2023ರ ಮಕರ ರಾಶಿಯವರ ಭವಿಷ್ಯ ಹೇಗಿದೆ ಎಂದು ನೋಡೋಣ….ಮಕರ ರಾಶಿಯವರಿಗೆ ಈ 2023 ರಾಜ್ಯ ಯೋಗವನ್ನು ಅನುಭವಿಸುವ ಯೋಗವಿದೆ ಏಕೆಂದರೆ ಮಕರ ರಾಶಿಯವರಿಗೆ ಸಾಡೆ ಸಾತ್ ಬಿಡುಗಡೆಯ ಸಮಯ,ಕುಂಭ ರಾಶಿಯಲ್ಲಿ ಶನಿ ಮೇಷ ರಾಶಿಯಲ್ಲಿ ತುಲಾ ರಾಶಿಯಲ್ಲಿ ಕೇತು ಇವುಗಳು ಬಹಳ ವಿಶೇಷವಾದಂತಹ ಗ್ರಹಗಳ ಯೋಗ ಎಂದು ಹೇಳಬಹುದು ಆದ್ದರಿಂದ ತುಂಬಾ ಚೆನ್ನಾಗಿರುವಂತಹ ಗ್ರಹಗಳ ಯೋಗ ಇದರಿಂದ ಆಗುವ ಒಳ್ಳೆಯ ವಿಷಯಗಳ ಹಾಗೂ ಕೆಟ್ಟ ವಿಷಯಗಳು ಅನೇಕ.ಮೊದಲಿಗೆ ಮಕರ ರಾಶಿಯವರು ಒಳ್ಳೆಯ ವಿಷಯಗಳನ್ನು ಕೆಟ್ಟದಾಗಿ ನೋಡುತ್ತಾರೆ ಹಾಗೂ ಕೆಟ್ಟ ವಿಷಯಗಳನ್ನು ಕೆಟ್ಟದಾಗಿ ನೋಡುತ್ತಾರೆ ಜನರ ಮೇಲೆ ನಂಬಿಕೆಯಾಗುವ ವಿಶ್ವಾಸ ಇಲ್ಲದೆ ಇರುವಂತದ್ದು ಅದೇನೇ ಇದ್ದರೂ ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಅನೇಕ ಲಾಭವನ್ನು ತಂದು ಕೊಡುತ್ತದೆ,ಸಾಮಾನ್ಯವಾಗಿ ಯಾವ ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುವ ಧನವನ್ನು ಹೆಚ್ಚಾಗಿ ಒಂದುವರು ಎಂದರೆ ಸಿಮೆಂಟ್ ವ್ಯವಹಾರದವರು.

ಕಿರುತರೆ ಹಾಗೂ ಲಿಪಿಯನ್ನು ಬರೆಯುವವರು ಮತ್ತು ಕೃಷಿ ವ್ಯವಹಾರವನ್ನು ಮಾಡುತ್ತಿರುವವರು ಹೂವಿನ ವ್ಯಾಪಾರ ಮಾಡುತ್ತಿರುವವರು ಕೂಡ, ಸರ್ಕಾರಿ ವಾಹನ ಚಾಲಕರಿಗೂ ಈ ಒಂದು ಸಮಯದಲ್ಲಿ ಧನ ಅಭಿವೃದ್ಧಿಯಾಗುತ್ತದೆ. ಹಾಗೂ ಈ ರಾಶಿಯವರು ಯಾವುದಾದರೂ ಕೋರ್ಟ್ ವಿಷಯದಲ್ಲಿ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿದ್ದಾರೆ ಅದು ಈ 2023 ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಅದು ಬಗೆಹರಿಯುವ ಎಲ್ಲಾ ಸಾಧ್ಯತೆಗಳು ಇದೆ ಮಕರ ರಾಶಿಯವರಿಗೆ 2023 ಮೊದಲ ಭಾಗ ಮಧ್ಯ ಭಾಗ ಹಾಗೂ ಕೊನೆಯ ಭಾಗದ ಧನವನ್ನು ಹೆಚ್ಚಾಗಿ ತಂದುಕೊಡುತ್ತದೆ ಅವರ ವ್ಯವಹಾರದಲ್ಲಿ ಅಭಿವೃದ್ಧಿ ಯಾವುದೇ ರೀತಿ ಅಡೆತಡೆಗಳು ಬಂದರೂ ಸಹ ನಿಮ್ಮ ಊಹೆಗೋ ಮೀರಿದ ಧನವು ನಿಮಗೆ ಪ್ರಾಪ್ತಿಯಾಗುತ್ತದೆ, ಮತ್ತು ನೀವು ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಸಹೋದ್ಯೋಗಿ ಗಳಿಂದ ನಿಮಗೆ ಅಪಕೀರ್ತಿ ಹಾಗೂ ಮಾನಸಿಕ ಒತ್ತಡ ಬೀಳುವ ಸಾಧ್ಯತೆ ಹೆಚ್ಚಾಗಿದೆ.

