ಮಕ್ಕಳಿಗೆ ನಿತ್ಯವೂ ಈ 10 ಆಹಾರಗಳನ್ನು ಕೊಟ್ಟರೆ ಖಂಡಿತ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು ತುಂಬಾ ಬುದ್ಧಿಶಕ್ತಿವಂತರಾಗಿರಬೇಕು ಎಂದು ಬಹಳಷ್ಟು ಆಸೆ ಇರುತ್ತೆ ಅವರ ನೆನಪಿನ ಶಕ್ತಿ ಚೆನ್ನಾಗಿರಬೇಕು ಅವರು ಕಲೆತ್ತಿರುವುದನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿರಬೇಕು.
ಕೆಲವೊಂದು ಮಕ್ಕಳು ತುಂಬಾ ಬುದ್ಧಿವಂತರಾಗಿರುತ್ತಾರೆ ಆದರೆ ಕೆಲವು ಮಕ್ಕಳು ಏನು ಓದದೆ ಇದ್ದರೂ ಸಹ ಪರೀಕ್ಷೆಯಲ್ಲಿ ಬಹಳ ಚೆನ್ನಾಗಿ ಅವರ ಪ್ರತಿಭೆಯನ್ನ ತೋರಿಸುತ್ತಾರೆ ಇನ್ನು ಕೆಲವರು ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಇದೆಲ್ಲದಕ್ಕೂ ಕಾರಣ ಆಹಾರ ಅವರಿಗೆ ಎಷ್ಟು ಬುದ್ಧಿ ಶಕ್ತಿ ಇದೆ ಅವರ ಏಕಾಗ್ರತೆ ಎಷ್ಟಿದೆ ಇದೆಲ್ಲವು ಸಹ ಅವರ ನೆನಪಿನ ಶಕ್ತಿ ತಿಳಿಸುತ್ತದೆ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗೋದಕ್ಕೆ ಅವರ ನೆನಪಿನ ಶಕ್ತಿ ಹೆಚ್ಚಾಗುವುದಕ್ಕೆ ಯಾವೆಲ್ಲ ಆಹಾರವನ್ನು ಸೇವಿಸಬೇಕೆಂದು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
ಪ್ರತಿದಿನ ನಾವು ಮಕ್ಕಳಿಗೆ ಬೆಳಿಗ್ಗೆ ಹಾರ್ಲಿಕ್ಸ್ ,ಬೋರ್ಮೀಟ ,ಬೂಸ್ಟ್ ಇಂಥವುಗಳನ್ನ ಕೊಡುತ್ತೇವೆ ಆದರೆ ಇದೆಲ್ಲವೂ ಕೂಡ ಮಕ್ಕಳ ನೆನಪಿನ ಶಕ್ತಿ ಹಾಗೂ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದಿಲ್ಲ, ಇದರಲ್ಲಿ ಗ್ಲುಕೋಸ್ ಬಹಳಷ್ಟು ಇರುತ್ತದೆ ಮಕ್ಕಳನ್ನು ದಪ್ಪವಾಗಿ ಮಾಡುತ್ತದೆ ಇಲ್ಲಿ ಮಕ್ಕಳು ದಪ್ಪವಾಗಿರುವುದಕ್ಕಿಂತ ಹೆಚ್ಚಾಗಿ ಆರೋಗ್ಯಕರವಾಗಿ ಆಕ್ಟಿವ್ ಆಗಿ ಓಡಾಡಿಕೊಂಡು ಇದಿಯಾ ಎಂಬುದು ಬಹಳಷ್ಟು ಮುಖ್ಯವಾಗುತ್ತದೆ ಆದ್ದರಿಂದ ಅವರಿಗೆ ಯಾವುದೇ ಆಹಾರವನ್ನು ನೀಡುವುದಾದರೂ ಒಳ್ಳೆಯ ಆಹಾರ ಹಾಗೂ ಅದು ಒಂದು ಸರಿಯಾದ ಪ್ರಮಾಣದಲ್ಲಿ ನೀಡಬೇಕು
