ಮಕರ ರಾಶಿ ಮಾರ್ಚ್ 2024 ಮಾಸ ಭವಿಷ್ಯ ಶುಭ ವಿಚಾರಗಳು…. ಮಕರ ರಾಶಿಯವರಿಗೆ ಗೋಸ್ಕರವಾಗಿ ಮಾರ್ಚ್ ತಿಂಗಳ ಮೂರು ಶುಭವಿಚಾರಗಳನ್ನು ನೋಡೋಣ, ಮಾರ್ಚ್ 7 ನೇ ತಾರೀಕು ಮೀನ ರಾಶಿಗೆ ಬುಧ ಗ್ರಹನ ಸಂಚಾರ ಹಾಗೂ ಕುಂಭ ರಾಶಿಗೆ ಶುಕ್ರ ಗ್ರಹನ ಸಂಚಾರ ಆಗುತ್ತಾ ಇದೆ ಮಾರ್ಚ್ 14 ನೇ ತಾರೀಕು ಮೀನ ರಾಶಿಗೆ ರವಿ ಗ್ರಹನ ಸಂಚಾರ.
ಇನ್ನು ಮಾರ್ಚ್ 15 ನೇ ತಾರೀಕು ಕುಂಭ ರಾಶಿಗೆ ಕುಜ ಗ್ರಹನ ಸಂಚಾರ ಇನ್ನು ಮಾರ್ಚ್ 25ನೇ ತಾರೀಕು ಮೇಷ ರಾಶಿಗೆ ಬುಧ ಗ್ರಹನ ಸಂಚಾರ ಇದು ಪ್ರಧಾನವಾದಂತಹ ಗ್ರಹ ಸ್ಥಿತಿಗಳಾಗಿರುತ್ತದೆ ಮಾರ್ಚ್ ತಿಂಗಳಿಗೊಸ್ಕರ ಇಲ್ಲಿ ಗಮನಿಸಬೇಕಾದಂತಹ ವಿಚಾರವೇನು ಎಂದರೆ ಏಳನೇ ತಾರೀಖಿನಿಂದ ಮಾರ್ಚ್ 25ನೇ ತಾರೀಖಿನವರೆಗೆ ಬುಧ ಗ್ರಹ.
ನೀಚ ಸ್ಥಿತಿಯಲ್ಲಿ ಇರುತ್ತಾನೆ ಹೀಗೆ ಇರುವಾಗ ಬನ್ನಿ ನಾವು ಮೊದಲನೇ ಶುಭ ವಿಚಾರವನ್ನು ಮಕರ ರಾಶಿಯವರಿಗೆ ಮಾರ್ಚ್ ತಿಂಗಳಿಗೊಸ್ಕರ ಏನು ಎಂದರೆ. ಮಾರ್ಚ್ ತಿಂಗಳು ಮಕರ ರಾಶಿಯವರಿಗೆ ಲಾಭಗಳನ್ನು ಮಾಡಿಕೊಳ್ಳುವ ಸಮಯ ಆಗಬಹುದು ಎಂದು ಕಂಡು ಬರುತ್ತಿದೆ ಮಾರ್ಚ್ ತಿಂಗಳ ಮೊದಲ ಎರಡು ವಾರಗಳು ಲಾಭ ಅಧಿಪತಿಯಾದಂತಹ ಕುಜ ಗ್ರಹ.
ನಿಮ್ಮ ರಾಶಿಯಲ್ಲಿಯೇ ಮಾರ್ಚ್ ತಿಂಗಳೆ ಮೊದಲೆರಡುವಾರ ಇರುತ್ತಾರೆ ಜೊತೆಯಲ್ಲಿ ಪಂಚಮಾಧಿಪತಿಗಳಾದಂತಹ ಶುಕ್ರನು ಇರುತ್ತಾನೆ ಮಕರ ಕುಂಭ ಮೀನ ಮೇಷ ವೃಷಭ ಪಂಚಮಾಧಿಪತಿ ಶುಕ್ರ ನಿಮ್ಮ ರಾಶಿಯಲ್ಲಿ ಇರುತ್ತಾನೆ ಕುಂಭಕ್ಕೆ ಶುಕ್ರ ಹೋಗುವಂತದ್ದು 7ನೇ ತಾರೀಕು ಮಾರ್ಚ್ ತಿಂಗಳ ಮೊದಲನೇ ವಾರ ಪಂಚಮಾಧಿಪತಿ ಲಾಭಾಧಿಪತಿ ಮಾರ್ಚ್ ತಿಂಗಳ.