WhatsApp Group Join Now
Telegram Group Join Now
See also  93 ವರ್ಷದ ಅಜ್ಜಿಗೆ ಜೀವಾವಧಿ ಶಿಕ್ಷೆ ಜೈಲಿಗೆ ಬಂದ ಜಡ್ಜ್ ಶಾಕ್ ತಕ್ಷಣ ರಿಲೀಸ್ ಗೆ ಸೂಚನೆ

ಆದ್ದರಿಂದ ಅದನ್ನು ನೀವು ಆದಷ್ಟು ನಿಯಂತ್ರಣಕ್ಕೆ ತರಬೇಕು ಹಾಗೂ ಅವರೊಂದಿಗೆ ಹೆಚ್ಚಾಗಿ ಮಾತುಕತೆಯನ್ನು ಆಡಬಾರದು, ಬೇಕರಿ ವ್ಯವಹಾರ ಮಾಡುವವರಿಗೂ ಮತ್ತು ದಿನಕೂಲಿಗೆ ಕೆಲಸ ಮಾಡುವವರು ಕೂಡ ಅಭಿವೃದ್ಧಿಯನ್ನು ಹೊಂದುತ್ತಾರೆ ಜಾನಪದ ಹಾಡುವವರು ಮತ್ತು ಯಕ್ಷಗಾನ ಆಡುವವರು ಈ ರೀತಿ ರಂಗದಲ್ಲಿರುವವರಿಗೂ ಎಲ್ಲರಿಗೂ ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಿಗುತ್ತವೆ,ಹಾಗೂ ನಿಮ್ಮ ಆರೋಗ್ಯದ ವಿಷಯದಲ್ಲಿ ನೋಡಿದರೆ ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತೀರಾ, ಈ ಹಿಂದೆ ಅಂದುಕೊಂಡಿದ್ದ ಕೆಲಸ ಎಲ್ಲಾ ಈ ವರ್ಷ ನಿಮಗೆ ಅದಕ್ಕೆ ಉತ್ತರ ಸಿಗುತ್ತದೆ,ಈ ವರ್ಷ ಹೆಚ್ಚಿನ ಹಣವನ್ನು ನೋಡುತ್ತೀರಾ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವವರು ಈ ರೀತಿ ಅನೇಕ ಲಾಭವನ್ನು ಪಡೆಯುತ್ತಾರೆ ಮಕರ ರಾಶಿಯ ಮಕ್ಕಳು ಹಾಗೂ ಹಿರಿಯವರು ಎಲ್ಲರಿಗೂ 2023 ಬಹಳ ಹಣವನ್ನು ಸಂಪಾದಿಸುವ ವರ್ಷವಾಗಿ ಮೂಡಿ ಬರಲಿದೆ ಹಾಗೂ ಸುಖ ಸಂತೋಷ ನೆಮ್ಮದಿ ನಿಮ್ಮದಾಗಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