ಮಗುವಿನ ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಆಹಾರದಲ್ಲಿ ಇರಬೇಕಾಗಿದ್ದು ಮೊದಲನೆಯದಾಗಿ ‘ಒಮೆಗಾ 3’ ಫ್ಯಾಟಿ ಆಸಿಡ್ ಎಲ್ಲರಿಗೂ ತಿಳಿದಿರುವ ಹಾಗೆ ಡ್ರೈ ಮತ್ತು ಕಣ್ಣಿಗೆ ಡಿ ಎಚ್ ಎ ಕಂಟೆಂಟ್, ತುಂಬಾ ಹೆಚ್ಚಾಗಿ ಇರುತ್ತದೆ ಡಿಕೋಸ ಎಕ್ಸೆನ ಆಸಿಡ್ ಎಂದು ಇದು ಒಮೇಗಾ ತ್ರಿ ಯಲ್ಲಿ ಇರುವಂತಹ ಅಂಶ ಹಾಗಾಗಿ ಮಕ್ಕಳಿಗೆ ಒಮೆಗಾ ತ್ರೀ ಇರುವಂತಹ ಆಹಾರವನ್ನು ಹೆಚ್ಚಾಗಿ ನೀಡಬೇಕು ಇನ್ನು ಮಕ್ಕಳ ಆಹಾರದಲ್ಲಿ ವಿಟಮಿನ್ ಹಾಗೂ ಮಿನರಲ್ಸ್ ಇದ್ಯಾ ಎಂದು ತಿಳಿದುಕೊಳ್ಳಬೇಕು
ಪ್ರತಿದಿನ ವಿಟಮಿನ್ ಹಾಗೂ ಮೀನರಲ್ಸ್ ಗಳು ನಮ್ಮ ದೇಹಕ್ಕೆ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ನಾವು ಗೂಗಲ್ ಮಾಡಿ ತಿಳಿದುಕೊಳ್ಳಬಹುದು ಪ್ರತಿದಿನ ಮಕ್ಕಳಿಗೆ ಈ ಆಹಾರಗಳನ್ನು ಕೊಡಬೇಕಾಗುತ್ತದೆ ಮತ್ತು ಒಳ್ಳೆಯ ಕೊಬ್ಬಿನಂಶ ಇರುವ ಆಹಾರವನ್ನು ಮಕ್ಕಳಿಗೆ ಕೊಡಬೇಕು ಜೊತೆಗೆ ಒಳ್ಳೆಯ ಪ್ರೋಟೀನ್ ಇರುವ ಆಹಾರವನ್ನು ತೆಗೆದುಕೊಳ್ಳಬೇಕು ಜೊತೆಗೆ ಆದಷ್ಟು ಆಂಟಿಆಕ್ಸಿಡೆಂಟ್ ಇರುವಂತಹ ಆಹಾರಗಳನ್ನು ನೀಡಬೇಕು ಪ್ರತಿದಿನ ನಮ್ಮ ಆಹಾರದಲ್ಲಿ ಹಣ್ಣುಗಳು ತರಕಾರಿಗಳು 50% ಅಷ್ಟು ಇರಬೇಕು ಇದರಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ ಅವರ ಮೆಂಟಲ್ ಹೆಲ್ತ್ ಕೂಡ ಹೆಚ್ಚಾಗುತ್ತದೆ ಕೋಗ್ನೇಟಿವ್ ಪವರ್ ಹಾಗೂ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ
ಮಕ್ಕಳಿಗೆ ಒಮೆಗಾ ತ್ರೀ ಫ್ಯಾಟ್ ಇರುವಂತಹ ಮೊದಲ ಆಹಾರ ಅಂದರೆ ಮೀನು ತುಂಬಾ ಕಡಿಮೆ ಬೆಲೆಯಲ್ಲಿ ಸಿಗುವಂತಹದು ಇದರಲ್ಲಿ(ತಾರ್ಲೆ) ಭೂತಾಯಿ, ಬಂಗಡೆ ಈ ಎರಡು ಮೀನುಗಳಲ್ಲಿ ಒಮ್ಮೆಗಾತ್ರಿ ಫ್ಯಾಟ್ ಆಸಿಡ್ ತುಂಬಾ ಚೆನ್ನಾಗಿರುತ್ತೆ ಜೊತೆಗೆ ಒಮ್ಮೆಗಾತ್ರಿ ಕ್ಯಾಪ್ಸುಲ್ಸ್ ಅನ್ನು ತಯಾರು ಮಾಡುವುದು ಮೀನುಗಳಿಂದಲೇ ಮಕ್ಕಳಿಗೆ ಇದನ್ನು ವಾರದಲ್ಲಿ ಎರಡು ಬಾರಿಯಾದರೂ ತಿನಿಸಿದರೆ ಅವರಿಗೆ ಒಮ್ಯಾಗಾತ್ರಿ ಫ್ಯಾಟ್ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಮೀನನ್ನು ಸಾಂಬಾರ್ ಹೆಚ್ಚಾಗಿ ನೀಡಿದರೆ ಒಳ್ಳೆಯದು ಡೀಪ್ ಫ್ರೈ ಅಷ್ಟು ಒಳ್ಳೆಯದಲ್ಲ ಮಕ್ಕಳಿಗೆ ಅನ್ನ ಪ್ರಮಾಣವನ್ನ ಕಡಿಮೆ ಮಾಡಿ ಹೆಚ್ಚಿನ ಮೀನನ್ನು ತಿನಿಸಿದರೆ ಅವರ ಬುದ್ಧಿಶಕ್ತಿ ಕೂಡ ಹೆಚ್ಚಾಗುತ್ತದೆ
ಇನ್ನು ಶುದ್ಧ ಸಸ್ಯಹಾರಿಗಳಾದರೆ ಅವರಿಗೆ ಫ್ಲಾಗ್ ಸೀಡ್ಸ್ ಅಂದರೆ ಅಗಸೆ ಬೀಜ ತುಂಬಾ ಒಳ್ಳೆಯದು ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಬೋರ್ನ್ವಿಟಾ ಹಾರ್ಲಿಕ್ಸ್ ನೀಡುವುದರ ಬದಲು ಚಿಯಾ ಸೀಡ್ಸ್ ಅನ್ನ ಸೇರಿಸಿ ಯಾವುದಾದರೂ ಒಂದು ಜ್ಯೂಸ್ ಪಿಸ್ತಾ ಗೋಡಂಬಿ ದ್ರಾಕ್ಷಿ ಇಂತವುಗಳ ಜ್ಯೂಸ್ ಅನ್ನ ನೀಡಿದರೆ ತುಂಬಾ ಒಳ್ಳೆಯದು ಮತ್ತು ಬಸಳೆ ಸೊಪ್ಪು ನುಗ್ಗೆ ಸೊಪ್ಪು ಹಾಲು ಮೊಸರು ಬೆಣ್ಣೆ ಇವುಗಳಲ್ಲಿ ಒಮೆಗಾತ್ರಿ ಪ್ಯಾಟಿ ಆಸಿಡ್ ಹೆಚ್ಚಾಗಿ ಸಿಗುತ್ತದೆ ಮತ್ತು ಎಲ್ಲಾ ಹಸಿರು ತರಕಾರಿಗಳಲ್ಲಿ ನಮಗೆ ಪ್ರತಿದಿನ ದೇಹಕ್ಕೆ ಅವಶ್ಯಕವಿರುವ ಪ್ರೊಟೀನ್ ಅನ್ನು ನೀಡುತ್ತದೆ ಮಕ್ಕಳ ಊಟದಲ್ಲಿ ಹೆಚ್ಚಾಗಿ ಹಸಿರು ತರಕಾರಿಗಳು ಸೊಪ್ಪು ಇವೆನ್ನ ಹೆಚ್ಚಾಗಿ ತಿನ್ನಿಸಿದರೆ ಮೆಗ್ನೀಷಿಯಂ ವಿಟಮಿನ್ ಸಿ ಮಿನರಲ್ಸ್ ಗಳು ಎಲ್ಲವು ಸಮ ಪ್ರಮಾಣದಲ್ಲಿ ಅವರಿಗೆ ಸಿಗುತ್ತದೆ
ಈ ಎಲ್ಲಾ ಆಹಾರಗಳಿಂದ ಅವರ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುವ ಮಲಬದ್ಧತೆ ತೊಂದರೆಯು ಸಹ ಕಡಿಮೆಯಾಗುತ್ತದೆ. ಮಕ್ಕಳಿಗೆ ಸೊಪ್ಪಿನ ಪಲ್ಯವನ್ನು ಹೆಚ್ಚಾಗಿ ಕೊಡಬೇಕು ಜೊತೆಗೆ ಪ್ಯಾಕ್ ಮಾಡಿದ ಕರೆದ ತಿಂಡಿ ತಿನಿಸುಗಳನ್ನು ಆದಷ್ಟು ಕಡಿಮೆ ಮಾಡಬೇಕು ಇನ್ನು ಮಕ್ಕಳಿಗೆ ಚಾಕ್ಲೇಟ್ ನೀಡುವುದಾದರೆ ಡಾರ್ಕ್ ಚಾಕಲೇಟನ್ನ ನೀಡಿದರೆ ಒಳ್ಳೆಯದು ಅದು ಸಹ 15 ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ಅಂದ್ರೆ ಒಳ್ಳೆಯದು
