ಪೂಜೆಗಳನ್ನು ಮಾಡಿಸಬೇಕು ಎಂದು ಹೇಳುವುದಿಲ್ಲ ತುಂಬಾ ಸುಲಭವಾಗಿ ಪರಿಹಾರವನ್ನು ನಮ್ಮ ಈ ಕಷ್ಟಗಳನ್ನು ಪರಿಹಾರ ಮಾಡುವ ಏಕೈಕ ದೇವರು ಕಲಿಯುಗದಲ್ಲಿ ಅಂದರೆ ಅದು ನಮ್ಮ ಹನುಮ ಆಂಜನೇಯನ ಆರಾಧನೆ ಮಾಡಬೇಕು ಹನುಮಾನ್ ಚಾಲೀಸನ್ನು ಓದುವುದರಿಂದ ನಮ್ಮ ಮನಸ್ಸಿನಲ್ಲಿ ಹುಮ್ಮಸ್ಸು ಗೊಳ್ಳುತ್ತದೆ ಮತ್ತು ನಾವು ಈ ಒಂದು ಜೀವನವನ್ನು ಸಾಧಿಸಬಲ್ಲೆ ಎಂದು ನಮಗೆ ಅನಿಸುತ್ತದೆ ಈ ಒಂದು ದಾರವನ್ನು ಹನುಮನ ಜೊತೆಗೆ ಏಕೆ ಹೇಳುತ್ತಿದ್ದೇನೆ ಎಂದರೆ ಈ ಒಂದು ದಾರವನ್ನು ತೆಗೆದುಕೊಂಡು ಏಳು ಗಂಟುಗಳನ್ನು ಕಟ್ಟಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