ನಮಸ್ಕಾರ ಪ್ರಿಯ ವೀಕ್ಷಕರೆ, ಮಂಡಿ ನೋವು ಅಂತ ಕರೀತೀವಿ. ಇದು ಬಹಳ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಂಡುಬರುತ್ತದೆ. ಹಾಗಿದ್ದರೆ ಇದು ವಯಸ್ಕದಲ್ಲಿ ಮಾತ್ರ ಕಂಡುಬರುತ್ತದೆ ಅಂತ ನೀವೇನಾದರೂ ಅಂದುಕೊಂಡಿದ್ದರೆ. ಅದು ನಿಮ್ಮ ತಪ್ಪು ಕಲ್ಪನೆ. ಆಟೋ ಆಡ್ತರೈಜರ್ ಅಂದ್ರೆ ಏನು. ಇದು ಎರಡು ರೀಜನಿಂದ ಆಗುವಂತಹ ಚಾನ್ಸಸ್ ಇರುತ್ತದೆ. ಒಂದು ವಯಸ್ಕರಲ್ಲಿ ಬರುವುದು ಕಾಮನ್. ಇನ್ನೊಂದು ಹಾಗೆ ವೇಟ್ ಜಾಸ್ತಿ ಇರೋರು ಕೂಡ ಈ ಥಟ್ ಇಸ್ ಮಂಡಿಯಲ್ಲಿ ಕಂಡು ಬರುತ್ತದೆ. ಕಾಮನಾಗಿ ಕಂಡುಬರುತ್ತದೆ.

WhatsApp Group Join Now
Telegram Group Join Now

ಹಾಗಿದ್ರೆ ಮಂಡಿ ನೋವು ಹೇಗೆ ಬರುತ್ತಿದೆ ಅಂತ ತಿಳಿದುಕೊಳ್ಳುವುದು. ಮಂಡಿ ನೋವು ಇಲ್ಲಿ ಜಾಯಿಂಟ್ ಏನ್ ಅಂತ ಏನಂತ ಕರೀತೀವಿ. ಸಾಮಾನ್ಯವಾಗಿ ಇದು ಇತ್ತೀಚಿಗೆ ಎಲ್ಲರಲ್ಲೂ ಕಂಡು ಬರುತ್ತಿದೆ. ಕೀಲು ನೋವುಗಳಲ್ಲಿ ಇದು ಸಾಮಾನ್ಯವಾಗಿ ಇರುವಂತಹ ಕೀಲು ನೋವು. ಹಾಗಿದ್ದರೆ ಇದು ಬರಿ ವಯಸ್ಕರಲ್ಲಿ ಮಾತ್ರ ಕಂಡು ಬರುತ್ತದೆ ಅಂತ ನೀವೇನಾದ್ರೂ ಅಂದುಕೊಂಡಿದ್ದರೆ. ಅದು ನಿಮ್ಮ ತಪ್ಪು ಕಲ್ಪನೆ. ಇತ್ತೀಚಿನ ದಿನಗಳಲ್ಲಿ ಇದು ಎಲ್ಲಾ ವಯಸ್ಸಿನ ನಲ್ಲಿ ಕೂಡ ಕಂಡುಬರುತ್ತದೆ. ಇದಕ್ಕೆ ಕಾರಣಗಳು ಬೇರೆ ಬೇರೆ ಇರಬಹುದು.

ಹಾಗಿದ್ದರೆ ಯಾವ ಯಾವ ಕಾರಣದಿಂದ ಮಂಡಿ ನೋವು ಬರಬಹುದು ಅಂತ ಅಂದರೆ ನೋಡುವುದಾದರೆ. ಆರ್ಥ್ರೈಟಿಸ್. ಆರ್ಥ್ರೈಟಿಸ್ ತೊಂದರೆ ಇರುವವರಿಗೆ ಮಂಡಿ ನೋವು ಬರಬಹುದು. ಹಾಗೇನೆ ಗೌಟ್ ಯೂರಿಕ್ ಪ್ಯಾಸಿವ್ ಜಾಸ್ತಿಯಾಗಿ ಈ ಗೌಟ್ ಅನ್ನುವಂತ ತೊಂದರೆ ಬಂದಿದ್ದರೂ ಕೂಡ ನಿಮಗೆ ಮಂಡಿ ನೋವು ಬರಬಹುದು. ಅದೇ ರೀತಿ ಯಾವುದಾದರೂ ಇನ್ಫೆಕ್ಷನ್ ಹಾಗಿದ್ದರೂ ಕೂಡ ನಿಮಗೆ ಮಂಡಿ ನೋವು ಬರಬಹುದು. ಹಾಗೇನೇ ನೀವು ಸಡನ್ನಾಗಿ ಎಲ್ಲಾದರೂ ಬಿದ್ದು ಪೆಟ್ಟು ಮಾಡಿಕೊಂಡು.