ಎರಡನೇ ವಾರ ಪಂಚಮಾಧಿಪತಿಯಾಗಿರುವಂತಹ ಶುಕ್ರ ಮುಂದೆ ಹೋದರು ಸಹ ಜೊತೆಗೆ ಲಾಭಾಧಿಪತಿ ಆಗಿರುವಂತಹ ಕುಜ ಗ್ರಹ ನಿಮ್ಮ ರಾಶಿಯಲ್ಲಿಯೇ ಇರುತ್ತಾರೆ ಅದರಿಂದ ಏನು ತೋರಿಸುತ್ತದೆ ಎಂದರೆ ಮಾರ್ಚ್ ತಿಂಗಳ ಮೊದಲ ಹಾಗೂ ಎರಡನೇ ವಾರ ಗಳು ಖಂಡಿತವಾಗಿಯೂ ನಿಮಗೆ ಮಕರ ರಾಶಿಯವರಿಗೆ ಲಾಭದ ಸಮಯ ಒಳ್ಳೆಯ ಲಾಭವನ್ನು.
ಮಾಡಿಕೊಳ್ಳುವಂತಹ ಸಮಯ ನೀವು ರಿಯಲ್ ಎಸ್ಟೇಟ್ ನಲ್ಲಿ ಇದ್ದರು ಲಾಭವನ್ನು ಮಾಡಿಕೊಳ್ಳಬಹುದು. ಎಲೆಕ್ಟ್ರಾನಿಕ್ಸ್ ಮಾರಾಟ ಮಾಡುವಂತವರಾಗಿದ್ದರು ಕೂಡ ಲಾಭವನ್ನು ಮಾಡಿಕೊಳ್ಳಬಹುದು. ಅಥವಾ ದವಸ ಧಾನ್ಯಗಳನ್ನು ಮಾರಾಟ ಮಾಡುವಂಥವರಾಗಿದ್ದರು ಕೂಡ ಜನರಲ್ ಸ್ಟೋರ್ ಅನ್ನು ಇಟ್ಟುಕೊಂಡಂತವರು ಕೂಡ ಲಾಭವನ್ನು ಮಾಡಿಕೊಳ್ಳಬಹುದು.
ಹೋಟೆಲ್ ಬಿಸಿನೆಸ್ ಇದ್ದರೂ ಕೂಡ ಲಾಭವನ್ನು ಮಾಡಿಕೊಳ್ಳಬಹುದು. ಅಥವಾ ನೀವು ರೈತರಾಗಿದ್ದರು ಸಹ ಲಾಭವನ್ನು ಮಾಡಿಕೊಳ್ಳಬಹುದು. ನೀವು ಕೆಲಸವನ್ನು ಮಾಡುತ್ತಿದ್ದಾರೆ ಎಂದರು ಕೂಡ ಅದನ್ನೇ ಹೇಳುತ್ತೇನೆ ನಿಮಗೆ ನೀವು ಕಂಪ್ಯೂಟರ್ ಉದ್ಯೋಗವನ್ನು ಅಂದರೆ ಕಂಪ್ಯೂಟರ್.
ರಿಲೇಟೆಡ್ ಆಗಿರುವಂತಹ ಸಾಫ್ಟ್ವೇರ್ ಉದ್ಯೋಗವನ್ನು
ಮಾಡುತ್ತಿದ್ದರೆ ಅಥವಾ ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ ಡಿಪ್ಲೋಮೋ ಇಂಜಿನಿಯರ್ ಗಳನ್ನು ಮಾಡಿಕೊಂಡಿರುವಂತಹ ವೃತ್ತಿಯಲ್ಲಿ ಇದ್ದವರೆಲ್ಲರೂ ಸಹ ಸಂಬಳವನ್ನು ಕೂಡ ಹೆಚ್ಚಾಗುವಂತೆ ಬಯಸಬಹುದು ನಿರುದ್ಯೋಗಿಯಾಗಿದ್ದರೆ.
ಉದ್ಯೋಗವನ್ನು ಸಹ ಬಯಸಬಹುದು ಸಾಧ್ಯತೆಗಳು ಮಾರ್ಚ್ ತಿಂಗಳ ಮೊದಲನೇ ವಾರ ಹಾಗೂ ಎರಡನೇ ವಾರದಲ್ಲಿ ಜಾಸ್ತಿ ಇದೆ ನಂತರ ಅದು ಕಡಿಮೆಯಾಗಿ ಬಿಡುತ್ತದೆ ಮೊದಲೆರಡು ವಾರಗಳಲ್ಲಿ ತುಂಬಾ ಚೆನ್ನಾಗಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.