ಇನ್ನು ಪ್ರತಿದಿನ ಹಣ್ಣನ್ನು ಮಕ್ಕಳಿಗೆ ತಿನಿಸಿದರೆ ಒಳ್ಳೆಯದು ಒಂದು ಒಂದು ಸೇಬನ್ನು ಪ್ರತಿದಿನ ಬೆಳಿಗ್ಗೆ ತಿಂದರೆ ಡಾಕ್ಟರ್ ಬಳಿ ಹೋಗುವ ಅವಶ್ಯಕತೆ ಇಲ್ಲ ಎಂದು ಮಾತಿದೆ ಮಕ್ಕಳಿಗೆ ಪ್ರತಿದಿನ ಯಾವುದಾದರೂ ಒಂದು ಹಣ್ಣನ್ನ ತಿನ್ನಿಸಿದರೆ ಅವರಿಗೆ ಆರೋಗ್ಯ ಉತ್ತಮವಾಗಿರುತ್ತದೆ ಆರೆಂಜ್ ತುಂಬಾ ಒಳ್ಳೆಯದು ಪೇರಲೆ ಹಣ್ಣು ಇದರಲೆಲ್ಲ ವೈಟಮಿನ್ ಸಿ ಇರುತ್ತದೆ ನಮ್ಮ ದೇಹದಲ್ಲಿ ಆಗುವಂತಹ ತೊಂದರೆಗಳು ಮೆದುಳಿನ ನರಗಳು ಹಾಗೂ ನಮ್ಮ ದೇಹದ ನರಗಳು ಹೃದಯ ಕಿಡ್ನಿ ಅದರಲ್ಲಿ ಆಗುವಂತಹ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಂಟಿಆಕ್ಸಿಡೆಂಟ್ ಇರುವಂತಹ ಹಣ್ಣುಗಳನ್ನು ತೆಗೆದುಕೊಳ್ಳಬೇಕು ಪ್ರತಿದಿನ ನೆಲ್ಲಿಕಾಯಿಯಲ್ಲೂ ಸಹ ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ ಇದೆಲ್ಲವೂ ಸಹ ಮಕ್ಕಳಿಗೆ ಇಷ್ಟವಾಗುವಂತಹ ಹಣ್ಣುಗಳೆ
ಈ ರೀತಿಯಾಗಿ ಎಲ್ಲಾ ಹಣ್ಣುಗಳನ್ನು ಒಂದು ನಿಗದಿತ ಸಮಯದಲ್ಲಿ ನೀಡುವುದು ಮಕ್ಕಳಿಗೆ ಉಪಯೋಗಕಾರಿಯಾಗಿರುತ್ತದೆ ಪಪ್ಪಾಯ ದಾಳಿಂಬೆ ಸೇಬು ಇವುಗಳನ್ನು ಶಾಲೆಯಿಂದ ಮಕ್ಕಳು ಬಂದಾಗ ಜಂಕ್ ಫುಡ್ ಗಳನ್ನು ಅತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನೀಡುವುದರ ಬದಲು ಈ ರೀತಿಯಾದ ಹಣ್ಣುಗಳನ್ನು ತಿನ್ನಿಸಬೇಕು ಎಲ್ಲ ರೀತಿಯ ಹಣ್ಣುಗಳನ್ನು ಸಲಾಡ್ತರ ರೆಡಿ ಮಾಡಿ ಅದಕ್ಕೆ ಸ್ವಲ್ಪ ಅಗಸೆ ಬೀಜದ ಪುಡಿಯನ್ನು ಹಾಕಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮಕ್ಕಳು ಬಹಳಷ್ಟು ಖುಷಿಯಿಂದ ಸೇವಿಸುತ್ತಾರೆ ಅವರ ಆರೋಗ್ಯ ಕೂಡ ಬಹಳ ಉತ್ತಮವಾಗಿರುತ್ತದೆ