ಅಥವಾ ಸಡನ್ ಮೂವ್ಮೆಂಟ್ ಇಂದ ಆಗಿ ಅಲ್ಲಿ ನಿಮಗೆ ಲಿಗಾಮೆಂಟ ತೊಂದರೆ ಏನಾದರೂ ಆಗಿದ್ದರೆ ನಿಮಗೆ ಮಂಡೆ ನೋವು ಬರಬಹುದು. ನಾನ್ ಇವತ್ತು ತುಂಬಾ ಕಾಮನ್ ಆದ ಅದು ಅರ್ಥರ್ಟಿಸ್ ನಲ್ಲಿ ತುಂಬಾ ಕಾಮನ್ ಆದ ಆರ್ತರೈಡೀಸ್ ನಿಂದ ಮಂಡಿ ನೋವು ಬಂದರೆ ಏನೇನು ಅದಕ್ಕೆ ಸೈನ್ಸ್ ಸಿಂಪ್ಟಮ್ಸ್ ಅಂದರೆ ಲಕ್ಷಣಗಳು ಏನೇನು ಇರುತ್ತದೆ. ಮತ್ತೆ ಅದಕ್ಕೆ ಮನೆಯಲ್ಲಿಯೇ, ನೀವು ಏನೇನು ಮಾಡಿಕೊಳ್ಳ ಬಹುದು ಅದಕ್ಕೆ ಅಂತ ನಾವು ಹೇಳ್ತಾ ಇದ್ದೀವಿ. ಹಾಗಿದ್ದರೆ ಆರ್ತರೈಟಿಸ್ ಏನು. ಅಂತ ನೋಡುವುದಾದರೆ.

ಇದು ಮಂಡ್ಯ ಮೂಳೆಯ ಸವೆತಾ ಅಂತ ಹೇಳಬಹುದು. ಇದು ಎರಡು ರೀಸನ್ ಇಂದ ಆಗುವಂಥ ಚಾನ್ಸಸ್ ಇರುತ್ತದೆ. ಒಂದು ವಯಸ್ಕರಲ್ಲಿ ಕಾಮನ್ ಆಗಿ ಕಂಡು ಬರುತ್ತದೆ. ಹಾಗೇನೆ ಇನ್ನೊಂದು ವೇಟ್ ಜಾಸ್ತಿ ಇರೋರಲ್ಲಿ ಕೂಡ ಈ ಒಂದು ಸಮಸ್ಯೆ ಮಂಡಿಯಲ್ಲಿ ಕಂಡು ಬರುತ್ತದೆ. ಹಾಗಿದ್ದರೆ ಇದರಲ್ಲಿ ಏನಾಗುತ್ತದೆ ಅಂತ ನೋಡುವುದಾದರೆ. ಮಂಡಿಯಲ್ಲಿ ಕಾಮನ್ನಾಗಿ ಎಲ್ಲಾ ಜಾಯಿಂಟ್ ನಲ್ಲೂ ಕೂಡ ಒಂದು ಲೋಳೆ ಅಂಶದ ದ್ರವ ವಿರುತ್ತದೆ. ಇದಕ್ಕೆ ಸೈನು ರಿಯಲ್ ಫ್ಲೋರ್ ಅಂತ ಕರೀತಾರೆ. ಆ ಜಾಯಿಂಟ್ ನಲ್ಲೆ ಇರುವ ಎರಡು ಮೂಳೆಗಳು ಘರ್ಷಣೆ ಆಗದೆ ಇರುವ ತರ ನೋಡಿಕೊಳ್ಳುತ್ತದೆ.

ವಯಸ್ಸಾದಂತೆ ಈ ಸೈನೋ ರಿಯಲ್ ಫ್ಲೋರ್ ಏನಿದೆ. ಕ್ಷೀಣಿಸುತ್ತ ಬರುತ್ತದೆ. ಹಾಗೆ ತೂಕ ಹೆಚ್ಚಾಗಿ ಇರುವವರು ಕೂಡ ಇವರನ್ನು ಕೂಡ ಕ್ಷೀನಾ ಆಗುತ್ತದೆ ಯಾಕೆ ಅಂದರೆ. ನಮ್ಮ ದೇಹದ ತೂಕವನ್ನು ವರುವಂತಹ ಮೂರು ಜಾಯಿಂಟ್ ಯಾವುದು ಅಂದರೆ. ಅಂಕಲ್ ಜಾಯಿಂಟ್ ಒಂದು ಮಂಡಿ ಜಾಯಿಂಟ್ ಒಂದು ಮತ್ತೆ ಹಿಪ್ ಜಾಯಿಂಟ್ ಅಂದರೆ ಸೊಂಟ. ಈ ಮಂಡಿ ಜಾಯಿಂಟ್ನಲ್ಲಿ ಜಾಸ್ತಿಯಾಗಿ ತೂಕ ಬಿದ್ದಾಗ ಅಲ್ಲಿ ಎರಡು ಮೂಳೆಗಳ ನಡುವಿನ ದೂರವೇನಿದೆ ಅದು ಕಡಿಮೆ ಆಗುತ್ತಾ ಬರುತ್ತದೆ. ಮತ್ತೆ ಅಲ್ಲಿ ಘರ್ಷಣೆ ಆಗುವಂತ ಚಾನ್ಸಸ್ ಇರುತ್ತದೆ. ಈ ಎರಡು ಮೂಳೆಗಳಿಗೆ ಮೇಲಿಂದ ಪ್ರೊಟೆಕ್ಷನ್ ಇರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god