ಬಾದಾಮಿ ಪಿಸ್ತಾ ಗೋಡಂಬಿ ವಾಲ್ನಟ್ಸ್ ಇವುಗಳನ್ನು ಮಕ್ಕಳಿಗೆ ಪ್ರತಿದಿನ ಸೇವಿಸಲು ನೀಡಿದರೆ ಬಹಳ ಒಳ್ಳೆಯದು ಕಾರಣ ಇದರಲ್ಲಿ ಒಳ್ಳೆಯ ಕೊಬ್ಬಿನ ಅಂಶ ಇದೆ ನಮ್ಮ ಮೆದುಳಿನ ಆರೋಗ್ಯಕ್ಕೆ ಕೊಬ್ಬಿನಂಶ ಇರುವ ಆಹಾರಗಳು ಬಹಳ ಮುಖ್ಯ ಮೆದುಳಿನ ಆರೋಗ್ಯಕ್ಕಾಗಿ ಪ್ರತಿದಿನ ಒಳ್ಳೆಯ ಕೊಬ್ಬಿನ ಅಂಶದ ನಟ್ಸ್ ಗಳನ್ನು ತಿನ್ನಬೇಕು ಪ್ರತಿದಿನ ಮಕ್ಕಳಿಗೆ ಒಂದು ಮೊಟ್ಟೆಯನ್ನ ನೀಡಬೇಕು ಮೊಟ್ಟೆಯಲ್ಲಿರುವ ಹಳದಿ ಭಾಗ ನಮ್ಮ ಬ್ರೈನ್ ಇಂಪ್ರೂವ್ಮೆಂಟ್ ಗೆ ಬಹಳ ಒಳ್ಳೆಯದು ಮಕ್ಕಳ ಬೆಳವಣಿಗೆಗೆ ಹಾಗೂ ಉತ್ತಮ ಆರೋಗ್ಯಕ್ಕೆ ಬೆಳಿಗ್ಗೆ ಹಾಗೂ ಸಂಜೆ ಒಂದೊಂದು ಮೊಟ್ಟೆಯನ್ನು ನೀಡಬೇಕು ಅದರಲ್ಲಿ ಇರುವಂತಹ ಪ್ರೋಟಿನ್ ಮಕ್ಕಳ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ
ಮೊಸರು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಇದ್ದಾಗಿನಿಂದಲೇ ಮೊಸರನ್ನ ಸೇವಿಸುವುದನ್ನು ಅಭ್ಯಾಸ ಮಾಡಿಸಬೇಕು ಮೊಸರಿನಲ್ಲಿ ನಮ್ಮ ಹೊಟ್ಟೆಗೆ ಬೇಕಾಗಿರುವಂತಹ ಬಹಳಷ್ಟು ಬ್ಯಾಕ್ಟೀರಿಯಗಳು ಮೊಸರಿನಲ್ಲಿ ಸಿಗುತ್ತದೆ ಕಾಯಿಲೆಗಳು ಬರಲು ಮುಖ್ಯವಾದ ಕಾರಣವೆಂದರೆ ಜಂಕ್ ಫುಡ್ ಗಳನ್ನು ನೀಡುವುದು ಇದು ಹೊಟ್ಟೆಯಲ್ಲಿ ಅವರ ಆರೋಗ್ಯವನ್ನು ಒದಗಿರಿಸುತ್ತದೆ ಪ್ರತಿದಿನ ಪ್ರತಿದಿನ ರಾತ್ರಿ ಮಕ್ಕಳಿಗೆ ಊಟದ ನಂತರ ಒಂದು ಬಟ್ಟಲು ಮೊಸರನ್ನು ಸೇವಿಸಲು ನೀಡಬೇಕು ಅದಕ್ಕೆ ಯಾವುದೇ ರೀತಿಯ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬಾರದು ಅದರಲ್ಲಿ ಇರುವಂತಹ ಪ್ರೋಟಿನ್ ಅಲ್ಲ ಕಳೆದುಹೋಗುತ್ತದೆ ಫ್ರೆಶ್ ಆಗಿರುವ ಮೊಸರನ್ನು ಸೇವಿಸಲು ನೀಡಬೇಕು
ಮಕ್ಕಳಿಗೆ ಕೊಡುವ ಆಹಾರದಲ್ಲಿ ಹೋಲ್ ಗ್ರೈನ್ ಆಹಾರವಿರಬೇಕು ಅಕ್ಕಿ ಬೆಳ್ಳಗಿದ್ದರೆ ತಿನ್ನಲು ಬಹಳ ಚೆನ್ನಾಗಿರುತ್ತದೆ ಆದರೆ ಅದರಲ್ಲಿ ಯಾವುದೇ ರೀತಿಯ ಪ್ರೋಟೀನ್ ಅಂಶ ಇರುವುದಿಲ್ಲ ಹೊಲ್ಗೆ ಆಹಾರದಲ್ಲಿ ಮೆಗ್ನೀಷಿಯಂ ವಿಟಮಿನ್ ಮಿನರಲ್ಸ್ ನಮ್ಮ ದೇಹಕ್ಕೆ ಅವಶ್ಯಕವಿರುವ ಎಲ್ಲಾ ರೀತಿಯ ಪ್ರೋಟೀನ್ ಗಳು ಇರುತ್ತದೆ ಮಕ್ಕಳಿಗೆ ಆಹಾರ ನೀಡುವಾಗ ಕೆಂಪು ಹಕ್ಕಿಯ ಆಹಾರವನ್ನು ನೀಡಿದರೆ ಬಹಳ ಒಳ್ಳೆಯದು
ಸಂಜೆ ಸಮಯ ಮಕ್ಕಳಿಗೆ ಮೊಳಕೆ ಕಾಳನ್ನು ಸೇವಿಸಲು ನೀಡಿದರೆ ಬಹಳ ಒಳ್ಳೆಯದು ಊಟದ ಜೊತೆಗೆ ಬಳಸಿದರು ಸಹ ಒಳ್ಳೆಯದೇ ಅದರಲ್ಲಿ ಒಳ್ಳೆಯ ಪ್ರೋಟೀನ್ ಹಾಗೂ ನಾರಿನಂಶ ಹೆಚ್ಚಾಗಿರುತ್ತದೆ ನಮ್ಮ ದೇಹಕ್ಕೆ ಬೇಕಾಗಿರುವ ಎಷ್ಟು ಮೈಕ್ರೋ ನ್ಯೂಟ್ರಿಯನ್ಸ್ ಇರುತ್ತದೆ ನಂತರ ಕೊನೆಯದಾಗಿ ಎಣ್ಣೆ, ಅಡುಗೆ ಎಣ್ಣೆಯನ್ನು ಬಳಸಬೇಕಾದರೆ ಬಹಳ ಜಾಗರೂಕತೆಯಿಂದ ಉಪಯೋಗಿಸಬೇಕು ಮೊದಲನೆಯದಾಗಿ ತುಪ್ಪ ಮಕ್ಕಳಿಗೆ ಪ್ರತಿದಿನ ತುಪ್ಪವನ್ನು ನೀಡುವುದರಿಂದ ಅವರ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ ಹೊಟ್ಟೆಯ ಆರೋಗ್ಯ ಕೂಡ ಹೆಚ್ಚಾಗುತ್ತದೆ ಆದರೆ ತುಪ್ಪವು ಸಹ ಹೆಚ್ಚಾಗಿ ಬಳಸಬಾರದು ಪ್ರತಿದಿನ ಒಂದು ಚಮಚ ತುಪ್ಪ ಸೇವಿಸಿದರೆ ಸಾಕು ಮತ್ತೊಂದು ಎಣ್ಣೆ ಎಂದರೆ ಅದು ಆಲಿವ್ ಆಯಿಲ್ ನಾವು ಪ್ರತಿದಿನ ತಯಾರಿಸುವ ಆಹಾರ ಅಥವಾ ಸಲಾಡ್ ಅಥವಾ ಮೊಳಕೆ ಕಾಳಿಗೆ ಆಲಿವ್ ಆಯಿಲ್ ಅನ್ನ ಸೇರಿಸಿ ನೀಡಿದರೆ ಇದರಲ್ಲಿ ಫ್ಯಾಟಿ ಅಂಶ ನಮಗೆ ಸಿಗುತ್ತದೆ ಕುಣಿದಾಗಿ ಶುದ್ಧವಾದ ಕೊಬ್ಬರಿ ಎಣ್ಣೆ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಕೊಬ್ಬರಿ ಎಣ್ಣೆ ಬಹಳ ಉಪಯೋಗಕಾರಿ ಆಗಿರುತ್ತದೆ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಮಕ್ಕಳ ಬುದ್ಧಿಶಕ್ತಿ ಮೆದುಳಿನ ಶಕ್ತಿ ಅವರ ದೈಹಿಕ ಆರೋಗ್ಯ ಕೂಡ ಚೆನ್ನಾಗಿರುತ್ತೆ